ಪದಗುಚ್ಛ ಪುಸ್ತಕ

kn ಅಂಗಡಿಗಳು   »   be Крамы

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [пяцьдзесят тры]

53 [pyats’dzesyat try]

Крамы

Kramy

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Мы --каем-с-ар--ўную-краму. М_ ш_____ с_________ к_____ М- ш-к-е- с-а-т-ў-у- к-а-у- --------------------------- Мы шукаем спартыўную краму. 0
Kr--y K____ K-a-y ----- Kramy
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Мы-шу---м --сную кр-му. М_ ш_____ м_____ к_____ М- ш-к-е- м-с-у- к-а-у- ----------------------- Мы шукаем мясную краму. 0
Kr--y K____ K-a-y ----- Kramy
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. М- шук-ем--птэк-. М_ ш_____ а______ М- ш-к-е- а-т-к-. ----------------- Мы шукаем аптэку. 0
M- s--kae- ---r----uy- -ramu. M_ s______ s__________ k_____ M- s-u-a-m s-a-t-u-u-u k-a-u- ----------------------------- My shukaem spartyunuyu kramu.
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. Мы хоч------і------бо--ны --ч. М_ х____ к_____ ф________ м___ М- х-ч-м к-п-ц- ф-т-о-ь-ы м-ч- ------------------------------ Мы хочам купіць футбольны мяч. 0
M-----ka-m-sp--ty--u-u ----u. M_ s______ s__________ k_____ M- s-u-a-m s-a-t-u-u-u k-a-u- ----------------------------- My shukaem spartyunuyu kramu.
ನಾವು ಸಲಾಮಿ ಕೊಂಡು ಕೊಳ್ಳಬೇಕು. М------- ---і-ь сал-м-. М_ х____ к_____ с______ М- х-ч-м к-п-ц- с-л-м-. ----------------------- Мы хочам купіць салямі. 0
M- s--ka---s-arty----- kr-m-. M_ s______ s__________ k_____ M- s-u-a-m s-a-t-u-u-u k-a-u- ----------------------------- My shukaem spartyunuyu kramu.
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. М- --чам---п--ь--е-і. М_ х____ к_____ л____ М- х-ч-м к-п-ц- л-к-. --------------------- Мы хочам купіць лекі. 0
M- sh-ka-- myas--y- --amu. M_ s______ m_______ k_____ M- s-u-a-m m-a-n-y- k-a-u- -------------------------- My shukaem myasnuyu kramu.
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. М---ука-----а-ты--у- -р--у- --б--у-іц- ф-тбол-ны мя-. М_ ш_____ с_________ к_____ к__ к_____ ф________ м___ М- ш-к-е- с-а-т-ў-у- к-а-у- к-б к-п-ц- ф-т-о-ь-ы м-ч- ----------------------------------------------------- Мы шукаем спартыўную краму, каб купіць футбольны мяч. 0
My shuk--- --asn--u kramu. M_ s______ m_______ k_____ M- s-u-a-m m-a-n-y- k-a-u- -------------------------- My shukaem myasnuyu kramu.
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Мы------м-мя--у- кр-м-,-ка-----іц- са--мі. М_ ш_____ м_____ к_____ к__ к_____ с______ М- ш-к-е- м-с-у- к-а-у- к-б к-п-ц- с-л-м-. ------------------------------------------ Мы шукаем мясную краму, каб купіць салямі. 0
My--hukae----as-u-- k----. M_ s______ m_______ k_____ M- s-u-a-m m-a-n-y- k-a-u- -------------------------- My shukaem myasnuyu kramu.
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. М---у-ае- а-т-ку--к-б-ку---ь лекі. М_ ш_____ а______ к__ к_____ л____ М- ш-к-е- а-т-к-, к-б к-п-ц- л-к-. ---------------------------------- Мы шукаем аптэку, каб купіць лекі. 0
My s-ukae--a--e-u. M_ s______ a______ M- s-u-a-m a-t-k-. ------------------ My shukaem apteku.
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Я--у--ю--в------ю -р--у. Я ш____ ю________ к_____ Я ш-к-ю ю-е-і-н-ю к-а-у- ------------------------ Я шукаю ювелірную краму. 0
