ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೧   »   am መገናኛዎች 1

೯೪ [ತೊಂಬತ್ತನಾಲ್ಕು]

ಸಂಬಂಧಾವ್ಯಯಗಳು ೧

ಸಂಬಂಧಾವ್ಯಯಗಳು ೧

94 [ዘጠና አራት]

94 [ዘጠና አራት]

መገናኛዎች 1

mesitets’amiri 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಮಳೆ ನಿಲ್ಲುವವರೆಗೆ ಕಾಯಿ. ቆይ ፤ ዝናቡ እ---ቆም ቆ_ ፤ ዝ__ እ_____ ቆ- ፤ ዝ-ቡ እ-ከ-ቆ- --------------- ቆይ ፤ ዝናቡ እስከሚቆም 0
m--ite---a-i-i-1 m_____________ 1 m-s-t-t-’-m-r- 1 ---------------- mesitets’amiri 1
ನಾನು ತಯಾರಾಗುವವರೆಗೆ ಕಾಯಿ. ቆ----------ስ ቆ_ ፤ እ______ ቆ- ፤ እ-ከ-ጨ-ስ ------------ ቆይ ፤ እስከምጨርስ 0
m--it-ts’----i-1 m_____________ 1 m-s-t-t-’-m-r- 1 ---------------- mesitets’amiri 1
ಅವನು ಹಿಂತಿರುಗಿ ಬರುವವರೆಗೆ ಕಾಯಿ. ቆይ፤ እ- --ኪ----ድ-ስ ቆ__ እ_ እ_____ ድ__ ቆ-፤ እ- እ-ኪ-ለ- ድ-ስ ----------------- ቆይ፤ እሱ እስኪመለስ ድረስ 0
k-o---- z--a-- -s-kemī-’-mi k____ ; z_____ i___________ k-o-i ; z-n-b- i-i-e-ī-’-m- --------------------------- k’oyi ; zinabu isikemīk’omi
ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ. ፀ-ሬ እ--ደ-- -ረስ-እ-ብ-ለ-/እ--ለው። ፀ__ እ_____ ድ__ እ____________ ፀ-ሬ እ-ኪ-ር- ድ-ስ እ-ብ-ለ-/-ቆ-ለ-። ---------------------------- ፀጉሬ እስኪደርቅ ድረስ እጠብቃለው/እቆያለው። 0
k’-yi---zi-ab- isik-mīk’-mi k____ ; z_____ i___________ k-o-i ; z-n-b- i-i-e-ī-’-m- --------------------------- k’oyi ; zinabu isikemīk’omi
ಚಿತ್ರ ಮುಗಿಯುವವರೆಗೆ ಕಾಯುತ್ತೇನೆ. ፊ-ሙ እስ-ሚያ-ቅ-----እ-ብቃለው/እቆ---። ፊ__ እ______ ድ__ እ____________ ፊ-ሙ እ-ከ-ያ-ቅ ድ-ስ እ-ብ-ለ-/-ቆ-ለ-። ----------------------------- ፊልሙ እስከሚያልቅ ድረስ እጠብቃለው/እቆያለው። 0
k-oy--; --na-u---ike--k-omi k____ ; z_____ i___________ k-o-i ; z-n-b- i-i-e-ī-’-m- --------------------------- k’oyi ; zinabu isikemīk’omi
ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ. የ-ራ-ክ ---ቱ--ረን-ዴ-እ-ኪበ- -ረ- እ--ቃ----ቆያ-ው። የ____ መ___ አ____ እ____ ድ__ እ____________ የ-ራ-ክ መ-ራ- አ-ን-ዴ እ-ኪ-ራ ድ-ስ እ-ብ-ለ-/-ቆ-ለ-። ---------------------------------------- የትራፊክ መብራቱ አረንጋዴ እስኪበራ ድረስ እጠብቃለው/እቆያለው። 0
k-oyi ;-i---emic-’-ri-i k____ ; i______________ k-o-i ; i-i-e-i-h-e-i-i ----------------------- k’oyi ; isikemich’erisi
ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ? እ-ፍ--ጉዞ የ-ትሄ-ው/ጂ--መቼ-ነ-? እ___ ጉ_ የ________ መ_ ነ__ እ-ፍ- ጉ- የ-ት-ደ-/-ው መ- ነ-? ------------------------ እረፍት ጉዞ የምትሄደው/ጂው መቼ ነው? 0
k’o-- ; ----------er--i k____ ; i______________ k-o-i ; i-i-e-i-h-e-i-i ----------------------- k’oyi ; isikemich’erisi
ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ? ከ-ጋ- እ-ፍት/በ-- በፊት? ከ___ እ_______ በ___ ከ-ጋ- እ-ፍ-/-አ- በ-ት- ------------------ ከበጋው እረፍት/በአል በፊት? 0
k-o-i ;--s-ke-i-h-e--si k____ ; i______________ k-o-i ; i-i-e-i-h-e-i-i ----------------------- k’oyi ; isikemich’erisi
ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ. አዎ-፤ -በጋ---------ጀመ- -ፊ-። አ_ ፤ የ___ እ___ ከ____ በ___ አ- ፤ የ-ጋ- እ-ፍ- ከ-ጀ-ሩ በ-ት- ------------------------- አዎ ፤ የበጋው እረፍት ከመጀመሩ በፊት። 0
k’o-i;---- is-kī-el-si----e-i k_____ i__ i__________ d_____ k-o-i- i-u i-i-ī-e-e-i d-r-s- ----------------------------- k’oyi; isu isikīmelesi diresi
ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು. ክ-ም- -ይጀም- ጣሪ------ን። ክ___ ሳ____ ጣ____ ጠ___ ክ-ም- ሳ-ጀ-ር ጣ-ያ-ን ጠ-ን- --------------------- ክረምቱ ሳይጀምር ጣሪያውን ጠግን። 0
k---i; isu-is-k-m---s----re-i k_____ i__ i__________ d_____ k-o-i- i-u i-i-ī-e-e-i d-r-s- ----------------------------- k’oyi; isu isikīmelesi diresi
ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ. ጠ-ጴዛው ጋ--ከመ--ጥ-/ሽ---- ----/ሽ---ጠብ/-። ጠ____ ጋ_ ከ_______ በ__ እ______ ታ_____ ጠ-ጴ-ው ጋ- ከ-ቀ-ጥ-/- በ-ት እ-ህ-/-ን ታ-ብ-ቢ- ------------------------------------ ጠረጴዛው ጋር ከመቀመጥህ/ሽ በፊት እጅህን/ሽን ታጠብ/ቢ። 0
k’-----i-u-isi-ī--lesi diresi k_____ i__ i__________ d_____ k-o-i- i-u i-i-ī-e-e-i d-r-s- ----------------------------- k’oyi; isu isikīmelesi diresi
ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು. ከመ-ጣት----ት -ስኮ-ን ዝ-/ጊ። ከ_____ በ__ መ____ ዝ____ ከ-ው-ት- በ-ት መ-ኮ-ን ዝ-/-። ---------------------- ከመውጣትህ በፊት መስኮቱን ዝጋ/ጊ። 0
t͟--e--rē-i---īder--’- -ir-si ---ebik-al-wi/ik’---lewi. t͟_______ i___________ d_____ i________________________ t-s-e-u-ē i-i-ī-e-i-’- d-r-s- i-’-b-k-a-e-i-i-’-y-l-w-. ------------------------------------------------------- t͟s’egurē isikīderik’i diresi it’ebik’alewi/ik’oyalewi.
ಮನೆಗೆ ಯಾವಾಗ ಹಿಂದಿರುಗುತ್ತೀಯ? ወደ ቤት መቼ -መ---/-? ወ_ ቤ_ መ_ ት_______ ወ- ቤ- መ- ት-ጣ-ህ-ሽ- ----------------- ወደ ቤት መቼ ትመጣለህ/ሽ? 0
t-s-egu-- --i--d-rik’--d-re---i------’-l--i/--’-yal---. t͟_______ i___________ d_____ i________________________ t-s-e-u-ē i-i-ī-e-i-’- d-r-s- i-’-b-k-a-e-i-i-’-y-l-w-. ------------------------------------------------------- t͟s’egurē isikīderik’i diresi it’ebik’alewi/ik’oyalewi.
