ಪದಗುಚ್ಛ ಪುಸ್ತಕ

kn ನಿನ್ನೆ- ಇಂದು - ನಾಳೆ   »   ti ትማሊ - ሎሚ - ጽባሕ

೧೦ [ಹತ್ತು]

ನಿನ್ನೆ- ಇಂದು - ನಾಳೆ

ನಿನ್ನೆ- ಇಂದು - ನಾಳೆ

10 [ዓሰርተ]

10 [‘aserite]

ትማሊ - ሎሚ - ጽባሕ

timalī - lomī - ts’ibaḥi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಿನ್ನೆ ಶನಿವಾರ (ವಾಗಿತ್ತು) ትማ------ኢዩ -ይ-። ት__ ቀ__ ኢ_ ነ___ ት-ሊ ቀ-ም ኢ- ነ-ሩ- --------------- ትማሊ ቀዳም ኢዩ ነይሩ። 0
t-mal-----o-ī ---s’i-aḥi t_____ - l___ - t_______ t-m-l- - l-m- - t-’-b-h-i ------------------------- timalī - lomī - ts’ibaḥi
ನಾನು ನಿನ್ನೆ ಚಿತ್ರಮಂದಿರದಲ್ಲಿದ್ದೆ. ትማሊ--- ሲ-- ነ---። ት__ ኣ_ ሲ__ ነ____ ት-ሊ ኣ- ሲ-ማ ነ-ሩ-። ---------------- ትማሊ ኣብ ሲነማ ነይሩ።። 0
t--alī - l----- t-’ibaḥi t_____ - l___ - t_______ t-m-l- - l-m- - t-’-b-h-i ------------------------- timalī - lomī - ts’ibaḥi
ಚಿತ್ರ ಸ್ವಾರಸ್ಯಕರವಾಗಿತ್ತು. እ- ፊ-ም -ራኺ ነ---። እ_ ፊ__ ማ__ ነ____ እ- ፊ-ም ማ-ኺ ነ-ሩ-። ---------------- እቲ ፊልም ማራኺ ነይሩ።። 0
t--a-ī k-ed--- īy---ey---። t_____ k______ ī__ n______ t-m-l- k-e-a-i ī-u n-y-r-። -------------------------- timalī k’edami īyu neyiru።
ಇಂದು ಭಾನುವಾರ. ሎ----በ--እዩ። ሎ_ ሰ___ እ__ ሎ- ሰ-በ- እ-። ----------- ሎሚ ሰንበት እዩ። 0
t-ma-ī --e-a-- -----eyi-u። t_____ k______ ī__ n______ t-m-l- k-e-a-i ī-u n-y-r-። -------------------------- timalī k’edami īyu neyiru።
ಇಂದು ನಾನು ಕೆಲಸ ಮಾಡುವುದಿಲ್ಲ. ሎ- ኣይ---- እ-። ሎ_ ኣ_____ እ__ ሎ- ኣ-ሰ-ሕ- እ-። ------------- ሎሚ ኣይሰርሕን እየ። 0
t----ī-k’--am--ī-u--e-ir-። t_____ k______ ī__ n______ t-m-l- k-e-a-i ī-u n-y-r-። -------------------------- timalī k’edami īyu neyiru።
