ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೩   »   ti ሕቶታት - ሕሉፍ 2

೮೬ [ಎಂಬತ್ತ ಆರು]

ಪ್ರಶ್ನೆಗಳು - ಭೂತಕಾಲ ೩

ಪ್ರಶ್ನೆಗಳು - ಭೂತಕಾಲ ೩

86 [ሰማንያንሽዱሽተን]

86 [semaniyanishidushiteni]

ሕቶታት - ሕሉፍ 2

ḥitotati - ḥilufi 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನೀನು ಯಾವ ಟೈ ಧರಿಸಿದೆ? ኣ----ክራቫ------ኸዲ-ካ-ኔርካ? ኣ___ ክ___ ኢ_ ተ____ ኔ___ ኣ-ና- ክ-ቫ- ኢ- ተ-ዲ-ካ ኔ-ካ- ----------------------- ኣየናይ ክራቫታ ኢኻ ተኸዲንካ ኔርካ? 0
h--to-a-- - h-i-----2 ḥ_______ - ḥ_____ 2 h-i-o-a-i - h-i-u-i 2 --------------------- ḥitotati - ḥilufi 2
ನೀನು ಯಾವ ಕಾರ್ ಖರೀದಿಸಿದೆ? ኣየነይ---ኪ--ኢኻ ገ-እ-? ኣ____ መ__ ኢ_ ገ____ ኣ-ነ-ቲ መ-ና ኢ- ገ-እ-? ------------------ ኣየነይቲ መኪና ኢኻ ገዚእካ? 0
ḥ-to--------̣iluf--2 ḥ_______ - ḥ_____ 2 h-i-o-a-i - h-i-u-i 2 --------------------- ḥitotati - ḥilufi 2
ನೀನು ಯಾವ ಪತ್ರಿಕೆಗೆ ಚಂದಾದಾರನಾದೆ? ኣየ-ይ--ዜ--------ካ ---? ኣ___ ጋ__ ኢ_ ጠ___ ኔ___ ኣ-ና- ጋ-ጣ ኢ- ጠ-ብ- ኔ-ካ- --------------------- ኣየናይ ጋዜጣ ኢኻ ጠሊብካ ኔርካ? 0
ay---y- k-ra-a-a-īh----eh-ed-nik- -ē----? a______ k_______ ī__ t_________ n______ a-e-a-i k-r-v-t- ī-̱- t-h-e-ī-i-a n-r-k-? ----------------------------------------- ayenayi kiravata īẖa teẖedīnika nērika?
ನೀವು ಯಾರನ್ನು ನೋಡಿದಿರಿ? ን-ን-ኢኹም-ሪኢ--? ን__ ኢ__ ሪ____ ን-ን ኢ-ም ሪ-ኹ-? ------------- ንመን ኢኹም ሪኢኹም? 0
a-ena---k---v--a īh-a-te---dī-ika---r---? a______ k_______ ī__ t_________ n______ a-e-a-i k-r-v-t- ī-̱- t-h-e-ī-i-a n-r-k-? ----------------------------------------- ayenayi kiravata īẖa teẖedīnika nērika?
ನೀವು ಯಾರನ್ನು ಭೇಟಿ ಮಾಡಿದಿರಿ? ን-ን ኢ-ም -ኺብ--? ን__ ኢ__ ረ_____ ን-ን ኢ-ም ረ-ብ-ም- -------------- ንመን ኢኹም ረኺብኩም? 0
aye---i ki-ava---īh-- --ẖ-dī---a-nēr---? a______ k_______ ī__ t_________ n______ a-e-a-i k-r-v-t- ī-̱- t-h-e-ī-i-a n-r-k-? ----------------------------------------- ayenayi kiravata īẖa teẖedīnika nērika?
