ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   ti ፍሩታታትን ኣስቬዛን

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

15 [ዓሰርተሓሙሽተ]

15 [‘aseriteḥamushite]

ፍሩታታትን ኣስቬዛን

firutatatini asivēzani

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. ኣነ ሓደ--ራው- -ሎኒ። ኣ_ ሓ_ ፍ___ ኣ___ ኣ- ሓ- ፍ-ው- ኣ-ኒ- --------------- ኣነ ሓደ ፍራውለ ኣሎኒ። 0
f---tat--in- asi-ēzani f___________ a________ f-r-t-t-t-n- a-i-ē-a-i ---------------------- firutatatini asivēzani
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. ኣ--ሓ-ቲ-ኪ-- -ደ-መሎ-ን-ኣሎኒ። ኣ_ ሓ__ ኪ__ ሓ_ መ___ ኣ___ ኣ- ሓ-ቲ ኪ-ን ሓ- መ-ን- ኣ-ኒ- ----------------------- ኣነ ሓንቲ ኪቪን ሓደ መሎንን ኣሎኒ። 0
fi-u---a-i-i a-----ani f___________ a________ f-r-t-t-t-n- a-i-ē-a-i ---------------------- firutatatini asivēzani
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. ኣነ-----ራን-ን -ን- ግ-ፕ-ፍሩት--ኣ--። ኣ_ ሓ_ ኣ____ ሓ__ ግ_______ ኣ___ ኣ- ሓ- ኣ-ን-ን ሓ-ቲ ግ-ፕ-ፍ-ት- ኣ-ኒ- ----------------------------- ኣነ ሓደ ኣራንጅን ሓንቲ ግረፕ-ፍሩትን ኣሎኒ። 0
ane---a-e fira---e -lon-። a__ ḥ___ f_______ a_____ a-e h-a-e f-r-w-l- a-o-ī- ------------------------- ane ḥade firawile alonī።
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. ኣነ--- -ፋ---ሓደ ማ--ን ኣ--። ኣ_ ሓ_ ቱ___ ሓ_ ማ___ ኣ___ ኣ- ሓ- ቱ-ሕ- ሓ- ማ-ጎ- ኣ-ኒ- ----------------------- ኣነ ሓደ ቱፋሕን ሓደ ማንጎን ኣለኒ። 0
an- -̣ad- fir--i-- -lo-ī። a__ ḥ___ f_______ a_____ a-e h-a-e f-r-w-l- a-o-ī- ------------------------- ane ḥade firawile alonī።
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. ኣነ -ደ -ናና- ሓ- --ናስን ኣ-ኒ። ኣ_ ሓ_ ባ___ ሓ_ ኣ____ ኣ___ ኣ- ሓ- ባ-ና- ሓ- ኣ-ና-ን ኣ-ኒ- ------------------------ ኣነ ሓደ ባናናን ሓደ ኣናናስን ኣሎኒ። 0
ane ḥ----fi-a---- al---። a__ ḥ___ f_______ a_____ a-e h-a-e f-r-w-l- a-o-ī- ------------------------- ane ḥade firawile alonī።
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. ኣነ--- ሳላ--ፍሩታ እገ--። ኣ_ ሓ_ ሳ______ እ____ ኣ- ሓ- ሳ-ጣ-ፍ-ታ እ-ብ-። ------------------- ኣነ ሓደ ሳላጣ-ፍሩታ እገብር። 0
a-e---a-it----vīn- -̣----m-l-------l-n-። a__ ḥ_____ k_____ ḥ___ m_______ a_____ a-e h-a-i-ī k-v-n- h-a-e m-l-n-n- a-o-ī- ---------------------------------------- ane ḥanitī kīvīni ḥade melonini alonī።
ನಾನು ಟೋಸ್ಟ್ ತಿನ್ನುತ್ತಿದ್ದೇನೆ. ኣ- ሓ--ቶስት -- -በል-። ኣ_ ሓ_ ቶ__ እ_ ዝ____ ኣ- ሓ- ቶ-ት እ- ዝ-ል-። ------------------ ኣነ ሓደ ቶስት እየ ዝበልዕ። 0
