ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   ti ንዕሽቶ ዝርርብ 2

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

21 [ዕስራንሓደን]

21 [‘isiraniḥadeni]

ንዕሽቶ ዝርርብ 2

ni‘ishito ziriribi 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? ካ---ኢ----ጺ-ኩም? ካ__ ኢ__ መ_____ ካ-ይ ኢ-ም መ-እ-ም- -------------- ካበይ ኢኹም መጺእኩም? 0
ni--s---- -ir--i---2 n________ z_______ 2 n-‘-s-i-o z-r-r-b- 2 -------------------- ni‘ishito ziriribi 2
ಬಾಸೆಲ್ ನಿಂದ. ካብ--ሰል። ካ_ ባ___ ካ- ባ-ል- ------- ካብ ባሰል። 0
ni-i--i-- -iri--b- 2 n________ z_______ 2 n-‘-s-i-o z-r-r-b- 2 -------------------- ni‘ishito ziriribi 2
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. ባሰ- -ብ---ዘር-ንድ-ኢያ-ትር-- ። ባ__ ኣ_ ስ______ ኢ_ ት___ ። ባ-ል ኣ- ስ-ዘ-ላ-ድ ኢ- ት-ከ- ። ------------------------ ባሰል ኣብ ስዊዘርላንድ ኢያ ትርከብ ። 0
k--eyi --̱u-i-mets-ī-i---i? k_____ ī____ m____________ k-b-y- ī-̱-m- m-t-’-’-k-m-? --------------------------- kabeyi īẖumi mets’ī’ikumi?
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? ም--ኣቶ-ሙ---ዶ -ላ---ም? ም_ ኣ_ ሙ__ ዶ ከ______ ም- ኣ- ሙ-ር ዶ ከ-ል-ኩ-? ------------------- ምስ ኣቶ ሙለር ዶ ከላልየኩም? 0
kab-y--īẖ-mi--et-’----u--? k_____ ī____ m____________ k-b-y- ī-̱-m- m-t-’-’-k-m-? --------------------------- kabeyi īẖumi mets’ī’ikumi?
ಅವರು ಹೊರದೇಶದವರು. ን- ወ---ኛ --። ን_ ወ____ እ__ ን- ወ-እ-ኛ እ-። ------------ ንሱ ወጻእተኛ እዩ። 0
ka---------m- m-ts’-’i---i? k_____ ī____ m____________ k-b-y- ī-̱-m- m-t-’-’-k-m-? --------------------------- kabeyi īẖumi mets’ī’ikumi?
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ ን- ብ--ት --ቋታት ይዛ-ብ። ን_ ብ___ ቋ____ ይ____ ን- ብ-ሓ- ቋ-ቋ-ት ይ-ረ-። ------------------- ንሱ ብዙሓት ቋንቋታት ይዛረብ። 0
k-b----s-l-። k___ b______ k-b- b-s-l-። ------------ kabi baseli።
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? ንቀዳ----ዜ-ዲኹም-ኣብዚ-ዘለኹም? ን____ ግ_ ዲ__ ኣ__ ዘ____ ን-ዳ-ይ ግ- ዲ-ም ኣ-ዚ ዘ-ኹ-? ---------------------- ንቀዳማይ ግዜ ዲኹም ኣብዚ ዘለኹም? 0
k-bi b-s---። k___ b______ k-b- b-s-l-። ------------ kabi baseli።
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. ኣ-ኮንኩ-፣--ሓ---ዓመ--ኣ-ዚ-ኔ-። ኣ______ ዝ___ ዓ__ ኣ__ ኔ__ ኣ-ኮ-ኩ-፣ ዝ-ላ- ዓ-ት ኣ-ዚ ኔ-። ------------------------ ኣይኮንኩን፣ ዝሓላፈ ዓመት ኣብዚ ኔረ። 0
kab--b----i። k___ b______ k-b- b-s-l-። ------------ kabi baseli።
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. ግ- -ሓ- -ሙን-ጥ--። ግ_ ን__ ሰ__ ጥ___ ግ- ን-ደ ሰ-ን ጥ-ይ- --------------- ግን ንሓደ ሰሙን ጥራይ። 0
b-se-- a-i-s--ī--r-l--idi-ī---tir----i-። b_____ a__ s_____________ ī__ t_______ ። b-s-l- a-i s-w-z-r-l-n-d- ī-a t-r-k-b- ። ---------------------------------------- baseli abi siwīzerilanidi īya tirikebi ።
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? ከመ- ደ---ል-- -? ከ__ ደ_ ኢ___ ዶ_ ከ-ይ ደ- ኢ-ኩ- ዶ- -------------- ከመይ ደስ ኢልኩም ዶ? 0