ನೀವು ಯಾರನ್ನು ಗುರುತಿಸಿದಿರಿ? መን --ም ኣ---ሞ? መ_ ኢ__ ኣ_____ መ- ኢ-ም ኣ-ሊ-ሞ- ------------- መን ኢኹም ኣለሊኹሞ? 0
ay--e-it--m-k--a-īẖa------ik-? a________ m_____ ī__ g________ a-e-e-i-ī m-k-n- ī-̱- g-z-’-k-? ------------------------------- ayeneyitī mekīna īẖa gezī’ika?
ನೀವು ಎಷ್ಟು ಹೊತ್ತಿಗೆ ಎದ್ದಿರಿ? መዓ--ኢኹም--ሲእ-ም? መ__ ኢ__ ተ_____ መ-ስ ኢ-ም ተ-እ-ም- -------------- መዓስ ኢኹም ተሲእኹም? 0
a-en--itī -e-īna-ī--- g-z-’--a? a________ m_____ ī__ g________ a-e-e-i-ī m-k-n- ī-̱- g-z-’-k-? ------------------------------- ayeneyitī mekīna īẖa gezī’ika?
ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ? መ-ስ ኢ-ም -ሚርኩም? መ__ ኢ__ ጀ_____ መ-ስ ኢ-ም ጀ-ር-ም- -------------- መዓስ ኢኹም ጀሚርኩም? 0
a--n-y-tī-m--īna --̱a-gez----a? a________ m_____ ī__ g________ a-e-e-i-ī m-k-n- ī-̱- g-z-’-k-? ------------------------------- ayeneyitī mekīna īẖa gezī’ika?
ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ? መዓስ ኢኹ- ወዲ-ኹ-? መ__ ኢ__ ወ_____ መ-ስ ኢ-ም ወ-እ-ም- -------------- መዓስ ኢኹም ወዲእኹም? 0
a-----i ---ē--a-ī--a--’e-ī-i-a-n-r-ka? a______ g______ ī__ t________ n______ a-e-a-i g-z-t-a ī-̱- t-e-ī-i-a n-r-k-? -------------------------------------- ayenayi gazēt’a īẖa t’elībika nērika?
ನಿಮಗೆ ಏಕೆ ಎಚ್ಚರವಾಯಿತು? ስ----ይ-ተ--ኩም? ስ_____ ተ_____ ስ-ም-ታ- ተ-እ-ም- ------------- ስለምንታይ ተሲእኩም? 0
ay--a-i--a-ēt’a-īh-a--’e-ībik- -ērik-? a______ g______ ī__ t________ n______ a-e-a-i g-z-t-a ī-̱- t-e-ī-i-a n-r-k-? -------------------------------------- ayenayi gazēt’a īẖa t’elībika nērika?
ನೀವು ಏಕೆ ಅಧ್ಯಾಪಕರಾದಿರಿ? ስ-ምንታ- ኢ-ም --ህር--ን-ም? ስ_____ ኢ__ መ___ ኮ____ ስ-ም-ታ- ኢ-ም መ-ህ- ኮ-ኩ-? --------------------- ስለምንታይ ኢኹም መምህር ኮንኩም? 0
