ಪದಗುಚ್ಛ ಪುಸ್ತಕ

kn ಏನಾದರು ಅವಶ್ಯವಾಗಿ ಮಾಡುವುದು   »   be штосьці мусіць

೭೨ [ಎಪ್ಪತ್ತೆರಡು]

ಏನಾದರು ಅವಶ್ಯವಾಗಿ ಮಾಡುವುದು

ಏನಾದರು ಅವಶ್ಯವಾಗಿ ಮಾಡುವುದು

72 [семдзесят два]

72 [semdzesyat dva]

штосьці мусіць

shtos’tsі musіts’

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
(ಅವಶ್ಯ) ಬೇಕು. м-с-ць м_____ м-с-ц- ------ мусіць 0
sh-o--tsі--usіts’ s________ m______ s-t-s-t-і m-s-t-’ ----------------- shtos’tsі musіts’
ನಾನು ಆ ಕಾಗದವನ್ನು ಕಳುಹಿಸ(ಲೇ)ಬೇಕು. Я -уш------ав-ць ліст. Я м___ а________ л____ Я м-ш- а-п-а-і-ь л-с-. ---------------------- Я мушу адправіць ліст. 0
s-t---t-----s-ts’ s________ m______ s-t-s-t-і m-s-t-’ ----------------- shtos’tsі musіts’
ನಾನು ಆ ವಸತಿಗೃಹಕ್ಕೆ ಹಣ ಕೊಡ(ಲೇ)ಬೇಕು. Я-муш-----л-ці-- з- гас--ніц-. Я м___ з________ з_ г_________ Я м-ш- з-п-а-і-ь з- г-с-і-і-у- ------------------------------ Я мушу заплаціць за гасцініцу. 0
m--і-s’ m______ m-s-t-’ ------- musіts’
ನೀನು ಬೆಳಿಗ್ಗೆ ಬೇಗ ಏಳ(ಲೇ)ಬೇಕು. Т--м--і- ---- ў--аць. Т_ м____ р___ ў______ Т- м-с-ш р-н- ў-т-ц-. --------------------- Ты мусіш рана ўстаць. 0
m---ts’ m______ m-s-t-’ ------- musіts’
ನೀನು ತುಂಬಾ ಕೆಲಸ ಮಾಡ(ಲೇ)ಬೇಕು. Ты м-сі--ш--- п-----аць. Т_ м____ ш___ п_________ Т- м-с-ш ш-а- п-а-а-а-ь- ------------------------ Ты мусіш шмат працаваць. 0
m-----’ m______ m-s-t-’ ------- musіts’
ನೀನು ಕಾಲನಿಷ್ಠನಾಗಿರ(ಲೇ)ಬೇಕು. Ты --с-ш п-ых--зі-- св---асов-. Т_ м____ п_________ с__________ Т- м-с-ш п-ы-о-з-ц- с-о-ч-с-в-. ------------------------------- Ты мусіш прыходзіць своечасова. 0
Ya--u--- -d--a---s’ lіs-. Y_ m____ a_________ l____ Y- m-s-u a-p-a-і-s- l-s-. ------------------------- Ya mushu adpravіts’ lіst.
ಅವನು ಪೆಟ್ರೋಲ್ ತುಂಬಿಸಿಕೊಳ್ಳಬೇಕು. Ё----сіц- зап---і--- -ал---м. Ё_ м_____ з_________ п_______ Ё- м-с-ц- з-п-а-і-ц- п-л-в-м- ----------------------------- Ён мусіць заправіцца палівам. 0
Y- m--hu -dprav-ts’---s-. Y_ m____ a_________ l____ Y- m-s-u a-p-a-і-s- l-s-. ------------------------- Ya mushu adpravіts’ lіst.
ಅವನು ತನ್ನ ಕಾರನ್ನು ರಿಪೇರಿ ಮಾಡಿಕೊಳ್ಳಬೇಕು. Ён -усі---ад--ман-а---ь -ў-амабіль. Ё_ м_____ а____________ а__________ Ё- м-с-ц- а-р-м-н-а-а-ь а-т-м-б-л-. ----------------------------------- Ён мусіць адрамантаваць аўтамабіль. 0
Ya----h---d-r-v-ts- lі--. Y_ m____ a_________ l____ Y- m-s-u a-p-a-і-s- l-s-. ------------------------- Ya mushu adpravіts’ lіst.
ಅವನು ತನ್ನ ಕಾರನ್ನು ತೊಳೆಯಬೇಕು. Ё- -усі-ь --мы-ь--ў-ам---л-. Ё_ м_____ п_____ а__________ Ё- м-с-ц- п-м-ц- а-т-м-б-л-. ---------------------------- Ён мусіць памыць аўтамабіль. 0
Ya-m-------p----іts’--a-gas-sі----u. Y_ m____ z__________ z_ g___________ Y- m-s-u z-p-a-s-t-’ z- g-s-s-n-t-u- ------------------------------------ Ya mushu zaplatsіts’ za gastsіnіtsu.
ಅವಳು ಕೊಂಡು ಕೊಳ್ಳಬೇಕು. Яна-му-іц-----д--ць -а-п--у-к-. Я__ м_____ с_______ п_ п_______ Я-а м-с-ц- с-а-з-ц- п- п-к-п-і- ------------------------------- Яна мусіць схадзіць па пакупкі. 0
