ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೧   »   ad ЕхьылIэгъэ цIэпапкIэхэр 1

೬೬ [ಅರವತ್ತಾರು]

ಸ್ವಾಮ್ಯಸೂಚಕ ಸರ್ವನಾಮಗಳು ೧

ಸ್ವಾಮ್ಯಸೂಚಕ ಸರ್ವನಾಮಗಳು ೧

66 [тIокIищрэ хырэ]

66 [tIokIishhrje hyrje]

ЕхьылIэгъэ цIэпапкIэхэр 1

Eh'ylIjegje cIjepapkIjehjer 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನಾನು- ನನ್ನ с- –----ый с_ – с____ с- – с-с-й ---------- сэ – сэсый 0
sje – -j---j s__ – s_____ s-e – s-e-y- ------------ sje – sjesyj
ನನ್ನ ಬೀಗದ ಕೈ ಸಿಕ್ಕುತ್ತಿಲ್ಲ. С-Iун-Iыб-э -гъо-ыж-рэп. С__________ з___________ С-I-н-I-б-э з-ъ-т-ж-р-п- ------------------------ СиIункIыбзэ згъотыжьрэп. 0
sje ---j-syj s__ – s_____ s-e – s-e-y- ------------ sje – sjesyj
ನನ್ನ ಪ್ರಯಾಣದ ಟಿಕೇಟು ಸಿಕ್ಕುತ್ತಿಲ್ಲ. Си-ил-т зг--тыж-р--. С______ з___________ С-б-л-т з-ъ-т-ж-р-п- -------------------- Сибилет згъотыжьрэп. 0
sje –---es-j s__ – s_____ s-e – s-e-y- ------------ sje – sjesyj
ನೀನು- ನಿನ್ನ о-–-оуй о – о__ о – о-й ------- о – оуй 0
SiIun-Iyb-je-zgo-yz--rj--. S___________ z____________ S-I-n-I-b-j- z-o-y-h-r-e-. -------------------------- SiIunkIybzje zgotyzh'rjep.
ನಿನಗೆ ನಿನ್ನ ಬೀಗದ ಕೈ ಸಿಕ್ಕಿತೆ? Уи-у-кI-б---бгъот-жьыг--? У__________ б____________ У-I-н-I-б-э б-ъ-т-ж-ы-ъ-? ------------------------- УиIункIыбзэ бгъотыжьыгъа? 0
Sib--et-zg--y--'rje-. S______ z____________ S-b-l-t z-o-y-h-r-e-. --------------------- Sibilet zgotyzh'rjep.
ನಿನಗೆ ನಿನ್ನ ಪ್ರಯಾಣದ ಟಿಕೇಟು ಸಿಕ್ಕಿತೆ? У--илет-б--о-ыжьы---? У______ б____________ У-б-л-т б-ъ-т-ж-ы-ъ-? --------------------- Уибилет бгъотыжьыгъа? 0
o-- o-j o – o__ o – o-j ------- o – ouj
ಅವನು - ಅವನ ар-(х-улъ--гъ- ---щ-ий а_ (__________ – а_ и_ а- (-ъ-л-ф-г-) – а- и- ---------------------- ар (хъулъфыгъ) – ащ ий 0
o –-ouj o – o__ o – o-j ------- o – ouj
ಅವನ ಬೀಗದ ಕೈ ಎಲ್ಲಿದೆ ಎಂದು ನಿನಗೆ ಗೊತ್ತೆ? Ащ-(хъ--ъфы-ъ) иIу----б-э-зыдэ--Iэр-ошI-? А_ (__________ и_________ з________ о____ А- (-ъ-л-ф-г-) и-у-к-ы-з- з-д-щ-I-р о-I-? ----------------------------------------- Ащ (хъулъфыгъ) иIункIыбзэ зыдэщыIэр ошIа? 0
o-– -uj o – o__ o – o-j ------- o – ouj
ಅವನ ಪ್ರಯಾಣದ ಟಿಕೇಟು ಎಲ್ಲಿದೆ ಎಂದು ನಿನಗೆ ಗೊತ್ತೆ? Ащ (х-у-ъф------------------Iэр ---а? А_ (__________ и_____ з________ о____ А- (-ъ-л-ф-г-) и-и-е- з-д-щ-I-р о-I-? ------------------------------------- Ащ (хъулъфыгъ) ибилет зыдэщыIэр ошIа? 0
Ui-----y--je --ot---'---? U___________ b___________ U-I-n-I-b-j- b-o-y-h-y-a- ------------------------- UiIunkIybzje bgotyzh'yga?
ಅವಳು - ಅವಳ а------л-------– ащ-ий а_ (__________ – а_ и_ а- (-з-л-ф-г-) – а- и- ---------------------- ар (бзылъфыгъ) – ащ ий 0
U-b---t---otyz-'-g-? U______ b___________ U-b-l-t b-o-y-h-y-a- -------------------- Uibilet bgotyzh'yga?