an-----nit--k-vīn--ḥ--- -e-on--i --onī። a__ ḥ_____ k_____ ḥ___ m_______ a_____ a-e h-a-i-ī k-v-n- h-a-e m-l-n-n- a-o-ī- ---------------------------------------- ane ḥanitī kīvīni ḥade melonini alonī።
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. ኣ- ሓ---ስት -- -----በ-ዕ። ኣ_ ሓ_ ቶ__ ም_ ጠ__ እ____ ኣ- ሓ- ቶ-ት ም- ጠ-ሚ እ-ል-። ---------------------- ኣነ ሓደ ቶስት ምስ ጠስሚ እበልዕ። 0
ane ḥan--- -ī-īn--ḥade -----in- a--n-። a__ ḥ_____ k_____ ḥ___ m_______ a_____ a-e h-a-i-ī k-v-n- h-a-e m-l-n-n- a-o-ī- ---------------------------------------- ane ḥanitī kīvīni ḥade melonini alonī።
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. ኣ- ---ቶ-ት ምስ -ስም--ማ--ላ-- -በ-ዕ። ኣ_ ሓ_ ቶ__ ም_ ጠ___ ማ_____ እ____ ኣ- ሓ- ቶ-ት ም- ጠ-ም- ማ-ማ-ድ- እ-ል-። ------------------------------ ኣነ ሓደ ቶስት ምስ ጠስምን ማርማላድን እበልዕ። 0
ane ----e a-a--jin- h--ni-ī-g----i-f--u---i-a-on-። a__ ḥ___ a________ ḥ_____ g______________ a_____ a-e h-a-e a-a-i-i-i h-a-i-ī g-r-p---i-u-i-i a-o-ī- -------------------------------------------------- ane ḥade aranijini ḥanitī girepi-firutini alonī።
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. ኣ--ሓደ -ንድዊጅ----ኖ) ---ዕ። ኣ_ ሓ_ ሰ____ (____ እ____ ኣ- ሓ- ሰ-ድ-ጅ (-ኒ-) እ-ል-። ----------------------- ኣነ ሓደ ሰንድዊጅ (ፓኒኖ) እበልዕ። 0
ane --a-e---ani---- ḥa-----g-rep---i--t--i alo--። a__ ḥ___ a________ ḥ_____ g______________ a_____ a-e h-a-e a-a-i-i-i h-a-i-ī g-r-p---i-u-i-i a-o-ī- -------------------------------------------------- ane ḥade aranijini ḥanitī girepi-firutini alonī።
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. ኣ---ደ-ሰን--- -ስ----ሪ- እ-ልዕ። ኣ_ ሓ_ ሰ____ ም_ ማ____ እ____ ኣ- ሓ- ሰ-ድ-ጅ ም- ማ-ጋ-ን እ-ል-። -------------------------- ኣነ ሓደ ሰንድዊጅ ምስ ማርጋሪን እበልዕ። 0
a----̣ad- ar-n-ji----̣--i-- -ire-i---ru---i--lonī። a__ ḥ___ a________ ḥ_____ g______________ a_____ a-e h-a-e a-a-i-i-i h-a-i-ī g-r-p---i-u-i-i a-o-ī- -------------------------------------------------- ane ḥade aranijini ḥanitī girepi-firutini alonī።
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ ኣነ -ደ----ዊጅ -ስ ማርጋሪንን--ብ---ቡን- እበ--። ኣ_ ሓ_ ሰ____ ም_ ማ_____ ጸ_______ እ____ ኣ- ሓ- ሰ-ድ-ጅ ም- ማ-ጋ-ን- ጸ-ሒ-ኣ-ን- እ-ሎ-። ------------------------------------ ኣነ ሓደ ሰንድዊጅ ምስ ማርጋሪንን ጸብሒ-ኣቡንን እበሎዕ። 0
ane h---e-tu-a-̣in--ḥ-d- ---ig-ni -len-። a__ ḥ___ t_______ ḥ___ m_______ a_____ a-e h-a-e t-f-h-i-i h-a-e m-n-g-n- a-e-ī- ----------------------------------------- ane ḥade tufaḥini ḥade manigoni alenī።
