ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   ka ქალაქში

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

25 [ოცდახუთი]

25 [otsdakhuti]

ქალაქში

kalakshi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. სა-გ-რ---მ-ნდა. ს_______ მ_____ ს-დ-უ-ზ- მ-ნ-ა- --------------- სადგურზე მინდა. 0
k-la-s-i k_______ k-l-k-h- -------- kalakshi
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. აერ-პ---შ---ინდ-. ა_________ მ_____ ა-რ-პ-რ-შ- მ-ნ-ა- ----------------- აეროპორტში მინდა. 0
k-la---i k_______ k-l-k-h- -------- kalakshi
ನಾನು ನಗರ ಕೇಂದ್ರಕ್ಕೆ ಹೋಗಬೇಕು. ქ-ლა--ს ცე------მი--ა. ქ______ ც______ მ_____ ქ-ლ-ქ-ს ც-ნ-რ-ი მ-ნ-ა- ---------------------- ქალაქის ცენტრში მინდა. 0
sadg-------n-a. s_______ m_____ s-d-u-z- m-n-a- --------------- sadgurze minda.
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? რ----------ე-----უ--მ-ე? რ____ მ_____ ს__________ რ-გ-რ მ-ვ-დ- ს-დ-უ-ა-დ-? ------------------------ როგორ მივიდე სადგურამდე? 0
sadgurz- ----a. s_______ m_____ s-d-u-z- m-n-a- --------------- sadgurze minda.
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? რ--ო--მი-იდ---ერ-პ---ა-დ-? რ____ მ_____ ა____________ რ-გ-რ მ-ვ-დ- ა-რ-პ-რ-ა-დ-? -------------------------- როგორ მივიდე აეროპორტამდე? 0
sadgu-z-------. s_______ m_____ s-d-u-z- m-n-a- --------------- sadgurze minda.
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? რო--რ---ვ--- ქალა--ს ---ტ--მდ-? რ____ მ_____ ქ______ ც_________ რ-გ-რ მ-ვ-დ- ქ-ლ-ქ-ს ც-ნ-რ-მ-ე- ------------------------------- როგორ მივიდე ქალაქის ცენტრამდე? 0
ae-o-'o-t'--i -in--. a____________ m_____ a-r-p-o-t-s-i m-n-a- -------------------- aerop'ort'shi minda.
ನನಗೆ ಒಂದು ಟ್ಯಾಕ್ಸಿ ಬೇಕು. ტა--ი--ჭი-დ---. ტ____ მ________ ტ-ქ-ი მ-ი-დ-ბ-. --------------- ტაქსი მჭირდება. 0
kal-k-s------'--hi -in--. k______ t_________ m_____ k-l-k-s t-e-t-r-h- m-n-a- ------------------------- kalakis tsent'rshi minda.
ನನಗೆ ನಗರದ ಒಂದು ನಕ್ಷೆ ಬೇಕು. ქალაქის-რუ-- ---რდება. ქ______ რ___ მ________ ქ-ლ-ქ-ს რ-კ- მ-ი-დ-ბ-. ---------------------- ქალაქის რუკა მჭირდება. 0
ro----mi--d- sa-gur---e? r____ m_____ s__________ r-g-r m-v-d- s-d-u-a-d-? ------------------------ rogor mivide sadguramde?
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. სა--უმ-ო-მჭირ-ე--. ს_______ მ________ ს-ს-უ-რ- მ-ი-დ-ბ-. ------------------ სასტუმრო მჭირდება. 0
r-g---mivide --d--ra---? r____ m_____ s__________ r-g-r m-v-d- s-d-u-a-d-? ------------------------ rogor mivide sadguramde?
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. მი--ა--ან---ა --ქ-რ--ო. მ____ მ______ ვ________ მ-ნ-ა მ-ნ-ა-ა ვ-ქ-რ-ვ-. ----------------------- მინდა მანქანა ვიქირავო. 0
