ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   mr गप्पा १

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

२० [वीस]

20 [Vīsa]

गप्पा १

gappā 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. आरामात-बस-. आ___ ब__ आ-ा-ा- ब-ा- ----------- आरामात बसा. 0
ga--- 1 g____ 1 g-p-ā 1 ------- gappā 1
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. आपल-च--र -म-ा. आ___ घ_ स___ आ-ल-च घ- स-ज-. -------------- आपलेच घर समजा. 0
g--p- 1 g____ 1 g-p-ā 1 ------- gappā 1
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? आ-ण--ा--पि-ा-? आ__ का_ पि___ आ-ण क-य प-ण-र- -------------- आपण काय पिणार? 0
ā---āta----ā. ā______ b____ ā-ā-ā-a b-s-. ------------- ārāmāta basā.
ನಿಮಗೆ ಸಂಗೀತ ಎಂದರೆ ಇಷ್ಟವೆ? आ-ल्याला -ं--- आव-त----? आ____ सं__ आ___ का_ आ-ल-य-ल- स-ग-त आ-ड-े क-? ------------------------ आपल्याला संगीत आवडते का? 0
ā---āta-b-sā. ā______ b____ ā-ā-ā-a b-s-. ------------- ārāmāta basā.
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. मल--श-स्त--ीय-स--ी--आ-डते. म_ शा____ सं__ आ____ म-ा श-स-त-र-य स-ग-त आ-ड-े- -------------------------- मला शास्त्रीय संगीत आवडते. 0
ā-āmā-- --s-. ā______ b____ ā-ā-ā-a b-s-. ------------- ārāmāta basā.
ಇಲ್ಲಿ ನನ್ನ ಸಿ ಡಿ ಗಳಿವೆ. ह्य- -ा---ा स-ड- आहेत. ह्_ मा__ सी_ आ___ ह-य- म-झ-य- स-ड- आ-े-. ---------------------- ह्या माझ्या सीडी आहेत. 0
Āpal-c- -har- -----ā. Ā______ g____ s______ Ā-a-ē-a g-a-a s-m-j-. --------------------- Āpalēca ghara samajā.
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? आपण क---- वाद्----जव-ा -ा? आ__ को__ वा__ वा___ का_ आ-ण क-ण-े व-द-य व-ज-त- क-? -------------------------- आपण कोणते वाद्य वाजवता का? 0
Āp------gha-a--am-jā. Ā______ g____ s______ Ā-a-ē-a g-a-a s-m-j-. --------------------- Āpalēca ghara samajā.
ಇದು ನನ್ನ ಗಿಟಾರ್. ह--म-झ--ग--ार--हे. हे मा_ गि__ आ__ ह- म-झ- ग-ट-र आ-े- ------------------ हे माझे गिटार आहे. 0
Ā-alē-a -ha-a-s---jā. Ā______ g____ s______ Ā-a-ē-a g-a-a s-m-j-. --------------------- Āpalēca ghara samajā.
ನಿಮಗೆ ಹಾಡಲು ಇಷ್ಟವೆ? आ----ाला गाणे-गा-----वडते-क-? आ____ गा_ गा__ आ___ का_ आ-ल-य-ल- ग-ण- ग-य-ा आ-ड-े क-? ----------------------------- आपल्याला गाणे गायला आवडते का? 0
Ā-aṇ- --y--p-ṇ--a? Ā____ k___ p______ Ā-a-a k-y- p-ṇ-r-? ------------------ Āpaṇa kāya piṇāra?
ನಿಮಗೆ ಮಕ್ಕಳು ಇದ್ದಾರೆಯೆ? आप---ा-- -----आहे- का? आ____ मु_ आ__ का_ आ-ल-य-ल- म-ल- आ-े- क-? ---------------------- आपल्याला मुले आहेत का? 0
Ā-aṇ----y- -----a? Ā____ k___ p______ Ā-a-a k-y- p-ṇ-r-? ------------------ Āpaṇa kāya piṇāra?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? आप-्या--े कु--रा आह- क-? आ_____ कु__ आ_ का_ आ-ल-य-क-े क-त-र- आ-े क-? ------------------------ आपल्याकडे कुत्रा आहे का? 0
