ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   ad ГущыIэухыгъэ гуадзэхэр 3

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

93 [тIокIиплIырэ пшIыкIущырэ]

93 [tIokIiplIyrje pshIykIushhyrje]

ГущыIэухыгъэ гуадзэхэр 3

GushhyIjeuhygje guadzjehjer 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Ш-- --лъ---у Iо--сшI-р-п. Ш__ с_______ I__ с_______ Ш-у с-л-э-ъ- I-у с-I-р-п- ------------------------- ШIу селъэгъу Iоу сшIэрэп. 0
Gush-yI-e-hy-j--gu--z-eh--- 3 G______________ g__________ 3 G-s-h-I-e-h-g-e g-a-z-e-j-r 3 ----------------------------- GushhyIjeuhygje guadzjehjer 3
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Къ-г-э--жь-- --- сшI-р-п. К___________ I__ с_______ К-ы-ъ-з-ж-ы- I-у с-I-р-п- ------------------------- Къыгъэзэжьын Iоу сшIэрэп. 0
Gush---jeu-y--e g--d--eh-e- 3 G______________ g__________ 3 G-s-h-I-e-h-g-e g-a-z-e-j-r 3 ----------------------------- GushhyIjeuhygje guadzjehjer 3
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Къы-фыте-н-Iо-----эр--. К_________ I__ с_______ К-ы-ф-т-о- I-у с-I-р-п- ----------------------- Къысфытеон Iоу сшIэрэп. 0
Sh-- s-l-e-u-I-u --h-jer--p. S___ s______ I__ s__________ S-I- s-l-e-u I-u s-h-j-r-e-. ---------------------------- ShIu seljegu Iou sshIjerjep.
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? Ш----ел-э---- -ъуI-? Ш__ с________ ш_____ Ш-у с-л-э-ъ-а ш-у-а- -------------------- ШIу селъэгъуа шъуIа? 0
ShI- ---j-----o- s-hI--rjep. S___ s______ I__ s__________ S-I- s-l-e-u I-u s-h-j-r-e-. ---------------------------- ShIu seljegu Iou sshIjerjep.
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? К---ъ-з--ьына ---I-? К____________ ш_____ К-ы-ъ-з-ж-ы-а ш-у-а- -------------------- Къыгъэзэжьына шъуIа? 0
Sh-- --lje-u--ou--s-Ije--ep. S___ s______ I__ s__________ S-I- s-l-e-u I-u s-h-j-r-e-. ---------------------------- ShIu seljegu Iou sshIjerjep.
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? Т--е-о-к-----ыс--теон---ъу--? Т_________ к__________ ш_____ Т-л-ф-н-I- к-ы-ф-т-о-а ш-у-а- ----------------------------- ТелефонкIэ къысфытеона шъуIа? 0
K--j-z-ez--y---ou--s---e-jep. K____________ I__ s__________ K-g-e-j-z-'-n I-u s-h-j-r-e-. ----------------------------- Kygjezjezh'yn Iou sshIjerjep.
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. С-з---чIыжьы, къысэ-уп-----шъу--. С____________ к___________ ш_____ С-з-у-ч-ы-ь-, к-ы-э-у-ш-с- ш-у-а- --------------------------------- СызэупчIыжьы, къысэгупшыса шъуIа. 0
K-sfy-eo--I-----h-jerj-p. K________ I__ s__________ K-s-y-e-n I-u s-h-j-r-e-. ------------------------- Kysfyteon Iou sshIjerjep.
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. Сыз-упчI-жьы, ----нэм--I -I-----а. С____________ с__ н_____ и_ ш_____ С-з-у-ч-ы-ь-, с-щ н-м-к- и- ш-у-а- ---------------------------------- СызэупчIыжьы, сэщ нэмыкI иI шъуIа. 0
Kysfyt-o--I-u s-hI-e-j--. K________ I__ s__________ K-s-y-e-n I-u s-h-j-r-e-. ------------------------- Kysfyteon Iou sshIjerjep.
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. Сыз-уп-Iыжьы--сы-ъег-а-ц---шъ-Iа. С____________ с___________ ш_____ С-з-у-ч-ы-ь-, с-к-е-ъ-п-I- ш-у-а- --------------------------------- СызэупчIыжьы, сыкъегъапцIа шъуIа. 0
