ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೧   »   mr दुय्यम पोटवाक्य की १

೯೧ [ತೊಂಬತ್ತೊಂದು]

ಅಧೀನ ವಾಕ್ಯ - ಅದು / ಎಂದು ೧

ಅಧೀನ ವಾಕ್ಯ - ಅದು / ಎಂದು ೧

९१ [एक्याण्णव]

91 [Ēkyāṇṇava]

दुय्यम पोटवाक्य की १

duyyama pōṭavākya kī 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಬಹುಶಃ ನಾಳೆ ಹೊತ್ತಿಗೆ ಹವೆ ಉತ್ತಮವಾಗಬಹುದು. कद-चित-उ-्-ा --ा-ान -------रा---. क___ उ__ ह___ चां__ रा___ क-ा-ि- उ-्-ा ह-ा-ा- च-ं-ल- र-ह-ल- --------------------------------- कदाचित उद्या हवामान चांगले राहील. 0
du----- -----ā-ya ---1 d______ p________ k_ 1 d-y-a-a p-ṭ-v-k-a k- 1 ---------------------- duyyama pōṭavākya kī 1
ನಿಮಗೆ ಅದು ಹೇಗೆ ಗೊತ್ತು? त- ---ा--से क---? ते तु_ क_ क___ त- त-ल- क-े क-ल-? ----------------- ते तुला कसे कळले? 0
duy-am- p-ṭav-k-- k- 1 d______ p________ k_ 1 d-y-a-a p-ṭ-v-k-a k- 1 ---------------------- duyyama pōṭavākya kī 1
ಅದು ಉತ್ತಮವಾಗುತ್ತದೆ ಎಂದು ನಂಬಿದ್ದೇನೆ. म- आश- करतो-की-ते -ा--ल- --ह-ल. मी आ_ क__ की ते चां__ रा___ म- आ-ा क-त- क- त- च-ं-ल- र-ह-ल- ------------------------------- मी आशा करतो की ते चांगले राहील. 0
k-d----a udyā-----mā-a-------ē---hī-a. k_______ u___ h_______ c______ r______ k-d-c-t- u-y- h-v-m-n- c-ṅ-a-ē r-h-l-. -------------------------------------- kadācita udyā havāmāna cāṅgalē rāhīla.
ಅವನು ಖಂಡಿತವಾಗಿ ಬರುತ್ತಾನೆ. तो -क्-ी- य---. तो न___ ये___ त- न-्-ी- य-ई-. --------------- तो नक्कीच येईल. 0
k-d-c-t--u----havāmā-a-------ē r-hī-a. k_______ u___ h_______ c______ r______ k-d-c-t- u-y- h-v-m-n- c-ṅ-a-ē r-h-l-. -------------------------------------- kadācita udyā havāmāna cāṅgalē rāhīla.
ಖಚಿತವಾಗಿಯು? त--ा ---्र--आह--का? तु_ खा__ आ_ का_ त-ल- ख-त-र- आ-े क-? ------------------- तुला खात्री आहे का? 0
k-dā--t-----------m--a---ṅ--l- rāh---. k_______ u___ h_______ c______ r______ k-d-c-t- u-y- h-v-m-n- c-ṅ-a-ē r-h-l-. -------------------------------------- kadācita udyā havāmāna cāṅgalē rāhīla.
ಅವನು ಬರುತ್ತಾನೆ ಎಂದು ನನಗೆ ಗೊತ್ತು. मला म-हि--आह- क- -ो य-ण--. म_ मा__ आ_ की तो ये___ म-ा म-ह-त आ-े क- त- य-ण-र- -------------------------- मला माहित आहे की तो येणार. 0
T-----ā ka---k-----? T_ t___ k___ k______ T- t-l- k-s- k-ḷ-l-? -------------------- Tē tulā kasē kaḷalē?
ಅವನು ಖಂಡಿತವಾಗಿಯು ಫೋನ್ ಮಾಡುತ್ತಾನೆ. त- -क्-ीच-फ-----णार. तो न___ फो_ क____ त- न-्-ी- फ-न क-ण-र- -------------------- तो नक्कीच फोन करणार. 0
Tē t-lā ka-ē----al-? T_ t___ k___ k______ T- t-l- k-s- k-ḷ-l-? -------------------- Tē tulā kasē kaḷalē?
ನಿಜವಾಗಿಯು? खर-च? ख___ ख-े-? ----- खरेच? 0
T- t-l- --sē --ḷ-l-? T_ t___ k___ k______ T- t-l- k-s- k-ḷ-l-? -------------------- Tē tulā kasē kaḷalē?
ಅವನು ಟೆಲಿಫೋನ್ ಮಾಡುತ್ತಾನೆ ಎಂದು ಭಾವಿಸುತ್ತೇನೆ. मला --श्व-स--हे की-त- फ-न क-णार. म_ वि___ आ_ की तो फो_ क____ म-ा व-श-व-स आ-े क- त- फ-न क-ण-र- -------------------------------- मला विश्वास आहे की तो फोन करणार. 0
M- āśā kara-ō -ī--- cā-g-lē -āh-l-. M_ ā__ k_____ k_ t_ c______ r______ M- ā-ā k-r-t- k- t- c-ṅ-a-ē r-h-l-. ----------------------------------- Mī āśā karatō kī tē cāṅgalē rāhīla.
