ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   ti ንዕሽቶ ዝርርብ 1

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [ዕስራ]

20 [‘isira]

ንዕሽቶ ዝርርብ 1

ni‘ishito ziriribi 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. ከ---ም---- ---። ከ_ ዝ_____ ግ___ ከ- ዝ-ች-ኩ- ግ-ሩ- -------------- ከም ዝምችኣኩም ግበሩ። 0
ni‘i--it- -----i---1 n________ z_______ 1 n-‘-s-i-o z-r-r-b- 1 -------------------- ni‘ishito ziriribi 1
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. ከም--ዛኹም-ር-ይዎ[ይሰ--ኩም]! ከ_ ግ___ ር____________ ከ- ግ-ኹ- ር-ይ-[-ሰ-ዕ-ም-! --------------------- ከም ግዛኹም ርኣይዎ[ይሰማዕኩም]! 0
ni---hito z--i-i-i-1 n________ z_______ 1 n-‘-s-i-o z-r-r-b- 1 -------------------- ni‘ishito ziriribi 1
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? እንታ- -ኹም--ሰ-ዩ? እ___ ኢ__ ት____ እ-ታ- ኢ-ም ት-ት-? -------------- እንታይ ኢኹም ትሰትዩ? 0
ke-- -imich-’aku-i g-b--u። k___ z____________ g______ k-m- z-m-c-i-a-u-i g-b-r-። -------------------------- kemi zimichi’akumi giberu።
ನಿಮಗೆ ಸಂಗೀತ ಎಂದರೆ ಇಷ್ಟವೆ? ሙ-ቃ --ትዉ -ኹ-? ሙ__ ት___ ዲ___ ሙ-ቃ ት-ት- ዲ-ም- ------------- ሙዚቃ ትፈትዉ ዲኹም? 0
ke-i-z-m-c-i-akum--giber-። k___ z____________ g______ k-m- z-m-c-i-a-u-i g-b-r-። -------------------------- kemi zimichi’akumi giberu።
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. ኣ- ---ክ ሙዚ--እ- ዝፈ-። ኣ_ ክ___ ሙ__ እ_ ዝ___ ኣ- ክ-ሲ- ሙ-ቃ እ- ዝ-ቱ- ------------------- ኣነ ክላሲክ ሙዚቃ እየ ዝፈቱ። 0
k-mi--imichi’ak--i-gi-er-። k___ z____________ g______ k-m- z-m-c-i-a-u-i g-b-r-። -------------------------- kemi zimichi’akumi giberu።
ಇಲ್ಲಿ ನನ್ನ ಸಿ ಡಿ ಗಳಿವೆ. ኣ-ዚ-------ታት----። ኣ__ ና__ ሰ___ ኣ___ ኣ-ዚ ና-ይ ሰ-ታ- ኣ-ው- ----------------- ኣብዚ ናተይ ሰድታት ኣለው። 0
k-m- gi-aẖ-m--r----i-o[y---ma-----i-! k___ g_______ r______________________ k-m- g-z-h-u-i r-’-y-w-[-i-e-a-i-u-i-! -------------------------------------- kemi gizaẖumi ri’ayiwo[yisema‘ikumi]!
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? ሓ--ኢ----መ-- ---- ---? ሓ_ ኢ_______ ት___ ዲ___ ሓ- ኢ-ስ-ሩ-ን- ት-ወ- ዲ-ም- --------------------- ሓደ ኢንስትሩመንት ትጻወቱ ዲኹም? 0
ke-i giz---u-i -i’--iwo---s---‘--u-i-! k___ g_______ r______________________ k-m- g-z-h-u-i r-’-y-w-[-i-e-a-i-u-i-! -------------------------------------- kemi gizaẖumi ri’ayiwo[yisema‘ikumi]!
ಇದು ನನ್ನ ಗಿಟಾರ್. ኣ-- -ተይ ጊታር-ኣ-። ኣ__ ና__ ጊ__ ኣ__ ኣ-ዚ ና-ይ ጊ-ር ኣ-። --------------- ኣብዚ ናተይ ጊታር ኣሎ። 0
ke----iz--̱um--ri’a--w-----ema-ikum-]! k___ g_______ r______________________ k-m- g-z-h-u-i r-’-y-w-[-i-e-a-i-u-i-! -------------------------------------- kemi gizaẖumi ri’ayiwo[yisema‘ikumi]!
ನಿಮಗೆ ಹಾಡಲು ಇಷ್ಟವೆ? ም--ፍ --ትዉ -? ም___ ት___ ዶ_ ም-ራ- ት-ት- ዶ- ------------ ምድራፍ ትፈትዉ ዶ? 0
i--tayi īh-u-------t-y-? i______ ī____ t________ i-i-a-i ī-̱-m- t-s-t-y-? ------------------------ initayi īẖumi tisetiyu?
