ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   bn ফল এবং খাবার

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

১৫ [পনের]

15 [panēra]

ফল এবং খাবার

phala ēbaṁ khābāra

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. আ-----া-ে এক---স্ট্রবেরী--ছে ৷ আ__ কা_ এ__ স্____ আ_ ৷ আ-া- ক-ছ- এ-ট- স-ট-র-ে-ী আ-ে ৷ ------------------------------ আমার কাছে একটা স্ট্রবেরী আছে ৷ 0
p--la -b-ṁ k-ā--ra p____ ē___ k______ p-a-a ē-a- k-ā-ā-a ------------------ phala ēbaṁ khābāra
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. আম-- কা-- ---া -ি-ই --ং----া ----জ --- ৷ আ__ কা_ এ__ কি__ এ_ এ__ ত___ আ_ ৷ আ-া- ক-ছ- এ-ট- ক-উ- এ-ং এ-ট- ত-ম-জ আ-ে ৷ ---------------------------------------- আমার কাছে একটা কিউই এবং একটা তরমুজ আছে ৷ 0
p---a-ē--- ---bā-a p____ ē___ k______ p-a-a ē-a- k-ā-ā-a ------------------ phala ēbaṁ khābāra
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. আম-- ---ে-এ--া -মলাল--ু--বং -কট- আ-্গুর -ছে ৷ আ__ কা_ এ__ ক____ এ_ এ__ আ___ আ_ ৷ আ-া- ক-ছ- এ-ট- ক-ল-ল-ব- এ-ং এ-ট- আ-্-ু- আ-ে ৷ --------------------------------------------- আমার কাছে একটা কমলালেবু এবং একটা আঙ্গুর আছে ৷ 0
ā---a-kā-hē-ē-aṭ-----a---ī--chē ā____ k____ ē____ s_______ ā___ ā-ā-a k-c-ē ē-a-ā s-r-b-r- ā-h- ------------------------------- āmāra kāchē ēkaṭā sṭrabērī āchē
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. আম-র----ে -কট-----ল -ব- এ-ট--আম--ছে-৷ আ__ কা_ এ__ আ__ এ_ এ__ আ_ আ_ ৷ আ-া- ক-ছ- এ-ট- আ-ে- এ-ং এ-ট- আ- আ-ে ৷ ------------------------------------- আমার কাছে একটা আপেল এবং একটা আম আছে ৷ 0
ām-r---āch--ēk-ṭ--sṭ--bē-ī-ā--ē ā____ k____ ē____ s_______ ā___ ā-ā-a k-c-ē ē-a-ā s-r-b-r- ā-h- ------------------------------- āmāra kāchē ēkaṭā sṭrabērī āchē
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. আ-া- ক-ছে ---া---া এ-- -কট- আ--রস --- ৷ আ__ কা_ এ__ ক_ এ_ এ__ আ___ আ_ ৷ আ-া- ক-ছ- এ-ট- ক-া এ-ং এ-ট- আ-া-স আ-ে ৷ --------------------------------------- আমার কাছে একটা কলা এবং একটা আনারস আছে ৷ 0
ām-r---ā--ē--kaṭ- sṭ-ab----āc-ē ā____ k____ ē____ s_______ ā___ ā-ā-a k-c-ē ē-a-ā s-r-b-r- ā-h- ------------------------------- āmāra kāchē ēkaṭā sṭrabērī āchē
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. আ----ক-- ---ু- সা----(ফ-----াল-দ---া--চ----৷ আ_ এ__ ফ্__ সা__ (___ সা___ বা___ ৷ আ-ি এ-ট- ফ-র-ট স-ল-ড (-ল-র স-ল-দ- ব-ন-চ-ছ- ৷ -------------------------------------------- আমি একটা ফ্রুট সালাড (ফলের সালাদ) বানাচ্ছি ৷ 0
ā-ār- -ā--- ----- k-'u------ṁ-ēk-ṭ---a-a-u-a-āchē ā____ k____ ē____ k_____ ē___ ē____ t_______ ā___ ā-ā-a k-c-ē ē-a-ā k-'-'- ē-a- ē-a-ā t-r-m-j- ā-h- ------------------------------------------------- āmāra kāchē ēkaṭā ki'u'i ēbaṁ ēkaṭā taramuja āchē
ನಾನು ಟೋಸ್ಟ್ ತಿನ್ನುತ್ತಿದ್ದೇನೆ. আমি টো-্- -াচ্---৷ আ_ টো__ খা__ ৷ আ-ি ট-স-ট খ-চ-ছ- ৷ ------------------ আমি টোস্ট খাচ্ছি ৷ 0
