ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   be Даданыя сказы з ці

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

93 [дзевяноста тры]

93 [dzevyanosta try]

Даданыя сказы з ці

Dadanyya skazy z tsі

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Я-н- ---аю,--і--------ён -яне. Я н_ в_____ ц_ л_____ ё_ м____ Я н- в-д-ю- ц- л-б-ц- ё- м-н-. ------------------------------ Я не ведаю, ці любіць ён мяне. 0
Da---y-a--k--y-- tsі D_______ s____ z t__ D-d-n-y- s-a-y z t-і -------------------- Dadanyya skazy z tsі
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Я--- вед--,--- -ер------ён. Я н_ в_____ ц_ в_______ ё__ Я н- в-д-ю- ц- в-р-е-ц- ё-. --------------------------- Я не ведаю, ці вернецца ён. 0
Dadany-a--k--y-z---і D_______ s____ z t__ D-d-n-y- s-a-y z t-і -------------------- Dadanyya skazy z tsі
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Я -- в--а-,-ц- п-тэле----- ён--не. Я н_ в_____ ц_ п__________ ё_ м___ Я н- в-д-ю- ц- п-т-л-ф-н-е ё- м-е- ---------------------------------- Я не ведаю, ці патэлефануе ён мне. 0
Y- ne-ve-a-u--t---l-u----’ -on-----e. Y_ n_ v______ t__ l_______ y__ m_____ Y- n- v-d-y-, t-і l-u-і-s- y-n m-a-e- ------------------------------------- Ya ne vedayu, tsі lyubіts’ yon myane.
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? Ц---ю-і-ь -н-мян-? Ц_ л_____ ё_ м____ Ц- л-б-ц- ё- м-н-? ------------------ Ці любіць ён мяне? 0
Y- -e-v-da-u,-t-- lyu-іts----- myan-. Y_ n_ v______ t__ l_______ y__ m_____ Y- n- v-d-y-, t-і l-u-і-s- y-n m-a-e- ------------------------------------- Ya ne vedayu, tsі lyubіts’ yon myane.
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? Ц---р-й-зе-ён? Ц_ п______ ё__ Ц- п-ы-д-е ё-? -------------- Ці прыйдзе ён? 0
Y--n- ----y-, --- l-ubіt-’-yon-m-a--. Y_ n_ v______ t__ l_______ y__ m_____ Y- n- v-d-y-, t-і l-u-і-s- y-n m-a-e- ------------------------------------- Ya ne vedayu, tsі lyubіts’ yon myane.
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? Ц---а--л---нуе -- ---? Ц_ п__________ ё_ м___ Ц- п-т-л-ф-н-е ё- м-е- ---------------------- Ці патэлефануе ён мне? 0
Ya -e --d-y-, -s- ---ne-st-a --n. Y_ n_ v______ t__ v_________ y___ Y- n- v-d-y-, t-і v-r-e-s-s- y-n- --------------------------------- Ya ne vedayu, tsі vernetstsa yon.
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. Я --та- ся-е--ц----мае--н пра-мян-. Я п____ с____ ц_ д____ ё_ п__ м____ Я п-т-ю с-б-, ц- д-м-е ё- п-а м-н-. ----------------------------------- Я пытаю сябе, ці думае ён пра мяне. 0
Ya--e -e----, -s- ---netsts-----. Y_ n_ v______ t__ v_________ y___ Y- n- v-d-y-, t-і v-r-e-s-s- y-n- --------------------------------- Ya ne vedayu, tsі vernetstsa yon.
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. Я п-таю с-бе---і--с---- ----і---я. Я п____ с____ ц_ ё___ у я__ і_____ Я п-т-ю с-б-, ц- ё-ц- у я-о і-ш-я- ---------------------------------- Я пытаю сябе, ці ёсць у яго іншая. 0
Y-------day-- --- -e---ts-s- yon. Y_ n_ v______ t__ v_________ y___ Y- n- v-d-y-, t-і v-r-e-s-s- y-n- --------------------------------- Ya ne vedayu, tsі vernetstsa yon.