aye--yi-------a īẖ---’e-īb-ka-nē-ik-? a______ g______ ī__ t________ n______ a-e-a-i g-z-t-a ī-̱- t-e-ī-i-a n-r-k-? -------------------------------------- ayenayi gazēt’a īẖa t’elībika nērika?
ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ? ስለምን-ይ ታ----ሲድ--? ስ_____ ታ__ ወ_____ ስ-ም-ታ- ታ-ሲ ወ-ድ-ም- ----------------- ስለምንታይ ታክሲ ወሲድኩም? 0
n--eni īh---i -ī-īh-umi? n_____ ī____ r________ n-m-n- ī-̱-m- r-’-h-u-i- ------------------------ nimeni īẖumi rī’īẖumi?
ನೀವು ಎಲ್ಲಿಂದ ಬಂದಿದ್ದೀರಿ? ካ-ይ-ኢ-ም መጺኹም? ካ__ ኢ__ መ____ ካ-ይ ኢ-ም መ-ኹ-? ------------- ካበይ ኢኹም መጺኹም? 0
n-m--i īh-um- rī’īẖ---? n_____ ī____ r________ n-m-n- ī-̱-m- r-’-h-u-i- ------------------------ nimeni īẖumi rī’īẖumi?
ನೀವು ಎಲ್ಲಿಗೆ ಹೋಗಿದ್ದಿರಿ? ናበ- ዲኹ---ይ-ኩም? ና__ ዲ__ ከ_____ ና-ይ ዲ-ም ከ-ድ-ም- -------------- ናበይ ዲኹም ከይድኩም? 0
ni-eni --̱um---ī’īẖ--i? n_____ ī____ r________ n-m-n- ī-̱-m- r-’-h-u-i- ------------------------ nimeni īẖumi rī’īẖumi?
ನೀವು ಎಲ್ಲಿದ್ದಿರಿ? ኣበ----ም ---ም? ኣ__ ዲ__ ኔ____ ኣ-ይ ዲ-ም ኔ-ኩ-? ------------- ኣበይ ዲኹም ኔርኩም? 0
ni-eni ī--u-- r-h-īb--umi? n_____ ī____ r__________ n-m-n- ī-̱-m- r-h-ī-i-u-i- -------------------------- nimeni īẖumi reẖībikumi?
ನೀನು ಯಾರಿಗೆ ಸಹಾಯ ಮಾಡಿದೆ? ንመ- ኢኻ ሓጊዝካ? ን__ ኢ_ ሓ____ ን-ን ኢ- ሓ-ዝ-? ------------ ንመን ኢኻ ሓጊዝካ? 0
n-me-i ---umi r-ẖ-b-k---? n_____ ī____ r__________ n-m-n- ī-̱-m- r-h-ī-i-u-i- -------------------------- nimeni īẖumi reẖībikumi?
ನೀನು ಯಾರಿಗೆ ಬರೆದೆ? ንመ- ኢ- ----? ን__ ኢ_ ጽ____ ን-ን ኢ- ጽ-ፍ-? ------------ ንመን ኢኻ ጽሒፍካ? 0
n-men- ------ ---̱ī-i-u-i? n_____ ī____ r__________ n-m-n- ī-̱-m- r-h-ī-i-u-i- -------------------------- nimeni īẖumi reẖībikumi?
ನೀನು ಯಾರಿಗೆ ಉತ್ತರ ಕೊಟ್ಟೆ? ን-- -----ስካ? ን__ ኢ_ መ____ ን-ን ኢ- መ-ስ-? ------------ ንመን ኢኻ መሊስካ? 0
m-n------m--a-elīẖ-mo? m___ ī____ a_________ m-n- ī-̱-m- a-e-ī-̱-m-? ----------------------- meni īẖumi alelīẖumo?

ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ವೃದ್ಧಿಸುತ್ತದೆ.

ಎರಡು ಭಾಷೆಗಳನ್ನು ಬಲ್ಲವರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಅವರು ವಿವಿಧ ಶಬ್ಧಗಳನ್ನು ಹೆಚ್ಚು ಸರಿಯಾಗಿ ಒಂದರಿಂದ ಒಂದನ್ನು ಬೇರ್ಪಡಿಸಬಲ್ಲರು. ಈ ವಿಷಯವನ್ನು ಅಮೇರಿಕಾದ ಒಂದು ಅಧ್ಯಯನ ಕಂಡು ಹಿಡಿದಿದೆ. ಸಂಶೋಧಕರು ಹಲವಾರು ಯುವಜನರನ್ನು ಪರೀಕ್ಷಿಸಿದರು. ಪ್ರಯೋಗ ಪುರುಷರ ಗುಂಪಿನ ಒಂದು ಭಾಗದವರು ಎರಡು ಭಾಷೆಗಳೊಡನೆ ದೊಡ್ಡವರಾಗಿದ್ದರು. ಅವರು ಆಂಗ್ಲ ಭಾಷೆ ಮತ್ತು ಸ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು. ಉಳಿದವರು ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರು. ಈ ಯುವ ಜನರು ಒಂದು ಖಚಿತವಾದ ಪದಭಾಗವನ್ನು ಕೇಳಬೇಕಿತ್ತು. ಅದು “ಡಾ” ಎಂಬ ಪದಭಾಗವಾಗಿತ್ತು. ಅದು ಎರಡೂ ಭಾಷೆಗಳಿಗೆ ಸೇರಿರಲಿಲ್ಲ. ಆ ಪದಭಾಗವನ್ನು ನಿಸ್ತಂತು ವಾರ್ತ ಗ್ರಾಹಕಗಳ ಮೂಲಕ ಪ್ರಯೋಗ ಪುರುಷರಿಗೆ ಕೇಳಿಸಲಾಯಿತು. ಆ ಸಮಯದಲ್ಲಿ ವಿದ್ಯುದ್ವಾರಗಳ ಸಹಾಯದಿಂದ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಈ ಪರೀಕ್ಷೆಯ ನಂತರ ಯುವಜನರು ಮತ್ತೊಮ್ಮೆ ಈ ಪದಭಾಗವನ್ನು ಕೇಳಬೇಕಾಗಿತ್ತು. ಈ ಬಾರಿ ಅದರ ಜೊತೆಗೆ ಗೊಂದಲದ ಶಬ್ದಗಳು ಕೇಳಿಸುತ್ತಿತ್ತು. ಅವುಗಳು ವಿವಿಧ ಶಾರೀರದಿಂದ ಹೇಳಲಾಗುತ್ತಿದ್ದ ಅರ್ಥರಹಿತ ವಾಕ್ಯಗಳಾಗಿದ್ದವು. ದ್ವಿಭಾಷಿಗಳು ಆ ಪದಭಾಗಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿದರು. ಅವರ ಮಿದುಳು ಹೆಚ್ಚಿನ ಚಟುವಟಿಕೆಯನ್ನು ಪ್ರಕಟಪಡಿಸಿತು. ಅವರು ಆ ಪದಭಾಗವನ್ನು ಗೊಂದಲ ರಹಿತ ಮತ್ತು ಗೊಂದಲ ಸಹಿತ ಸಂದರ್ಭಗಳಲ್ಲಿ ಪತ್ತೆ ಮಾಡಿದರು. ಒಂದೇ ಬಾಷೆ ಮಾತನಾಡುತ್ತಿದ್ದ ಪ್ರಯೋಗ ಪುರುಷರಿಗೆ ಇದು ಸಾಧ್ಯವಾಗಲಿಲ್ಲ. ಅವರ ಶ್ರವಣಶಕ್ತಿ ದ್ವಿಭಾಷಿ ಪ್ರಯೋಗ ಪುರುಷರ ಶ್ರವಣಶಕ್ತಿಯಷ್ಟು ಚೆನ್ನಾಗಿ ಇರಲಿಲ್ಲ. ಈ ಪ್ರಯೋಗಗಳ ಫಲಿತಾಂಶ ಸಂಶೋಧಕರಿಗೆ ಆಶ್ಚರ್ಯ ಉಂಟು ಮಾಡಿತು. ಇಲ್ಲಿಯವರೆಗೆ ಕೇವಲ ಸಂಗೀತಗಾರರ ಶ್ರವಣಶಕ್ತಿ ಚೆನ್ನಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ತರಬೇತಿಗೊಳಿಸುವುದು ಎಂದು ತೋರುತ್ತದೆ. ದ್ವಿಭಾಷಿಗಳು ಸತತವಾಗಿ ವಿವಿಧ ಶಬ್ಧಗಳ ಮುಖಾಮುಖಿ ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಮಿದುಳು ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದು ವಿವಿಧ ಉದ್ದೀಪಕಗಳನ್ನು ಸರಿಯಾಗಿ ವಿಂಗಡಿಸಲು ಕಲಿಯುತ್ತದೆ. ಸಂಶೋಧಕರು ಈಗ ಭಾಷಾಜ್ಞಾನ ಮಿದುಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ಪರಿಕ್ಷಿಸುತ್ತಿದ್ದಾರೆ. ಪ್ರಾಯಶಃ ತಡವಾಗಿ ಭಾಷೆಗಳನ್ನು ಕಲಿಯುವುದು ಶ್ರವಣಶಕ್ತಿಯನ್ನೂ ವೃದ್ಧಿ ಪಡಿಸಬಹುದು.