ಪದಗುಚ್ಛ ಪುಸ್ತಕ

kn ಈಜು ಕೊಳದಲ್ಲಿ   »   ad ЕсыпIэм

೫೦ [ಐವತ್ತು]

ಈಜು ಕೊಳದಲ್ಲಿ

ಈಜು ಕೊಳದಲ್ಲಿ

50 [шъэныкъо]

50 [shjenyko]

ЕсыпIэм

EsypIjem

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ಇವತ್ತು ತುಂಬ ಸೆಖೆ ಇದೆ. Н-пэ-ж-ор--. Н___ ж______ Н-п- ж-о-к-. ------------ Непэ жъоркъ. 0
E-y-Ijem E_______ E-y-I-e- -------- EsypIjem
ನಾವು ಈಜು ಕೊಳಕ್ಕೆ ಹೋಗೋಣವೆ? Ес-п-э--т-к-ощт-? Е______ т________ Е-ы-I-м т-к-о-т-? ----------------- ЕсыпIэм тыкIощта? 0
Es----em E_______ E-y-I-e- -------- EsypIjem
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? Уесы-----к-о--шIо-гъ-а? У______ у___ п_________ У-с-н-у у-I- п-I-и-ъ-а- ----------------------- Уесынэу укIо пшIоигъуа? 0
Ne--e -ho-k. N____ z_____ N-p-e z-o-k- ------------ Nepje zhork.
ನಿನ್ನ ಬಳಿ ಟವೆಲ್ ಇದೆಯೆ? Iэпл--к----I-? I_______ у____ I-п-ъ-к- у-I-? -------------- IэплъэкI уиIа? 0
N---- -----. N____ z_____ N-p-e z-o-k- ------------ Nepje zhork.
ನಿನ್ನ ಬಳಿ ಈಜು ಚಡ್ಡಿ ಇದೆಯೆ? Пс-м--рыхэ-ь-нэу-гъ-нч-д---Iэ-- -и--? П___ у__________ г_______ к____ у____ П-ы- у-ы-э-ь-н-у г-о-ч-д- к-э-I у-I-? ------------------------------------- Псым урыхэхьанэу гъончэдж кIэкI уиIа? 0
Ne-je zh-rk. N____ z_____ N-p-e z-o-k- ------------ Nepje zhork.
ನಿನ್ನ ಬಳಿ ಸ್ನಾನದ ಸೂಟು ಇದೆಯೆ? П-ым -ры--х-а-э- ---ъ---уи-а? П___ у__________ щ_____ у____ П-ы- у-ы-э-ь-н-у щ-г-ы- у-I-? ----------------------------- Псым урыхэхьанэу щыгъын уиIа? 0
Es-pI-e- ------h-ta? E_______ t__________ E-y-I-e- t-k-o-h-t-? -------------------- EsypIjem tykIoshhta?
ನಿನಗೆ ಈಜಲು ಬರುತ್ತದೆಯೆ? Е-ы----ош--? Е_____ о____ Е-ы-I- о-I-? ------------ ЕсыкIэ ошIа? 0
Es--I-em t--Io-h---? E_______ t__________ E-y-I-e- t-k-o-h-t-? -------------------- EsypIjem tykIoshhta?
ನಿನಗೆ ಧುಮುಕಲು ಆಗುತ್ತದೆಯೆ? ЧIы-ыг-ы--у---а? Ч________ у_____ Ч-ы-ы-ъ-с у-ш-а- ---------------- ЧIырыгъыс уешIа? 0
Es--I-e- tykIo-hhta? E_______ t__________ E-y-I-e- t-k-o-h-t-? -------------------- EsypIjem tykIoshhta?
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? Псы---хэп-Iэнэу---I-? П___ у_________ о____ П-ы- у-э-к-э-э- о-I-? --------------------- Псым ухэпкIэнэу ошIа? 0
Ue-ynjeu u--o-p-hIoigu-? U_______ u___ p_________ U-s-n-e- u-I- p-h-o-g-a- ------------------------ Uesynjeu ukIo pshIoigua?
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? Д--ыр-т--э-щ--? Д____ т___ щ___ Д-ш-р т-д- щ-I- --------------- Душыр тыдэ щыI? 0
Ues-n-e-----o p-------a? U_______ u___ p_________ U-s-n-e- u-I- p-h-o-g-a- ------------------------ Uesynjeu ukIo pshIoigua?
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? Т-дэ-з-----I----н п---кI--т? Т___ з___________ п_________ Т-д- з-щ-п-I-к-ы- п-ъ-к-ы-т- ---------------------------- Тыдэ зыщыптIэкIын плъэкIыщт? 0
U-syn-eu -k-o--s-Ioi---? U_______ u___ p_________ U-s-n-e- u-I- p-h-o-g-a- ------------------------ Uesynjeu ukIo pshIoigua?
ಇಲ್ಲಿ ಈಜುಕನ್ನಡಕ ಎಲ್ಲಿದೆ? Псы-н-гъ-н-ж-р тыд- щы-? П__ н_________ т___ щ___ П-ы н-г-у-д-э- т-д- щ-I- ------------------------ Псы нэгъунджэр тыдэ щыI? 0
I--p-je-------? I________ u____ I-e-l-e-I u-I-? --------------- IjepljekI uiIa?
ನೀರು ಆಳವಾಗಿದೆಯೆ? П--- кууа? П___ к____ П-ы- к-у-? ---------- Псыр кууа? 0
I-eplje-I ui-a? I________ u____ I-e-l-e-I u-I-? --------------- IjepljekI uiIa?
ನೀರು ಸ್ವಚ್ಚವಾಗಿದೆಯೆ? П--- к--бза? П___ к______ П-ы- к-а-з-? ------------ Псыр къабза? 0
Ijep-j--I---Ia? I________ u____ I-e-l-e-I u-I-? --------------- IjepljekI uiIa?
ನೀರು ಬೆಚ್ಚಗಿದೆಯೆ? Пс-- фаб-? П___ ф____ П-ы- ф-б-? ---------- Псыр фаба? 0
Ps-m-ury-jeh------ ---c-j--zh--I-ek- u---? P___ u____________ g_________ k_____ u____ P-y- u-y-j-h-a-j-u g-n-h-e-z- k-j-k- u-I-? ------------------------------------------ Psym uryhjeh'anjeu gonchjedzh kIjekI uiIa?
ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. Ч--Iэ--эл-э. Ч____ с_____ Ч-ы-э с-л-э- ------------ ЧъыIэ сэлIэ. 0
P--m -ryh-e--a---u -h-y--n uiIa? P___ u____________ s______ u____ P-y- u-y-j-h-a-j-u s-h-g-n u-I-? -------------------------------- Psym uryhjeh'anjeu shhygyn uiIa?
ನೀರು ಕೊರೆಯುತ್ತಿದೆ. П--р чъ--аI-. П___ ч_______ П-ы- ч-ы-а-о- ------------- Псыр чъыIаIо. 0
Es----e-o-hI-? E______ o_____ E-y-I-e o-h-a- -------------- EsykIje oshIa?
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. С- джыд-дэм п--м с-------Iы--ы. С_ д_______ п___ с_____________ С- д-ы-э-э- п-ы- с-к-ы-э-I-ж-ы- ------------------------------- Сэ джыдэдэм псым сыкъыхэкIыжьы. 0
E--k-je-o-h--? E______ o_____ E-y-I-e o-h-a- -------------- EsykIje oshIa?

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.