ಪದಗುಚ್ಛ ಪುಸ್ತಕ

kn ಪರಭಾಷೆಗಳನ್ನು ಕಲಿಯುವುದು   »   ti ባዕዳዊ ቋንቋታት ምምሃር

೨೩. [ಇಪ್ಪತ್ತಮೂರು]

ಪರಭಾಷೆಗಳನ್ನು ಕಲಿಯುವುದು

ಪರಭಾಷೆಗಳನ್ನು ಕಲಿಯುವುದು

23 [ዕስራንሰለስተን]

23 [‘isiraniselesiteni]

ባዕዳዊ ቋንቋታት ምምሃር

ba‘idawī k’wanik’watati mimihari

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? ስ-ኛ---ይ-ተማሂ-ኩ-? ስ__ ኣ__ ተ______ ስ-ኛ ኣ-ይ ተ-ሂ-ኩ-? --------------- ስፓኛ ኣበይ ተማሂርኩም? 0
ba‘id--ī k-wa-i--wa---i -im----i b_______ k_____________ m_______ b-‘-d-w- k-w-n-k-w-t-t- m-m-h-r- -------------------------------- ba‘idawī k’wanik’watati mimihari
ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? ፖ-ቱጊ-ኛ----ኽ-ሉ ---? ፖ_____ ከ ት___ ዲ___ ፖ-ቱ-ሰ- ከ ት-እ- ዲ-ም- ------------------ ፖርቱጊሰኛ ከ ትኽእሉ ዲኹም? 0
b---dawī-k’w-n-k-w-t-ti--im--ari b_______ k_____________ m_______ b-‘-d-w- k-w-n-k-w-t-t- m-m-h-r- -------------------------------- ba‘idawī k’wanik’watati mimihari
ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. እወ፣--ንተላይ--ሩ- ጣ-ያንኛ -ኽእል ኢየ። እ__ እ____ ቅ__ ጣ____ እ___ ኢ__ እ-፣ እ-ተ-ይ ቅ-ብ ጣ-ያ-ኛ እ-እ- ኢ-። ---------------------------- እወ፣ እንተላይ ቅሩብ ጣልያንኛ እኽእል ኢየ። 0
s--an-- -bey--t---h---k--i? s______ a____ t____________ s-p-n-a a-e-i t-m-h-r-k-m-? --------------------------- sipanya abeyi temahīrikumi?
ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. ከም-ትዕ-ብተይ --ኹም ጽቡቕ-ኢ-ም------። ከ_ ት_____ ኣ___ ጽ__ ኢ__ ት___ ። ከ- ት-ዝ-ተ- ኣ-ኹ- ጽ-ቕ ኢ-ም ት-ረ- ። ----------------------------- ከም ትዕዝብተይ ኣዚኹም ጽቡቕ ኢኹም ትዛረቡ ። 0
s--an-----e---t--ah---k-mi? s______ a____ t____________ s-p-n-a a-e-i t-m-h-r-k-m-? --------------------------- sipanya abeyi temahīrikumi?
ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. እዞ--ቋ-ቋ----መሳ-ልቲ-እዮ-። እ__ ቋ____ ተ_____ እ___ እ-ም ቋ-ቋ-ት ተ-ሳ-ል- እ-ም- --------------------- እዞም ቋንቋታት ተመሳሰልቲ እዮም። 0
sip-----a---- t-mah-rik-m-? s______ a____ t____________ s-p-n-a a-e-i t-m-h-r-k-m-? --------------------------- sipanya abeyi temahīrikumi?
ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ኣነ--ቡ- ገይረ--ር--ኩም ይ--ል----። ኣ_ ጽ__ ገ__ ክ_____ ይ___ ኢ_ ። ኣ- ጽ-ቕ ገ-ረ ክ-ድ-ኩ- ይ-እ- ኢ- ። --------------------------- ኣነ ጽቡቕ ገይረ ክርድኣኩም ይኽእል ኢየ ። 0
po-i---īseny- -- --h--’-l-----̱u--? p____________ k_ t_______ d______ p-r-t-g-s-n-a k- t-h-i-i-u d-h-u-i- ----------------------------------- poritugīsenya ke tiẖi’ilu dīẖumi?
ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. ግን--ም-ራብ- ም--ፍን -ቢ----። ግ__ ም____ ም____ ከ__ እ__ ግ-፣ ም-ራ-ን ም-ሓ-ን ከ-ድ እ-። ----------------------- ግን፣ ምዝራብን ምጽሓፍን ከቢድ እዩ። 0
p-ri-ug--enya k--t---i--lu -ī----i? p____________ k_ t_______ d______ p-r-t-g-s-n-a k- t-h-i-i-u d-h-u-i- ----------------------------------- poritugīsenya ke tiẖi’ilu dīẖumi?
ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. ጌና ብ-ሕ ጌ-ታት------ብር። ጌ_ ብ__ ጌ___ እ_ ዝ____ ጌ- ብ-ሕ ጌ-ታ- እ- ዝ-ብ-። -------------------- ጌና ብዙሕ ጌጋታት እየ ዝገብር። 0
po-i-ug-se-ya-k--tih-i’-lu---ẖumi? p____________ k_ t_______ d______ p-r-t-g-s-n-a k- t-h-i-i-u d-h-u-i- ----------------------------------- poritugīsenya ke tiẖi’ilu dīẖumi?
ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. በጃኹም ኩሉ -ዜ ኣ---። በ___ ኩ_ ግ_ ኣ____ በ-ኹ- ኩ- ግ- ኣ-ሙ-። ---------------- በጃኹም ኩሉ ግዜ ኣርሙኒ። 0
i--፣-i-i-e-a-- --iru-- --a-iyan-----iẖ-’--- -y-። i___ i________ k______ t___________ i______ ī___ i-e- i-i-e-a-i k-i-u-i t-a-i-a-i-y- i-̱-’-l- ī-e- ------------------------------------------------- iwe፣ initelayi k’irubi t’aliyaninya iẖi’ili īye።
ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. ኣደማ-ጻኹም -ዚ--ጽብቅ እዩ። ኣ______ ኣ__ ጽ__ እ__ ኣ-ማ-ጻ-ም ኣ-ዩ ጽ-ቅ እ-። ------------------- ኣደማምጻኹም ኣዚዩ ጽብቅ እዩ። 0
iwe- in--e-a-i k’-r-bi ----i---i-ya -ẖi-i-i -y-። i___ i________ k______ t___________ i______ ī___ i-e- i-i-e-a-i k-i-u-i t-a-i-a-i-y- i-̱-’-l- ī-e- ------------------------------------------------- iwe፣ initelayi k’irubi t’aliyaninya iẖi’ili īye።
ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ን-ሽ- -ክ-ንት --ኩ-። ን___ ኣ____ ኣ____ ን-ሽ- ኣ-ሰ-ት ኣ-ኩ-። ---------------- ንእሽቶ ኣክሰንት ኣለኩም። 0
i-----n-t--a-i--’---bi-t-aliya----- i-̱---l----e። i___ i________ k______ t___________ i______ ī___ i-e- i-i-e-a-i k-i-u-i t-a-i-a-i-y- i-̱-’-l- ī-e- ------------------------------------------------- iwe፣ initelayi k’irubi t’aliyaninya iẖi’ili īye።
ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. ካበይ ከም-መ-ኻ ት-ለ-ኢኻ። ካ__ ከ_____ ት__ ኢ__ ካ-ይ ከ-ዝ-ጻ- ት-ለ ኢ-። ------------------ ካበይ ከምዝመጻኻ ትልለ ኢኻ። 0
kem--ti‘-z-b-t------ī-̱--i ts’-bu---i -ẖ-----izar-bu ። k___ t___________ a______ t________ ī____ t_______ ። k-m- t-‘-z-b-t-y- a-ī-̱-m- t-’-b-k-’- ī-̱-m- t-z-r-b- ። ------------------------------------------------------- kemi ti‘izibiteyi azīẖumi ts’ibuḵ’i īẖumi tizarebu ።
