ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೧   »   be Прыналежныя займеннікі 1

೬೬ [ಅರವತ್ತಾರು]

ಸ್ವಾಮ್ಯಸೂಚಕ ಸರ್ವನಾಮಗಳು ೧

ಸ್ವಾಮ್ಯಸೂಚಕ ಸರ್ವನಾಮಗಳು ೧

66 [шэсцьдзесят шэсць]

66 [shests’dzesyat shests’]

Прыналежныя займеннікі 1

Prynalezhnyya zaymennіkі 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು- ನನ್ನ я ---ой я – м__ я – м-й ------- я – мой 0
Pr-------n--- zayme----- 1 P____________ z_________ 1 P-y-a-e-h-y-a z-y-e-n-k- 1 -------------------------- Prynalezhnyya zaymennіkі 1
ನನ್ನ ಬೀಗದ ಕೈ ಸಿಕ್ಕುತ್ತಿಲ್ಲ. Я-не-зна-о--у св-----кл-ча. Я н_ з_______ с_____ к_____ Я н- з-а-о-ж- с-а-г- к-ю-а- --------------------------- Я не знаходжу свайго ключа. 0
Pry----zhn-y- z-ymen-іk- 1 P____________ z_________ 1 P-y-a-e-h-y-a z-y-e-n-k- 1 -------------------------- Prynalezhnyya zaymennіkі 1
ನನ್ನ ಪ್ರಯಾಣದ ಟಿಕೇಟು ಸಿಕ್ಕುತ್ತಿಲ್ಲ. Я н- з--х---у с-айг-----ет-. Я н_ з_______ с_____ б______ Я н- з-а-о-ж- с-а-г- б-л-т-. ---------------------------- Я не знаходжу свайго білета. 0
ya-– m-y y_ – m__ y- – m-y -------- ya – moy
ನೀನು- ನಿನ್ನ ты --т-ой т_ – т___ т- – т-о- --------- ты – твой 0
y--–-moy y_ – m__ y- – m-y -------- ya – moy
ನಿನಗೆ ನಿನ್ನ ಬೀಗದ ಕೈ ಸಿಕ್ಕಿತೆ? Т- з-айшо- ---й-кл-ч? Т_ з______ с___ к____ Т- з-а-ш-ў с-о- к-ю-? --------------------- Ты знайшоў свой ключ? 0
ya – moy y_ – m__ y- – m-y -------- ya – moy
ನಿನಗೆ ನಿನ್ನ ಪ್ರಯಾಣದ ಟಿಕೇಟು ಸಿಕ್ಕಿತೆ? Ты з--й--ў св-- -і-е-? Т_ з______ с___ б_____ Т- з-а-ш-ў с-о- б-л-т- ---------------------- Ты знайшоў свой білет? 0
Ya ne z-----dz-u --a-g- kly----. Y_ n_ z_________ s_____ k_______ Y- n- z-a-h-d-h- s-a-g- k-y-c-a- -------------------------------- Ya ne znakhodzhu svaygo klyucha.
ಅವನು - ಅವನ ё--- --о ё_ – я__ ё- – я-о -------- ён – яго 0
Ya-ne--na---dz-- -----o -lyuc-a. Y_ n_ z_________ s_____ k_______ Y- n- z-a-h-d-h- s-a-g- k-y-c-a- -------------------------------- Ya ne znakhodzhu svaygo klyucha.
ಅವನ ಬೀಗದ ಕೈ ಎಲ್ಲಿದೆ ಎಂದು ನಿನಗೆ ಗೊತ್ತೆ? Т- ве--еш,---е яго клю-? Т_ в______ д__ я__ к____ Т- в-д-е-, д-е я-о к-ю-? ------------------------ Ты ведаеш, дзе яго ключ? 0
Y--ne-z-akh---hu -v-y----ly--ha. Y_ n_ z_________ s_____ k_______ Y- n- z-a-h-d-h- s-a-g- k-y-c-a- -------------------------------- Ya ne znakhodzhu svaygo klyucha.
ಅವನ ಪ್ರಯಾಣದ ಟಿಕೇಟು ಎಲ್ಲಿದೆ ಎಂದು ನಿನಗೆ ಗೊತ್ತೆ? Ты вед---,-дзе-я-о ---е-? Т_ в______ д__ я__ б_____ Т- в-д-е-, д-е я-о б-л-т- ------------------------- Ты ведаеш, дзе яго білет? 0
