ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೧   »   bn সংযোগকারী অব্যয় ১

೯೪ [ತೊಂಬತ್ತನಾಲ್ಕು]

ಸಂಬಂಧಾವ್ಯಯಗಳು ೧

ಸಂಬಂಧಾವ್ಯಯಗಳು ೧

৯৪ [চুরানব্বই]

94 [Curānabba'i]

সংযোগকারী অব্যয় ১

sanyōgakārī abyaẏa 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಮಳೆ ನಿಲ್ಲುವವರೆಗೆ ಕಾಯಿ. বৃ-্ট- ন--থ-ম--পর্যন-ত ---ক্ষা -- ৷ বৃ__ না থা_ প____ অ___ ক_ ৷ ব-ষ-ট- ন- থ-ম- প-্-ন-ত অ-ে-্-া ক- ৷ ----------------------------------- বৃষ্টি না থামা পর্যন্ত অপেক্ষা কর ৷ 0
s------kār- -bya-a-1 s__________ a_____ 1 s-n-ō-a-ā-ī a-y-ẏ- 1 -------------------- sanyōgakārī abyaẏa 1
ನಾನು ತಯಾರಾಗುವವರೆಗೆ ಕಾಯಿ. আম-র --ষ-ন- -ও-- পর--ন্--অপেক--া-কর-৷ আ__ শে_ না হ__ প____ অ___ ক_ ৷ আ-া- শ-ষ ন- হ-য়- প-্-ন-ত অ-ে-্-া ক- ৷ ------------------------------------- আমার শেষ না হওয়া পর্যন্ত অপেক্ষা কর ৷ 0
san--gakā-- -b-aẏa 1 s__________ a_____ 1 s-n-ō-a-ā-ī a-y-ẏ- 1 -------------------- sanyōgakārī abyaẏa 1
ಅವನು ಹಿಂತಿರುಗಿ ಬರುವವರೆಗೆ ಕಾಯಿ. স- ফ--ে ---আসা-প-্য-----প-ক্ষ- -র-৷ সে ফি_ না আ_ প____ অ___ ক_ ৷ স- ফ-র- ন- আ-া প-্-ন-ত অ-ে-্-া ক- ৷ ----------------------------------- সে ফিরে না আসা পর্যন্ত অপেক্ষা কর ৷ 0
b-̥--i-nā th-m- -a-yan-a--p-k-- kara b____ n_ t____ p_______ a_____ k___ b-̥-ṭ- n- t-ā-ā p-r-a-t- a-ē-ṣ- k-r- ------------------------------------ br̥ṣṭi nā thāmā paryanta apēkṣā kara
ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ. আ--র -ু---তক্-- -া শু--------ত--ষণ---ি -প----া-ক-ব ৷ আ__ চু_ য____ না শু___ ত____ আ_ অ___ ক__ ৷ আ-া- চ-ল য-ক-ষ- ন- শ-ক-চ-ছ- ত-ক-ষ- আ-ি অ-ে-্-া ক-ব ৷ ---------------------------------------------------- আমার চুল যতক্ষণ না শুকোচ্ছে ততক্ষণ আমি অপেক্ষা করব ৷ 0
b--ṣ-- nā-t-āmā-p-ryan-a--pēkṣ- k-ra b____ n_ t____ p_______ a_____ k___ b-̥-ṭ- n- t-ā-ā p-r-a-t- a-ē-ṣ- k-r- ------------------------------------ br̥ṣṭi nā thāmā paryanta apēkṣā kara
ಚಿತ್ರ ಮುಗಿಯುವವರೆಗೆ ಕಾಯುತ್ತೇನೆ. সি--ম--যতক-ষ---া---- হ------্-ে-ত-ক------- অ--ক্ষ- ক-ব-৷ সি__ য____ না শে_ হ_ যা__ ত____ আ_ অ___ ক__ ৷ স-ন-ম- য-ক-ষ- ন- শ-ষ হ-ে য-চ-ছ- ত-ক-ষ- আ-ি অ-ে-্-া ক-ব ৷ -------------------------------------------------------- সিনেমা যতক্ষণ না শেষ হয়ে যাচ্ছে ততক্ষণ আমি অপেক্ষা করব ৷ 0