b-se-- -bi-siwīz----anid- -ya ti-i-e-- ። b_____ a__ s_____________ ī__ t_______ ። b-s-l- a-i s-w-z-r-l-n-d- ī-a t-r-k-b- ። ---------------------------------------- baseli abi siwīzerilanidi īya tirikebi ።
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. ኣ-- ጽቡ-- -ቶ- -----ሩ-ት----። ኣ__ ጽ___ እ__ ሰ__ ብ___ ኔ___ ኣ-ዩ ጽ-ቕ- እ-ም ሰ-ት ብ-ኻ- ኔ-ም- -------------------------- ኣዝዩ ጽቡቕ። እቶም ሰባት ብሩኻት ኔሮም። 0
bas--- -b-----ī--r-l----i---a-t-ri-e-- ። b_____ a__ s_____________ ī__ t_______ ። b-s-l- a-i s-w-z-r-l-n-d- ī-a t-r-k-b- ። ---------------------------------------- baseli abi siwīzerilanidi īya tirikebi ።
ಈ ಜಾಗ ನನಗೆ ತುಂಬ ಇಷ್ಟವಾಗಿದೆ. ቅርጸ-መ--‘ውን-ደስ-ይብለኒ። ቅ_________ ደ_ ይ____ ቅ-ጸ-መ-ት-ው- ደ- ይ-ለ-። ------------------- ቅርጸ-መሬት‘ውን ደስ ይብለኒ። 0
mi-----o --l--i ------a---ekum-? m___ a__ m_____ d_ k____________ m-s- a-o m-l-r- d- k-l-l-y-k-m-? -------------------------------- misi ato muleri do kelaliyekumi?
ನೀವು ಏನು ವೃತ್ತಿ ಮಾಡುತ್ತೀರಿ? እ--ይ-- -ያ-ም? እ___ ዩ ሞ____ እ-ታ- ዩ ሞ-ኹ-? ------------ እንታይ ዩ ሞያኹም? 0
m-s- -to---leri--o-k-la--y--umi? m___ a__ m_____ d_ k____________ m-s- a-o m-l-r- d- k-l-l-y-k-m-? -------------------------------- misi ato muleri do kelaliyekumi?
ನಾನು ಭಾಷಾಂತರಕಾರ. ኣነ -ርጓማይ --። ኣ_ ተ____ እ__ ኣ- ተ-ጓ-ይ እ-። ------------ ኣነ ተርጓማይ እየ። 0
mi-i--t- mu---i do kel-l------i? m___ a__ m_____ d_ k____________ m-s- a-o m-l-r- d- k-l-l-y-k-m-? -------------------------------- misi ato muleri do kelaliyekumi?
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. ኣነ መጽ-ፍ----------። ኣ_ መ____ የ____ እ__ ኣ- መ-ሓ-ቲ የ-ር-ም እ-። ------------------ ኣነ መጽሓፍቲ የተርጉም እየ። 0
ni-u--ets’a’--enya iy-። n___ w____________ i___ n-s- w-t-’-’-t-n-a i-u- ----------------------- nisu wets’a’itenya iyu።
ನೀವು ಇಲ್ಲಿ ಒಬ್ಬರೇ ಇದ್ದೀರಾ? ኣ---በይንኹም ኣሎ-ም -? ኣ__ በ____ ኣ___ ዶ_ ኣ-ዚ በ-ን-ም ኣ-ኹ- ዶ- ----------------- ኣብዚ በይንኹም ኣሎኹም ዶ? 0
nisu---ts-a’-te--a iy-። n___ w____________ i___ n-s- w-t-’-’-t-n-a i-u- ----------------------- nisu wets’a’itenya iyu።
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. ኣ----ን፣---ይ------የይ እውን -ብ--ኣ--ኣሎ። ኣ______ ሰ__________ እ__ ኣ__ ኣ_____ ኣ-ኮ-ኩ-፣ ሰ-ይ-ይ-ሰ-ኣ-ይ እ-ን ኣ-ዚ ኣ-/-ሎ- ---------------------------------- ኣይኮንኩን፣ ሰበይተይ/ሰብኣየይ እውን ኣብዚ ኣላ/ኣሎ። 0
nis--w--s’a’---nya--yu። n___ w____________ i___ n-s- w-t-’-’-t-n-a i-u- ----------------------- nisu wets’a’itenya iyu።
ಅವರು ನನ್ನ ಇಬ್ಬರು ಮಕ್ಕಳು. ከምኡ-ው---ልተ---ይ ኣብ--ኣለው። ከ_____ ክ__ ደ__ ኣ__ ኣ___ ከ-ኡ-ው- ክ-ተ ደ-ይ ኣ-ኡ ኣ-ው- ----------------------- ከምኡ‘ውን ክልተ ደቀይ ኣብኡ ኣለው። 0
n-su bi--ḥa-i k’-an------at---i--re--። n___ b_______ k_____________ y________ n-s- b-z-h-a-i k-w-n-k-w-t-t- y-z-r-b-። --------------------------------------- nisu bizuḥati k’wanik’watati yizarebi።

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!