ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   be Прыметнікі 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [семдзесят дзевяць]

79 [semdzesyat dzevyats’]

Прыметнікі 2

Prymetnіkі 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. Н- -н- --н-я с--ен-а. Н_ м__ с____ с_______ Н- м-е с-н-я с-к-н-а- --------------------- На мне сіняя сукенка. 0
P-ym-tnіkі 2 P_________ 2 P-y-e-n-k- 2 ------------ Prymetnіkі 2
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. Н- -----ы--о--я-су---к-. Н_ м__ ч_______ с_______ Н- м-е ч-р-о-а- с-к-н-а- ------------------------ На мне чырвоная сукенка. 0
Prym----kі-2 P_________ 2 P-y-e-n-k- 2 ------------ Prymetnіkі 2
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. На м-- зялё-ая---ке-ка. Н_ м__ з______ с_______ Н- м-е з-л-н-я с-к-н-а- ----------------------- На мне зялёная сукенка. 0
Na-mne-sіny-ya ---en-a. N_ m__ s______ s_______ N- m-e s-n-a-a s-k-n-a- ----------------------- Na mne sіnyaya sukenka.
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. Я--у-л-----рн---су---. Я к_____ ч_____ с_____ Я к-п-я- ч-р-у- с-м-у- ---------------------- Я купляю чорную сумку. 0
Na-mn- ----a-----ke-k-. N_ m__ s______ s_______ N- m-e s-n-a-a s-k-n-a- ----------------------- Na mne sіnyaya sukenka.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. Я-ку-л-ю -ар---еву- с-мк-. Я к_____ к_________ с_____ Я к-п-я- к-р-ч-е-у- с-м-у- -------------------------- Я купляю карычневую сумку. 0
Na-mne-sі--a-a suk---a. N_ m__ s______ s_______ N- m-e s-n-a-a s-k-n-a- ----------------------- Na mne sіnyaya sukenka.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. Я--упляю--елую---мку. Я к_____ б____ с_____ Я к-п-я- б-л-ю с-м-у- --------------------- Я купляю белую сумку. 0
Na--n- ch-rvo-a-a-su-en-a. N_ m__ c_________ s_______ N- m-e c-y-v-n-y- s-k-n-a- -------------------------- Na mne chyrvonaya sukenka.
ನನಗೆ ಒಂದು ಹೊಸ ಗಾಡಿ ಬೇಕು. Мн- -ат-эб------ы а---м-----. М__ п_______ н___ а__________ М-е п-т-э-н- н-в- а-т-м-б-л-. ----------------------------- Мне патрэбны новы аўтамабіль. 0
Na-m-- c-y---na-- suk---a. N_ m__ c_________ s_______ N- m-e c-y-v-n-y- s-k-n-a- -------------------------- Na mne chyrvonaya sukenka.
ನನಗೆ ಒಂದು ವೇಗವಾದ ಗಾಡಿ ಬೇಕು. М-е -ат--б------кі а--а--бі--. М__ п_______ х____ а__________ М-е п-т-э-н- х-т-і а-т-м-б-л-. ------------------------------ Мне патрэбны хуткі аўтамабіль. 0
Na --e ch--v--a-a--uke---. N_ m__ c_________ s_______ N- m-e c-y-v-n-y- s-k-n-a- -------------------------- Na mne chyrvonaya sukenka.
ನನಗೆ ಒಂದು ಹಿತಕರವಾದ ಗಾಡಿ ಬೇಕು. М---п-т----- -т-льны а-там--іл-. М__ п_______ ў______ а__________ М-е п-т-э-н- ў-у-ь-ы а-т-м-б-л-. -------------------------------- Мне патрэбны ўтульны аўтамабіль. 0
Na-----zya-en--a-s------. N_ m__ z________ s_______ N- m-e z-a-e-a-a s-k-n-a- ------------------------- Na mne zyalenaya sukenka.
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. Т-м-на---с- жыве -т---- -ан----. Т__ н______ ж___ с_____ ж_______ Т-м н-в-р-е ж-в- с-а-а- ж-н-ы-а- -------------------------------- Там наверсе жыве старая жанчына. 0