ನಿಮಗೆ ಮಕ್ಕಳು ಇದ್ದಾರೆಯೆ? ቆል---ለ-ኹም ዶ? ቆ__ ኣ____ ዶ_ ቆ-ዑ ኣ-ው-ም ዶ- ------------ ቆልዑ ኣለውኹም ዶ? 0
i--ta-i-īẖ-m- -is-tiy-? i______ ī____ t________ i-i-a-i ī-̱-m- t-s-t-y-? ------------------------ initayi īẖumi tisetiyu?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? ከ-- ኣ-ኩ- -? ከ__ ኣ___ ዶ_ ከ-ቢ ኣ-ኩ- ዶ- ----------- ከልቢ ኣለኩም ዶ? 0
i-i-ayi--h--mi--i-eti--? i______ ī____ t________ i-i-a-i ī-̱-m- t-s-t-y-? ------------------------ initayi īẖumi tisetiyu?
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? ዱሙ--ለ-ም -? ዱ_ ኣ___ ዶ_ ዱ- ኣ-ኩ- ዶ- ---------- ዱሙ ኣለኩም ዶ? 0
mu----- -ife--w- --ẖu--? m______ t_______ d______ m-z-k-a t-f-t-w- d-h-u-i- ------------------------- muzīk’a tifetiwu dīẖumi?
ಇವು ನನ್ನ ಪುಸ್ತಕಗಳು. መ---ተይ -ብዚ ኣ--። መ_____ ኣ__ ኣ___ መ-ሓ-ተ- ኣ-ዚ ኣ-ው- --------------- መጽሓፍተይ ኣብዚ ኣለው። 0
m-z-k’a --f-t-wu---ẖ-mi? m______ t_______ d______ m-z-k-a t-f-t-w- d-h-u-i- ------------------------- muzīk’a tifetiwu dīẖumi?
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. ኣነ-መጽ-ፍ---ብ----ኹ። ኣ_ መ___ የ___ ኣ___ ኣ- መ-ሓ- የ-ብ- ኣ-ኹ- ----------------- ኣነ መጽሓፍ የንብብ ኣሎኹ። 0
muz-k’- -ifet-w--d-----i? m______ t_______ d______ m-z-k-a t-f-t-w- d-h-u-i- ------------------------- muzīk’a tifetiwu dīẖumi?
ನೀವು ಏನನ್ನು ಓದಲು ಇಷ್ಟಪಡುತ್ತೀರಿ? እንታይ ምንባብ -- ---ኩ- ? እ___ ም___ ደ_ ይ____ ? እ-ታ- ም-ባ- ደ- ይ-ል-ም ? -------------------- እንታይ ምንባብ ደስ ይብልኩም ? 0
an--k-l-s--i m--ī--a ----z-f--u። a__ k_______ m______ i__ z______ a-e k-l-s-k- m-z-k-a i-e z-f-t-። -------------------------------- ane kilasīki muzīk’a iye zifetu።
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? ና- -ንሰ-ት ምኻ---ስ----ኩ- ዶ ? ና_ ኮ____ ም__ ደ_ ይ____ ዶ ? ና- ኮ-ሰ-ት ም-ድ ደ- ይ-ል-ም ዶ ? ------------------------- ናብ ኮንሰርት ምኻድ ደስ ይብልኩም ዶ ? 0
ane kil----i--u-īk-a--ye --fet-። a__ k_______ m______ i__ z______ a-e k-l-s-k- m-z-k-a i-e z-f-t-። -------------------------------- ane kilasīki muzīk’a iye zifetu።
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? ና- ተኣተር ምኻድ ደስ ይብ--ም-ዶ-? ና_ ተ___ ም__ ደ_ ይ____ ዶ ? ና- ተ-ተ- ም-ድ ደ- ይ-ል-ም ዶ ? ------------------------ ናብ ተኣተር ምኻድ ደስ ይብልኩም ዶ ? 0
an- ---a--ki muzīk-a--y-----etu። a__ k_______ m______ i__ z______ a-e k-l-s-k- m-z-k-a i-e z-f-t-። -------------------------------- ane kilasīki muzīk’a iye zifetu።
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? ናብ ------ድ-ደ--ይብልኩም-ዶ ? ና_ ኦ__ ም__ ደ_ ይ____ ዶ ? ና- ኦ-ራ ም-ድ ደ- ይ-ል-ም ዶ ? ----------------------- ናብ ኦፕራ ምኻድ ደስ ይብልኩም ዶ ? 0
a--zī--a--y- -edi-at-----w-። a____ n_____ s_______ a_____ a-i-ī n-t-y- s-d-t-t- a-e-i- ---------------------------- abizī nateyi seditati alewi።

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.