ಪದಗುಚ್ಛ ಪುಸ್ತಕ

kn ಷಷ್ಠಿ ವಿಭಕ್ತಿ   »   uk Родовий відмінок

೯೯ [ತೊಂಬತ್ತೊಂಬತ್ತು]

ಷಷ್ಠಿ ವಿಭಕ್ತಿ

ಷಷ್ಠಿ ವಿಭಕ್ತಿ

99 [дев’яносто дев’ять]

99 [devʺyanosto devʺyatʹ]

Родовий відмінок

Rodovyy̆ vidminok

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನನ್ನ ಸ್ನೇಹಿತೆಯ ಬೆಕ್ಕು. к--ка-м-єї --д-у-и к____ м___ п______ к-ш-а м-є- п-д-у-и ------------------ кішка моєї подруги 0
Ro-o--------m---k R______ v_______ R-d-v-y- v-d-i-o- ----------------- Rodovyy̆ vidminok
ನನ್ನ ಸ್ನೇಹಿತನ ನಾಯಿ. с--ака-мого-друга с_____ м___ д____ с-б-к- м-г- д-у-а ----------------- собака мого друга 0
Ro--v--- vi-mi-ok R______ v_______ R-d-v-y- v-d-i-o- ----------------- Rodovyy̆ vidminok
ನನ್ನ ಮಕ್ಕಳ ಆಟಿಕೆಗಳು. іг-------о-- діт-й і______ м___ д____ і-р-ш-и м-ї- д-т-й ------------------ іграшки моїх дітей 0
k-------o-e-- p---uhy k_____ m____ p______ k-s-k- m-y-i- p-d-u-y --------------------- kishka moyeï podruhy
ಅದು ನನ್ನ ಸಹೋದ್ಯೋಗಿಯ ಕೋಟು. ц- –-паль-о-мо-о-----ги. ц_ – п_____ м___ к______ ц- – п-л-т- м-г- к-л-г-. ------------------------ це – пальто мого колеги. 0
k-shk- moye-- -o--uhy k_____ m____ p______ k-s-k- m-y-i- p-d-u-y --------------------- kishka moyeï podruhy
ಅದು ನನ್ನ ಸಹೋದ್ಯೋಗಿಯ ಕಾರ್. Ц- - ------бі-- --є- ----ги. Ц_ – а_________ м___ к______ Ц- – а-т-м-б-л- м-є- к-л-г-. ---------------------------- Це – автомобіль моєї колеги. 0
kis-ka m-y--- p-dr-hy k_____ m____ p______ k-s-k- m-y-i- p-d-u-y --------------------- kishka moyeï podruhy
ಅದು ನನ್ನ ಸಹೋದ್ಯೋಗಿಯ ಕೆಲಸ. Це-– ---о---моїх-к----. Ц_ – р_____ м___ к_____ Ц- – р-б-т- м-ї- к-л-г- ----------------------- Це – робота моїх колег. 0
sob-k--mo-o----ha s_____ m___ d____ s-b-k- m-h- d-u-a ----------------- sobaka moho druha
ಅಂಗಿಯಿಂದ ಗುಂಡಿ ಬಿದ್ದು ಹೋಗಿದೆ. Ґу-з---в---ет---від-соро---. Ґ_____ в_______ в__ с_______ Ґ-д-и- в-д-е-і- в-д с-р-ч-и- ---------------------------- Ґудзик відлетів від сорочки. 0
s--a-a mo----ruha s_____ m___ d____ s-b-k- m-h- d-u-a ----------------- sobaka moho druha
ಗ್ಯಾರೇಜಿನ ಬೀಗದಕೈ ನಾಪತ್ತೆಯಾಗಿದೆ. Н--------ч- в-д ----ж-. Н____ к____ в__ г______ Н-м-є к-ю-а в-д г-р-ж-. ----------------------- Немає ключа від гаража. 0
sob-k--moho ---ha s_____ m___ d____ s-b-k- m-h- d-u-a ----------------- sobaka moho druha
ಮೇಲಧಿಕಾರಿಯ ಗಣಕಯಂತ್ರ ಕೆಟ್ಟಿದೆ. Ко--’ю----кер-вн-ка-з--сов-ни-. К________ к________ з__________ К-м-’-т-р к-р-в-и-а з-п-о-а-и-. ------------------------------- Комп’ютер керівника зіпсований. 0
i--a-h-- ----k- d-tey̆ i_______ m____ d____ i-r-s-k- m-i-k- d-t-y- ---------------------- ihrashky moïkh ditey̆
ಆ ಹುಡುಗಿಯ ಹೆತ್ತವರು ಯಾರು? Хто -ать-и --в---ки? Х__ б_____ д________ Х-о б-т-к- д-в-и-к-? -------------------- Хто батьки дівчинки? 0
i-r---k---o-̈-h --tey̆ i_______ m____ d____ i-r-s-k- m-i-k- d-t-y- ---------------------- ihrashky moïkh ditey̆
ಅವಳ ಹೆತ್ತವರ ಮನೆಗೆ ನಾನು ಹೇಗೆ ಹೋಗಬೇಕು? Як--р-йт- д- буди-ку--ї------і-? Я_ п_____ д_ б______ ї_ б_______ Я- п-о-т- д- б-д-н-у ї- б-т-к-в- -------------------------------- Як пройти до будинку її батьків? 0
i------y----̈-- -i--y̆ i_______ m____ d____ i-r-s-k- m-i-k- d-t-y- ---------------------- ihrashky moïkh ditey̆
ಮನೆ ರಸ್ತೆಯ ಕೊನೆಯಲ್ಲಿದೆ. Б-д---к-- к--ці -ули-і. Б______ в к____ в______ Б-д-н-к в к-н-і в-л-ц-. ----------------------- Будинок в кінці вулиці. 0
ts- – p--ʹ----oh---ole--. t__ – p_____ m___ k______ t-e – p-l-t- m-h- k-l-h-. ------------------------- tse – palʹto moho kolehy.
ಸ್ವಿಟ್ಜರ್ ಲ್ಯಾಂಡ್ ನ ರಾಜಧಾನಿಯ ಹೆಸರೇನು? Я----з-ва--ь-я--толи-я-Ш-ейц-р--? Я_ н__________ с______ Ш_________ Я- н-з-в-є-ь-я с-о-и-я Ш-е-ц-р-ї- --------------------------------- Як називається столиця Швейцарії? 0
ts-------ʹt- mo-o ---e--. t__ – p_____ m___ k______ t-e – p-l-t- m-h- k-l-h-. ------------------------- tse – palʹto moho kolehy.
ಆ ಪುಸ್ತಕದ ಹೆಸರೇನು? Як-на-иваєтьс- кн-га? Я_ н__________ к_____ Я- н-з-в-є-ь-я к-и-а- --------------------- Як називається книга? 0
ts--- -al-----oho --leh-. t__ – p_____ m___ k______ t-e – p-l-t- m-h- k-l-h-. ------------------------- tse – palʹto moho kolehy.
ಪಕ್ಕದ ಮನೆಯವರ ಮಕ್ಕಳ ಹೆಸರೇನು? Як-зва-и д---- с--ідів? Я_ з____ д____ с_______ Я- з-а-и д-т-й с-с-д-в- ----------------------- Як звати дітей сусідів? 0
Ts--- a-to--b----moyei--ko-eh-. T__ – a_________ m____ k______ T-e – a-t-m-b-l- m-y-i- k-l-h-. ------------------------------- Tse – avtomobilʹ moyeï kolehy.
ಮಕ್ಕಳಿಗೆ ಯಾವಾಗಿನಿಂದ ಶಾಲಾ ರಜೆ ಇದೆ? К--и - д-те- кан-ку-и? К___ у д____ к________ К-л- у д-т-й к-н-к-л-? ---------------------- Коли у дітей канікули? 0
Tse----vt---b----m-y-----ol-h-. T__ – a_________ m____ k______ T-e – a-t-m-b-l- m-y-i- k-l-h-. ------------------------------- Tse – avtomobilʹ moyeï kolehy.
ವೈದ್ಯರನ್ನು ಭೇಟಿ ಮಾಡುವ ಸಮಯ ಯಾವುದು? К-ли------а- лік--? К___ п______ л_____ К-л- п-и-м-є л-к-р- ------------------- Коли приймає лікар? 0
Ts--- -vt-mo--l- moyei- k-leh-. T__ – a_________ m____ k______ T-e – a-t-m-b-l- m-y-i- k-l-h-. ------------------------------- Tse – avtomobilʹ moyeï kolehy.
ವಸ್ತುಸಂಗ್ರಹಾಲಯ ತೆರೆದಿರುವ ಸಮಯ ಯಾವುದು? К--- м-з-- відч-н----? К___ м____ в__________ К-л- м-з-й в-д-и-е-и-? ---------------------- Коли музей відчинений? 0
Ts- ----b-ta -oi-k---ole-. T__ – r_____ m____ k_____ T-e – r-b-t- m-i-k- k-l-h- -------------------------- Tse – robota moïkh koleh.