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. Я -ыта-----е- ----л-сіць---. Я п____ с____ ц_ х______ ё__ Я п-т-ю с-б-, ц- х-у-і-ь ё-. ---------------------------- Я пытаю сябе, ці хлусіць ён. 0
Y- n- -e--y---t-і ---elefanue-------e. Y_ n_ v______ t__ p__________ y__ m___ Y- n- v-d-y-, t-і p-t-l-f-n-e y-n m-e- -------------------------------------- Ya ne vedayu, tsі patelefanue yon mne.
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? Ц--ду-а- -н п-а-м--е? Ц_ д____ ё_ п__ м____ Ц- д-м-е ё- п-а м-н-? --------------------- Ці думае ён пра мяне? 0
Y--n---edayu, t------el-f-----yon mne. Y_ n_ v______ t__ p__________ y__ m___ Y- n- v-d-y-, t-і p-t-l-f-n-e y-n m-e- -------------------------------------- Ya ne vedayu, tsі patelefanue yon mne.
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? Ц-----ь - -го інш--? Ц_ ё___ у я__ і_____ Ц- ё-ц- у я-о і-ш-я- -------------------- Ці ёсць у яго іншая? 0
Y- n--v-da--- t-і-p-t-le-an-e -on -ne. Y_ n_ v______ t__ p__________ y__ m___ Y- n- v-d-y-, t-і p-t-l-f-n-e y-n m-e- -------------------------------------- Ya ne vedayu, tsі patelefanue yon mne.
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? Ці к-ж-----праўду? Ц_ к___ ё_ п______ Ц- к-ж- ё- п-а-д-? ------------------ Ці кажа ён праўду? 0
Ts--l-ubіts- y-n-m--n-? T__ l_______ y__ m_____ T-і l-u-і-s- y-n m-a-e- ----------------------- Tsі lyubіts’ yon myane?
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. Я сумня-а-ся---- с--р-ўды-ён мяне л--іц-. Я с__________ ц_ с_______ ё_ м___ л______ Я с-м-я-а-с-, ц- с-п-а-д- ё- м-н- л-б-ц-. ----------------------------------------- Я сумняваюся, ці сапраўды ён мяне любіць. 0
Ts- ly-b--s----- -y-n-? T__ l_______ y__ m_____ T-і l-u-і-s- y-n m-a-e- ----------------------- Tsі lyubіts’ yon myane?
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. Я сумн-в--ся--ц- -а-і-а -н-мн-. Я с__________ ц_ н_____ ё_ м___ Я с-м-я-а-с-, ц- н-п-ш- ё- м-е- ------------------------------- Я сумняваюся, ці напіша ён мне. 0
T----yub-t-- -o- --ane? T__ l_______ y__ m_____ T-і l-u-і-s- y-n m-a-e- ----------------------- Tsі lyubіts’ yon myane?
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. Я -у--яваю-я- -----эн--ц--ё- са -н--. Я с__________ ц_ а_______ ё_ с_ м____ Я с-м-я-а-с-, ц- а-э-і-ц- ё- с- м-о-. ------------------------------------- Я сумняваюся, ці ажэніцца ён са мной. 0
T-- pr-y-ze--o-? T__ p______ y___ T-і p-y-d-e y-n- ---------------- Tsі pryydze yon?
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? Ц- са-ра-д---- м-н- --б-ц-? Ц_ с_______ ё_ м___ л______ Ц- с-п-а-д- ё- м-н- л-б-ц-? --------------------------- Ці сапраўды ён мяне любіць? 0
Tsі p-y---- ---? T__ p______ y___ T-і p-y-d-e y-n- ---------------- Tsі pryydze yon?
ಅವನು ನನಗೆ ಬರೆಯುತ್ತಾನಾ? Ц- --піш- -----е? Ц_ н_____ ё_ м___ Ц- н-п-ш- ё- м-е- ----------------- Ці напіша ён мне? 0
Ts- p--yd---yo-? T__ p______ y___ T-і p-y-d-e y-n- ---------------- Tsі pryydze yon?
ಅವನು ನನ್ನನ್ನು ಮದುವೆ ಆಗುತ್ತಾನಾ? Ц- ажэні--а ён-са м---? Ц_ а_______ ё_ с_ м____ Ц- а-э-і-ц- ё- с- м-о-? ----------------------- Ці ажэніцца ён са мной? 0
T-- p-----f-n-e-----m--? T__ p__________ y__ m___ T-і p-t-l-f-n-e y-n m-e- ------------------------ Tsі patelefanue yon mne?

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.