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. ንሕ- ባ-ን-ሩዝ- -ድል--። ን__ ባ__ ሩ__ የ_____ ን-ና ባ-ን ሩ-ን የ-ል-ና- ------------------ ንሕና ባንን ሩዝን የድልየና። 0
a-- -̣--e--ufa----- ----e -ani-oni al--ī። a__ ḥ___ t_______ ḥ___ m_______ a_____ a-e h-a-e t-f-h-i-i h-a-e m-n-g-n- a-e-ī- ----------------------------------------- ane ḥade tufaḥini ḥade manigoni alenī።
ನಮಗೆ ಮೀನು ಮತ್ತು ಗೋಮಾಂಸ ಬೇಕು. ን-ና-ዓ-- --ን -ድል-ና። ን__ ዓ__ ስ__ የ_____ ን-ና ዓ-ን ስ-ን የ-ል-ና- ------------------ ንሕና ዓሳን ስጋን የድልየና። 0
a-- h--de---f----ni h---e-m----o-- ---n-። a__ ḥ___ t_______ ḥ___ m_______ a_____ a-e h-a-e t-f-h-i-i h-a-e m-n-g-n- a-e-ī- ----------------------------------------- ane ḥade tufaḥini ḥade manigoni alenī።
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. ንሕ- --- -ፓ----የ--የና። ን__ ፒ__ ስ____ የ_____ ን-ና ፒ-ን ስ-ገ-ን የ-ል-ና- -------------------- ንሕና ፒሳን ስፓገትን የድልየና። 0
ane---ade-b-n----i-h-ade-an--asi-- a---ī። a__ ḥ___ b_______ ḥ___ a________ a_____ a-e h-a-e b-n-n-n- h-a-e a-a-a-i-i a-o-ī- ----------------------------------------- ane ḥade bananani ḥade ananasini alonī።
ನಮಗೆ ಇನ್ನೂ ಏನು ಬೇಕು? እንታ- ኣ- -----ል-ና? እ___ ኣ_ ጌ_ ዘ_____ እ-ታ- ኣ- ጌ- ዘ-ል-ና- ----------------- እንታይ ኣሎ ጌና ዘድልየና? 0
a-e-h-a---bana--n- -̣a-e-a-a---ini--l--ī። a__ ḥ___ b_______ ḥ___ a________ a_____ a-e h-a-e b-n-n-n- h-a-e a-a-a-i-i a-o-ī- ----------------------------------------- ane ḥade bananani ḥade ananasini alonī።
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. ን---ካ--ን -ብ--ኣቡን--ንመ-ቕ -ድል-ና። ን__ ካ___ ጸ_______ ን___ የ_____ ን-ና ካ-ት- ጸ-ሒ-ኣ-ን- ን-ረ- የ-ል-ና- ----------------------------- ንሕና ካሮትን ጸብሒ-ኣቡንን ንመረቕ የድልየና። 0
a-e----de--a---a----̣ade-a------ni-alo-ī። a__ ḥ___ b_______ ḥ___ a________ a_____ a-e h-a-e b-n-n-n- h-a-e a-a-a-i-i a-o-ī- ----------------------------------------- ane ḥade bananani ḥade ananasini alonī።
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? ሱ---ር-ት--በ---ዩ---? ሱ______ ኣ__ ድ_ ዘ__ ሱ-ር-ር-ት ኣ-ይ ድ- ዘ-? ------------------ ሱፐርማርክት ኣበይ ድዩ ዘሎ? 0
a-e-h--d- -a------------ i-e-i-i። a__ ḥ___ s_____________ i_______ a-e h-a-e s-l-t-a-f-r-t- i-e-i-i- --------------------------------- ane ḥade salat’a-firuta igebiri።

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.