ā-āra---chē ----ā k--a-āl--- ---ṁ -------ṅgura--chē ā____ k____ ē____ k_________ ē___ ē____ ā_____ ā___ ā-ā-a k-c-ē ē-a-ā k-m-l-l-b- ē-a- ē-a-ā ā-g-r- ā-h- --------------------------------------------------- āmāra kāchē ēkaṭā kamalālēbu ēbaṁ ēkaṭā āṅgura āchē
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. আমি মাখন--িয়ে এক---ট-স্--খাচ্-ি-৷ আ_ মা__ দি_ এ__ টো__ খা__ ৷ আ-ি ম-খ- দ-য়- এ-ট- ট-স-ট খ-চ-ছ- ৷ --------------------------------- আমি মাখন দিয়ে একটা টোস্ট খাচ্ছি ৷ 0
ā--r--k--hē--k--ā -am-lā-ēbu--baṁ ē--ṭ--ā---ra--c-ē ā____ k____ ē____ k_________ ē___ ē____ ā_____ ā___ ā-ā-a k-c-ē ē-a-ā k-m-l-l-b- ē-a- ē-a-ā ā-g-r- ā-h- --------------------------------------------------- āmāra kāchē ēkaṭā kamalālēbu ēbaṁ ēkaṭā āṅgura āchē
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. আ----া-ন--ব- ---া- -ি-ে---ট- টোস্ট -া-্ছি-৷ আ_ মা__ এ_ জ্__ দি_ এ__ টো__ খা__ ৷ আ-ি ম-খ- এ-ং জ-য-ম দ-য়- এ-ট- ট-স-ট খ-চ-ছ- ৷ ------------------------------------------- আমি মাখন এবং জ্যাম দিয়ে একটা টোস্ট খাচ্ছি ৷ 0
ā--ra-k--h- ē---- kamal-lē-u -b-- ēk----ā----a ---ē ā____ k____ ē____ k_________ ē___ ē____ ā_____ ā___ ā-ā-a k-c-ē ē-a-ā k-m-l-l-b- ē-a- ē-a-ā ā-g-r- ā-h- --------------------------------------------------- āmāra kāchē ēkaṭā kamalālēbu ēbaṁ ēkaṭā āṅgura āchē
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. আমি এ--া-স্য--্-ুই--খ-চ্ছি ৷ আ_ এ__ স্_____ খা__ ৷ আ-ি এ-ট- স-য-ণ-ড-ই- খ-চ-ছ- ৷ ---------------------------- আমি একটা স্যাণ্ডুইচ খাচ্ছি ৷ 0
āmār---āchē--k--- āp-la ēba----a-----a----ē ā____ k____ ē____ ā____ ē___ ē____ ā__ ā___ ā-ā-a k-c-ē ē-a-ā ā-ē-a ē-a- ē-a-ā ā-a ā-h- ------------------------------------------- āmāra kāchē ēkaṭā āpēla ēbaṁ ēkaṭā āma āchē
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. আমি ম-র্জারিন দিয়- এ-টা স্যাণ-ড-ইচ-খা-্-ি-৷ আ_ মা____ দি_ এ__ স্_____ খা__ ৷ আ-ি ম-র-জ-র-ন দ-য়- এ-ট- স-য-ণ-ড-ই- খ-চ-ছ- ৷ ------------------------------------------- আমি মার্জারিন দিয়ে একটা স্যাণ্ডুইচ খাচ্ছি ৷ 0
ām-----ā--- -k-ṭā--p--- ēb-ṁ--k-ṭ- ā---ā-hē ā____ k____ ē____ ā____ ē___ ē____ ā__ ā___ ā-ā-a k-c-ē ē-a-ā ā-ē-a ē-a- ē-a-ā ā-a ā-h- ------------------------------------------- āmāra kāchē ēkaṭā āpēla ēbaṁ ēkaṭā āma āchē
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ আম-----্জ---ন এ-ং-টমেট- -ি-- একট----য-ণ----চ---চ-ছি-৷ আ_ মা____ এ_ ট__ দি_ এ__ স্_____ খা__ ৷ আ-ি ম-র-জ-র-ন এ-ং ট-ে-ো দ-য়- এ-ট- স-য-ণ-ড-ই- খ-চ-ছ- ৷ ----------------------------------------------------- আমি মার্জারিন এবং টমেটো দিয়ে একটা স্যাণ্ডুইচ খাচ্ছি ৷ 0
āmār---------ka----p-la-ēb-ṁ ---ṭ---ma----ē ā____ k____ ē____ ā____ ē___ ē____ ā__ ā___ ā-ā-a k-c-ē ē-a-ā ā-ē-a ē-a- ē-a-ā ā-a ā-h- ------------------------------------------- āmāra kāchē ēkaṭā āpēla ēbaṁ ēkaṭā āma āchē