ಅವಳ ಹಣ ಕಳೆದು ಹೋಗಿದೆ. Ащ---зылъфыгъ) --х---х-р --о-ыг-э-. А_ (__________ и________ к_________ А- (-з-л-ф-г-) и-х-щ-х-р к-о-ы-ъ-х- ----------------------------------- Ащ (бзылъфыгъ) иахъщэхэр кIодыгъэх. 0
a- ---lfy-- – a-hh--j a_ (_______ – a___ i_ a- (-u-f-g- – a-h- i- --------------------- ar (hulfyg) – ashh ij
ಮತ್ತು ಅವಳ ಕ್ರೆಡಿಟ್ ಕಾರ್ಡ್ ಸಹ ಕಳೆದು ಹೋಗಿದೆ. Ик--ди- карти---I-п. И______ к____ щ_____ И-р-д-т к-р-и щ-I-п- -------------------- Икредит карти щыIэп. 0
ar -hulfyg- --a-h--ij a_ (_______ – a___ i_ a- (-u-f-g- – a-h- i- --------------------- ar (hulfyg) – ashh ij
ನಾವು - ನಮ್ಮ т--- т---й т_ – т____ т- – т-т-й ---------- тэ – тэтый 0
ar -h--fyg)---a-hh ij a_ (_______ – a___ i_ a- (-u-f-g- – a-h- i- --------------------- ar (hulfyg) – ashh ij
ನಮ್ಮ ತಾತನವರಿಗೆ ಅನಾರೋಗ್ಯವಾಗಿದೆ. Т-тэт-жъ сыма--. Т_______ с______ Т-т-т-ж- с-м-д-. ---------------- Титэтэжъ сымадж. 0
A-hh--hu-f--)---u--Iyb-je -y---shh----- oshIa? A___ (_______ i__________ z____________ o_____ A-h- (-u-f-g- i-u-k-y-z-e z-d-e-h-y-j-r o-h-a- ---------------------------------------------- Ashh (hulfyg) iIunkIybzje zydjeshhyIjer oshIa?
ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ. Т-на-э-псау-т--. Т_____ п________ Т-н-н- п-а---а-. ---------------- Тинанэ псау-тау. 0
A--- -h-l--g--iIu--I-bz-e zy-j-sh--I-e- o--I-? A___ (_______ i__________ z____________ o_____ A-h- (-u-f-g- i-u-k-y-z-e z-d-e-h-y-j-r o-h-a- ---------------------------------------------- Ashh (hulfyg) iIunkIybzje zydjeshhyIjer oshIa?
ನೀವು – ನಿಮ್ಮ шъ- - шъ----й ш__ – ш______ ш-о – ш-о-ъ-й ------------- шъо – шъошъуй 0
A-h- (hulfy-) --un-Iy---- z--------I-er-oshIa? A___ (_______ i__________ z____________ o_____ A-h- (-u-f-g- i-u-k-y-z-e z-d-e-h-y-j-r o-h-a- ---------------------------------------------- Ashh (hulfyg) iIunkIybzje zydjeshhyIjer oshIa?
ಮಕ್ಕಳೆ, ನಿಮ್ಮ ತಂದೆ ಎಲ್ಲಿದ್ದಾರೆ? КI-л--I-к----р,-ш-уя-э -ы---щы-? К______________ ш_____ т___ щ___ К-э-э-I-к-у-э-, ш-у-т- т-д- щ-I- -------------------------------- КIэлэцIыкIухэр, шъуятэ тыдэ щыI? 0
As---(-u-f--) -b-let -y-jeshhyIje- oshI-? A___ (_______ i_____ z____________ o_____ A-h- (-u-f-g- i-i-e- z-d-e-h-y-j-r o-h-a- ----------------------------------------- Ashh (hulfyg) ibilet zydjeshhyIjer oshIa?
ಮಕ್ಕಳೆ, ನಿಮ್ಮ ತಾಯಿ ಎಲ್ಲಿದ್ದಾರೆ? К--лэц--кI-хэ-, -ъу-нэ тыдэ щ-I? К______________ ш_____ т___ щ___ К-э-э-I-к-у-э-, ш-у-н- т-д- щ-I- -------------------------------- КIэлэцIыкIухэр, шъуянэ тыдэ щыI? 0
A-hh (--l-y-) --il-t -y--e-h----er-oshIa? A___ (_______ i_____ z____________ o_____ A-h- (-u-f-g- i-i-e- z-d-e-h-y-j-r o-h-a- ----------------------------------------- Ashh (hulfyg) ibilet zydjeshhyIjer oshIa?

