ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   uk Вечірні розваги

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [сорок чотири]

44 [sorok chotyry]

Вечірні розваги

Vechirni rozvahy

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? Ту--- ----о-е-а? Т__ є д_________ Т-т є д-с-о-е-а- ---------------- Тут є дискотека? 0
Vech-rni r-----y V_______ r______ V-c-i-n- r-z-a-y ---------------- Vechirni rozvahy
ಇಲ್ಲಿ ನೈಟ್ ಕ್ಲಬ್ ಇದೆಯೆ? Т---- --ч-и- ---б? Т__ є н_____ к____ Т-т є н-ч-и- к-у-? ------------------ Тут є нічний клуб? 0
V--h--n- roz-a-y V_______ r______ V-c-i-n- r-z-a-y ---------------- Vechirni rozvahy
ಇಲ್ಲಿ ಪಬ್ ಇದೆಯೆ? Т-- є-пи---? Т__ є п_____ Т-т є п-в-а- ------------ Тут є пивна? 0
Tut -e dy-k-te--? T__ y_ d_________ T-t y- d-s-o-e-a- ----------------- Tut ye dyskoteka?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? Що с--г-дні-вв-ч--- в-те-трі? Щ_ с_______ в______ в т______ Щ- с-о-о-н- в-е-е-і в т-а-р-? ----------------------------- Що сьогодні ввечері в театрі? 0
T-t ye dys--t-k-? T__ y_ d_________ T-t y- d-s-o-e-a- ----------------- Tut ye dyskoteka?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? Щ----ог---і-в-е---- в---н-? Щ_ с_______ в______ в к____ Щ- с-о-о-н- в-е-е-і в к-н-? --------------------------- Що сьогодні ввечері в кіно? 0
Tu- ---d-skote--? T__ y_ d_________ T-t y- d-s-o-e-a- ----------------- Tut ye dyskoteka?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? Щ- сьогодн- -в-ч--і -а--е-ебач-н--? Щ_ с_______ в______ н_ т___________ Щ- с-о-о-н- в-е-е-і н- т-л-б-ч-н-і- ----------------------------------- Що сьогодні ввечері на телебаченні? 0
Tu--y- nich--y̆ ---b? T__ y_ n______ k____ T-t y- n-c-n-y- k-u-? --------------------- Tut ye nichnyy̆ klub?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Є ще-квит-и-в-т-а--? Є щ_ к_____ в т_____ Є щ- к-и-к- в т-а-р- -------------------- Є ще квитки в театр? 0
T-- -----c--y-- ---b? T__ y_ n______ k____ T-t y- n-c-n-y- k-u-? --------------------- Tut ye nichnyy̆ klub?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Є ще--в---- в --но? Є щ_ к_____ в к____ Є щ- к-и-к- в к-н-? ------------------- Є ще квитки в кіно? 0
T-t-ye --c-nyy̆ k--b? T__ y_ n______ k____ T-t y- n-c-n-y- k-u-? --------------------- Tut ye nichnyy̆ klub?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Є-ще кви--и--а---т--л? Є щ_ к_____ н_ ф______ Є щ- к-и-к- н- ф-т-о-? ---------------------- Є ще квитки на футбол? 0
Tu- -- --v--? T__ y_ p_____ T-t y- p-v-a- ------------- Tut ye pyvna?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Я --ті- -и /-х-ті-а б --д----ззад-. Я х____ б_ / х_____ б с_____ з_____ Я х-т-в б- / х-т-л- б с-д-т- з-а-у- ----------------------------------- Я хотів би / хотіла б сидіти ззаду. 0
Tu- y----vna? T__ y_ p_____ T-t y- p-v-a- ------------- Tut ye pyvna?
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Я-х--і- б-----о-іла - с-ді-- де---будь по--ре-и--. Я х____ б_ / х_____ б с_____ д________ п__________ Я х-т-в б- / х-т-л- б с-д-т- д---е-у-ь п-с-р-д-н-. -------------------------------------------------- Я хотів би / хотіла б сидіти де-небудь посередині. 0
T-t-y-------? T__ y_ p_____ T-t y- p-v-a- ------------- Tut ye pyvna?
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Я х--ів-б--/-х---л--б-----ти-с--ре--. Я х____ б_ / х_____ б с_____ с_______ Я х-т-в б- / х-т-л- б с-д-т- с-е-е-у- ------------------------------------- Я хотів би / хотіла б сидіти спереду. 0
S---o s-ohodni-v-e--e-i --tea---? S____ s_______ v_______ v t______ S-c-o s-o-o-n- v-e-h-r- v t-a-r-? --------------------------------- Shcho sʹohodni vvecheri v teatri?
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? Що--и-м----- м--і-----к--е-д-вати? Щ_ в_ м_____ м___ п_______________ Щ- в- м-ж-т- м-н- п-р-к-м-н-у-а-и- ---------------------------------- Що ви можете мені порекомендувати? 0
Sh--o-s-oho----v--c---i v-t-a---? S____ s_______ v_______ v t______ S-c-o s-o-o-n- v-e-h-r- v t-a-r-? --------------------------------- Shcho sʹohodni vvecheri v teatri?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? Ко-и ----нає-ься -истав-? К___ п__________ в_______ К-л- п-ч-н-є-ь-я в-с-а-а- ------------------------- Коли починається вистава? 0
Shc-- s--hod-- -ve--er--- --a-r-? S____ s_______ v_______ v t______ S-c-o s-o-o-n- v-e-h-r- v t-a-r-? --------------------------------- Shcho sʹohodni vvecheri v teatri?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? Ч- -ож--е-ви-ку-и-и-м-ні-к-и-о-? Ч_ м_____ в_ к_____ м___ к______ Ч- м-ж-т- в- к-п-т- м-н- к-и-о-? -------------------------------- Чи можете ви купити мені квиток? 0
S---- --oho-n- vvec-eri---k--o? S____ s_______ v_______ v k____ S-c-o s-o-o-n- v-e-h-r- v k-n-? ------------------------------- Shcho sʹohodni vvecheri v kino?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? Ту- є-не--да-ік --л-----у-? Т__ є н________ г____ к____ Т-т є н-п-д-л-к г-л-ф к-у-? --------------------------- Тут є неподалік гольф клуб? 0
S--h- -ʹo--dni v--che---v-k-no? S____ s_______ v_______ v k____ S-c-o s-o-o-n- v-e-h-r- v k-n-? ------------------------------- Shcho sʹohodni vvecheri v kino?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? Т-- ---е-од--і--тені-ний--ор-? Т__ є н________ т_______ к____ Т-т є н-п-д-л-к т-н-с-и- к-р-? ------------------------------ Тут є неподалік тенісний корт? 0
Sh-ho s--hodn- -v-c-eri----i--? S____ s_______ v_______ v k____ S-c-o s-o-o-n- v-e-h-r- v k-n-? ------------------------------- Shcho sʹohodni vvecheri v kino?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? Тут є -епода-і--б-сей-? Т__ є н________ б______ Т-т є н-п-д-л-к б-с-й-? ----------------------- Тут є неподалік басейн? 0
Shc-o -ʹoh---- -veche-i--a-t-l------n-i? S____ s_______ v_______ n_ t____________ S-c-o s-o-o-n- v-e-h-r- n- t-l-b-c-e-n-? ---------------------------------------- Shcho sʹohodni vvecheri na telebachenni?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.