ನಾನು ಮನೆಯಲ್ಲಿ ಇರುತ್ತೇನೆ. ኣነ ሎ- ኣብ--ዛይ -ተ---እየ። ኣ_ ሎ_ ኣ_ ገ__ ክ___ እ__ ኣ- ሎ- ኣ- ገ-ይ ክ-ር- እ-። --------------------- ኣነ ሎሚ ኣብ ገዛይ ክተርፍ እየ። 0
t-mal--a-i ----m- ---i-u።። t_____ a__ s_____ n_______ t-m-l- a-i s-n-m- n-y-r-።- -------------------------- timalī abi sīnema neyiru።።
ನಾಳೆ ಸೋಮವಾರ. ጽባሕ---ይ --። ጽ__ ሰ__ እ__ ጽ-ሕ ሰ-ይ እ-። ----------- ጽባሕ ሰኑይ እዩ። 0
ti-al----i--ī--ma--e-ir--። t_____ a__ s_____ n_______ t-m-l- a-i s-n-m- n-y-r-።- -------------------------- timalī abi sīnema neyiru።።
ನಾಳೆ ಪುನಃ ಕೆಲಸ ಮಾಡುತ್ತೇನೆ. ጽ---እን--ና ክሰርሕ-እ-። ጽ__ እ____ ክ___ እ__ ጽ-ሕ እ-ደ-ና ክ-ር- እ-። ------------------ ጽባሕ እንደገና ክሰርሕ እየ። 0
tim----ab- --ne-- -eyi---። t_____ a__ s_____ n_______ t-m-l- a-i s-n-m- n-y-r-።- -------------------------- timalī abi sīnema neyiru።።
ನಾನು ಕಛೇರಿಯಲ್ಲಿ ಕೆಲಸ ಮಾಡುತ್ತೇನೆ. ኣነ--- ቤ--ጽ----እሰር-። ኣ_ ኣ_ ቤ______ እ____ ኣ- ኣ- ቤ---ሕ-ት እ-ር-። ------------------- ኣነ ኣብ ቤት-ጽሕፈት እሰርሕ። 0
itī f-li------aẖ- n-yir--። i__ f_____ m_____ n_______ i-ī f-l-m- m-r-h-ī n-y-r-።- --------------------------- itī fīlimi maraẖī neyiru።።
ಅವರು ಯಾರು? መ- -- -ዚ? መ_ እ_ እ__ መ- እ- እ-? --------- መን እዩ እዚ? 0
i-ī---l-mi -a-a-̱-------u።። i__ f_____ m_____ n_______ i-ī f-l-m- m-r-h-ī n-y-r-።- --------------------------- itī fīlimi maraẖī neyiru።።
ಅವರು ಪೀಟರ್. እ- ጰ-ሮ- -ዩ። እ_ ጰ___ እ__ እ- ጰ-ሮ- እ-። ----------- እዚ ጰጥሮስ እዩ። 0
it- f--im--mar-ẖ---eyi--።። i__ f_____ m_____ n_______ i-ī f-l-m- m-r-h-ī n-y-r-።- --------------------------- itī fīlimi maraẖī neyiru።።
ಪೀಟರ್ ಒಬ್ಬ ವಿದ್ಯಾರ್ಥಿ. ጰጥ----መ-ራይ-እዩ። ጰ___ ተ____ እ__ ጰ-ሮ- ተ-ሃ-ይ እ-። -------------- ጰጥሮስ ተመሃራይ እዩ። 0