ನಿಮ್ಮ ಮಾತೃಭಾಷೆ ಯಾವುದು? ቋን-----ኹም--ንታይ--ዩ? ቋ__ -____ እ___ ድ__ ቋ-ቋ --ደ-ም እ-ታ- ድ-? ------------------ ቋንቋ -ኣደኹም እንታይ ድዩ? 0
kemi--i‘i-----e-i--zī-̱-----s--b-ḵ’- īẖ--i----ar-bu-። k___ t___________ a______ t________ ī____ t_______ ። k-m- t-‘-z-b-t-y- a-ī-̱-m- t-’-b-k-’- ī-̱-m- t-z-r-b- ። ------------------------------------------------------- kemi ti‘izibiteyi azīẖumi ts’ibuḵ’i īẖumi tizarebu ።
ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? ቋንቋ- -ም-- ዲ--። ቋ___ ት___ ዲ___ ቋ-ቋ- ት-ሃ- ዲ-ም- -------------- ቋንቋ- ትምሃሩ ዲኹም። 0
k--i --‘----i--yi-----̱-mi t-’ibu--’- ----mi---z--e-u-። k___ t___________ a______ t________ ī____ t_______ ። k-m- t-‘-z-b-t-y- a-ī-̱-m- t-’-b-k-’- ī-̱-m- t-z-r-b- ። ------------------------------------------------------- kemi ti‘izibiteyi azīẖumi ts’ibuḵ’i īẖumi tizarebu ።
ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? እን-ይ -ይ-ት --ሃር-ና-ረት---ቐ-? እ___ ዓ___ ም___ ና___ ት____ እ-ታ- ዓ-ነ- ም-ሃ- ና-ረ- ት-ቐ-? ------------------------- እንታይ ዓይነት ምምሃር ናብረት ትጥቐሙ? 0
i--m- ----n--’--ta---t---sa--l-----yo-i። i____ k_____________ t___________ i_____ i-o-i k-w-n-k-w-t-t- t-m-s-s-l-t- i-o-i- ---------------------------------------- izomi k’wanik’watati temesaselitī iyomi።
ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. ሕጂ -------በ---ኣ--ልጥን---። ሕ_ ከ__ ከ_____ ኣ_____ እ__ ሕ- ከ-ይ ከ-ዝ-ሃ- ኣ-ፈ-ጥ- እ-። ------------------------ ሕጂ ከመይ ከምዝበሃል ኣይፈልጥን እየ። 0
i-om- ---a--k’-at-ti temesase---ī iy-mi። i____ k_____________ t___________ i_____ i-o-i k-w-n-k-w-t-t- t-m-s-s-l-t- i-o-i- ---------------------------------------- izomi k’wanik’watati temesaselitī iyomi።
ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. እታ ኣርእስቲ---)-ጠ---። እ_ ኣ________ ጠ____ እ- ኣ-እ-ቲ-ስ-) ጠ-ኡ-። ------------------ እታ ኣርእስቲ(ስም) ጠፊኡኒ። 0
i---i -’w--ik-w-t--i---mesas-l----i-om-። i____ k_____________ t___________ i_____ i-o-i k-w-n-k-w-t-t- t-m-s-s-l-t- i-o-i- ---------------------------------------- izomi k’wanik’watati temesaselitī iyomi።
ನಾನು ಅದನ್ನು ಮರೆತು ಬಿಟ್ಟಿದ್ದೇನೆ. ኣ----ዐዮ እየ። ኣ_ ረ___ እ__ ኣ- ረ-ዐ- እ-። ----------- ኣነ ረሲዐዮ እየ። 0
ane-ts’i--ḵ’i-g--i-- ki-idi’--u------̱-’i----y--። a__ t________ g_____ k___________ y_______ ī__ ። a-e t-’-b-k-’- g-y-r- k-r-d-’-k-m- y-h-i-i-i ī-e ። -------------------------------------------------- ane ts’ibuḵ’i geyire kiridi’akumi yiẖi’ili īye ።