Ya --sh--z-p-a-----’ z- --sts-n-t--. Y_ m____ z__________ z_ g___________ Y- m-s-u z-p-a-s-t-’ z- g-s-s-n-t-u- ------------------------------------ Ya mushu zaplatsіts’ za gastsіnіtsu.
ಅವಳು ಮನೆಯನ್ನು ಸ್ವಚ್ಚಗೊಳಿಸಬೇಕು. Я-а-м---ц- -р--ра--а-ў к--т-р-. Я__ м_____ п________ ў к_______ Я-а м-с-ц- п-ы-р-ц-а ў к-а-э-ы- ------------------------------- Яна мусіць прыбрацца ў кватэры. 0
Y-----h--z---a-s---’-za -as--іn--s-. Y_ m____ z__________ z_ g___________ Y- m-s-u z-p-a-s-t-’ z- g-s-s-n-t-u- ------------------------------------ Ya mushu zaplatsіts’ za gastsіnіtsu.
ಅವಳು ಬಟ್ಟೆಗಳನ್ನು ಒಗೆಯಬೇಕು. Яна-мус-ць-п--ыц--бял-зн-. Я__ м_____ п_____ б_______ Я-а м-с-ц- п-м-ц- б-л-з-у- -------------------------- Яна мусіць памыць бялізну. 0
T- -----h----a--sta-s’. T_ m_____ r___ u_______ T- m-s-s- r-n- u-t-t-’- ----------------------- Ty musіsh rana ustats’.
ನಾವು ಈ ಕೂಡಲೆ ಶಾಲೆಗೆ ಹೋಗಬೇಕು М---усім----а-----і--і - --ол-. М_ м____ з____ ж_ і___ ў ш_____ М- м-с-м з-р-з ж- і-ц- ў ш-о-у- ------------------------------- Мы мусім зараз жа ісці ў школу. 0
Ty-----sh --n- us-a---. T_ m_____ r___ u_______ T- m-s-s- r-n- u-t-t-’- ----------------------- Ty musіsh rana ustats’.
ನಾವು ಈ ಕೂಡಲೆ ಕೆಲಸಕ್ಕೆ ಹೋಗಬೇಕು. М--м---м з--а- жа --ц- на-п-а--. М_ м____ з____ ж_ і___ н_ п_____ М- м-с-м з-р-з ж- і-ц- н- п-а-у- -------------------------------- Мы мусім зараз жа ісці на працу. 0
T- -usіsh-r--a---ta-s’. T_ m_____ r___ u_______ T- m-s-s- r-n- u-t-t-’- ----------------------- Ty musіsh rana ustats’.
ನಾವು ಈ ಕೂಡಲೆ ವೈದ್ಯರ ಬಳಿ ಹೋಗಬೇಕು. М- -у-ім-зараз----і-ці-да докта-а. М_ м____ з____ ж_ і___ д_ д_______ М- м-с-м з-р-з ж- і-ц- д- д-к-а-а- ---------------------------------- Мы мусім зараз жа ісці да доктара. 0
T----sіs- s--at p--t-avats’. T_ m_____ s____ p___________ T- m-s-s- s-m-t p-a-s-v-t-’- ---------------------------- Ty musіsh shmat pratsavats’.
ನೀವು ಬಸ್ ಗೆ ಕಾಯಬೇಕು. Вы -ус--- -ака-- -ў-об--. В_ м_____ ч_____ а_______ В- м-с-ц- ч-к-ц- а-т-б-с- ------------------------- Вы мусіце чакаць аўтобус. 0
T--mus--h ----- p-a--a-a-s’. T_ m_____ s____ p___________ T- m-s-s- s-m-t p-a-s-v-t-’- ---------------------------- Ty musіsh shmat pratsavats’.
ನೀವು ರೈಲು ಗಾಡಿಗೆ ಕಾಯಬೇಕು. Вы-м-сіц- -ака-- ц-гні-. В_ м_____ ч_____ ц______ В- м-с-ц- ч-к-ц- ц-г-і-. ------------------------ Вы мусіце чакаць цягнік. 0
T- m-sі-h---m----r---av--s’. T_ m_____ s____ p___________ T- m-s-s- s-m-t p-a-s-v-t-’- ---------------------------- Ty musіsh shmat pratsavats’.
ನೀವು ಟ್ಯಾಕ್ಸಿಗೆ ಕಾಯಬೇಕು. В--му-іце --кац---ак-і. В_ м_____ ч_____ т_____ В- м-с-ц- ч-к-ц- т-к-і- ----------------------- Вы мусіце чакаць таксі. 0
Ty-----s--pr--ho-zі-s’ ---ec--sov-. T_ m_____ p___________ s___________ T- m-s-s- p-y-h-d-і-s- s-o-c-a-o-a- ----------------------------------- Ty musіsh prykhodzіts’ svoechasova.