ಪಾಠಗಳ ನಂತರವೇ? ከ-ም--ት --ላ? ከ_____ በ___ ከ-ም-ር- በ-ላ- ----------- ከትምህርት በኋላ? 0
t͟s’egurē --ikīd--i-’- ----si-it’-------ew-/i---ya-e--. t͟_______ i___________ d_____ i________________________ t-s-e-u-ē i-i-ī-e-i-’- d-r-s- i-’-b-k-a-e-i-i-’-y-l-w-. ------------------------------------------------------- t͟s’egurē isikīderik’i diresi it’ebik’alewi/ik’oyalewi.
ಹೌದು, ಪಾಠಗಳು ಮುಗಿದ ನಂತರ. አዎ - ት-ህር- ካለቀ -ኋላ። አ_ ፤ ት____ ካ__ በ___ አ- ፤ ት-ህ-ት ካ-ቀ በ-ላ- ------------------- አዎ ፤ ትምህርት ካለቀ በኋላ። 0
fī-i---i-ik--īy-li-’---i-esi ----bi-’-l--i-i---yal--i. f_____ i_____________ d_____ i________________________ f-l-m- i-i-e-ī-a-i-’- d-r-s- i-’-b-k-a-e-i-i-’-y-l-w-. ------------------------------------------------------ fīlimu isikemīyalik’i diresi it’ebik’alewi/ik’oyalewi.
ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ. አደጋ-ከ--ሰ-- በኋ- መስ-- ---ልም። አ__ ከ_____ በ__ መ___ አ_____ አ-ጋ ከ-ረ-በ- በ-ላ መ-ራ- አ-ች-ም- -------------------------- አደጋ ከደረሰበት በኋላ መስራት አይችልም። 0
fī-i-- is-ke---a-ik’i ---esi--t’--i-’----i/ik-oy-----. f_____ i_____________ d_____ i________________________ f-l-m- i-i-e-ī-a-i-’- d-r-s- i-’-b-k-a-e-i-i-’-y-l-w-. ------------------------------------------------------ fīlimu isikemīyalik’i diresi it’ebik’alewi/ik’oyalewi.
ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ. ስራው--ካ----ላ-ወ- ---ካ --። ስ___ ካ_ በ__ ወ_ አ___ ሄ__ ስ-ው- ካ- በ-ላ ወ- አ-ሪ- ሄ-። ----------------------- ስራውን ካጣ በኋላ ወደ አሜሪካ ሄደ። 0
f-limu isikem--a--k’--d--esi-i--e-i-’a--wi/i-’--ale-i. f_____ i_____________ d_____ i________________________ f-l-m- i-i-e-ī-a-i-’- d-r-s- i-’-b-k-a-e-i-i-’-y-l-w-. ------------------------------------------------------ fīlimu isikemīyalik’i diresi it’ebik’alewi/ik’oyalewi.
ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ. አሜሪካ ከሄደ ብ---ሃ--ም-ሆነ። አ___ ከ__ ብ__ ሃ___ ሆ__ አ-ሪ- ከ-ደ ብ-ላ ሃ-ታ- ሆ-። --------------------- አሜሪካ ከሄደ ብኋላ ሃብታም ሆነ። 0
yetir-fī---m-b-r--- āreni-a----s-kībe-a-d--e---i-----k-alew--i-’--a----. y_________ m_______ ā________ i________ d_____ i________________________ y-t-r-f-k- m-b-r-t- ā-e-i-a-ē i-i-ī-e-a d-r-s- i-’-b-k-a-e-i-i-’-y-l-w-. ------------------------------------------------------------------------ yetirafīki mebiratu ārenigadē isikībera diresi it’ebik’alewi/ik’oyalewi.