ಉತ್ತಮವಾದ ಏಕಾಗ್ರತೆ=ಉತ್ತಮ ಕಲಿಕೆ.

ನಾವು ಕಲಿಯುವ ಸಮಯದಲ್ಲಿ ಏಕಾಗ್ರ ಚಿತ್ತರಾಗಿರಬೇಕು. ನಮ್ಮ ಸಂಪೂರ್ಣ ಲಕ್ಷ್ಯವನ್ನು ಒಂದು ವಿಷಯದ ಮೇಲೆ ನೆಡಬೇಕು. ಚಿತ್ತೈಕಾಗ್ರತೆಯ ಶಕ್ತಿ ನಮಗೆ ಹುಟ್ಟಿನಿಂದಲೆ ಬಂದಿರುವುದಿಲ್ಲ. ನಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ನಾವು ಮೊದಲಿಗೆ ಕಲಿಯಬೇಕು. ಅದು ಪ್ರಾರಂಭದಲ್ಲಿ ಚಿಕ್ಕಮಕ್ಕಳ ಪಾಠಶಾಲೆಯಲ್ಲಿ ಅಥವಾ ಶಾಲೆಗಳಲ್ಲಿ ಜರುಗುತ್ತದೆ. ಆರು ವರ್ಷಗಳವರಾಗಿದ್ದಾಗ ಸುಮಾರು ೧೫ ನಿಮಿಷಗಳು ಅವರು ಏಕಾಗ್ರಚಿತ್ತರಾಗಿರುತ್ತಾರೆ. ೧೪ ವರ್ಷದ ಯುವಕರು ಅದಕ್ಕೆ ಎರಡು ಪಟ್ಟು ಹೆಚ್ಚು ಕಾಲ ಏಕಾಗ್ರತೆಯಿಂದ ಕೆಲಸ ಮಾಡಬಲ್ಲರು. ವಯಸ್ಕರು ಸುಮಾರು ೪೫ ನಿಮಿಷ ಏಕಾಗ್ರತೆಯನ್ನು ಹೊಂದಿರುತ್ತಾರೆ. ಒಂದು ಖಚಿತ ಸಮಯದ ನಂತರ ನಮ್ಮ ಏಕಾಗ್ರತೆ ಕ್ಷೀಣಿಸುತ್ತದೆ. ಆವಾಗ ಕಲಿಯುತ್ತಿರುವ ವಿಷಯದ ಬಗ್ಗೆ ಕಲಿಯುವವರ ಆಸಕ್ತಿ ಕಡಿಮೆ ಆಗುತ್ತದೆ. ಅವರು ಒತ್ತಡಕ್ಕೆ ಒಳಗಾಗಬಹುದು ಅಥವಾ ಆಯಾಸಗೊಳ್ಳಬಹುದು. ಅದರಿಂದಾಗಿ ಕಲಿಕೆ ಕಷ್ಟಕರವಾಗಬಹುದು. ಜ್ಞಾಪಕಶಕ್ತಿ ಕೂಡ ಕಡಿಮೆಯಾಗಿ ಕಲಿತದ್ದನ್ನು ಚೆನ್ನಾಗಿ ನೆನಪಿನಲ್ಲಿ ಉಳಿಸಿಕೊಳ್ಳದೆ ಇರಬಹುದು. ಮನುಷ್ಯ ತನ್ನ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಲು ಸಹ ಆಗುತ್ತದೆ ಕಲಿಯುವುದಕ್ಕೆ ಮುಂಚೆ ಒಬ್ಬರು ಚೆನ್ನಾಗಿ ನಿದ್ರೆ ಮಾಡಿರುವುದು ಅತಿ ಮುಖ್ಯ. ಯಾರು ದಣಿದಿರುತ್ತಾರೊ ಅವರಿಗೆ ಕೇವಲ ಸ್ವಲ್ಪ ಸಮಯ ಮಾತ್ರ ಏಕಾಗ್ರಚಿತ್ತರಾಗಿರಲು ಸಾಧ್ಯ.. ನಾವು ಆಯಾಸಗೊಂಡಿರುವಾಗ ನಮ್ಮ ಮಿದುಳು ಹೆಚ್ಚು ತಪ್ಪುಗಳನ್ನು ಮಾಡುತ್ತದೆ. ಹಾಗೂ ನಮ್ಮ ಭಾವನೆಗಳು ನಮ್ಮ ಏಕಾಗ್ರತೆಯ ಮೇಲೆ ಪರಿಣಾಮ ಹೊಂದಿರುತ್ತವೆ. ಫಲಪ್ರದವಾಗಿ ಕಲಿಯಲು ಬಯಸುವವರು ಭಾವಾತೀತ ಮನಸ್ಥಿತಿಯನ್ನು ಹೊಂದಿರಬೇಕು. ಅತಿ ಹೆಚ್ಚು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳು ಕಲಿಕೆಯ ಯಶಸ್ಸನ್ನು ಕುಂದಿಸುತ್ತವೆ. ಸಹಜವಾಗಿ ಮನುಷ್ಯ ಯಾವಾಗಲೂ ತನ್ನ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಕಷ್ಟ. ಕಡೆಯ ಪಕ್ಷ ಕಲಿಯುವ ಸಮಯದಲ್ಲಿ ಮನುಷ್ಯ ಅದನ್ನು ಕಡೆಗಣಿಸಲು ಪ್ರಯತ್ನಿಸಬಹುದು. ಏಕಾಗ್ರಚಿತ್ತರಾಗಿರಲು ಬಯಸುವವರು ಸ್ವಪ್ರೇರಣೆಯನ್ನು ಹೊಂದಿರಬೇಕು. ಕಲಿಯುವಾಗ ನಾವು ಯಾವಾಗಲೂ ಒಂದು ಗುರಿಯನ್ನು ಹೊಂದಿರಬೇಕು. ಆವಾಗ ಮಾತ್ರ ನಮ್ಮ ಮಿದುಳು ತನ್ನ ಗಮನವನ್ನು ಕೇಂದ್ರೀಕರಿಸಲು ತಯಾರಾಗಿರುತ್ತದೆ. ಒಳ್ಳೆಯ ಏಕಾಗ್ರತೆಗೆ ಒಂದು ಶಾಂತವಾದ ಪರಿಸರವೂ ಸಹ ಅಗತ್ಯ. ಮತ್ತು: ಕಲಿಯುವ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಕು,ಅದು ಒಬ್ಬರನ್ನು ಎಚ್ಚರವಾಗಿಡುತ್ತದೆ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡಿರುವವರು ಹೆಚ್ಚು ಸಮಯ ಏಕಾಗ್ರತೆಯನ್ನು ಹೊಂದಿರುತ್ತಾರೆ.