ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೧   »   ka კავშირები 1

೯೪ [ತೊಂಬತ್ತನಾಲ್ಕು]

ಸಂಬಂಧಾವ್ಯಯಗಳು ೧

ಸಂಬಂಧಾವ್ಯಯಗಳು ೧

94 [ოთხმოცდათოთხმეტი]

94 [otkhmotsdatotkhmet'i]

კავშირები 1

k'avshirebi 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಮಳೆ ನಿಲ್ಲುವವರೆಗೆ ಕಾಯಿ. დ--ცა--- ს-ნამ წ-ი-ა გა--ი--ბ-. დ_______ ს____ წ____ გ_________ დ-ი-ა-ე- ს-ნ-მ წ-ი-ა გ-დ-ი-ე-ს- ------------------------------- დაიცადე, სანამ წვიმა გადაიღებს. 0
dait-ade--sa--m-ts-v--a g---igh-bs. d________ s____ t______ g__________ d-i-s-d-, s-n-m t-'-i-a g-d-i-h-b-. ----------------------------------- daitsade, sanam ts'vima gadaighebs.
ನಾನು ತಯಾರಾಗುವವರೆಗೆ ಕಾಯಿ. დაიც-დ-- --ნა--გავ---ა----. დ_______ ს____ გ___________ დ-ი-ა-ე- ს-ნ-მ გ-ვ-მ-ა-ე-ი- --------------------------- დაიცადე, სანამ გავემზადები. 0
da-tsad-- s--a-----em-a--b-. d________ s____ g___________ d-i-s-d-, s-n-m g-v-m-a-e-i- ---------------------------- daitsade, sanam gavemzadebi.
ಅವನು ಹಿಂತಿರುಗಿ ಬರುವವರೆಗೆ ಕಾಯಿ. დაიცად-- ს--ა--დ---უნდ---. დ_______ ს____ დ__________ დ-ი-ა-ე- ს-ნ-მ დ-ბ-უ-დ-ბ-. -------------------------- დაიცადე, სანამ დაბრუნდება. 0
da----de- s---- --ve---d--i. d________ s____ g___________ d-i-s-d-, s-n-m g-v-m-a-e-i- ---------------------------- daitsade, sanam gavemzadebi.
ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ. დავ-ც-ი,----ამ -მა ----შ---ა. დ_______ ს____ თ__ გ_________ დ-ვ-ც-ი- ს-ნ-მ თ-ა გ-მ-შ-ე-ა- ----------------------------- დავიცდი, სანამ თმა გამიშრება. 0
da---ade- san-- g-vem---ebi. d________ s____ g___________ d-i-s-d-, s-n-m g-v-m-a-e-i- ---------------------------- daitsade, sanam gavemzadebi.
ಚಿತ್ರ ಮುಗಿಯುವವರೆಗೆ ಕಾಯುತ್ತೇನೆ. დ---ცდ-,--ანა- --ლმი დას-უ-დებ-. დ_______ ს____ ფ____ დ__________ დ-ვ-ც-ი- ს-ნ-მ ფ-ლ-ი დ-ს-უ-დ-ბ-. -------------------------------- დავიცდი, სანამ ფილმი დასრულდება. 0
da--sade,------ ----u--e-a. d________ s____ d__________ d-i-s-d-, s-n-m d-b-u-d-b-. --------------------------- daitsade, sanam dabrundeba.
ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ. დავი-დ-- -ანა- შ-ქნიშ-ნ-ე--წვ--ე -ი-თ-ბა. დ_______ ს____ შ_________ მ_____ ა_______ დ-ვ-ც-ი- ს-ნ-მ შ-ქ-ი-ა-ზ- მ-ვ-ნ- ა-ნ-ე-ა- ----------------------------------------- დავიცდი, სანამ შუქნიშანზე მწვანე აინთება. 0
da---a--,---nam-da----de-a. d________ s____ d__________ d-i-s-d-, s-n-m d-b-u-d-b-. --------------------------- daitsade, sanam dabrundeba.
ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ? რო-ის მი---ზ---ე----ვ-ბ-ლებ--ი? რ____ მ___________ შ___________ რ-დ-ს მ-ე-გ-ა-რ-ბ- შ-ე-უ-ე-ა-ი- ------------------------------- როდის მიემგზავრები შვებულებაში? 0
d-i-sa-e--s-----da-r------. d________ s____ d__________ d-i-s-d-, s-n-m d-b-u-d-b-. --------------------------- daitsade, sanam dabrundeba.
ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ? ზ----ლის -რდ-დ-გე-ა-დ-? ზ_______ ა_____________ ზ-ფ-უ-ი- ა-დ-დ-გ-ბ-მ-ე- ----------------------- ზაფხულის არდადაგებამდე? 0
da-its-------a- tm--gam--h-e--. d________ s____ t__ g__________ d-v-t-d-, s-n-m t-a g-m-s-r-b-. ------------------------------- davitsdi, sanam tma gamishreba.
ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ. დ--ხ,-ს--ამ-----ული- არ-ადაგე-ი და-წყება. დ____ ს____ ზ_______ ა_________ დ________ დ-ა-, ს-ნ-მ ზ-ფ-უ-ი- ა-დ-დ-გ-ბ- დ-ი-ყ-ბ-. ----------------------------------------- დიახ, სანამ ზაფხულის არდადაგები დაიწყება. 0
dav-ts--, --nam --a ga--shr--a. d________ s____ t__ g__________ d-v-t-d-, s-n-m t-a g-m-s-r-b-. ------------------------------- davitsdi, sanam tma gamishreba.
ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು. შე-კეთე-სახ-რა-ი, სა--მ-ზამ-ა-- -ოვა. შ______ ს________ ს____ ზ______ მ____ შ-ა-ე-ე ს-ხ-რ-ვ-, ს-ნ-მ ზ-მ-ა-ი მ-ვ-. ------------------------------------- შეაკეთე სახურავი, სანამ ზამთარი მოვა. 0
da-itsdi,-s---- --a-g---sh-eb-. d________ s____ t__ g__________ d-v-t-d-, s-n-m t-a g-m-s-r-b-. ------------------------------- davitsdi, sanam tma gamishreba.
ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ. დ-იბან- ხ-ლ---, -ა--მ--ა---ა-თან--ა----ი. დ______ ხ______ ს____ მ_________ დ_______ დ-ი-ა-ე ხ-ლ-ბ-, ს-ნ-მ მ-გ-დ-ს-ა- დ-ჯ-ე-ი- ----------------------------------------- დაიბანე ხელები, სანამ მაგიდასთან დაჯდები. 0
d--itsd---s-nam-----i da--u----a. d________ s____ p____ d__________ d-v-t-d-, s-n-m p-l-i d-s-u-d-b-. --------------------------------- davitsdi, sanam pilmi dasruldeba.
ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು. დახ--- --ნჯ--ა,--ა-ამ --რეთ -ახ-ა-. დ_____ ფ_______ ს____ გ____ გ______ დ-ხ-რ- ფ-ნ-ა-ა- ს-ნ-მ გ-რ-თ გ-ხ-ა-. ----------------------------------- დახურე ფანჯარა, სანამ გარეთ გახვალ. 0
da-it---, s--a--pi--i -a---l-eb-. d________ s____ p____ d__________ d-v-t-d-, s-n-m p-l-i d-s-u-d-b-. --------------------------------- davitsdi, sanam pilmi dasruldeba.
ಮನೆಗೆ ಯಾವಾಗ ಹಿಂದಿರುಗುತ್ತೀಯ? რო-ის--ო-ვალ--ა-ლშ-? რ____ მ_____ ს______ რ-დ-ს მ-ხ-ა- ს-ხ-შ-? -------------------- როდის მოხვალ სახლში? 0
dav-t---- san-m--il-i-da-r--d--a. d________ s____ p____ d__________ d-v-t-d-, s-n-m p-l-i d-s-u-d-b-. --------------------------------- davitsdi, sanam pilmi dasruldeba.
ಪಾಠಗಳ ನಂತರವೇ? გა-ვ--ილ-ს შე--ე-? გ_________ შ______ გ-კ-ე-ი-ი- შ-მ-ე-? ------------------ გაკვეთილის შემდეგ? 0
d-vits----san----h--n-----ze -ts'v--- -in--ba. d________ s____ s___________ m_______ a_______ d-v-t-d-, s-n-m s-u-n-s-a-z- m-s-v-n- a-n-e-a- ---------------------------------------------- davitsdi, sanam shuknishanze mts'vane ainteba.
ಹೌದು, ಪಾಠಗಳು ಮುಗಿದ ನಂತರ. დია-,--ოდე-ა--გაკვეთილი--ას---დ---. დ____ რ______ გ________ დ__________ დ-ა-, რ-დ-ს-ც გ-კ-ე-ი-ი დ-ს-უ-დ-ბ-. ----------------------------------- დიახ, როდესაც გაკვეთილი დასრულდება. 0
r---- -----za-r--i-shve-u-ebash-? r____ m___________ s_____________ r-d-s m-e-g-a-r-b- s-v-b-l-b-s-i- --------------------------------- rodis miemgzavrebi shvebulebashi?
ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ. მ-- ---დე-, რ-ც-ი- ავა-ი--ი -ოყ-ა, მუშ---ა--ღა---ეე-ლ-. მ__ შ______ რ__ ი_ ა_______ მ_____ მ______ ა___ შ______ მ-ს შ-მ-ე-, რ-ც ი- ა-ა-ი-შ- მ-ყ-ა- მ-შ-ო-ა ა-ა- შ-ე-ლ-. ------------------------------------------------------- მას შემდეგ, რაც ის ავარიაში მოყვა, მუშაობა აღარ შეეძლო. 0
ro----m----z--re-- s---b-leba-hi? r____ m___________ s_____________ r-d-s m-e-g-a-r-b- s-v-b-l-b-s-i- --------------------------------- rodis miemgzavrebi shvebulebashi?
ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ. მ-ს-შ-მდ-----აც-მა- --მსახ----დ----გა- --ე-იკა-----ვი--. მ__ შ______ რ__ მ__ ს________ დ_______ ა________ წ______ მ-ს შ-მ-ე-, რ-ც მ-ნ ს-მ-ა-უ-ი დ-კ-რ-ა- ა-ე-ი-ა-ი წ-ვ-დ-. -------------------------------------------------------- მას შემდეგ, რაც მან სამსახური დაკარგა, ამერიკაში წავიდა. 0
rodis -i-m--avreb- --veb-------i? r____ m___________ s_____________ r-d-s m-e-g-a-r-b- s-v-b-l-b-s-i- --------------------------------- rodis miemgzavrebi shvebulebashi?
ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ. მა- --მ-ე-------ის-ა-ერიკ-შ- -----ა,-----იდრდა. მ__ შ______ რ__ ი_ ა________ წ______ გ_________ მ-ს შ-მ-ე-, რ-ც ი- ა-ე-ი-ა-ი წ-ვ-დ-, გ-მ-ი-რ-ა- ----------------------------------------------- მას შემდეგ, რაც ის ამერიკაში წავიდა, გამდიდრდა. 0
za-khuli-------a-ebam-e? z________ a_____________ z-p-h-l-s a-d-d-g-b-m-e- ------------------------ zapkhulis ardadagebamde?