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. আম---র ---- --- চ-- -্-য়োজ- ৷ আ___ রু_ এ_ চা_ প্____ ৷ আ-া-ে- র-ট- এ-ং চ-ল প-র-়-জ- ৷ ------------------------------ আমাদের রুটি এবং চাল প্রয়োজন ৷ 0
ā-----k-ch------ā-k-----b-ṁ-ē--ṭ- ------a-ā-hē ā____ k____ ē____ k___ ē___ ē____ ā______ ā___ ā-ā-a k-c-ē ē-a-ā k-l- ē-a- ē-a-ā ā-ā-a-a ā-h- ---------------------------------------------- āmāra kāchē ēkaṭā kalā ēbaṁ ēkaṭā ānārasa āchē
ನಮಗೆ ಮೀನು ಮತ್ತು ಗೋಮಾಂಸ ಬೇಕು. আম---র ম-ছ এব--স্টে--(---র--া-স- প--য়োজ- ৷ আ___ মা_ এ_ স্__ (___ মাং__ প্____ ৷ আ-া-ে- ম-ছ এ-ং স-ট-ক (-র-র ম-ং-) প-র-়-জ- ৷ ------------------------------------------- আমাদের মাছ এবং স্টেক (গরুর মাংস) প্রয়োজন ৷ 0
ā---- -āc-- ē-aṭā -al- ēb-ṁ----ṭ- --ā-a-- āc-ē ā____ k____ ē____ k___ ē___ ē____ ā______ ā___ ā-ā-a k-c-ē ē-a-ā k-l- ē-a- ē-a-ā ā-ā-a-a ā-h- ---------------------------------------------- āmāra kāchē ēkaṭā kalā ēbaṁ ēkaṭā ānārasa āchē
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. আ--দের--ি-্জা এব- স--্য----ি প্র--ো-- ৷ আ___ পি__ এ_ স্____ প্____ ৷ আ-া-ে- প-ত-জ- এ-ং স-প-য-গ-ট- প-র-়-জ- ৷ --------------------------------------- আমাদের পিত্জা এবং স্প্যাগেটি প্রয়োজন ৷ 0
ā-ā-a-kāc---ēka----a------ṁ ēk-ṭ----ā-as--ā-hē ā____ k____ ē____ k___ ē___ ē____ ā______ ā___ ā-ā-a k-c-ē ē-a-ā k-l- ē-a- ē-a-ā ā-ā-a-a ā-h- ---------------------------------------------- āmāra kāchē ēkaṭā kalā ēbaṁ ēkaṭā ānārasa āchē
ನಮಗೆ ಇನ್ನೂ ಏನು ಬೇಕು? এ-াড়----াদ---আর ক------়োজন? এ__ আ___ আ_ কী প্_____ এ-া-়- আ-া-ে- আ- ক- প-র-়-জ-? ----------------------------- এছাড়া আমাদের আর কী প্রয়োজন? 0
ā-- ēka-ā-phr-ṭa -ā-āḍa-(p---ēr- sā--da) b-n--chi ā__ ē____ p_____ s_____ (_______ s______ b_______ ā-i ē-a-ā p-r-ṭ- s-l-ḍ- (-h-l-r- s-l-d-) b-n-c-h- ------------------------------------------------- āmi ēkaṭā phruṭa sālāḍa (phalēra sālāda) bānācchi
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. স--ুপে--জন্- -ম-দ-র ---র -বং--মেটো--্র--োজ--৷ স্___ জ__ আ___ গা__ এ_ ট__ প্____ ৷ স-য-প-র জ-্- আ-া-ে- গ-জ- এ-ং ট-ে-ো প-র-়-জ- ৷ --------------------------------------------- স্যুপের জন্য আমাদের গাজর এবং টমেটো প্রয়োজন ৷ 0
ā-i--ka---p---ṭa sā---a--p-a---a-s----a) b---c--i ā__ ē____ p_____ s_____ (_______ s______ b_______ ā-i ē-a-ā p-r-ṭ- s-l-ḍ- (-h-l-r- s-l-d-) b-n-c-h- ------------------------------------------------- āmi ēkaṭā phruṭa sālāḍa (phalēra sālāda) bānācchi
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? স--া- ম-র্-ে--কোথ--? সু__ মা___ কো___ স-প-র ম-র-ক-ট ক-থ-য়- -------------------- সুপার মার্কেট কোথায়? 0
ā-i ēk-ṭā--hr--a sālāḍ----hal--a s-l--a---ān---hi ā__ ē____ p_____ s_____ (_______ s______ b_______ ā-i ē-a-ā p-r-ṭ- s-l-ḍ- (-h-l-r- s-l-d-) b-n-c-h- ------------------------------------------------- āmi ēkaṭā phruṭa sālāḍa (phalēra sālāda) bānācchi

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.