K--fy---- -ou--s-I--r--p. K________ I__ s__________ K-s-y-e-n I-u s-h-j-r-e-. ------------------------- Kysfyteon Iou sshIjerjep.
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? К----г------ шъ-I-? К___________ ш_____ К-ы-э-у-ш-с- ш-у-а- ------------------- Къысэгупшыса шъуIа? 0
S--- s-l--------uIa? S___ s_______ s_____ S-I- s-l-e-u- s-u-a- -------------------- ShIu seljegua shuIa?
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? Сэ--нэм--- и-а --у-а? С__ н_____ и__ ш_____ С-щ н-м-к- и-а ш-у-а- --------------------- Сэщ нэмыкI иIа шъуIа? 0
S----s-lje--a-s-uI-? S___ s_______ s_____ S-I- s-l-e-u- s-u-a- -------------------- ShIu seljegua shuIa?
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? Шъ----э--къ---I-- шъу--? Ш_______ к_______ ш_____ Ш-ы-к-э- к-ы-е-у- ш-у-а- ------------------------ Шъыпкъэр къысеIуа шъуIа? 0
S--- -elj-gu---hu-a? S___ s_______ s_____ S-I- s-l-e-u- s-u-a- -------------------- ShIu seljegua shuIa?
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. С-х--рэ-ъы-э,--ъы-к-э----у сыре-ь-----Iа. С____________ ш_______ ы__ с______ ш_____ С-х-ы-э-ъ-ш-, ш-ы-к-э- ы-у с-р-х-а ш-у-а- ----------------------------------------- Сехъырэхъышэ, шъыпкъэу ыгу сырехьа шъуIа. 0
K-----j--h'--- shu-a? K_____________ s_____ K-g-e-j-z-'-n- s-u-a- --------------------- Kygjezjezh'yna shuIa?
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. С----------э- ---сф-тх-----ъ-I-. С____________ к__________ ш_____ С-х-ы-э-ъ-ш-, к-ы-ф-т-э-а ш-у-а- -------------------------------- Сехъырэхъышэ, къысфэтхэна шъуIа. 0
Te-efo-k-j-----f--e--a ---I-? T__________ k_________ s_____ T-l-f-n-I-e k-s-y-e-n- s-u-a- ----------------------------- TelefonkIje kysfyteona shuIa?
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. Сехъы-э-ъышэ- си---а ш-уIа. С____________ с_____ ш_____ С-х-ы-э-ъ-ш-, с-щ-н- ш-у-а- --------------------------- Сехъырэхъышэ, сищэна шъуIа. 0
T--e-onk--e-k----t---- shu-a? T__________ k_________ s_____ T-l-f-n-I-e k-s-y-e-n- s-u-a- ----------------------------- TelefonkIje kysfyteona shuIa?
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? Шъыпкъэу-ыг---ы-е-ьа -ъ-Iа? Ш_______ ы__ с______ ш_____ Ш-ы-к-э- ы-у с-р-х-а ш-у-а- --------------------------- Шъыпкъэу ыгу сырехьа шъуIа? 0
Telefonk-je-k-sf-t---a--h--a? T__________ k_________ s_____ T-l-f-n-I-e k-s-y-e-n- s-u-a- ----------------------------- TelefonkIje kysfyteona shuIa?
ಅವನು ನನಗೆ ಬರೆಯುತ್ತಾನಾ? К--с---х-н-------? К__________ ш_____ К-ы-ф-т-э-а ш-у-а- ------------------ Къысфэтхэна шъуIа? 0
S---eu-c-Iy---y,---s---------- s-u--. S_______________ k____________ s_____ S-z-e-p-h-y-h-y- k-s-e-u-s-y-a s-u-a- ------------------------------------- SyzjeupchIyzh'y, kysjegupshysa shuIa.
ಅವನು ನನ್ನನ್ನು ಮದುವೆ ಆಗುತ್ತಾನಾ? С-щэ-а шъ---? С_____ ш_____ С-щ-н- ш-у-а- ------------- Сищэна шъуIа? 0
Syzj--pchI---'y----es-- n-em--I-iI sh-I-. S_______________ s_____ n______ i_ s_____ S-z-e-p-h-y-h-y- s-e-h- n-e-y-I i- s-u-a- ----------------------------------------- SyzjeupchIyzh'y, sjeshh njemykI iI shuIa.

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.