N- mn- ----e-aya s-k--k-. N_ m__ z________ s_______ N- m-e z-a-e-a-a s-k-n-a- ------------------------- Na mne zyalenaya sukenka.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. Т---н-в--се ---- -оў--а--жа---н-. Т__ н______ ж___ т______ ж_______ Т-м н-в-р-е ж-в- т-ў-т-я ж-н-ы-а- --------------------------------- Там наверсе жыве тоўстая жанчына. 0
Na mne-zy-le-a----------. N_ m__ z________ s_______ N- m-e z-a-e-a-a s-k-n-a- ------------------------- Na mne zyalenaya sukenka.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. Т-- -н--- -ыве-ц-к-ўная жан-ы--. Т__ у____ ж___ ц_______ ж_______ Т-м у-і-е ж-в- ц-к-ў-а- ж-н-ы-а- -------------------------------- Там унізе жыве цікаўная жанчына. 0
Y- kuply-yu-c-or--yu -u-k-. Y_ k_______ c_______ s_____ Y- k-p-y-y- c-o-n-y- s-m-u- --------------------------- Ya kuplyayu chornuyu sumku.
ನಮ್ಮ ಅತಿಥಿಗಳು ಒಳ್ಳೆಯ ಜನ. Н--- --с-і -ыл- п--емн-я лю--і. Н___ г____ б___ п_______ л_____ Н-ш- г-с-і б-л- п-ы-м-ы- л-д-і- ------------------------------- Нашы госці былі прыемныя людзі. 0
Y--k--ly-yu ----n--u sumku. Y_ k_______ c_______ s_____ Y- k-p-y-y- c-o-n-y- s-m-u- --------------------------- Ya kuplyayu chornuyu sumku.
ನಮ್ಮ ಅತಿಥಿಗಳು ವಿನೀತ ಜನ. Нашы --сц--был- -е-лі----л-д-і. Н___ г____ б___ в_______ л_____ Н-ш- г-с-і б-л- в-т-і-ы- л-д-і- ------------------------------- Нашы госці былі ветлівыя людзі. 0
Ya--u-lyay- -h--nu-----m--. Y_ k_______ c_______ s_____ Y- k-p-y-y- c-o-n-y- s-m-u- --------------------------- Ya kuplyayu chornuyu sumku.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. На-ы -осці -ы----ікавы--людзі. Н___ г____ б___ ц______ л_____ Н-ш- г-с-і б-л- ц-к-в-я л-д-і- ------------------------------ Нашы госці былі цікавыя людзі. 0
Ya--upl-a-- ka--ch-evu-u---m--. Y_ k_______ k___________ s_____ Y- k-p-y-y- k-r-c-n-v-y- s-m-u- ------------------------------- Ya kuplyayu karychnevuyu sumku.
ನನಗೆ ಮುದ್ದು ಮಕ್ಕಳಿದ್ದಾರೆ. У--я-е м-------е--. У м___ м____ д_____ У м-н- м-л-я д-е-і- ------------------- У мяне мілыя дзеці. 0
Y- k--l-a-- k--y---ev--u-s-mk-. Y_ k_______ k___________ s_____ Y- k-p-y-y- k-r-c-n-v-y- s-m-u- ------------------------------- Ya kuplyayu karychnevuyu sumku.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. Ал- - -у----я- --хаб-ы- -з--і. А__ ў с_______ н_______ д_____ А-е ў с-с-д-я- н-х-б-ы- д-е-і- ------------------------------ Але ў суседзяў нахабныя дзеці. 0
Ya-----ya-u k--y--nevu-u s----. Y_ k_______ k___________ s_____ Y- k-p-y-y- k-r-c-n-v-y- s-m-u- ------------------------------- Ya kuplyayu karychnevuyu sumku.
ನಿಮ್ಮ ಮಕ್ಕಳು ಒಳ್ಳೆಯವರೆ? У--ас --б-ы--дзец-? У В__ д_____ д_____ У В-с д-б-ы- д-е-і- ------------------- У Вас добрыя дзеці? 0
Y--k--ly-y---e-u---s-mku. Y_ k_______ b_____ s_____ Y- k-p-y-y- b-l-y- s-m-u- ------------------------- Ya kuplyayu beluyu sumku.

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.