ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   mk Придавки 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [седумдесет и девет]

79 [syedoomdyesyet i dyevyet]

Придавки 2

Pridavki 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. Об-еч--а с-м--о -ин---ста-. О_______ с__ в_ с__ ф______ О-л-ч-н- с-м в- с-н ф-с-а-. --------------------------- Облечена сум во син фустан. 0
Pr--a--i 2 P_______ 2 P-i-a-k- 2 ---------- Pridavki 2
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. Об-е-ена-с-м----ц---н-фуст--. О_______ с__ в_ ц____ ф______ О-л-ч-н- с-м в- ц-в-н ф-с-а-. ----------------------------- Облечена сум во црвен фустан. 0
P--d-v-- 2 P_______ 2 P-i-a-k- 2 ---------- Pridavki 2
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. О--ечена---м в- -е--н-ф--т-н. О_______ с__ в_ з____ ф______ О-л-ч-н- с-м в- з-л-н ф-с-а-. ----------------------------- Облечена сум во зелен фустан. 0
Ob--echy--a-s--m--o -i---oosta-. O__________ s___ v_ s__ f_______ O-l-e-h-e-a s-o- v- s-n f-o-t-n- -------------------------------- Oblyechyena soom vo sin foostan.
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. Јас----увам --н- ---а-та-н-. Ј__ к______ е___ ц___ т_____ Ј-с к-п-в-м е-н- ц-н- т-ш-а- ---------------------------- Јас купувам една црна ташна. 0
Ob-y----en- ---m--o---n--o-s--n. O__________ s___ v_ s__ f_______ O-l-e-h-e-a s-o- v- s-n f-o-t-n- -------------------------------- Oblyechyena soom vo sin foostan.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. Ј-----п----------каф---- таш--. Ј__ к______ е___ к______ т_____ Ј-с к-п-в-м е-н- к-ф-а-а т-ш-а- ------------------------------- Јас купувам една кафеава ташна. 0
O---echye----o-- vo -----oo-t--. O__________ s___ v_ s__ f_______ O-l-e-h-e-a s-o- v- s-n f-o-t-n- -------------------------------- Oblyechyena soom vo sin foostan.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. Ј-с ----в-м е--а б--а -а-н-. Ј__ к______ е___ б___ т_____ Ј-с к-п-в-м е-н- б-л- т-ш-а- ---------------------------- Јас купувам една бела ташна. 0
Ob-y----en---o-m v--t---------o-t--. O__________ s___ v_ t______ f_______ O-l-e-h-e-a s-o- v- t-r-y-n f-o-t-n- ------------------------------------ Oblyechyena soom vo tzrvyen foostan.
ನನಗೆ ಒಂದು ಹೊಸ ಗಾಡಿ ಬೇಕು. Ми-тр----н----к-ла. М_ т____ н___ к____ М- т-е-а н-в- к-л-. ------------------- Ми треба нова кола. 0
O-l--chy--- --om v- -zr--e- foost-n. O__________ s___ v_ t______ f_______ O-l-e-h-e-a s-o- v- t-r-y-n f-o-t-n- ------------------------------------ Oblyechyena soom vo tzrvyen foostan.
ನನಗೆ ಒಂದು ವೇಗವಾದ ಗಾಡಿ ಬೇಕು. Ми--р--- брз- -ол-. М_ т____ б___ к____ М- т-е-а б-з- к-л-. ------------------- Ми треба брза кола. 0
Obl-ec---na s-o- v- tz-v-e- -o--t--. O__________ s___ v_ t______ f_______ O-l-e-h-e-a s-o- v- t-r-y-n f-o-t-n- ------------------------------------ Oblyechyena soom vo tzrvyen foostan.
ನನಗೆ ಒಂದು ಹಿತಕರವಾದ ಗಾಡಿ ಬೇಕು. М--треб- -д---а -о-а. М_ т____ у_____ к____ М- т-е-а у-о-н- к-л-. --------------------- Ми треба удобна кола. 0
O--yec--e----oo- v- zyelye--------n. O__________ s___ v_ z______ f_______ O-l-e-h-e-a s-o- v- z-e-y-n f-o-t-n- ------------------------------------ Oblyechyena soom vo zyelyen foostan.
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. Та-у-горе --в-- е-на с--р- ----. Т___ г___ ж____ е___ с____ ж____ Т-м- г-р- ж-в-е е-н- с-а-а ж-н-. -------------------------------- Таму горе живее една стара жена. 0