Ya--e-zn--h--z---s--y-o--іl-ta. Y_ n_ z_________ s_____ b______ Y- n- z-a-h-d-h- s-a-g- b-l-t-. ------------------------------- Ya ne znakhodzhu svaygo bіleta.
ಅವಳು - ಅವಳ я-а-- яе я__ – я_ я-а – я- -------- яна – яе 0
Ya-ne----khod--u------- -іl---. Y_ n_ z_________ s_____ b______ Y- n- z-a-h-d-h- s-a-g- b-l-t-. ------------------------------- Ya ne znakhodzhu svaygo bіleta.
ಅವಳ ಹಣ ಕಳೆದು ಹೋಗಿದೆ. Яе----ш--пр-----. Я_ г____ п_______ Я- г-о-ы п-а-а-і- ----------------- Яе грошы прапалі. 0
Y- n-----kh--z-u------- bі-eta. Y_ n_ z_________ s_____ b______ Y- n- z-a-h-d-h- s-a-g- b-l-t-. ------------------------------- Ya ne znakhodzhu svaygo bіleta.
ಮತ್ತು ಅವಳ ಕ್ರೆಡಿಟ್ ಕಾರ್ಡ್ ಸಹ ಕಳೆದು ಹೋಗಿದೆ. І яе--р----ная-к-ртк--так-а-- п----ла. І я_ к________ к_____ т______ п_______ І я- к-э-ы-н-я к-р-к- т-к-а-а п-а-а-а- -------------------------------------- І яе крэдытная картка таксама прапала. 0
ty----v-y t_ – t___ t- – t-o- --------- ty – tvoy
ನಾವು - ನಮ್ಮ м- –-наш м_ – н__ м- – н-ш -------- мы – наш 0
ty – tvoy t_ – t___ t- – t-o- --------- ty – tvoy
ನಮ್ಮ ತಾತನವರಿಗೆ ಅನಾರೋಗ್ಯವಾಗಿದೆ. Н-ш дз--у-я -во-ы. Н__ д______ х_____ Н-ш д-я-у-я х-о-ы- ------------------ Наш дзядуля хворы. 0
t--– -voy t_ – t___ t- – t-o- --------- ty – tvoy
ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ. Н-ш--б-бул---даров-я. Н___ б_____ з________ Н-ш- б-б-л- з-а-о-а-. --------------------- Наша бабуля здаровая. 0
Ty zna-shou------k--u-h? T_ z_______ s___ k______ T- z-a-s-o- s-o- k-y-c-? ------------------------ Ty znayshou svoy klyuch?
ನೀವು – ನಿಮ್ಮ в- - в-ш в_ – в__ в- – в-ш -------- вы – ваш 0
Ty -na---o---v-y kly-ch? T_ z_______ s___ k______ T- z-a-s-o- s-o- k-y-c-? ------------------------ Ty znayshou svoy klyuch?
ಮಕ್ಕಳೆ, ನಿಮ್ಮ ತಂದೆ ಎಲ್ಲಿದ್ದಾರೆ? Дзе-і,---- ва--тата? Д_____ д__ в__ т____ Д-е-і- д-е в-ш т-т-? -------------------- Дзеці, дзе ваш тата? 0
Ty-zna----u --o- kl-uc-? T_ z_______ s___ k______ T- z-a-s-o- s-o- k-y-c-? ------------------------ Ty znayshou svoy klyuch?
ಮಕ್ಕಳೆ, ನಿಮ್ಮ ತಾಯಿ ಎಲ್ಲಿದ್ದಾರೆ? Дзеці,--зе -аш- -а--? Д_____ д__ в___ м____ Д-е-і- д-е в-ш- м-м-? --------------------- Дзеці, дзе ваша мама? 0
T--zna-sh-u--v-y b----? T_ z_______ s___ b_____ T- z-a-s-o- s-o- b-l-t- ----------------------- Ty znayshou svoy bіlet?