My--huk-em-aptek-. M_ s______ a______ M- s-u-a-m a-t-k-. ------------------ My shukaem apteku.
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Я-ш-каю--рам--ф-т-та-ар--. Я ш____ к____ ф___________ Я ш-к-ю к-а-у ф-т-т-в-р-ў- -------------------------- Я шукаю краму фотатавараў. 0
My -h--aem a--eku. M_ s______ a______ M- s-u-a-m a-t-k-. ------------------ My shukaem apteku.
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. Я ш---- ка---тар-к--. Я ш____ к____________ Я ш-к-ю к-н-ы-а-с-у-. --------------------- Я шукаю кандытарскую. 0
M--kh---------і-s’ -u---l--y -y-c-. M_ k______ k______ f________ m_____ M- k-o-h-m k-p-t-’ f-t-o-’-y m-a-h- ----------------------------------- My khocham kupіts’ futbol’ny myach.
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. Я зб-ра-ся-к-п-----о--ц-. Я з_______ к_____ к______ Я з-і-а-с- к-п-ц- к-л-ц-. ------------------------- Я збіраюся купіць кольца. 0
My --o-h---ku-і----fut--l’ny ---c-. M_ k______ k______ f________ m_____ M- k-o-h-m k-p-t-’ f-t-o-’-y m-a-h- ----------------------------------- My khocham kupіts’ futbol’ny myach.
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. Я збір--с- к-пі-- п-----. Я з_______ к_____ п______ Я з-і-а-с- к-п-ц- п-ё-к-. ------------------------- Я збіраюся купіць плёнку. 0
M--kho-h-m k-pі--’--ut----n- m-ach. M_ k______ k______ f________ m_____ M- k-o-h-m k-p-t-’ f-t-o-’-y m-a-h- ----------------------------------- My khocham kupіts’ futbol’ny myach.
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. Я -б-----я-ку--ц---о-т. Я з_______ к_____ т____ Я з-і-а-с- к-п-ц- т-р-. ----------------------- Я збіраюся купіць торт. 0
My---o---m-k-p-t-- sa-----. M_ k______ k______ s_______ M- k-o-h-m k-p-t-’ s-l-a-і- --------------------------- My khocham kupіts’ salyamі.
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Я шу--ю ---л-рну- кр-му---аб к-пі-- -о-ьц-. Я ш____ ю________ к_____ к__ к_____ к______ Я ш-к-ю ю-е-і-н-ю к-а-у- к-б к-п-ц- к-л-ц-. ------------------------------------------- Я шукаю ювелірную краму, каб купіць кольца. 0
My -ho--am---pіt-’-s-ly-m-. M_ k______ k______ s_______ M- k-o-h-m k-p-t-’ s-l-a-і- --------------------------- My khocham kupіts’ salyamі.
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Я-шу--ю -раму -от--а------ к-б к-п----пл---у. Я ш____ к____ ф___________ к__ к_____ п______ Я ш-к-ю к-а-у ф-т-т-в-р-ў- к-б к-п-ц- п-ё-к-. --------------------------------------------- Я шукаю краму фотатавараў, каб купіць плёнку. 0
M--kh--h----u-і-s--salyam-. M_ k______ k______ s_______ M- k-o-h-m k-p-t-’ s-l-a-і- --------------------------- My khocham kupіts’ salyamі.
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. Я -ук----анды---ску-,-ка- -у--ць --рт. Я ш____ к____________ к__ к_____ т____ Я ш-к-ю к-н-ы-а-с-у-, к-б к-п-ц- т-р-. -------------------------------------- Я шукаю кандытарскую, каб купіць торт. 0
M---ho--am -upіt-- -ek-. M_ k______ k______ l____ M- k-o-h-m k-p-t-’ l-k-. ------------------------ My khocham kupіts’ lekі.

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.