ಸೃಜನಾತ್ಮಕ ಭಾಷೆ.

ಸೃಜನಶೀಲತೆ ಒಂದು ಮುಖ್ಯವಾದ ಗುಣ. ಎಲ್ಲರೂ ಸೃಜನಾತ್ಮಕವಾಗಿರಲು ಬಯಸುತ್ತಾರೆ. ಏಕೆಂದರೆ ಸೃಜನಶೀಲ ಮನುಷ್ಯರನ್ನು ಬುದ್ಧಿವಂತರೆಂದು ಪರಿಗಣಿಸಲಾಗುತ್ತದೆ. ಹಾಗೆ ನಮ್ಮ ಭಾಷೆ ಕೂಡ ಸೃಜನಾತ್ಮಕವಾಗಿರಬೇಕು. ಮುಂಚೆ ಮನುಷ್ಯ ಕೈಲಾಗುವಷ್ಟು ಸರಿಯಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಈಗ ಮನುಷ್ಯ ಸಾಧ್ಯ ಆಗವಷ್ಟು ರಚನಾತ್ಮಕವಾಗಿ ಮಾತನಾಡಬೇಕು. ಜಾಹಿರಾತುಗಳು ಮತ್ತು ಹೊಸ ಮಾಧ್ಯಮಗಳು ಇದಕ್ಕೆ ಉದಾಹರಣೆಗಳು. ಇವು ಭಾಷೆಗಳೊಂದಿಗೆ ಮನುಷ್ಯ ಹೇಗೆ ಆಟ ಆಡಬಹುದು ಎನ್ನುವುದನ್ನು ತೋರಿಸುತ್ತದೆ. ಸಮಾರು ೫೦ ವರ್ಷಗಳಿಂದೀಚೆಗೆ ಸೃಜನಶೀಲತೆಯ ಅರ್ಥ ಹೆಚ್ಚು ಮಹತ್ವ ಪಡೆಯುತ್ತಿದೆ. ಸಂಶೋಧನೆ ಈ ಬೆಳವಣಿಗೆಯ ಪರಿಶೀಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಮನೋತಜ್ಞರು,ಶಿಕ್ಷಣತಜ್ಞರು ಮತ್ತು ತತ್ವಜ್ಞಾನಿಗಳು ರಚನಾತ್ಮಕ ಕ್ರಿಯೆಗಳನ್ನು ಪರೀಕ್ಷಿಸಿದ್ದಾರೆ. ಸೃಜನಶೀಲತೆ ಎಂದರೆ ಹೊಸದನ್ನು ಸೃಷ್ಟಿಸುವ ಶಕ್ತಿ ಎಂದು ಹೇಳಬಹುದು. ಒಬ್ಬ ರಚನಾತ್ಮಕ ಭಾಷಣಕಾರ ಹೊಸ ಭಾಷಾರೂಪಗಳನ್ನು ಸೃಷ್ಟಿಸಬಲ್ಲ. ಅವು ಪದಗಳಿರಬಹುದು ಅಥವಾ ವ್ಯಾಕರಣಗಳ ವಿನ್ಯಾಸಗಳಿರಬಹುದು. ಭಾಷಾತಜ್ಞರು ರಚನಾತ್ಮಕ ಭಾಷೆಯ ಸಹಾಯದಿಂದ ಭಾಷೆಯ ಬದಲಾವಣೆಯನ್ನು ತಿಳಿಯುತ್ತಾರೆ. ಆದರೆ ಎಲ್ಲರಿಗೂ ಭಾಷೆಯ ಹೊಸ ಧಾತುಗಳು ಅರ್ಥವಾಗುವುದಿಲ್ಲ. ರಚನಾತ್ಮಕ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಮನುಷ್ಯನಿಗೆ ಜ್ಞಾನವಿರಬೇಕು. ಮನುಷ್ಯನಿಗೆ ಭಾಷೆ ಹೇಗೆ ಕಲಸಮಾಡುತ್ತದೆ ಎನ್ನುವುದರ ಅರಿವಿರಬೇಕು. ಮತ್ತು ತಾನು ಜೀವಿಸುವ ಪ್ರಪಂಚದ ಬಗ್ಗೆ ತಿಳಿವಳಿಕೆ ಇರಬೇಕು. ಹಾಗಿದ್ದರೆ ಮಾತ್ರ ತಾವು ಏನನ್ನು ಹೇಳಲು ಬಯಸುತ್ತಾರೊ ಅದರ ಅರ್ಥ ತಿಳಿಯುತ್ತದೆ. ಯುವಜನರ ಭಾಷೆ ಇದಕ್ಕೊಂದು ಉದಾಹರಣೆ. ಮಕ್ಕಳು ಮತ್ತು ಯುವಜನರು ಯಾವಾಗಲು ಹೊಸ ಪದಗಳನ್ನು ರೂಪಿಸುತ್ತಾರೆ. ದೊಡ್ಡವರಿಗೆ ಸಾಮಾನ್ಯವಾಗಿ ಈ ಪದಗಳು ಅರ್ಥವಾಗುವುದಿಲ್ಲ. ಈ ಮಧ್ಯೆ ಯುವಜನರ ಭಾಷೆಯನ್ನು ವಿವರಿಸುವ ಶಬ್ಧಕೋಶಗಳು ದೊರೆಯುತ್ತವೆ. ಆದರೆ ಇವುಗಳು ಒಂದು ಪೀಳಿಗೆ ಮುಗಿಯುವಷ್ಟರಲ್ಲಿ ಅಪ್ರಯೋಜಕವಾಗಿ ಹೋಗುತ್ತವೆ. ರಚನಾತ್ಮಕ ಭಾಷೆಯನ್ನು ಕಲಿಯಬಹುದು. ತರಪೇತುಗಾರರು ವಿವಿಧ ಶಿಕ್ಷಣಗಳನ್ನು ನೀಡುತ್ತಾರೆ. ಬಹು ಮುಖ್ಯವಾದ ನಿಯಮ ಎಂದರೆ: ನಿಮ್ಮ ಒಳಧ್ವನಿಯನ್ನು ಪ್ರಚೋದಿಸಿ!