O-ly--h--na--oom-v---y----- -oo-tan. O__________ s___ v_ z______ f_______ O-l-e-h-e-a s-o- v- z-e-y-n f-o-t-n- ------------------------------------ Oblyechyena soom vo zyelyen foostan.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. Там- го-----в----дн- де-ела---на. Т___ г___ ж____ е___ д_____ ж____ Т-м- г-р- ж-в-е е-н- д-б-л- ж-н-. --------------------------------- Таму горе живее една дебела жена. 0
Oblye-h-en- s--- -----e-yen--o----n. O__________ s___ v_ z______ f_______ O-l-e-h-e-a s-o- v- z-e-y-n f-o-t-n- ------------------------------------ Oblyechyena soom vo zyelyen foostan.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. Т-му до-- --в---едн- -ад---ал--же--. Т___ д___ ж____ е___ р________ ж____ Т-м- д-л- ж-в-е е-н- р-д-з-а-а ж-н-. ------------------------------------ Таму долу живее една радознала жена. 0
Ј-- koo-oova- y--n--t-rn- ta--na. Ј__ k________ y____ t____ t______ Ј-s k-o-o-v-m y-d-a t-r-a t-s-n-. --------------------------------- Јas koopoovam yedna tzrna tashna.
ನಮ್ಮ ಅತಿಥಿಗಳು ಒಳ್ಳೆಯ ಜನ. На---е -ос-- бе- ф-ни-л-ѓе. Н_____ г____ б__ ф___ л____ Н-ш-т- г-с-и б-а ф-н- л-ѓ-. --------------------------- Нашите гости беа фини луѓе. 0
Јas-k----o-am-y--n- tz-n- -as-n-. Ј__ k________ y____ t____ t______ Ј-s k-o-o-v-m y-d-a t-r-a t-s-n-. --------------------------------- Јas koopoovam yedna tzrna tashna.
ನಮ್ಮ ಅತಿಥಿಗಳು ವಿನೀತ ಜನ. Наш-т---ости бе- ---иви---ѓ-. Н_____ г____ б__ у_____ л____ Н-ш-т- г-с-и б-а у-т-в- л-ѓ-. ----------------------------- Нашите гости беа учтиви луѓе. 0
Јas-k-op---a- y--na -z------sh--. Ј__ k________ y____ t____ t______ Ј-s k-o-o-v-m y-d-a t-r-a t-s-n-. --------------------------------- Јas koopoovam yedna tzrna tashna.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. На-и-е---с-и --- ин-ере-ни-л---. Н_____ г____ б__ и________ л____ Н-ш-т- г-с-и б-а и-т-р-с-и л-ѓ-. -------------------------------- Нашите гости беа интересни луѓе. 0
Јas ko-poo--m -edna-kafye-v- --s-na. Ј__ k________ y____ k_______ t______ Ј-s k-o-o-v-m y-d-a k-f-e-v- t-s-n-. ------------------------------------ Јas koopoovam yedna kafyeava tashna.
ನನಗೆ ಮುದ್ದು ಮಕ್ಕಳಿದ್ದಾರೆ. Ј-с -м-м м--и -е-а. Ј__ и___ м___ д____ Ј-с и-а- м-л- д-ц-. ------------------- Јас имам мили деца. 0
Јa- -oopoova--ye-n- --fye-v- ta-hna. Ј__ k________ y____ k_______ t______ Ј-s k-o-o-v-m y-d-a k-f-e-v- t-s-n-. ------------------------------------ Јas koopoovam yedna kafyeava tashna.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. Н- сос---т--и-а----рски -ец-. Н_ с_______ и____ д____ д____ Н- с-с-д-т- и-а-т д-с-и д-ц-. ----------------------------- Но соседите имаат дрски деца. 0
Ј-- k--po-va- ----a---f---v- -as--a. Ј__ k________ y____ k_______ t______ Ј-s k-o-o-v-m y-d-a k-f-e-v- t-s-n-. ------------------------------------ Јas koopoovam yedna kafyeava tashna.
ನಿಮ್ಮ ಮಕ್ಕಳು ಒಳ್ಳೆಯವರೆ? Д----В--и-е де-а-с- ми-н-? Д___ В_____ д___ с_ м_____ Д-л- В-ш-т- д-ц- с- м-р-и- -------------------------- Дали Вашите деца се мирни? 0
Јa----opoova- yedn- -y-la t-s---. Ј__ k________ y____ b____ t______ Ј-s k-o-o-v-m y-d-a b-e-a t-s-n-. --------------------------------- Јas koopoovam yedna byela tashna.

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.