ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   mr शहरात

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

२५ [पंचवीस]

25 [Pan̄cavīsa]

शहरात

śaharāta

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. म-ा-स्--श--- ज-यचे--हे. म_ स्____ जा__ आ__ म-ा स-ट-श-ल- ज-य-े आ-े- ----------------------- मला स्टेशनला जायचे आहे. 0
śah--āta ś_______ ś-h-r-t- -------- śaharāta
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. मला-व---न-ळ--र-ज-यच--आह-. म_ वि______ जा__ आ__ म-ा व-म-न-ळ-व- ज-य-े आ-े- ------------------------- मला विमानतळावर जायचे आहे. 0
ś-----ta ś_______ ś-h-r-t- -------- śaharāta
ನಾನು ನಗರ ಕೇಂದ್ರಕ್ಕೆ ಹೋಗಬೇಕು. म-- शहर-च-य--म-्य-र्ती-ठ-क-ण- ज---े ---. म_ श____ म_____ ठि__ जा__ आ__ म-ा श-र-च-य- म-्-व-्-ी ठ-क-ण- ज-य-े आ-े- ---------------------------------------- मला शहराच्या मध्यवर्ती ठिकाणी जायचे आहे. 0
m--- --ē-a---- --yacē--h-. m___ s________ j_____ ā___ m-l- s-ē-a-a-ā j-y-c- ā-ē- -------------------------- malā sṭēśanalā jāyacē āhē.
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? मी -्ट--न-ा-कसा - क-ी----? मी स्____ क_ / क_ जा__ म- स-ट-श-ल- क-ा / क-ी ज-ऊ- -------------------------- मी स्टेशनला कसा / कशी जाऊ? 0
mal- sṭē-analā jāy-cē--h-. m___ s________ j_____ ā___ m-l- s-ē-a-a-ā j-y-c- ā-ē- -------------------------- malā sṭēśanalā jāyacē āhē.
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? म- व---नत---- कस--/ क-ी-ज--? मी वि______ क_ / क_ जा__ म- व-म-न-ळ-व- क-ा / क-ी ज-ऊ- ---------------------------- मी विमानतळावर कसा / कशी जाऊ? 0
m--ā--ṭēś-na-ā j-yacē-ā-ē. m___ s________ j_____ ā___ m-l- s-ē-a-a-ā j-y-c- ā-ē- -------------------------- malā sṭēśanalā jāyacē āhē.
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? मी शह-ाच--ा मध्------ ठिकाणी------ -श---ाऊ? मी श____ म_____ ठि__ क_ / क_ जा__ म- श-र-च-य- म-्-व-्-ी ठ-क-ण- क-ा / क-ी ज-ऊ- ------------------------------------------- मी शहराच्या मध्यवर्ती ठिकाणी कसा / कशी जाऊ? 0
Ma-ā-vi----ta--v--- -āy-c---hē. M___ v_____________ j_____ ā___ M-l- v-m-n-t-ḷ-v-r- j-y-c- ā-ē- ------------------------------- Malā vimānataḷāvara jāyacē āhē.
ನನಗೆ ಒಂದು ಟ್ಯಾಕ್ಸಿ ಬೇಕು. मल--ए--ट-क-सी---हि--. म_ ए_ टॅ__ पा___ म-ा ए- ट-क-स- प-ह-ज-. --------------------- मला एक टॅक्सी पाहिजे. 0
Ma-- v-mā-----āva-a jā--------. M___ v_____________ j_____ ā___ M-l- v-m-n-t-ḷ-v-r- j-y-c- ā-ē- ------------------------------- Malā vimānataḷāvara jāyacē āhē.
ನನಗೆ ನಗರದ ಒಂದು ನಕ್ಷೆ ಬೇಕು. मल- -हर-चा नका-ा-पा----. म_ श___ न__ पा___ म-ा श-र-च- न-ा-ा प-ह-ज-. ------------------------ मला शहराचा नकाशा पाहिजे. 0
M--ā-v-mān-taḷā--r----y-cē -hē. M___ v_____________ j_____ ā___ M-l- v-m-n-t-ḷ-v-r- j-y-c- ā-ē- ------------------------------- Malā vimānataḷāvara jāyacē āhē.
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. मल- -- हॉट-- पाह-ज-. म_ ए_ हॉ__ पा___ म-ा ए- ह-ट-ल प-ह-ज-. -------------------- मला एक हॉटेल पाहिजे. 0
M--ā-śa---ā-yā m---y----tī -hi--ṇī -āya-ē---ē. M___ ś________ m__________ ṭ______ j_____ ā___ M-l- ś-h-r-c-ā m-d-y-v-r-ī ṭ-i-ā-ī j-y-c- ā-ē- ---------------------------------------------- Malā śaharācyā madhyavartī ṭhikāṇī jāyacē āhē.