ಸೃಜನಾತ್ಮಕ ಭಾಷೆ.

ಸೃಜನಶೀಲತೆ ಒಂದು ಮುಖ್ಯವಾದ ಗುಣ. ಎಲ್ಲರೂ ಸೃಜನಾತ್ಮಕವಾಗಿರಲು ಬಯಸುತ್ತಾರೆ. ಏಕೆಂದರೆ ಸೃಜನಶೀಲ ಮನುಷ್ಯರನ್ನು ಬುದ್ಧಿವಂತರೆಂದು ಪರಿಗಣಿಸಲಾಗುತ್ತದೆ. ಹಾಗೆ ನಮ್ಮ ಭಾಷೆ ಕೂಡ ಸೃಜನಾತ್ಮಕವಾಗಿರಬೇಕು. ಮುಂಚೆ ಮನುಷ್ಯ ಕೈಲಾಗುವಷ್ಟು ಸರಿಯಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಈಗ ಮನುಷ್ಯ ಸಾಧ್ಯ ಆಗವಷ್ಟು ರಚನಾತ್ಮಕವಾಗಿ ಮಾತನಾಡಬೇಕು. ಜಾಹಿರಾತುಗಳು ಮತ್ತು ಹೊಸ ಮಾಧ್ಯಮಗಳು ಇದಕ್ಕೆ ಉದಾಹರಣೆಗಳು. ಇವು ಭಾಷೆಗಳೊಂದಿಗೆ ಮನುಷ್ಯ ಹೇಗೆ ಆಟ ಆಡಬಹುದು ಎನ್ನುವುದನ್ನು ತೋರಿಸುತ್ತದೆ. ಸಮಾರು ೫೦ ವರ್ಷಗಳಿಂದೀಚೆಗೆ ಸೃಜನಶೀಲತೆಯ ಅರ್ಥ ಹೆಚ್ಚು ಮಹತ್ವ ಪಡೆಯುತ್ತಿದೆ. ಸಂಶೋಧನೆ ಈ ಬೆಳವಣಿಗೆಯ ಪರಿಶೀಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಮನೋತಜ್ಞರು,ಶಿಕ್ಷಣತಜ್ಞರು ಮತ್ತು ತತ್ವಜ್ಞಾನಿಗಳು ರಚನಾತ್ಮಕ ಕ್ರಿಯೆಗಳನ್ನು ಪರೀಕ್ಷಿಸಿದ್ದಾರೆ. ಸೃಜನಶೀಲತೆ ಎಂದರೆ ಹೊಸದನ್ನು ಸೃಷ್ಟಿಸುವ ಶಕ್ತಿ ಎಂದು ಹೇಳಬಹುದು. ಒಬ್ಬ ರಚನಾತ್ಮಕ ಭಾಷಣಕಾರ ಹೊಸ ಭಾಷಾರೂಪಗಳನ್ನು ಸೃಷ್ಟಿಸಬಲ್ಲ. ಅವು ಪದಗಳಿರಬಹುದು ಅಥವಾ ವ್ಯಾಕರಣಗಳ ವಿನ್ಯಾಸಗಳಿರಬಹುದು. ಭಾಷಾತಜ್ಞರು ರಚನಾತ್ಮಕ ಭಾಷೆಯ ಸಹಾಯದಿಂದ ಭಾಷೆಯ ಬದಲಾವಣೆಯನ್ನು ತಿಳಿಯುತ್ತಾರೆ. ಆದರೆ ಎಲ್ಲರಿಗೂ ಭಾಷೆಯ ಹೊಸ ಧಾತುಗಳು ಅರ್ಥವಾಗುವುದಿಲ್ಲ. ರಚನಾತ್ಮಕ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಮನುಷ್ಯನಿಗೆ ಜ್ಞಾನವಿರಬೇಕು. ಮನುಷ್ಯನಿಗೆ ಭಾಷೆ ಹೇಗೆ ಕಲಸಮಾಡುತ್ತದೆ ಎನ್ನುವುದರ ಅರಿವಿರಬೇಕು. ಮತ್ತು ತಾನು ಜೀವಿಸುವ ಪ್ರಪಂಚದ ಬಗ್ಗೆ ತಿಳಿವಳಿಕೆ ಇರಬೇಕು. ಹಾಗಿದ್ದರೆ ಮಾತ್ರ ತಾವು ಏನನ್ನು ಹೇಳಲು ಬಯಸುತ್ತಾರೊ ಅದರ ಅರ್ಥ ತಿಳಿಯುತ್ತದೆ. ಯುವಜನರ ಭಾಷೆ ಇದಕ್ಕೊಂದು ಉದಾಹರಣೆ. ಮಕ್ಕಳು ಮತ್ತು ಯುವಜನರು ಯಾವಾಗಲು ಹೊಸ ಪದಗಳನ್ನು ರೂಪಿಸುತ್ತಾರೆ. ದೊಡ್ಡವರಿಗೆ ಸಾಮಾನ್ಯವಾಗಿ ಈ ಪದಗಳು ಅರ್ಥವಾಗುವುದಿಲ್ಲ. ಈ ಮಧ್ಯೆ ಯುವಜನರ ಭಾಷೆಯನ್ನು ವಿವರಿಸುವ ಶಬ್ಧಕೋಶಗಳು ದೊರೆಯುತ್ತವೆ. ಆದರೆ ಇವುಗಳು ಒಂದು ಪೀಳಿಗೆ ಮುಗಿಯುವಷ್ಟರಲ್ಲಿ ಅಪ್ರಯೋಜಕವಾಗಿ ಹೋಗುತ್ತವೆ. ರಚನಾತ್ಮಕ ಭಾಷೆಯನ್ನು ಕಲಿಯಬಹುದು. ತರಪೇತುಗಾರರು ವಿವಿಧ ಶಿಕ್ಷಣಗಳನ್ನು ನೀಡುತ್ತಾರೆ. ಬಹು ಮುಖ್ಯವಾದ ನಿಯಮ ಎಂದರೆ: ನಿಮ್ಮ ಒಳಧ್ವನಿಯನ್ನು ಪ್ರಚೋದಿಸಿ!