ವೈನ್ ಖಚಿತವಾಗಿಯು ಹಳೆಯದು. द------्--च जुन-----. दा_ न___ जु_ आ__ द-र- न-्-ी- ज-न- आ-े- --------------------- दारू नक्कीच जुनी आहे. 0
Mī āśā ka--tō kī ---c--gal- rāh--a. M_ ā__ k_____ k_ t_ c______ r______ M- ā-ā k-r-t- k- t- c-ṅ-a-ē r-h-l-. ----------------------------------- Mī āśā karatō kī tē cāṅgalē rāhīla.
ನಿಮಗೆ ಅದು ಖಂಡಿತಾ ಗೊತ್ತೆ? तुला-खा-्-ी-- माह-त ----क-? तु_ खा___ मा__ आ_ का_ त-ल- ख-त-र-न- म-ह-त आ-े क-? --------------------------- तुला खात्रीने माहित आहे का? 0
M- āś--k-r-tō k--t--c-ṅg-l- r--īla. M_ ā__ k_____ k_ t_ c______ r______ M- ā-ā k-r-t- k- t- c-ṅ-a-ē r-h-l-. ----------------------------------- Mī āśā karatō kī tē cāṅgalē rāhīla.
ಅದು ಹಳೆಯದು ಎಂದು ನಾನು ಅಂದುಕೊಳ್ಳುತ್ತೇನೆ. म-ा ----- ---त- -ुनी -हे. म_ वा__ की ती जु_ आ__ म-ा व-ट-े क- त- ज-न- आ-े- ------------------------- मला वाटते की ती जुनी आहे. 0
T- na-k--- y-'-l-. T_ n______ y______ T- n-k-ī-a y-'-l-. ------------------ Tō nakkīca yē'īla.
ನಮ್ಮ ಮೇಲಧಿಕಾರಿ ಚೆನ್ನಾಗಿ ಕಾಣಿಸುತ್ತಾರೆ. आ-चे स--ेब -ांग-े द--त-त. आ__ सा__ चां__ दि____ आ-च- स-ह-ब च-ं-ल- द-स-ा-. ------------------------- आमचे साहेब चांगले दिसतात. 0
T----k--t-----ē kā? T___ k_____ ā__ k__ T-l- k-ā-r- ā-ē k-? ------------------- Tulā khātrī āhē kā?
ನಿಮಗೆ ಹಾಗೆಂದು ಅನಿಸುತ್ತದೆಯೇ? आप-----ा-असे वा-त-? आ____ अ_ वा___ आ-ल-य-ल- अ-े व-ट-े- ------------------- आपल्याला असे वाटते? 0
T-lā k---r----ē k-? T___ k_____ ā__ k__ T-l- k-ā-r- ā-ē k-? ------------------- Tulā khātrī āhē kā?
ಅವರು ತುಂಬಾ ಚೆನ್ನಾಗಿ ಕಾಣಿಸುತ್ತಾರೆ ಎಂದುಕೊಳ್ಳುತ್ತೇನೆ. मल- ते-खू- ------वाटतात. म_ ते खू_ दे__ वा____ म-ा त- ख-प द-ख-े व-ट-ा-. ------------------------ मला ते खूप देखणे वाटतात. 0
Tu-ā -h---ī-āhē-kā? T___ k_____ ā__ k__ T-l- k-ā-r- ā-ē k-? ------------------- Tulā khātrī āhē kā?
ಮೇಲಧಿಕಾರಿಗಳು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ. स-----ंची-नक्-ीच --------ीण ---. सा___ न___ ए_ मै___ आ__ स-ह-ब-ं-ी न-्-ी- ए- म-त-र-ण आ-े- -------------------------------- साहेबांची नक्कीच एक मैत्रीण आहे. 0
M--ā--ā-i-- -----ī tō-y---r-. M___ m_____ ā__ k_ t_ y______ M-l- m-h-t- ā-ē k- t- y-ṇ-r-. ----------------------------- Malā māhita āhē kī tō yēṇāra.
ನೀವು ಅದನ್ನು ನಂಬುತ್ತೀರಾ? त-ला---ेच---- व------ा? तु_ ख__ त_ वा__ का_ त-ल- ख-े- त-े व-ट-े क-? ----------------------- तुला खरेच तसे वाटते का? 0
M--ā----it- ā-ē -ī -- y-ṇāra. M___ m_____ ā__ k_ t_ y______ M-l- m-h-t- ā-ē k- t- y-ṇ-r-. ----------------------------- Malā māhita āhē kī tō yēṇāra.
ಅವರು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ ಎಂಬ ಸಾಧ್ಯತೆ ಹೆಚ್ಚಾಗಿದೆ. अशी --पच--क--त--आ-े-क------ं-ी एक--ै---ीण-आ--. अ_ खू__ श___ आ_ की त्__ ए_ मै___ आ__ अ-ी ख-प- श-्-त- आ-े क- त-य-ं-ी ए- म-त-र-ण आ-े- ---------------------------------------------- अशी खूपच शक्यता आहे की त्यांची एक मैत्रीण आहे. 0
Ma-ā---hita-----kī -ō-yē-ā--. M___ m_____ ā__ k_ t_ y______ M-l- m-h-t- ā-ē k- t- y-ṇ-r-. ----------------------------- Malā māhita āhē kī tō yēṇāra.