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. म----- -----भाड्---े-घ्य--च---हे. म_ ए_ गा_ भा___ घ्___ आ__ म-ा ए- ग-ड- भ-ड-य-न- घ-य-य-ी आ-े- --------------------------------- मला एक गाडी भाड्याने घ्यायची आहे. 0
M--ā -ah---c-- -----a-a-t- ---kā----ā-a-- āhē. M___ ś________ m__________ ṭ______ j_____ ā___ M-l- ś-h-r-c-ā m-d-y-v-r-ī ṭ-i-ā-ī j-y-c- ā-ē- ---------------------------------------------- Malā śaharācyā madhyavartī ṭhikāṇī jāyacē āhē.
ಇದು ನನ್ನ ಕ್ರೆಡಿಟ್ ಕಾರ್ಡ್. हे-मा-े क---ड-- -ार्-----. हे मा_ क्___ का__ आ__ ह- म-झ- क-र-ड-ट क-र-ड आ-े- -------------------------- हे माझे क्रेडीट कार्ड आहे. 0
Ma------a--cy- mad---vart- ṭh-kā-ī---y--ē-āh-. M___ ś________ m__________ ṭ______ j_____ ā___ M-l- ś-h-r-c-ā m-d-y-v-r-ī ṭ-i-ā-ī j-y-c- ā-ē- ---------------------------------------------- Malā śaharācyā madhyavartī ṭhikāṇī jāyacē āhē.
ಇದು ನನ್ನ ವಾಹನ ಚಾಲನಾ ಪರವಾನಿಗೆ . हा-म-झा परव-ना --े. हा मा_ प___ आ__ ह- म-झ- प-व-न- आ-े- ------------------- हा माझा परवाना आहे. 0
M- -ṭ-ś---lā-------k--ī -ā--? M_ s________ k____ k___ j____ M- s-ē-a-a-ā k-s-/ k-ś- j-'-? ----------------------------- Mī sṭēśanalā kasā/ kaśī jā'ū?
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? श-र---बघण-------- का--आह-? श___ ब______ का_ आ__ श-र-त ब-ण-य-स-र-े क-य आ-े- -------------------------- शहरात बघण्यासारखे काय आहे? 0
Mī--i-ān-t--āv--a -as-/-kaś- -ā--? M_ v_____________ k____ k___ j____ M- v-m-n-t-ḷ-v-r- k-s-/ k-ś- j-'-? ---------------------------------- Mī vimānataḷāvara kasā/ kaśī jā'ū?
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. आप-----ाच-य--ज--्-ा -ागा-ा ----द-या. आ__ श____ जु__ भा__ भे_ द्__ आ-ण श-र-च-य- ज-न-य- भ-ग-ल- भ-ट द-य-. ------------------------------------ आपण शहराच्या जुन्या भागाला भेट द्या. 0
M- ś----ācyā--a-h---a--- ṭ-i-ā-ī-ka-ā/ kaśī j-'-? M_ ś________ m__________ ṭ______ k____ k___ j____ M- ś-h-r-c-ā m-d-y-v-r-ī ṭ-i-ā-ī k-s-/ k-ś- j-'-? ------------------------------------------------- Mī śaharācyā madhyavartī ṭhikāṇī kasā/ kaśī jā'ū?
ನೀವು ನಗರ ಪ್ರದಕ್ಷಿಣೆ ಮಾಡಿ. आ--------्--ाल- --. आ__ श_______ जा_ आ-ण श-र-र-श-ा-ा ज-. ------------------- आपण शहरदर्शनाला जा. 0
M-lā -ka ṭĕ-s---āh--ē. M___ ē__ ṭ____ p______ M-l- ē-a ṭ-k-ī p-h-j-. ---------------------- Malā ēka ṭĕksī pāhijē.
ನೀವು ಬಂದರಿಗೆ ಹೋಗಿ. आ-- ---र-व- --. आ__ बं____ जा_ आ-ण ब-द-ा-र ज-. --------------- आपण बंदरावर जा. 0
Ma-ā ēka-ṭ--sī--āhi-ē. M___ ē__ ṭ____ p______ M-l- ē-a ṭ-k-ī p-h-j-. ---------------------- Malā ēka ṭĕksī pāhijē.
ನೀವು ಬಂದರಿನ ಪ್ರದಕ್ಷಿಣೆ ಮಾಡಿ. आपण ----द--------. आ__ बं______ क__ आ-ण ब-द-द-्-न क-ा- ------------------ आपण बंदरदर्शन करा. 0
Ma-ā -k--------p-h---. M___ ē__ ṭ____ p______ M-l- ē-a ṭ-k-ī p-h-j-. ---------------------- Malā ēka ṭĕksī pāhijē.
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? या-च--ा --यत---क्त बघण-या-ा-ख्-ा आणख- --गा---ेत क-? यां__ व्_____ ब_______ आ__ जा_ आ__ का_ य-ं-्-ा व-य-ि-ि-्- ब-ण-य-स-र-्-ा आ-ख- ज-ग- आ-े- क-? --------------------------------------------------- यांच्या व्यतिरिक्त बघण्यासारख्या आणखी जागा आहेत का? 0
Mal--ś-----cā nak-ś- pāhi-ē. M___ ś_______ n_____ p______ M-l- ś-h-r-c- n-k-ś- p-h-j-. ---------------------------- Malā śaharācā nakāśā pāhijē.

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!