rog-r m--i-e sa-----m-e? r____ m_____ s__________ r-g-r m-v-d- s-d-u-a-d-? ------------------------ rogor mivide sadguramde?
ಇದು ನನ್ನ ಕ್ರೆಡಿಟ್ ಕಾರ್ಡ್. ა-, -ე------რე---- ----თ-. ა__ ჩ___ ს________ ბ______ ა-, ჩ-მ- ს-კ-ე-ი-ო ბ-რ-თ-. -------------------------- აი, ჩემი საკრედიტო ბარათი. 0
rog-- mi-i---ae-o--o-----d-? r____ m_____ a______________ r-g-r m-v-d- a-r-p-o-t-a-d-? ---------------------------- rogor mivide aerop'ort'amde?
ಇದು ನನ್ನ ವಾಹನ ಚಾಲನಾ ಪರವಾನಿಗೆ . ა-, ჩე-ი--ართვი- მო--ო-ა. ა__ ჩ___ მ______ მ_______ ა-, ჩ-მ- მ-რ-ვ-ს მ-წ-ო-ა- ------------------------- აი, ჩემი მართვის მოწმობა. 0
rog-- --vi-e--al---s-----t'r---e? r____ m_____ k______ t___________ r-g-r m-v-d- k-l-k-s t-e-t-r-m-e- --------------------------------- rogor mivide kalakis tsent'ramde?
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? რა -რი- ქალაქ-- ს-ნახ-ვი? რ_ ა___ ქ______ ს________ რ- ა-ი- ქ-ლ-ქ-ი ს-ნ-ხ-ვ-? ------------------------- რა არის ქალაქში სანახავი? 0
t-a--- -c-'-rde--. t_____ m__________ t-a-s- m-h-i-d-b-. ------------------ t'aksi mch'irdeba.
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. წ-დ-თ -ველ ქალ-ქშ-! წ____ ძ___ ქ_______ წ-დ-თ ძ-ე- ქ-ლ-ქ-ი- ------------------- წადით ძველ ქალაქში! 0
kal---s--uk---mch'--d-ba. k______ r____ m__________ k-l-k-s r-k-a m-h-i-d-b-. ------------------------- kalakis ruk'a mch'irdeba.
ನೀವು ನಗರ ಪ್ರದಕ್ಷಿಣೆ ಮಾಡಿ. მ--წ-ვ----ქ-კ--სია--ალ---ი! მ_______ ე________ ქ_______ მ-ა-ყ-ე- ე-ს-უ-ს-ა ქ-ლ-ქ-ი- --------------------------- მოაწყვეთ ექსკურსია ქალაქში! 0
s-s-'-mro-mc-'---e-a. s________ m__________ s-s-'-m-o m-h-i-d-b-. --------------------- sast'umro mch'irdeba.
ನೀವು ಬಂದರಿಗೆ ಹೋಗಿ. წ-დ-- -ა--ადგ--შ-! წ____ ნ___________ წ-დ-თ ნ-ვ-ა-გ-რ-ი- ------------------ წადით ნავსადგურში! 0
mi-d- man-ana-vi-i-av-. m____ m______ v________ m-n-a m-n-a-a v-k-r-v-. ----------------------- minda mankana vikiravo.
ನೀವು ಬಂದರಿನ ಪ್ರದಕ್ಷಿಣೆ ಮಾಡಿ. მოაწ-ვე- -----რ-ია---ვ-ადგ-რში! მ_______ ე________ ნ___________ მ-ა-ყ-ე- ე-ს-უ-ს-ა ნ-ვ-ა-გ-რ-ი- ------------------------------- მოაწყვეთ ექსკურსია ნავსადგურში! 0
m--da-----an- v-kirav-. m____ m______ v________ m-n-a m-n-a-a v-k-r-v-. ----------------------- minda mankana vikiravo.
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? კ-----რ--ს-ნ--აო----ა? კ____ რ_ ს____________ კ-დ-ვ რ- ს-ნ-ხ-ო-ე-ი-? ---------------------- კიდევ რა სანახაობებია? 0
m--da m-nkan--v-------. m____ m______ v________ m-n-a m-n-a-a v-k-r-v-. ----------------------- minda mankana vikiravo.

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!