ಮನುಷ್ಯ ಏಕಕಾಲದಲ್ಲಿ ಹೇಗೆ ಎರಡು ಭಾಷೆಗಳನ್ನು ಕಲಿಯುತ್ತಾನೆ?

ಪರಭಾಷೆಗಳು ಇಂದಿನ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿವೆ. ಅನೇಕ ಜನರು ಪರಭಾಷೆಗಳನ್ನು ಕಲಿಯುತ್ತಾರೆ. ಆದರೆ ಪ್ರಪಂಚದಲ್ಲಿ ಅನೇಕ ಸ್ವಾರಸ್ಯಕರ ಭಾಷೆಗಳಿವೆ. ಆದ್ದರಿಂದ ಹಲವು ಜನರು ಏಕಕಾಲದಲ್ಲಿ ಅನೇಕ ಭಾಷೆಗಳನ್ನು ಕಲಿಯುತ್ತಾರೆ. ಮಕ್ಕಳು ಎರಡು ಭಾಷೆಗಳೊಡನೆ ಬೆಳೆಯುವಾಗ ಸಾಮಾನ್ಯವಾಗಿ ಯಾವ ತೊಂದರೆ ಇರುವುದಿಲ್ಲ. ಅವರ ಮಿದುಳು ಎರಡೂ ಭಾಷೆಗಳನ್ನು ತನ್ನಷ್ಟಕ್ಕೆ ತಾನೆ ಕಲಿಯುತ್ತದೆ. ಅವರು ದೊಡ್ಡವರಾದ ಮೇಲೆ ಏನು ಯಾವ ಭಾಷೆಗೆ ಸೇರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ದ್ವಿಭಾಷಿಗಳಿಗೆ ಎರಡೂ ಭಾಷೆಗಳ ಮುಖ್ಯ ಲಕ್ಷಣಗಳು ತಿಳಿದಿರುತ್ತದೆ. ದೊಡ್ಡವರ ಜೊತೆ ಅದು ವಿಭಿನ್ನವಾಗಿರುತ್ತದೆ. ಅವರು ಅಷ್ಟು ಸುಲಭವಾಗಿ ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯಲಾರರು. ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯುವವರು ಹಲವು ನಿಯಮಗಳನ್ನು ಗಮನಿಸಬೇಕು. ಮೊಟ್ಟಮೊದಲಿಗೆ ಅವರು ಎರಡೂ ಭಾಷೆಗಳನ್ನು ಹೋಲಿಸಬೇಕು. ಒಂದೆ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಒಂದನ್ನೊಂದು ಹೋಲುತ್ತವೆ. ಅದು ಗೊಂದಲಗಳಿಗೆ ಆಸ್ಪದ ಮಾಡಿಕೊಡಬಹುದು. ಆದ್ದರಿಂದ ಎರಡೂ ಭಾಷೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದು ಅಗತ್ಯ. ಉದಾಹರಣೆಗೆ ಮನುಷ್ಯ ಒಂದು ಪಟ್ಟಿಯನ್ನು ತಯಾರಿ ಮಾಡಬಹುದು. ಅದರಲ್ಲಿ ಹೋಲಿಕೆಗಳನ್ನು ಮತ್ತು ವ್ಯತ್ಯಾಸಗಳನ್ನು ಗುರುತಿಸಿ ಕೊಳ್ಳಬಹುದು. ಹಾಗೆ ಮಿದುಳು ಎರಡೂ ಭಾಷೆಗಳೊಡನೆ ತೀವ್ರವಾಗಿ ಕಾರ್ಯತತ್ಪರವಾಗಬೇಕು. ಆವಾಗ ಅದು ಎರಡೂ ಭಾಷೆಗಳ ವೈಶಿಷ್ಟ್ಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುತ್ತದೆ ಹಾಗೂ ಒಬ್ಬರು ಪ್ರತಿಯೊಂದು ಭಾಷೆಗೆ ವಿವಿಧ ಬಣ್ಣಗಳನ್ನು ಮತ್ತು ಕಡತಗಳನ್ನು ಇಡಬೇಕು. ಆವಾಗ ಒಂದು ಭಾಷೆಯನ್ನು ಮತ್ತೊಂದು ಭಾಷೆಯಿಂದ ಸುಲಭವಾಗಿ ಬೇರ್ಪಡಿಸಬಹುದು. ಆದರೆ ಬೇರೆಬೇರೆ ಬಾಷೆಗಳನ್ನು ಕಲಿಯುವಾಗ ಅದು ಇನ್ನೊಂದು ಸಂಗತಿ. ಹೆಚ್ಚಿನ ವ್ಯತ್ಯಾಸಗಳನ್ನು ಹೊಂದಿರುವ ಭಾಷೆಗಳನ್ನು ಕಲಿಯುವಾಗ ಗೊಂದಲದ ಅಪಾಯ ಕಡಿಮೆ. ಇಲ್ಲಿ ಭಾಷೆಗಳನ್ನು ಒಂದಕ್ಕೆ ಒಂದನ್ನು ಹೋಲಿಸುವ ಅಪಾಯವಿರುತ್ತದೆ. ಮಾತೃಭಾಷೆಯೊಂದಿಗೆ ಈ ಭಾಷೆಗಳನ್ನು ಹೋಲಿಸುವುದು ಹೆಚ್ಚು ಸೂಕ್ತ. ಯಾವಾಗ ಮಿದುಳು ವಿಭಿನ್ನತೆಯನ್ನು ಗುರುತಿಸುತ್ತದೆಯೊ ಆವಾಗ ಕಲಿಕೆ ಹೆಚ್ಚು ಫಲಪ್ರದಾಯಕ. ಮುಖ್ಯವೆಂದರೆ, ಎರಡೂ ಭಾಷೆಗಳನ್ನು ಸಮಾನ ಗಾಢತೆಯಿಂದ ಕಲಿಯಬೇಕು. ಸೈದ್ಧಾಂತಿಕವಾಗಿ ಎಷ್ಟು ಭಾಷೆಗಳನ್ನು ಕಲಿತರೂ ಮಿದುಳಿಗೆ ಅದು ಒಂದೆ.