ಪದಗುಚ್ಛ ಪುಸ್ತಕ

kn ಅಂಗಡಿಗಳು   »   mr दुकाने

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

५३ [त्रेपन्न]

53 [Trēpanna]

दुकाने

dukānē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. आम्---एक--्र-डा----त----े -ु-ा--श--- आहो-. आ__ ए_ क्_______ दु__ शो__ आ___ आ-्-ी ए- क-र-ड-स-ह-त-य-च- द-क-न श-ध- आ-ो-. ------------------------------------------ आम्ही एक क्रीडासाहित्याचे दुकान शोधत आहोत. 0
d---nē d_____ d-k-n- ------ dukānē
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. आ---ी-एक--ा----ा----ो-- आ-ो-. आ__ ए_ खा____ शो__ आ___ आ-्-ी ए- ख-ट-क-ा-ा श-ध- आ-ो-. ----------------------------- आम्ही एक खाटीकखाना शोधत आहोत. 0
d-k--ē d_____ d-k-n- ------ dukānē
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. आम-ह- -- --धाल- शो---आ---. आ__ ए_ औ____ शो__ आ___ आ-्-ी ए- औ-ध-ल- श-ध- आ-ो-. -------------------------- आम्ही एक औषधालय शोधत आहोत. 0
āmh- ē---krī-----i-y-c-----ā---śōd-at- -hō--. ā___ ē__ k_____________ d_____ ś______ ā_____ ā-h- ē-a k-ī-ā-ā-i-y-c- d-k-n- ś-d-a-a ā-ō-a- --------------------------------------------- āmhī ēka krīḍāsāhityācē dukāna śōdhata āhōta.
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. आम्---ला--- -ुटब-ल ख-े-------चा -ह-. आ___ ए_ फु___ ख__ क___ आ__ आ-्-ा-ल- ए- फ-ट-ॉ- ख-े-ी क-ा-च- आ-े- ------------------------------------ आम्हांला एक फुटबॉल खरेदी करायचा आहे. 0
ā--- ēk- kr-ḍ-sā-ityā-ē-d-kā-- ś-d---a -hō-a. ā___ ē__ k_____________ d_____ ś______ ā_____ ā-h- ē-a k-ī-ā-ā-i-y-c- d-k-n- ś-d-a-a ā-ō-a- --------------------------------------------- āmhī ēka krīḍāsāhityācē dukāna śōdhata āhōta.
ನಾವು ಸಲಾಮಿ ಕೊಂಡು ಕೊಳ್ಳಬೇಕು. आम्ह-ं-ा-स--म--न-व--- स-स--च- ---कार-ख-ेदी -राय-ा आ-े. आ___ स__ ना__ सॉ___ प्___ ख__ क___ आ__ आ-्-ा-ल- स-ा-ी न-व-च- स-स-ज-ा प-र-ा- ख-े-ी क-ा-च- आ-े- ------------------------------------------------------ आम्हांला सलामी नावाचा सॉसेजचा प्रकार खरेदी करायचा आहे. 0
āmhī-ēka---īḍ-sā----ācē-dukān----d---- ---t-. ā___ ē__ k_____________ d_____ ś______ ā_____ ā-h- ē-a k-ī-ā-ā-i-y-c- d-k-n- ś-d-a-a ā-ō-a- --------------------------------------------- āmhī ēka krīḍāsāhityācē dukāna śōdhata āhōta.
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. आ-्-ांल---ष- --ेद- --ा--े आह-. आ___ औ__ ख__ क___ आ__ आ-्-ा-ल- औ-ध ख-े-ी क-ा-च- आ-े- ------------------------------ आम्हांला औषध खरेदी करायचे आहे. 0
Āmhī--ka-khā--kakhānā----hata-āh-t-. Ā___ ē__ k___________ ś______ ā_____ Ā-h- ē-a k-ā-ī-a-h-n- ś-d-a-a ā-ō-a- ------------------------------------ Āmhī ēka khāṭīkakhānā śōdhata āhōta.
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. आम--ी--- फ---ॉल खर--- करण-य----ी-क-रीड---हि-्य-च-----ान शोधत---ोत. आ__ ए_ फु___ ख__ क_____ क्_______ दु__ शो__ आ___ आ-्-ी ए- फ-ट-ॉ- ख-े-ी क-ण-य-स-ठ- क-र-ड-स-ह-त-य-च- द-क-न श-ध- आ-ो-. ------------------------------------------------------------------ आम्ही एक फुटबॉल खरेदी करण्यासाठी क्रीडासाहित्याचे दुकान शोधत आहोत. 0