Āpaṇa --y- --ṇ-ra? Ā____ k___ p______ Ā-a-a k-y- p-ṇ-r-? ------------------ Āpaṇa kāya piṇāra?
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? आ-ल-य---े मांजर -ह--का? आ_____ मां__ आ_ का_ आ-ल-य-क-े म-ं-र आ-े क-? ----------------------- आपल्याकडे मांजर आहे का? 0
Ā--ly-lā --ṅgī-a--v--a-ē-kā? Ā_______ s______ ā______ k__ Ā-a-y-l- s-ṅ-ī-a ā-a-a-ē k-? ---------------------------- Āpalyālā saṅgīta āvaḍatē kā?
ಇವು ನನ್ನ ಪುಸ್ತಕಗಳು. ह- --झी प-स्----आ-ेत. ही मा_ पु___ आ___ ह- म-झ- प-स-त-े आ-े-. --------------------- ही माझी पुस्तके आहेत. 0
Āpalyāl----ṅ-īt- āv--a-ē k-? Ā_______ s______ ā______ k__ Ā-a-y-l- s-ṅ-ī-a ā-a-a-ē k-? ---------------------------- Āpalyālā saṅgīta āvaḍatē kā?
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. म- सध-या -े प-स्तक----त-आ-े. मी स__ हे पु___ वा__ आ__ म- स-्-ा ह- प-स-त- व-च- आ-े- ---------------------------- मी सध्या हे पुस्तक वाचत आहे. 0
Ā----ālā -a-gīt- ā-a--t- -ā? Ā_______ s______ ā______ k__ Ā-a-y-l- s-ṅ-ī-a ā-a-a-ē k-? ---------------------------- Āpalyālā saṅgīta āvaḍatē kā?
ನೀವು ಏನನ್ನು ಓದಲು ಇಷ್ಟಪಡುತ್ತೀರಿ? आप--या--------ाचा-ल--आ---े? आ____ का_ वा___ आ____ आ-ल-य-ल- क-य व-च-य-ा आ-ड-े- --------------------------- आपल्याला काय वाचायला आवडते? 0
M-lā śā-t--y--s--gīta-ā---a-ē. M___ ś_______ s______ ā_______ M-l- ś-s-r-y- s-ṅ-ī-a ā-a-a-ē- ------------------------------ Malā śāstrīya saṅgīta āvaḍatē.
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? आ---य-ला---गी-------ला ---ल----डते --? आ____ सं__ मै___ जा__ आ___ का_ आ-ल-य-ल- स-ग-त म-फ-ी-ा ज-य-ा आ-ड-े क-? -------------------------------------- आपल्याला संगीत मैफलीला जायला आवडते का? 0
M-l- śās-rīy- ---gīta----ḍ--ē. M___ ś_______ s______ ā_______ M-l- ś-s-r-y- s-ṅ-ī-a ā-a-a-ē- ------------------------------ Malā śāstrīya saṅgīta āvaḍatē.
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? आप--य-ला न-ट- पहायल----नाटकला ज-य-ा--वडत--क-? आ____ ना__ प___ / ना___ जा__ आ___ का_ आ-ल-य-ल- न-ट- प-ा-ल- / न-ट-ल- ज-य-ा आ-ड-े क-? --------------------------------------------- आपल्याला नाटक पहायला / नाटकला जायला आवडते का? 0
Malā ś-strī-- sa-gīt--ā-aḍa-ē. M___ ś_______ s______ ā_______ M-l- ś-s-r-y- s-ṅ-ī-a ā-a-a-ē- ------------------------------ Malā śāstrīya saṅgīta āvaḍatē.
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? आ-ल---ला-सं-ी-----ा जायल--आ--ते-का? आ____ सं____ जा__ आ___ का_ आ-ल-य-ल- स-ग-त-क-ल- ज-य-ा आ-ड-े क-? ----------------------------------- आपल्याला संगीतिकेला जायला आवडते का? 0
Hyā ----y- sīḍī -hē-a. H__ m_____ s___ ā_____ H-ā m-j-y- s-ḍ- ā-ē-a- ---------------------- Hyā mājhyā sīḍī āhēta.

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.