lo-- se-ib-t- -yu። l___ s_______ i___ l-m- s-n-b-t- i-u- ------------------ lomī senibeti iyu።
ಅವರು ಯಾರು? መን-ድ---ዚ-? መ_ ድ_ እ___ መ- ድ- እ-ኣ- ---------- መን ድያ እዚኣ? 0
l-mī-------------። l___ s_______ i___ l-m- s-n-b-t- i-u- ------------------ lomī senibeti iyu።
ಅವರು ಮಾರ್ಥ. እዚኣ--ር- እያ። እ__ ማ__ እ__ እ-ኣ ማ-ታ እ-። ----------- እዚኣ ማርታ እያ። 0
l--- --n-b-t---yu። l___ s_______ i___ l-m- s-n-b-t- i-u- ------------------ lomī senibeti iyu።
ಅವರು ಕಾರ್ಯದರ್ಶಿ. ማር---ክ---ን-ና- ቤ- ጽ--ት -ራሕተ-) -ያ። ማ__ ሰ________ ቤ_ ጽ___ ሰ_____ እ__ ማ-ታ ሰ-ረ-ሪ-(-ይ ቤ- ጽ-ፈ- ሰ-ሕ-ኛ- እ-። -------------------------------- ማርታ ሰክረታሪን(ናይ ቤት ጽሕፈት ሰራሕተኛ) እያ። 0
l-m- -yi--r--̣i-i----። l___ a__________ i___ l-m- a-i-e-i-̣-n- i-e- ---------------------- lomī ayiseriḥini iye።
ಪೀಟರ್ ಮತ್ತು ಮಾರ್ಥ ಸ್ನೇಹಿತರು. ጰ---- -ር-ን ኣዕሩኽ እዮም። ጰ____ ማ___ ኣ___ እ___ ጰ-ሮ-ን ማ-ታ- ኣ-ሩ- እ-ም- -------------------- ጰጥሮስን ማርታን ኣዕሩኽ እዮም። 0
l-mī-a-is-r--̣i-----e። l___ a__________ i___ l-m- a-i-e-i-̣-n- i-e- ---------------------- lomī ayiseriḥini iye።
ಪೀಟರ್ ಮಾರ್ಥ ಅವರ ಸ್ನೇಹಿತ. ጰጥሮ--ዓርኪ ማ-ታ---። ጰ___ ዓ__ ማ__ እ__ ጰ-ሮ- ዓ-ኪ ማ-ታ እ-። ---------------- ጰጥሮስ ዓርኪ ማርታ እዩ። 0
lo---ayi---iḥ--i i--። l___ a__________ i___ l-m- a-i-e-i-̣-n- i-e- ---------------------- lomī ayiseriḥini iye።
ಮಾರ್ಥ ಪೀಟರ್ ಅವರ ಸ್ನೇಹಿತೆ. ማ-ታ-----ጰጥሮስ እ-። ማ__ ዓ__ ጰ___ እ__ ማ-ታ ዓ-ኪ ጰ-ሮ- እ-። ---------------- ማርታ ዓርኪ ጰጥሮስ እያ። 0
ane lom- --- -e-------te---i----። a__ l___ a__ g_____ k_______ i___ a-e l-m- a-i g-z-y- k-t-r-f- i-e- --------------------------------- ane lomī abi gezayi kiterifi iye።