br-ṣṭi -- t-----p-r-a-t---pēkṣā -a-a b____ n_ t____ p_______ a_____ k___ b-̥-ṭ- n- t-ā-ā p-r-a-t- a-ē-ṣ- k-r- ------------------------------------ br̥ṣṭi nā thāmā paryanta apēkṣā kara
ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ. ট-রাফিক-র-আ-ো সব-- -া-হ--- --ধি আম- -প----- -রব। ট্____ আ_ স__ না হ__ অ__ আ_ অ___ ক___ ট-র-ফ-ক-র আ-ো স-ু- ন- হ-য়- অ-ধ- আ-ি অ-ে-্-া ক-ব- ------------------------------------------------ ট্রাফিকের আলো সবুজ না হওয়া অবধি আমি অপেক্ষা করব। 0
ā--ra śē---nā--a'ōẏ--parya-ta -p--ṣā-ka-a ā____ ś___ n_ h_____ p_______ a_____ k___ ā-ā-a ś-ṣ- n- h-'-ẏ- p-r-a-t- a-ē-ṣ- k-r- ----------------------------------------- āmāra śēṣa nā ha'ōẏā paryanta apēkṣā kara
ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ? তুমি --টিত--ক-ন -াব-? তু_ ছু__ ক__ যা__ ত-ম- ছ-ট-ত- ক-ন য-ব-? --------------------- তুমি ছুটিতে কখন যাবে? 0
sē-p---- -- āsā par-a--a-----ṣ- ka-a s_ p____ n_ ā__ p_______ a_____ k___ s- p-i-ē n- ā-ā p-r-a-t- a-ē-ṣ- k-r- ------------------------------------ sē phirē nā āsā paryanta apēkṣā kara
ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ? গর----ছুট-র-আ-ে? গ___ ছু__ আ__ গ-ম-র ছ-ট-র আ-ে- ---------------- গরমের ছুটির আগে? 0
s- phirē n---s--p---a-t--a-ēk---kara s_ p____ n_ ā__ p_______ a_____ k___ s- p-i-ē n- ā-ā p-r-a-t- a-ē-ṣ- k-r- ------------------------------------ sē phirē nā āsā paryanta apēkṣā kara
ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ. হ্-া---গ-মের -ু-- শু---হ-ার --ে-৷ হ্__ গ___ ছু_ শু_ হ__ আ_ ৷ হ-য-ঁ- গ-ম-র ছ-ট- শ-র- হ-া- আ-ে ৷ --------------------------------- হ্যাঁ, গরমের ছুটি শুরু হবার আগে ৷ 0
sē--h--ē -ā--s--------ta apē--- --ra s_ p____ n_ ā__ p_______ a_____ k___ s- p-i-ē n- ā-ā p-r-a-t- a-ē-ṣ- k-r- ------------------------------------ sē phirē nā āsā paryanta apēkṣā kara
ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು. শ-ত-শুর- হবার-----ছ-দটা--ার----েরা--)-কর ৷ শী_ শু_ হ__ আ_ ছা__ সা________ ক_ ৷ শ-ত শ-র- হ-া- আ-ে ছ-দ-া স-র-ই-ম-র-ম-) ক- ৷ ------------------------------------------ শীত শুরু হবার আগে ছাদটা সারাই(মেরামত) কর ৷ 0
āmār- cula-y-t-----a nā--uk--chē---t-k-aṇ--ā------k-ā ka--ba ā____ c___ y________ n_ ś_______ t________ ā__ a_____ k_____ ā-ā-a c-l- y-t-k-a-a n- ś-k-c-h- t-t-k-a-a ā-i a-ē-ṣ- k-r-b- ------------------------------------------------------------ āmāra cula yatakṣaṇa nā śukōcchē tatakṣaṇa āmi apēkṣā karaba
ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ. ট-বি-- ---- আগে--ি-ে--হ-ত---য়ে নাও ৷ টে__ ব__ আ_ নি__ হা_ ধু_ না_ ৷ ট-ব-ল- ব-া- আ-ে ন-জ-র হ-ত ধ-য়- ন-ও ৷ ------------------------------------ টেবিলে বসার আগে নিজের হাত ধুয়ে নাও ৷ 0
ām--a--ul- ------a---nā śu----h----ta----a āmi --ēk-- -a-aba ā____ c___ y________ n_ ś_______ t________ ā__ a_____ k_____ ā-ā-a c-l- y-t-k-a-a n- ś-k-c-h- t-t-k-a-a ā-i a-ē-ṣ- k-r-b- ------------------------------------------------------------ āmāra cula yatakṣaṇa nā śukōcchē tatakṣaṇa āmi apēkṣā karaba
ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು. বাইরে -া--র -গে-জ---া-- ব----ক--৷ বা__ যা__ আ_ জা___ ব__ ক_ ৷ ব-ই-ে য-ব-র আ-ে জ-ন-া-া ব-্- ক- ৷ --------------------------------- বাইরে যাবার আগে জানলাটা বন্ধ কর ৷ 0
ā-āra--u-a ya-ak-a----- --k--c-ē --takṣ-ṇa-āmi-a-ēkṣ--kara-a ā____ c___ y________ n_ ś_______ t________ ā__ a_____ k_____ ā-ā-a c-l- y-t-k-a-a n- ś-k-c-h- t-t-k-a-a ā-i a-ē-ṣ- k-r-b- ------------------------------------------------------------ āmāra cula yatakṣaṇa nā śukōcchē tatakṣaṇa āmi apēkṣā karaba
ಮನೆಗೆ ಯಾವಾಗ ಹಿಂದಿರುಗುತ್ತೀಯ? তু-ি --ন----ায় -----আসব-? তু_ ক__ বা__ ফি_ আ___ ত-ম- ক-ন ব-স-য় ফ-র- আ-ব-? ------------------------- তুমি কখন বাসায় ফিরে আসবে? 0
si--mā --t-kṣaṇ- -ā---ṣa--aẏē--ācc-ē --ta-ṣa-a ā-i---ē-ṣā ---aba s_____ y________ n_ ś___ h___ y_____ t________ ā__ a_____ k_____ s-n-m- y-t-k-a-a n- ś-ṣ- h-ẏ- y-c-h- t-t-k-a-a ā-i a-ē-ṣ- k-r-b- ---------------------------------------------------------------- sinēmā yatakṣaṇa nā śēṣa haẏē yācchē tatakṣaṇa āmi apēkṣā karaba
ಪಾಠಗಳ ನಂತರವೇ? ক্-া-ের-প-ে? ক্___ প__ ক-ল-স-র প-ে- ------------ ক্লাসের পরে? 0