ಸ್ಪ್ಯಾನಿಶ್ ಭಾಷೆ.

ಸ್ಪ್ಯಾನಿಶ್ ಭಾಷೆ ಜಗತ್ತಿನ ಭಾಷೆಗಳಿಗೆ ಸೇರುತ್ತದೆ. ೩೮ ಕೋಟಿ ಜನರಿಗೆ ಅದು ಮಾತೃಭಾಷೆಯಾಗಿದೆ ಇದರ ಜೊತಗೆ ಸ್ಪ್ಯಾನಿಶ್ ಅನ್ನು ಎರಡನೆ ಭಾಷೆಯನ್ನಾಗಿ ಕಲಿತವರನ್ನು ಸೇರಿಸಬೇಕು. ಇದರಿಂದಾಗಿ ಸ್ಪ್ಯಾನಿಶ್ ಪ್ರಪಂಚದಲ್ಲಿ ಮುಖ್ಯವಾಗಿರುವ ಭಾಷೆಗಳಲ್ಲಿ ಒಂದು. ಹಾಗೂ ರೊಮಾನಿಕ್ ಭಾಷೆಗಳಲ್ಲಿ ಸ್ಪ್ಯಾನಿಶ್ ಅತಿ ದೊಡ್ಡ ಭಾಷೆ. ಸ್ಪ್ಯಾನಿಶ್ ಮಾತನಾಡುವವರು ತಮ್ಮ ಭಾಷೆಯನ್ನು ಎಸ್ಪನೊಲ್ ಅಥವಾ ಕಾಸ್ಟೆಲ್ಲಾನೊ ಎಂದು ಕರೆಯುತ್ತಾರೆ. ಕಾಸ್ಟೆಲ್ಲಾನೊ ಎಂಬ ಹೆಸರು ಸ್ಪ್ಯಾನಿಷ್ ಭಾಷೆಯ ಉಗಮ ಸ್ಥಾನ ಯಾವುದು ಎನ್ನುವುದನ್ನುತಿಳಿಸುತ್ತದೆ. ಅದು ೧೬ನೆ ಶತಮಾನದಲ್ಲಿ ಕಾಸ್ಟಿಲಿಯನ್ ಎಂಬ ಪ್ರದೇಶದಲ್ಲಿದ್ದ ದೇಶ್ಯಬಾಷೆಯಿಂದ ವಿಕಸಿತವಾಯಿತು. ೧೬ನೆ ಶತಮಾನದಲ್ಲಿಯೆ ಹೆಚ್ಚುಕಡಿಮೆ ಎಲ್ಲಾ ಸ್ಪೇನ್ ಜನರು ಕಾಸ್ಟೆಲ್ಲಾನೊ ಮಾತನಾಡುತ್ತಿದ್ದರು. ಈವಾಗ ಎಸ್ಪನೊಲ್ ಮತ್ತು ಕಾಸ್ಟೆಲ್ಲಾನೊಎಂಬ ಹೆಸರುಗಳು ಪರ್ಯಾಯ ಪದಗಳಾಗಿವೆ. ಅವು ಒಂದು ರಾಜಕೀಯ ಆಯಾಮವನ್ನು ಕೂಡ ಹೊಂದಿರಬಹುದು. ಗೆಲುವುಗಳು ಮತ್ತು ವಸಾಹತುಗಳ ಸ್ಥಾಪನೆಯಿಂದ ಸ್ಪ್ಯಾನಿಶ್ ಅನ್ನು ಹರಡಲಾಯಿತು. ಪಶ್ಚಿಮ ಆಫ್ರಿಕಾ ಮತ್ತು ಫಿಲಿಪೈನ್ಸ್ ನಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುತ್ತಾರೆ. ಆದರೆ ಅತಿ ಹೆಚ್ಚು ಜನ ಸ್ಪ್ಯಾನಿಶ್ ಮಾತನಾಡುವವರು ಅಮೇರಿಕಾದಲ್ಲಿ ಇದ್ದಾರೆ. ಮಧ್ಯ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ ಸ್ಪ್ಯಾನಿಶ್ ಮೇಲುಗೈ ಪಡೆದಿದೆ. ಅಮೇರಿಕಾ ಸಂಸ್ಥಾನದಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುವವರ ಸಂಖ್ಯೆ ವೃದ್ಧಿಸುತ್ತಿದೆ. ಸುಮಾರು ಐದು ಕೋಟಿ ಜನರು ಅಮೇರಿಕಾ ಸಂಸ್ಥಾನದಲ್ಲಿ ಸ್ಪ್ಯಾನಿಶ್ ಮಾತನಾಡುತ್ತಾರೆ. ಇದು ಸ್ಪೇನ್ ನಲ್ಲಿ ಇರುವುದಕ್ಕಿಂತ ಹೆಚ್ಚು. ಅಮೇರಿಕಾದಲ್ಲಿ ಬಳಸಲಾಗುವ ಸ್ಪ್ಯಾನಿಶ್ ಯುರೋಪ್ ನ ಸ್ಪ್ಯಾನಿಶ್ ಗಿಂತ ವಿಭಿನ್ನವಾಗಿದೆ. ಈ ವ್ಯತ್ಯಾಸಗಳು ಮುಖ್ಯವಾಗಿ ಪದಕೋಶಕ್ಕೆ ಹಾಗೂ ವ್ಯಾಕರಣಕ್ಕೆ ಸಂಬಂಧಿಸಿರುತ್ತದೆ ಉದಾಹರಣೆಗೆ ಅಮೇರಿಕಾದಲ್ಲಿ ಇನ್ನೊಂದು ರೀತಿಯ ಭೂತಕಾಲದ ರಚನೆಯನ್ನು ಬಳಸಲಾಗುತ್ತದೆ ಪದಕೋಶದಲ್ಲಿಯು ಸಹ ಹಲವಾರು ವ್ಯತ್ಯಾಸಗಳು ಕಂಡುಬರುತ್ತವೆ. ಹಲವು ಪದಗಳು ಕೇವಲ ಅಮೇರಿಕಾದಲ್ಲಿ ಮತ್ತು ಇತರ ಹಲವು ಕೇವಲ ಸ್ಪೇನ್ ನಲ್ಲಿ ಇವೆ. ಅಮೇರಿಕಾದಲ್ಲಿ ಕೂಡ ಸ್ಪ್ಯಾನಿಶ್ ಏಕಪ್ರಕಾರವಾಗಿ ಇರುವುದಿಲ್ಲ. ಅನೇಕ ವಿಧದ ಭಿನ್ನ ಅಮೇರಿಕನ್- ಸ್ಪ್ಯಾನಿಶ್ ಗಳು ಕಾಣಸಿಗುತ್ತವೆ. ಆಂಗ್ಲ ಭಾಷೆಯ ನಂತರ ಸ್ಪ್ಯಾನಿಶ್ ಅತಿ ಹೆಚ್ಚು ಕಲಿಯಲಾಗುತ್ತಿರುವ ಪರಭಾಷೆ. ಅದನ್ನು ಸಾಕಷ್ಟು ಶೀಘ್ರವಾಗಿ ಕಲಿಯಬಹುದು... ಏತಕ್ಕೆ ಇನ್ನೂ ಕಾಯುತ್ತಿರುವಿರಿ?- ಹಾ! ಹೋಗೋಣ ಬನ್ನಿ!