ಜರ್ಮಾನಿಕ್ ಭಾಷೆಗಳು.

ಜರ್ಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಈ ಭಾಷಾವರ್ಗದ ಲಕ್ಷಣ ಅದರ ಧ್ವನಿಪದ್ಧತಿಯ ಚಿಹ್ನೆಗಳು. ಸ್ವರಪದ್ಧತಿಯ ವ್ಯತ್ಯಾಸಗಳು ಇವುಗಳನ್ನು ಬೇರೆ ಭಾಷೆಗಳಿಂದ ಬೇರ್ಪಡಿಸುತ್ತದೆ. ಸುಮಾರು ೧೫ ಜರ್ಮಾನಿಕ್ ಭಾಷೆಗಳಿವೆ. ಪ್ರಪಂಚದಾದ್ಯಂತ ೫೦ಕೋಟಿ ಜನರಿಗೆ ಇವುಗಳು ಮಾತೃಭಾಷೆಯಾಗಿವೆ. ಪ್ರತಿಭಾಷೆಯ ಕರಾರುವಾಕ್ಕು ಸಂಖ್ಯೆಯನ್ನು ನಿಗದಿಗೊಳಿಸುವುದು ಕಷ್ಟ. ಹಲವು ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡುಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಬಹು ಮುಖ್ಯವಾದ ಜರ್ಮಾನಿಕ್ ಭಾಷೆ ಆಂಗ್ಲ ಭಾಷೆ. ಜಗತ್ತಿನಾದ್ಯಂತ ೩೫ ಕೋಟಿ ಜನರಿಗೆ ಅದು ಮಾತೃಭಾಷೆ. ಅದರ ನಂತರ ಜರ್ಮನ್ ಹಾಗೂ ಡಚ್ ಭಾಷೆಗಳು ಬರುತ್ತವೆ. ಜರ್ಮಾನಿಕ್ ಭಾಷೆಗಳನ್ನು ಹಲವು ಗುಂಪುಗಳಲ್ಲಿ ಪುನರ್ವಿಂಗಡಿಸಲಾಗಿದೆ. ಉತ್ತರ-, ಪಶ್ಚಿಮ- ಮತ್ತು ಪೂರ್ವ ಜರ್ಮಾನಿಕ್ ಭಾಷೆಗಳಿವೆ. ಸ್ಕ್ಯಾಂಡಿನೇವಿಯ ದೇಶದ ಭಾಷೆಗಳು ಉತ್ತರ ಜ ರ್ಮಾನಿಕ್ ಭಾಷಾಗುಂಪಿಗೆ ಸೇರುತ್ತವೆ. ಆಂಗ್ಲ ಭಾಷೆ,ಜರ್ಮನ್ ಮತ್ತು ಡಚ್ ಭಾಷೆಗಳು ಪಶ್ಚಿಮ ಜರ್ಮಾನಿಕ್ ಭಾಷೆಗಳು. ಪೂರ್ವ ಜರ್ಮಾನಿಕ್ ಭಾಷೆಗಳೆಲ್ಲವು ಸಂಪೂರ್ಣವಾಗಿ ಮಾಯವಾಗಿವೆ. ಗೋಟಿಕ್ ಭಾಷೆ ಇದಕ್ಕೆ ಒಂದು ಉದಾಹರಣೆ. ವಲಸೆ ಹೋಗುವುದರ ಮೂಲಕ ಜರ್ಮಾನಿಕ್ ಭಾಷೆಗಳು ಪ್ರಪಂಚದ ಎಲ್ಲಾ ಕಡೆ ಹರಡಿಕೊಂಡಿವೆ. ಇದರಿಂದಾಗಿ ಡಚ್ ಭಾಷೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೂಡ ಅರ್ಥವಾಗುತ್ತದೆ. ಎಲ್ಲಾ ಜರ್ಮಾನಿಕ್ ಭಾಷೆಗಳು ಒಂದೆ ಬೇರಿನಿಂದ ಹುಟ್ಟಿಕೊಂಡಿವೆ. ಒಂದು ಏಕಪ್ರಕಾರದ ಮೂಲಭಾಷೆ ಇತ್ತೆ ಅಥವಾ ಇಲ್ಲವೆ ಎನ್ನುವುದು ಖಚಿತವಾಗಿಲ್ಲ. ಇಷ್ಟೆ ಅಲ್ಲದೆ ಕೇವಲ ಕೆಲವೆ ಜರ್ಮಾನಿಕ್ ಲಿಪಿಗಳು ಇನ್ನೂ ಉಳಿದಿವೆ. ರೊಮಾನಿಕ್ ಭಾಷೆಗಳ ತರಹ ಅಲ್ಲದೆ ಇಲ್ಲಿ ಬೇರೆ ಮೂಲಗಳಿಲ್ಲ. ಈ ಕಾರಣದಿಂದಾಗಿ ಜರ್ಮಾನಿಕ್ ಭಾಷೆಗಳ ಸಂಶೊಧನೆ ಹೆಚ್ಚು ಕಷ್ಟಕರ. ಜರ್ಮನ್ನರ ಸಂಸ್ಕೃತಿಯ ಬಗ್ಗೆಯು ಸಹ ಹೆಚ್ಚಿನ ಮಾಹಿತಿಗಳಿಲ್ಲ. ಜರ್ಮನ್ ಜನಾಂಗ ಕೂಡ ಒಂದು ಹೊಂದಾಣಿಕೆ ಇರುವ ಪಂಗಡವನ್ನು ಕಟ್ಟಲಿಲ್ಲ. ಹಾಗಾಗಿ ಅವರಿಗೆ ಯಾವುದೆ ಸಾಮಾನ್ಯ ಸ್ವವ್ಯಕ್ತಿತ್ವ ಇರಲಿಲ್ಲ. ಅದರಿಂದಾಗಿ ವಿಜ್ಞಾನ ಬೇರೆ ಮೂಲಗಳನ್ನು ಹುಡುಕ ಬೇಕಾಯಿತು. ಗ್ರೀಕ್ ಮತ್ತು ರೋಮನ್ನರ ಮೂಲಕ ನಾವು ಜರ್ಮನ್ನರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.