Ām-- ē-- k---ī-a-hā---śōdh-ta --ōt-. Ā___ ē__ k___________ ś______ ā_____ Ā-h- ē-a k-ā-ī-a-h-n- ś-d-a-a ā-ō-a- ------------------------------------ Āmhī ēka khāṭīkakhānā śōdhata āhōta.
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. आ-्ह----ाम- -रे-- कर-्-----ी-ख-टीकखान---ोधत -हो-. आ__ स__ ख__ क_____ खा____ शो__ आ___ आ-्-ी स-ा-ी ख-े-ी क-ण-य-स-ठ- ख-ट-क-ा-ा श-ध- आ-ो-. ------------------------------------------------- आम्ही सलामी खरेदी करण्यासाठी खाटीकखाना शोधत आहोत. 0
Ām-- --a-k------------śō---t--ā-ōta. Ā___ ē__ k___________ ś______ ā_____ Ā-h- ē-a k-ā-ī-a-h-n- ś-d-a-a ā-ō-a- ------------------------------------ Āmhī ēka khāṭīkakhānā śōdhata āhōta.
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. आम--ी---ध खर-दी-करण्यास--- औष-ा----ोधत -ह-त. आ__ औ__ ख__ क_____ औ____ शो__ आ___ आ-्-ी औ-ध ख-े-ी क-ण-य-स-ठ- औ-ध-ल- श-ध- आ-ो-. -------------------------------------------- आम्ही औषध खरेदी करण्यासाठी औषधालय शोधत आहोत. 0
Āmhī-ē-a auṣ-dhāla-a śō-hat- -h-t-. Ā___ ē__ a__________ ś______ ā_____ Ā-h- ē-a a-ṣ-d-ā-a-a ś-d-a-a ā-ō-a- ----------------------------------- Āmhī ēka auṣadhālaya śōdhata āhōta.
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. म- ----व-हि-- -ा शोधत आह-. मी ए_ ज__ – या शो__ आ__ म- ए- ज-ा-ि – य- श-ध- आ-े- -------------------------- मी एक जवाहि – या शोधत आहे. 0
Ām----k----ṣ------y- śōdh--- -----. Ā___ ē__ a__________ ś______ ā_____ Ā-h- ē-a a-ṣ-d-ā-a-a ś-d-a-a ā-ō-a- ----------------------------------- Āmhī ēka auṣadhālaya śōdhata āhōta.
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. मी-एक -----ि-्र उपक-णा-----ुकान-श------े. मी ए_ छा____ उ_____ दु__ शो__ आ__ म- ए- छ-य-च-त-र उ-क-ण-ं-े द-क-न श-ध- आ-े- ----------------------------------------- मी एक छायाचित्र उपकरणांचे दुकान शोधत आहे. 0
Ā--- --- auṣ-d-āl----ś--ha-- --ōta. Ā___ ē__ a__________ ś______ ā_____ Ā-h- ē-a a-ṣ-d-ā-a-a ś-d-a-a ā-ō-a- ----------------------------------- Āmhī ēka auṣadhālaya śōdhata āhōta.
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. म- एक क--चे दुकान -ो-त आ--. मी ए_ के__ दु__ शो__ आ__ म- ए- क-क-े द-क-न श-ध- आ-े- --------------------------- मी एक केकचे दुकान शोधत आहे. 0
Ā--ānlā--ka ph--ab-l- k-ar----k-rā--cā-āh-. Ā______ ē__ p________ k______ k_______ ā___ Ā-h-n-ā ē-a p-u-a-ŏ-a k-a-ē-ī k-r-y-c- ā-ē- ------------------------------------------- Āmhānlā ēka phuṭabŏla kharēdī karāyacā āhē.
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. म--- -क -ं-ठी --े-ी---ा-च--व-चा--आहे. मा_ ए_ अं__ ख__ क___ वि__ आ__ म-झ- ए- अ-ग-ी ख-े-ी क-ा-च- व-च-र आ-े- ------------------------------------- माझा एक अंगठी खरेदी करायचा विचार आहे. 0
Ā---n-ā --a---u--bŏla--h----ī karā--c--ā-ē. Ā______ ē__ p________ k______ k_______ ā___ Ā-h-n-ā ē-a p-u-a-ŏ-a k-a-ē-ī k-r-y-c- ā-ē- ------------------------------------------- Āmhānlā ēka phuṭabŏla kharēdī karāyacā āhē.
