ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   uk Коротка розмова 2

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

21 [двадцять один]

21 [dvadtsyatʹ odyn]

Коротка розмова 2

Korotka rozmova 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? З--дки Ви? З_____ В__ З-і-к- В-? ---------- Звідки Ви? 0
Kor-tk--------a-2 K______ r______ 2 K-r-t-a r-z-o-a 2 ----------------- Korotka rozmova 2
ಬಾಸೆಲ್ ನಿಂದ. З -аз-лю. З Б______ З Б-з-л-. --------- З Базелю. 0
K------ r-zm----2 K______ r______ 2 K-r-t-a r-z-o-a 2 ----------------- Korotka rozmova 2
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. Баз-ль ----ашо----- у-Шв-й---ії. Б_____ р___________ у Ш_________ Б-з-л- р-з-а-о-а-и- у Ш-е-ц-р-ї- -------------------------------- Базель розташований у Швейцарії. 0
Z----y Vy? Z_____ V__ Z-i-k- V-? ---------- Zvidky Vy?
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? Доз--л-те -і--еком---ува-- --- ---а -юллер-. Д________ в_______________ В__ п___ М_______ Д-з-о-ь-е в-д-е-о-е-д-в-т- В-м п-н- М-л-е-а- -------------------------------------------- Дозвольте відрекомендувати Вам пана Мюллера. 0
Zv-d-y---? Z_____ V__ Z-i-k- V-? ---------- Zvidky Vy?
ಅವರು ಹೊರದೇಶದವರು. В---- і-оз-м-ц-. В__ – і_________ В-н – і-о-е-е-ь- ---------------- Він – іноземець. 0
Zvi--- Vy? Z_____ V__ Z-i-k- V-? ---------- Zvidky Vy?
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ Він----м-в-яє----ь-ом---о----. В__ р________ к_______ м______ В-н р-з-о-л-є к-л-к-м- м-в-м-. ------------------------------ Він розмовляє кількома мовами. 0
Z-B-z--y-. Z B_______ Z B-z-l-u- ---------- Z Bazelyu.
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? Ч--Ви впе-ше--у-? Ч_ В_ в_____ т___ Ч- В- в-е-ш- т-т- ----------------- Чи Ви вперше тут? 0
Z Baz-lyu. Z B_______ Z B-z-l-u- ---------- Z Bazelyu.
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. Ні,---б-в-- бул- т-- --нуло-о----у. Н__ я б__ / б___ т__ м_______ р____ Н-, я б-в / б-л- т-т м-н-л-г- р-к-. ----------------------------------- Ні, я був / була тут минулого року. 0
Z -----y-. Z B_______ Z B-z-l-u- ---------- Z Bazelyu.
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. А---т--ь-и-тиж-е--. А__ т_____ т_______ А-е т-л-к- т-ж-е-ь- ------------------- Але тільки тиждень. 0
Ba--l-----tash---ny-----Shv---tsa--i-. B_____ r____________ u S___________ B-z-l- r-z-a-h-v-n-y- u S-v-y-t-a-i-̈- -------------------------------------- Bazelʹ roztashovanyy̆ u Shvey̆tsariï.
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? Чи подоба--ь-- -ам у н-с? Ч_ п__________ в__ у н___ Ч- п-д-б-є-ь-я в-м у н-с- ------------------------- Чи подобається вам у нас? 0
Bazelʹ-----a---va--y̆ --S-v----sarii-. B_____ r____________ u S___________ B-z-l- r-z-a-h-v-n-y- u S-v-y-t-a-i-̈- -------------------------------------- Bazelʹ roztashovanyy̆ u Shvey̆tsariï.
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. Ду-е---бре. ------риє--і. Д___ д_____ Л___ п_______ Д-ж- д-б-е- Л-д- п-и-м-і- ------------------------- Дуже добре. Люди приємні. 0
Ba--lʹ ro---s--va-yy- u-Sh-e-̆----i--. B_____ r____________ u S___________ B-z-l- r-z-a-h-v-n-y- u S-v-y-t-a-i-̈- -------------------------------------- Bazelʹ roztashovanyy̆ u Shvey̆tsariï.
ಈ ಜಾಗ ನನಗೆ ತುಂಬ ಇಷ್ಟವಾಗಿದೆ. І м---е-ість п------ть----ені-т----. І м_________ п__________ м___ т_____ І м-с-е-і-т- п-д-б-є-ь-я м-н- т-к-ж- ------------------------------------ І місцевість подобається мені також. 0
Dozvo-ʹ-e-vid-e--m----v--y-V---pa-a--yu---ra. D________ v_______________ V__ p___ M________ D-z-o-ʹ-e v-d-e-o-e-d-v-t- V-m p-n- M-u-l-r-. --------------------------------------------- Dozvolʹte vidrekomenduvaty Vam pana Myullera.
ನೀವು ಏನು ವೃತ್ತಿ ಮಾಡುತ್ತೀರಿ? Х-- В- -а -ро-е--єю? Х__ В_ з_ п_________ Х-о В- з- п-о-е-і-ю- -------------------- Хто Ви за професією? 0
D-------- --d---o------a-- --m p----M--l---a. D________ v_______________ V__ p___ M________ D-z-o-ʹ-e v-d-e-o-e-d-v-t- V-m p-n- M-u-l-r-. --------------------------------------------- Dozvolʹte vidrekomenduvaty Vam pana Myullera.
ನಾನು ಭಾಷಾಂತರಕಾರ. Я пе-е-л---ч. Я п__________ Я п-р-к-а-а-. ------------- Я перекладач. 0
D-zvolʹt-------ko---d-v--y --- p--- --u-ler-. D________ v_______________ V__ p___ M________ D-z-o-ʹ-e v-d-e-o-e-d-v-t- V-m p-n- M-u-l-r-. --------------------------------------------- Dozvolʹte vidrekomenduvaty Vam pana Myullera.
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. Я-пере-ла--ю книг-. Я п_________ к_____ Я п-р-к-а-а- к-и-и- ------------------- Я перекладаю книги. 0
Vin – in-zem--sʹ. V__ – i__________ V-n – i-o-e-e-s-. ----------------- Vin – inozemetsʹ.
ನೀವು ಇಲ್ಲಿ ಒಬ್ಬರೇ ಇದ್ದೀರಾ? Ви --т -а--? В_ т__ с____ В- т-т с-м-? ------------ Ви тут самі? 0
V---- in-z-m----. V__ – i__________ V-n – i-o-e-e-s-. ----------------- Vin – inozemetsʹ.
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. Ні- --я--інка /-м-й ----в-к --к-ж ---. Н__ м__ ж____ / м__ ч______ т____ т___ Н-, м-я ж-н-а / м-й ч-л-в-к т-к-ж т-т- -------------------------------------- Ні, моя жінка / мій чоловік також тут. 0
V-n – i-o-e---s-. V__ – i__________ V-n – i-o-e-e-s-. ----------------- Vin – inozemetsʹ.
ಅವರು ನನ್ನ ಇಬ್ಬರು ಮಕ್ಕಳು. Там--акож ------о---д-т-й. Т__ т____ д___ м___ д_____ Т-м т-к-ж д-о- м-ї- д-т-й- -------------------------- Там також двоє моїх дітей. 0
V-n---zmo-ly--e-k----o-a -ov--y. V__ r__________ k_______ m______ V-n r-z-o-l-a-e k-l-k-m- m-v-m-. -------------------------------- Vin rozmovlyaye kilʹkoma movamy.

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!