ಏಕೆ ಹತ್ತು ಹಲವಾರು ಭಾಷೆಗಳಿವೆ?

ಈಗ ಜಗತ್ತಿನಾದ್ಯಂತ ೬೦೦೦ಕ್ಕೂ ಮಿಗಿಲಾಗಿ ವಿವಿಧ ಭಾಷೆಗಳು ಇವೆ. ಈ ಕಾರಣದಿಂದ ನಮಗೆ ದುಬಾಷಿಗಳ ಮತ್ತು ಭಾಷಾಂತರಕಾರರ ಅವಶ್ಯಕತೆ ಇದೆ. ಬಹಳ ಸಮಯಕ್ಕೆ ಮುಂಚೆ ಎಲ್ಲರೂ ಒಂದೆ ಭಾಷೆಯನ್ನು ಮಾತನಾಡುತ್ತಿದ್ದರು. ಜನರು ವಲಸೆ ಹೋಗಲು ಶುರು ಆದ ಮೇಲೆ ಪರಿಸ್ಥಿತಿ ಬದಲಾಯಿತು. ಅವರು ತಮ್ಮ ತಾಯ್ನಾಡಾದ ಆಫ್ರಿಕಾವನ್ನು ಬಿಟ್ಟು ಜಗತ್ತಿನ ಎಲ್ಲಾ ಕಡೆಗೆ ಹೋಗಲು ಪ್ರಾರಂಬಿಸಿದರು. ವಾಸಸ್ಥಾನಗಳ ಬೇರ್ಪಡೆಯ ಮೂಲಕ ಭಾಷೆಗಳ ಬೇರ್ಪಡೆಯು ಆಯಿತು. ಏಕೆಂದರೆ ಪ್ರತಿಯೊಂದು ಜನಾಂಗವೂ ತನ್ನದೆ ಆದ ಪ್ರವಹನೆಯ ಮಾರ್ಗವನ್ನು ರೂಪಿಸಿ ಕೊಂಡಿತು. ಒಂದು ಸಾಮಾನ್ಯವಾದ ಮೂಲ ಭಾಷೆಯಿಂದ ಹಲವಾರು ವಿವಿಧ ಭಾಷೆಗಳು ಹುಟ್ಟಿಕೊಂಡವು. ಅದರೆ ಜನರು ಯಾವಾಗಲು ಒಂದೆ ಜಾಗದಲ್ಲಿ ಇರುತ್ತಿರಲಿಲ್ಲ. ಇದರ ಮೂಲಕ ಭಾಷೆಗಳು ಒಂದರಿಂದ ಒಂದು ಬೇರೆ ಬೇರೆ ಆದವು. ಯಾವಾಗಲೊ ಒಮ್ಮೆ ಮನುಷ್ಯ ಸಾಮಾನ್ಯವಾದ ಬೇರನ್ನು ಗುರುತಿಸಲಾಗದಂತೆ ಆಯಿತು. ಹಾಗೆಯೆ ಯಾವುದೆ ಒಂದು ಜನಾಂಗ ಸಾವಿರಾರು ವರ್ಷಗಳು ಪ್ರತ್ಯೇಕವಾಗಿ ಇರಲಿಲ್ಲ. ಯಾವಾಗಲೂ ವಿವಿಧ ಜನಾಂಗಗಳ ನಡುವೆ ಸಂಬಂಧಗಳಿದ್ದವು. ಅವು ಭಾಷೆಗಳನ್ನು ಬದಲಾಯಿಸಿದವು. ಅವು ಬೇರೆ ಭಾಷೆಗಳಿಂದ ಧಾತುಗಳನ್ನು ತೆಗೆದುಕೊಂಡವು ಅಥವಾ ಅವುಗಳ ಜೊತೆ ಬೆರೆತವು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆ ಎಂದೂ ಕುಂಠಿತವಾಗಲಿಲ್ಲ. ವಲಸೆ ಹೋಗುವುದು ಮತ್ತು ಪರಸ್ಪರ ಸಂಬಂಧಗಳು ಭಾಷೆಗಳ ವೈವಿಧ್ಯತೆಯನ್ನು ವಿವರಿಸುತ್ತದೆ. ಆದರೆ ಭಾಷೆಗಳಲ್ಲಿ ಹೇಗೆ ಇಷ್ಟು ವೈವಿಧ್ಯತೆ ಇವೆ ಎನ್ನುವುದು ಬೇರೆ ಪ್ರಶ್ನೆ. ಪ್ರತಿಯೊಂದು ಬೆಳವಣಿಗೆಯ ಕಥೆಯು ಖಚಿತವಾದ ನಿಯಮಗಳನ್ನು ಪಾಲಿಸುತ್ತವೆ. ಆದರೆ ಭಾಷೆಗಳು ಯಾವ ರೀತಿಯಲ್ಲಿ ಇವೆ ಎನ್ನುವುದಕ್ಕೆ ಕಾರಣಗಳು ಇರಲೇಬೇಕು. ಬಹಳ ಕಾಲದಿಂದ ವಿಜ್ಞಾನಿಗಳು ಈ ಕಾರಣಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಏಕೆ ಭಾಷೆಗಳು ವಿವಿಧ ರೀತಿಯಲ್ಲಿ ವಿಕಸಿತವಾಗುತ್ತದೆ ಎನ್ನುವುದನ್ನು ತಿಳಿಯಬಯಸುತ್ತಾರೆ. ಅದನ್ನು ಸಂಶೋಧಿಸಲು ಮನುಷ್ಯ ಭಾಷೆಯ ಚರಿತ್ರೆಯನ್ನು ತಿಳಿದಿರಬೇಕಾಗುತ್ತದೆ. ಆವಾಗ ಅವನಿಗೆ, ಏನು, ಯಾವಾಗ ಬದಲಾವಣೆ ಹೊಂದಿತು ಎನ್ನುವುದು ತಿಳಿಯುತ್ತದೆ. ಏನು ಭಾಷೆಯ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಅವನಿಗೆ ಇನ್ನೂ ಗೊತ್ತಿಲ್ಲ. ಜೈವಿಕ ವಿಷಯಗಳಿಗಿಂತ ಸಂಸ್ಕೃತಿಯ ಪ್ರಭಾವಗಳು ಹೆಚ್ಚು ಮುಖ್ಯ ಎನಿಸುತ್ತದೆ. ಅಂದರೆ ಒಂದು ಜನಾಂಗದ ಚರಿತ್ರೆ ಅವರ ಭಾಷೆಯನ್ನು ರೂಪಿಸಿರುತ್ತದೆ. ಭಾಷೆಗಳು ನಾವು ಊಹಿಸುವುದಕ್ಕಿಂತ ಹೆಚ್ಚು ವಿಷಯಗಳನ್ನು ನಮಗೆ ತಿಳಿಸುತ್ತವೆ.