si---ā--a-a-ṣ-ṇa-nā----a ----------ē -atak---a ām--a---ṣā-k---ba s_____ y________ n_ ś___ h___ y_____ t________ ā__ a_____ k_____ s-n-m- y-t-k-a-a n- ś-ṣ- h-ẏ- y-c-h- t-t-k-a-a ā-i a-ē-ṣ- k-r-b- ---------------------------------------------------------------- sinēmā yatakṣaṇa nā śēṣa haẏē yācchē tatakṣaṇa āmi apēkṣā karaba
ಹೌದು, ಪಾಠಗಳು ಮುಗಿದ ನಂತರ. হ্-া-, ক---------হয়--যা--- -রে হ্__ ক্__ শে_ হ_ যা__ প_ হ-য-ঁ- ক-ল-স শ-ষ হ-ে য-ব-র প-ে ------------------------------ হ্যাঁ, ক্লাস শেষ হয়ে যাবার পরে 0
s-n-mā-y-----aṇ- n- ś-ṣ- -a-ē-----hē ta-ak-a-a---- a---ṣā---r--a s_____ y________ n_ ś___ h___ y_____ t________ ā__ a_____ k_____ s-n-m- y-t-k-a-a n- ś-ṣ- h-ẏ- y-c-h- t-t-k-a-a ā-i a-ē-ṣ- k-r-b- ---------------------------------------------------------------- sinēmā yatakṣaṇa nā śēṣa haẏē yācchē tatakṣaṇa āmi apēkṣā karaba
ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ. ত-র----্ঘ----হব-- পর-,-সে -- ক-- ক-তে-পা-েনি ৷ তা_ দু____ হ__ প__ সে আ_ কা_ ক__ পা__ ৷ ত-র দ-র-ঘ-ন- হ-া- প-ে- স- আ- ক-জ ক-ত- প-র-ন- ৷ ---------------------------------------------- তার দুর্ঘটনা হবার পরে, সে আর কাজ করতে পারেনি ৷ 0
ṭrāphi--ra āl--s-buj--n---a'--ā aba--i-----a-ēk-ā---r-ba. ṭ_________ ā__ s_____ n_ h_____ a_____ ā__ a_____ k______ ṭ-ā-h-k-r- ā-ō s-b-j- n- h-'-ẏ- a-a-h- ā-i a-ē-ṣ- k-r-b-. --------------------------------------------------------- ṭrāphikēra ālō sabuja nā ha'ōẏā abadhi āmi apēkṣā karaba.
ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ. ত-----কর--য-বার প-ে---- আ-ে---- চ-ে গ--- ৷ তা_ চা__ যা__ প__ সে আ___ চ_ গে_ ৷ ত-র চ-ক-ী য-ব-র প-ে- স- আ-ে-ি-া চ-ে গ-ছ- ৷ ------------------------------------------ তার চাকরী যাবার পরে, সে আমেরিকা চলে গেছে ৷ 0
Tum- -h---t- -a-h--a yābē? T___ c______ k______ y____ T-m- c-u-i-ē k-k-a-a y-b-? -------------------------- Tumi chuṭitē kakhana yābē?
ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ. সে -মে-িকা --ে-যা-া--প-ে,-ব-়ল---হ-ে গ--ে ৷ সে আ___ চ_ যা__ প__ ব___ হ_ গে_ ৷ স- আ-ে-ি-া চ-ে য-ব-র প-ে- ব-়-ো- হ-ে গ-ছ- ৷ ------------------------------------------- সে আমেরিকা চলে যাবার পরে, বড়লোক হয়ে গেছে ৷ 0
T-mi c-uṭ-t----kh--a--ābē? T___ c______ k______ y____ T-m- c-u-i-ē k-k-a-a y-b-? -------------------------- Tumi chuṭitē kakhana yābē?