ನಿದ್ರೆಯಲ್ಲಿ ಕಲಿಯುವುದು.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಚಲಿತ ವಿದ್ಯಾಭ್ಯಾಸದ ಅಂಗವಾಗಿದೆ. ಕಲಿಯುವುದು ಇಷ್ಟು ಕಷ್ಟಕರವಾಗಿಲ್ಲದಿದ್ದರೆ! ಯಾರಿಗೆ ಕಲಿಯಲು ಕಷ್ಟವಾಗಿದೆಯೊ,ಅವರಿಗೆ ಒಳ್ಳೆಯ ಸುದ್ದಿ ಇದೆ. ಏಕೆಂದರೆ ನಾವು ನಿದ್ರೆಯಲ್ಲಿ ಅತಿ ಪರಿಣಾಮಕಾರಿಯಾಗಿ ಕಲಿಯುತ್ತೇವೆ. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ನಿರ್ಣಯಕ್ಕೆ ಬಂದಿವೆ. ಇದನ್ನು ನಾವು ಭಾಷೆಗಳನ್ನು ಕಲಿಯಲು ಬಳಸಬಹುದು. ನಾವು ನಿದ್ರೆಯಲ್ಲಿ ದಿನದ ಆಗು ಹೋಗುಗಳನ್ನು ಸಂಸ್ಕರಿಸುತ್ತೇವೆ. ನಮ್ಮ ಮಿದುಳು ಹೊಸ ಅನುಭವಗಳನ್ನು ಪರಿಷ್ಕರಿಸುತ್ತದೆ. ನಾವು ಅನುಭವಿಸಿದ್ದೆಲ್ಲದರ ಬಗ್ಗೆ ನಮ್ಮ ಮಿದುಳು ಮತ್ತೊಮ್ಮೆ ಆಲೋಚಿಸುತ್ತದೆ. ತನ್ಮೂಲಕ ಹೊಸ ವಿಷಯಗಳನ್ನು ನಮ್ಮ ಮಿದುಳಿನಲ್ಲಿ ಭದ್ರ ಪಡಿಸಲಾಗುತ್ತದೆ. ನಾವು ಮಲಗುವ ಸ್ವಲ್ಪ ಮುಂಚೆ ನಡೆದದ್ದು ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ. ಮುಖ್ಯವಾದ ವಿಷಯಗಳನ್ನು ಸಾಯಂಕಾಲ ಪುನರಾವರ್ತನೆ ಮಾಡುವುದು ಬಹುಶಹಃ ಸಹಾಯಕಾರಿ. ಪ್ರತಿಯೊಂದು ಕಲಿಯುವ ವಿಷಯಕ್ಕೆ ವಿವಿಧ ನಿದ್ರಾವಸ್ಥೆಗಳು ಹೊಣೆಯಾಗಿರುತ್ತವೆ. ಕ್ಷಿಪ್ರ ನೇತ್ರ ಚಲನ ನಿದ್ರಾವಸ್ಥೆ ಸೈಕೊ-ಮೋಟಾರ್ ಕಲಿಕೆಯನ್ನು ಬೆಂಬಲಿಸುತ್ತದೆ. ಸಂಗೀತ ಅಥವಾ ಕ್ರೀಡೆ ಇದಕ್ಕೆ ತಕ್ಕ ಉದಾಹರಣೆಗಳು. ಕೇವಲ ತಿಳಿವಳಿಕೆಯಿಂದ ಕಲಿಯುವುದು ಗಾಢನಿದ್ರೆಯಲ್ಲಿ ಸಂಭವಿಸುತ್ತದೆ. ಈ ಸ್ಥಿತಿಯಲ್ಲಿ ನಾವು ಕಲಿಯುವಾಗ ಏನನ್ನು ಗ್ರಹಿಸಿರುತ್ತೇವೆಯೊ ಅದನ್ನು ಪುನರಾವರ್ತಿಸಲಾಗುತ್ತದೆ. ಅಂದರೆ ಪದಗಳು ಹಾಗೂ ವ್ಯಾಕರಣ ಕೂಡ. ನಾವು ಭಾಷೆಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬ ಕೆಲಸ ಮಾಡಬೇಕಾಗುತ್ತದೆ. ಅದು ಹೊಸ ಪದಗಳನ್ನು ಮತ್ತು ಹೊಸ ನಿಯಮಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ. ನಿದ್ರೆಯಲ್ಲಿ ಅವೆಲ್ಲವನ್ನು ಪುನರಾವರ್ತಿಸಲಾಗುತ್ತದೆ. ಸಂಶೋಧಕರು ಇದನ್ನು ಪುನರಾವರ್ತನ ಸಿದ್ಧಾಂತವೆಂದು ಕರೆಯುತ್ತಾರೆ. ಆದರೆ ಮನುಷ್ಯ ಚೆನ್ನಾಗಿ ನಿದ್ರೆ ಮಾಡುವುದು ಮುಖ್ಯ. ದೇಹ ಮತ್ತು ಮನಸ್ಸು ಚೇತರಿಸಿಕೊಳ್ಳಬೇಕು. ಆವಾಗ ಮಾತ್ರ ಮಿದುಳು ದಕ್ಷವಾಗಿ ಕೆಲಸ ಮಾಡಲು ಆಗುತ್ತದೆ. ಒಳ್ಳೆಯ ನಿದ್ರೆ ಅಂದರೆ ಒಳ್ಳೆಯ ನೆನಪಿನ ನಿರ್ವಹಣೆ ಎಂದು ಹೇಳಬಹುದು. ನಾವು ವಿಶ್ರಮಿಸುವಾಗ ನಮ್ಮ ಮಿದುಳು ಕಾರ್ಯನಿರತವಾಗಿರುತ್ತದೆ. ಹಾಗಿದ್ದಲ್ಲಿ:ನಿಮಗೆ ಶುಭರಾತ್ರಿ!