ಮನುಷ್ಯ ಏಕಕಾಲದಲ್ಲಿ ಹೇಗೆ ಎರಡು ಭಾಷೆಗಳನ್ನು ಕಲಿಯುತ್ತಾನೆ?

ಪರಭಾಷೆಗಳು ಇಂದಿನ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿವೆ. ಅನೇಕ ಜನರು ಪರಭಾಷೆಗಳನ್ನು ಕಲಿಯುತ್ತಾರೆ. ಆದರೆ ಪ್ರಪಂಚದಲ್ಲಿ ಅನೇಕ ಸ್ವಾರಸ್ಯಕರ ಭಾಷೆಗಳಿವೆ. ಆದ್ದರಿಂದ ಹಲವು ಜನರು ಏಕಕಾಲದಲ್ಲಿ ಅನೇಕ ಭಾಷೆಗಳನ್ನು ಕಲಿಯುತ್ತಾರೆ. ಮಕ್ಕಳು ಎರಡು ಭಾಷೆಗಳೊಡನೆ ಬೆಳೆಯುವಾಗ ಸಾಮಾನ್ಯವಾಗಿ ಯಾವ ತೊಂದರೆ ಇರುವುದಿಲ್ಲ. ಅವರ ಮಿದುಳು ಎರಡೂ ಭಾಷೆಗಳನ್ನು ತನ್ನಷ್ಟಕ್ಕೆ ತಾನೆ ಕಲಿಯುತ್ತದೆ. ಅವರು ದೊಡ್ಡವರಾದ ಮೇಲೆ ಏನು ಯಾವ ಭಾಷೆಗೆ ಸೇರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ದ್ವಿಭಾಷಿಗಳಿಗೆ ಎರಡೂ ಭಾಷೆಗಳ ಮುಖ್ಯ ಲಕ್ಷಣಗಳು ತಿಳಿದಿರುತ್ತದೆ. ದೊಡ್ಡವರ ಜೊತೆ ಅದು ವಿಭಿನ್ನವಾಗಿರುತ್ತದೆ. ಅವರು ಅಷ್ಟು ಸುಲಭವಾಗಿ ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯಲಾರರು. ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯುವವರು ಹಲವು ನಿಯಮಗಳನ್ನು ಗಮನಿಸಬೇಕು. ಮೊಟ್ಟಮೊದಲಿಗೆ ಅವರು ಎರಡೂ ಭಾಷೆಗಳನ್ನು ಹೋಲಿಸಬೇಕು. ಒಂದೆ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಒಂದನ್ನೊಂದು ಹೋಲುತ್ತವೆ. ಅದು ಗೊಂದಲಗಳಿಗೆ ಆಸ್ಪದ ಮಾಡಿಕೊಡಬಹುದು. ಆದ್ದರಿಂದ ಎರಡೂ ಭಾಷೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದು ಅಗತ್ಯ. ಉದಾಹರಣೆಗೆ ಮನುಷ್ಯ ಒಂದು ಪಟ್ಟಿಯನ್ನು ತಯಾರಿ ಮಾಡಬಹುದು. ಅದರಲ್ಲಿ ಹೋಲಿಕೆಗಳನ್ನು ಮತ್ತು ವ್ಯತ್ಯಾಸಗಳನ್ನು ಗುರುತಿಸಿ ಕೊಳ್ಳಬಹುದು. ಹಾಗೆ ಮಿದುಳು ಎರಡೂ ಭಾಷೆಗಳೊಡನೆ ತೀವ್ರವಾಗಿ ಕಾರ್ಯತತ್ಪರವಾಗಬೇಕು. ಆವಾಗ ಅದು ಎರಡೂ ಭಾಷೆಗಳ ವೈಶಿಷ್ಟ್ಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುತ್ತದೆ ಹಾಗೂ ಒಬ್ಬರು ಪ್ರತಿಯೊಂದು ಭಾಷೆಗೆ ವಿವಿಧ ಬಣ್ಣಗಳನ್ನು ಮತ್ತು ಕಡತಗಳನ್ನು ಇಡಬೇಕು. ಆವಾಗ ಒಂದು ಭಾಷೆಯನ್ನು ಮತ್ತೊಂದು ಭಾಷೆಯಿಂದ ಸುಲಭವಾಗಿ ಬೇರ್ಪಡಿಸಬಹುದು. ಆದರೆ ಬೇರೆಬೇರೆ ಬಾಷೆಗಳನ್ನು ಕಲಿಯುವಾಗ ಅದು ಇನ್ನೊಂದು ಸಂಗತಿ. ಹೆಚ್ಚಿನ ವ್ಯತ್ಯಾಸಗಳನ್ನು ಹೊಂದಿರುವ ಭಾಷೆಗಳನ್ನು ಕಲಿಯುವಾಗ ಗೊಂದಲದ ಅಪಾಯ ಕಡಿಮೆ. ಇಲ್ಲಿ ಭಾಷೆಗಳನ್ನು ಒಂದಕ್ಕೆ ಒಂದನ್ನು ಹೋಲಿಸುವ ಅಪಾಯವಿರುತ್ತದೆ. ಮಾತೃಭಾಷೆಯೊಂದಿಗೆ ಈ ಭಾಷೆಗಳನ್ನು ಹೋಲಿಸುವುದು ಹೆಚ್ಚು ಸೂಕ್ತ. ಯಾವಾಗ ಮಿದುಳು ವಿಭಿನ್ನತೆಯನ್ನು ಗುರುತಿಸುತ್ತದೆಯೊ ಆವಾಗ ಕಲಿಕೆ ಹೆಚ್ಚು ಫಲಪ್ರದಾಯಕ. ಮುಖ್ಯವೆಂದರೆ, ಎರಡೂ ಭಾಷೆಗಳನ್ನು ಸಮಾನ ಗಾಢತೆಯಿಂದ ಕಲಿಯಬೇಕು. ಸೈದ್ಧಾಂತಿಕವಾಗಿ ಎಷ್ಟು ಭಾಷೆಗಳನ್ನು ಕಲಿತರೂ ಮಿದುಳಿಗೆ ಅದು ಒಂದೆ.