ಮನುಷ್ಯ ಏಕಕಾಲದಲ್ಲಿ ಹೇಗೆ ಎರಡು ಭಾಷೆಗಳನ್ನು ಕಲಿಯುತ್ತಾನೆ?

ಪರಭಾಷೆಗಳು ಇಂದಿನ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿವೆ. ಅನೇಕ ಜನರು ಪರಭಾಷೆಗಳನ್ನು ಕಲಿಯುತ್ತಾರೆ. ಆದರೆ ಪ್ರಪಂಚದಲ್ಲಿ ಅನೇಕ ಸ್ವಾರಸ್ಯಕರ ಭಾಷೆಗಳಿವೆ. ಆದ್ದರಿಂದ ಹಲವು ಜನರು ಏಕಕಾಲದಲ್ಲಿ ಅನೇಕ ಭಾಷೆಗಳನ್ನು ಕಲಿಯುತ್ತಾರೆ. ಮಕ್ಕಳು ಎರಡು ಭಾಷೆಗಳೊಡನೆ ಬೆಳೆಯುವಾಗ ಸಾಮಾನ್ಯವಾಗಿ ಯಾವ ತೊಂದರೆ ಇರುವುದಿಲ್ಲ. ಅವರ ಮಿದುಳು ಎರಡೂ ಭಾಷೆಗಳನ್ನು ತನ್ನಷ್ಟಕ್ಕೆ ತಾನೆ ಕಲಿಯುತ್ತದೆ. ಅವರು ದೊಡ್ಡವರಾದ ಮೇಲೆ ಏನು ಯಾವ ಭಾಷೆಗೆ ಸೇರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ದ್ವಿಭಾಷಿಗಳಿಗೆ ಎರಡೂ ಭಾಷೆಗಳ ಮುಖ್ಯ ಲಕ್ಷಣಗಳು ತಿಳಿದಿರುತ್ತದೆ. ದೊಡ್ಡವರ ಜೊತೆ ಅದು ವಿಭಿನ್ನವಾಗಿರುತ್ತದೆ. ಅವರು ಅಷ್ಟು ಸುಲಭವಾಗಿ ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯಲಾರರು. ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯುವವರು ಹಲವು ನಿಯಮಗಳನ್ನು ಗಮನಿಸಬೇಕು. ಮೊಟ್ಟಮೊದಲಿಗೆ ಅವರು ಎರಡೂ ಭಾಷೆಗಳನ್ನು ಹೋಲಿಸಬೇಕು. ಒಂದೆ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಒಂದನ್ನೊಂದು ಹೋಲುತ್ತವೆ. ಅದು ಗೊಂದಲಗಳಿಗೆ ಆಸ್ಪದ ಮಾಡಿಕೊಡಬಹುದು. ಆದ್ದರಿಂದ ಎರಡೂ ಭಾಷೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದು ಅಗತ್ಯ. ಉದಾಹರಣೆಗೆ ಮನುಷ್ಯ ಒಂದು ಪಟ್ಟಿಯನ್ನು ತಯಾರಿ ಮಾಡಬಹುದು. ಅದರಲ್ಲಿ ಹೋಲಿಕೆಗಳನ್ನು ಮತ್ತು ವ್ಯತ್ಯಾಸಗಳನ್ನು ಗುರುತಿಸಿ ಕೊಳ್ಳಬಹುದು. ಹಾಗೆ ಮಿದುಳು ಎರಡೂ ಭಾಷೆಗಳೊಡನೆ ತೀವ್ರವಾಗಿ ಕಾರ್ಯತತ್ಪರವಾಗಬೇಕು. ಆವಾಗ ಅದು ಎರಡೂ ಭಾಷೆಗಳ ವೈಶಿಷ್ಟ್ಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುತ್ತದೆ ಹಾಗೂ ಒಬ್ಬರು ಪ್ರತಿಯೊಂದು ಭಾಷೆಗೆ ವಿವಿಧ ಬಣ್ಣಗಳನ್ನು ಮತ್ತು ಕಡತಗಳನ್ನು ಇಡಬೇಕು. ಆವಾಗ ಒಂದು ಭಾಷೆಯನ್ನು ಮತ್ತೊಂದು ಭಾಷೆಯಿಂದ ಸುಲಭವಾಗಿ ಬೇರ್ಪಡಿಸಬಹುದು. ಆದರೆ ಬೇರೆಬೇರೆ ಬಾಷೆಗಳನ್ನು ಕಲಿಯುವಾಗ ಅದು ಇನ್ನೊಂದು ಸಂಗತಿ. ಹೆಚ್ಚಿನ ವ್ಯತ್ಯಾಸಗಳನ್ನು ಹೊಂದಿರುವ ಭಾಷೆಗಳನ್ನು ಕಲಿಯುವಾಗ ಗೊಂದಲದ ಅಪಾಯ ಕಡಿಮೆ. ಇಲ್ಲಿ ಭಾಷೆಗಳನ್ನು ಒಂದಕ್ಕೆ ಒಂದನ್ನು ಹೋಲಿಸುವ ಅಪಾಯವಿರುತ್ತದೆ. ಮಾತೃಭಾಷೆಯೊಂದಿಗೆ ಈ ಭಾಷೆಗಳನ್ನು ಹೋಲಿಸುವುದು ಹೆಚ್ಚು ಸೂಕ್ತ. ಯಾವಾಗ ಮಿದುಳು ವಿಭಿನ್ನತೆಯನ್ನು ಗುರುತಿಸುತ್ತದೆಯೊ ಆವಾಗ ಕಲಿಕೆ ಹೆಚ್ಚು ಫಲಪ್ರದಾಯಕ. ಮುಖ್ಯವೆಂದರೆ, ಎರಡೂ ಭಾಷೆಗಳನ್ನು ಸಮಾನ ಗಾಢತೆಯಿಂದ ಕಲಿಯಬೇಕು. ಸೈದ್ಧಾಂತಿಕವಾಗಿ ಎಷ್ಟು ಭಾಷೆಗಳನ್ನು ಕಲಿತರೂ ಮಿದುಳಿಗೆ ಅದು ಒಂದೆ.