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. माझा-एक -िल्--रोल -रेदी करा-----िच-र --े. मा_ ए_ फि__ रो_ ख__ क___ वि__ आ__ म-झ- ए- फ-ल-म र-ल ख-े-ी क-ा-च- व-च-र आ-े- ----------------------------------------- माझा एक फिल्म रोल खरेदी करायचा विचार आहे. 0
Ām-ānl- -ka--h-ṭa-ŏla--h-r-dī -a--y----ā-ē. Ā______ ē__ p________ k______ k_______ ā___ Ā-h-n-ā ē-a p-u-a-ŏ-a k-a-ē-ī k-r-y-c- ā-ē- ------------------------------------------- Āmhānlā ēka phuṭabŏla kharēdī karāyacā āhē.
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. म-झा एक-----खरे---क---च--व--ार --े. मा_ ए_ के_ ख__ क___ वि__ आ__ म-झ- ए- क-क ख-े-ी क-ा-च- व-च-र आ-े- ----------------------------------- माझा एक केक खरेदी करायचा विचार आहे. 0
Ā------ -al----n--ā-- --sējacā---akāra-k--r-d- karāyacā -hē. Ā______ s_____ n_____ s_______ p______ k______ k_______ ā___ Ā-h-n-ā s-l-m- n-v-c- s-s-j-c- p-a-ā-a k-a-ē-ī k-r-y-c- ā-ē- ------------------------------------------------------------ Āmhānlā salāmī nāvācā sŏsējacā prakāra kharēdī karāyacā āhē.
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. मी--क--ं--- ख---ी क-ण-----ठ- जवा-ि –-या-शो-- -हे. मी ए_ अं__ ख__ क_____ ज__ – या शो__ आ__ म- ए- अ-ग-ी ख-े-ी क-ण-य-स-ठ- ज-ा-ि – य- श-ध- आ-े- ------------------------------------------------- मी एक अंगठी खरेदी करण्यासाठी जवाहि – या शोधत आहे. 0
Ā-hā-lā s-lām--nā-----sŏ--ja-- pr-k------arēdī--a---ac- -hē. Ā______ s_____ n_____ s_______ p______ k______ k_______ ā___ Ā-h-n-ā s-l-m- n-v-c- s-s-j-c- p-a-ā-a k-a-ē-ī k-r-y-c- ā-ē- ------------------------------------------------------------ Āmhānlā salāmī nāvācā sŏsējacā prakāra kharēdī karāyacā āhē.
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. म- एक फिल्म --ल-ख---ी ---्य-स--- छाय--ि--र -प-रण-ं-े -ु-ान--ोधत-आ--. मी ए_ फि__ रो_ ख__ क_____ छा____ उ_____ दु__ शो__ आ__ म- ए- फ-ल-म र-ल ख-े-ी क-ण-य-स-ठ- छ-य-च-त-र उ-क-ण-ं-े द-क-न श-ध- आ-े- -------------------------------------------------------------------- मी एक फिल्म रोल खरेदी करण्यासाठी छायाचित्र उपकरणांचे दुकान शोधत आहे. 0
Ām-ā-l--s-l-mī-n-vācā----ēj--ā -r-kār-------d- --rā-ac- ā-ē. Ā______ s_____ n_____ s_______ p______ k______ k_______ ā___ Ā-h-n-ā s-l-m- n-v-c- s-s-j-c- p-a-ā-a k-a-ē-ī k-r-y-c- ā-ē- ------------------------------------------------------------ Āmhānlā salāmī nāvācā sŏsējacā prakāra kharēdī karāyacā āhē.
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. मी-एक क-क---े-- क--्---ा-- क-क-े ------श----आह-. मी ए_ के_ ख__ क_____ के__ दु__ शो__ आ__ म- ए- क-क ख-े-ी क-ण-य-स-ठ- क-क-े द-क-न श-ध- आ-े- ------------------------------------------------ मी एक केक खरेदी करण्यासाठी केकचे दुकान शोधत आहे. 0
Ā-hānl- a-ṣ--h----ar--- karā-a-ē-ā--. Ā______ a______ k______ k_______ ā___ Ā-h-n-ā a-ṣ-d-a k-a-ē-ī k-r-y-c- ā-ē- ------------------------------------- Āmhānlā auṣadha kharēdī karāyacē āhē.

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.