ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   uk В готелі – прибуття

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

27 [Двадцять сім]

27 [Dvadtsyatʹ sim]

В готелі – прибуття

V hoteli – prybuttya

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? У-вас-є ---ьна-к-мн--а? У в__ є в_____ к_______ У в-с є в-л-н- к-м-а-а- ----------------------- У вас є вільна кімната? 0
V h-teli – -r----tya V h_____ – p________ V h-t-l- – p-y-u-t-a -------------------- V hoteli – prybuttya
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. Я з-р-з-рв---------ре-е----ал-----н--у. Я з___________ / з____________ к_______ Я з-р-з-р-у-а- / з-р-з-р-у-а-а к-м-а-у- --------------------------------------- Я зарезервував / зарезервувала кімнату. 0
V--ot--i-–-pr-b-t--a V h_____ – p________ V h-t-l- – p-y-u-t-a -------------------- V hoteli – prybuttya
ನನ್ನ ಹೆಸರು ಮಿಲ್ಲರ್. Мо----’--- -юл-е-. М__ і___ – М______ М-є і-’- – М-л-е-. ------------------ Моє ім’я – Мюллер. 0
U--as -- vi-ʹna ki---t-? U v__ y_ v_____ k_______ U v-s y- v-l-n- k-m-a-a- ------------------------ U vas ye vilʹna kimnata?
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. Мені п-----н-----ем--кі--а-а. М___ п_______ о_____ к_______ М-н- п-т-і-н- о-р-м- к-м-а-а- ----------------------------- Мені потрібна окрема кімната. 0
U-va- -- v-lʹ----i-----? U v__ y_ v_____ k_______ U v-s y- v-l-n- k-m-a-a- ------------------------ U vas ye vilʹna kimnata?
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. М-н---о-рібна -ім-ата д-- д--х. М___ п_______ к______ д__ д____ М-н- п-т-і-н- к-м-а-а д-я д-о-. ------------------------------- Мені потрібна кімната для двох. 0
U v-s-ye -i--n--k-mn-t-? U v__ y_ v_____ k_______ U v-s y- v-l-n- k-m-a-a- ------------------------ U vas ye vilʹna kimnata?
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? С-і---- --шту- к---ат- -а -іч? С______ к_____ к______ н_ н___ С-і-ь-и к-ш-у- к-м-а-а н- н-ч- ------------------------------ Скільки коштує кімната на ніч? 0
Y--zareze---v-- /-zarez-r------ kim-atu. Y_ z___________ / z____________ k_______ Y- z-r-z-r-u-a- / z-r-z-r-u-a-a k-m-a-u- ---------------------------------------- YA zarezervuvav / zarezervuvala kimnatu.
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. Я -оч- кі-нату-- ванно-. Я х___ к______ з в______ Я х-ч- к-м-а-у з в-н-о-. ------------------------ Я хочу кімнату з ванною. 0
YA ---ez------------reze-----l--kim-a-u. Y_ z___________ / z____________ k_______ Y- z-r-z-r-u-a- / z-r-z-r-u-a-a k-m-a-u- ---------------------------------------- YA zarezervuvav / zarezervuvala kimnatu.
ನನಗೆ ಶವರ್ ಇರುವ ಕೋಣೆ ಬೇಕು. Я----у--і--ату-з--у--м. Я х___ к______ з д_____ Я х-ч- к-м-а-у з д-ш-м- ----------------------- Я хочу кімнату з душем. 0
Y--zare---v---- /--are-erv-va-a-ki-natu. Y_ z___________ / z____________ k_______ Y- z-r-z-r-u-a- / z-r-z-r-u-a-a k-m-a-u- ---------------------------------------- YA zarezervuvav / zarezervuvala kimnatu.
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? Ч--мо-- я-п-ди--т-ся-на-кі-н--у? Ч_ м___ я п_________ н_ к_______ Ч- м-ж- я п-д-в-т-с- н- к-м-а-у- -------------------------------- Чи можу я подивитися на кімнату? 0
M--e-i--y--- My-l-er. M___ i____ – M_______ M-y- i-ʺ-a – M-u-l-r- --------------------- Moye imʺya – Myuller.
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? Чи-- -ут-г-раж? Ч_ є т__ г_____ Ч- є т-т г-р-ж- --------------- Чи є тут гараж? 0
M--- im--- –--yu-ler. M___ i____ – M_______ M-y- i-ʺ-a – M-u-l-r- --------------------- Moye imʺya – Myuller.
ಇಲ್ಲಿ ಒಂದು ತಿಜೋರಿ ಇದೆಯೆ? Ч- є ту---ей-? Ч_ є т__ с____ Ч- є т-т с-й-? -------------- Чи є тут сейф? 0
M-y------- – Myull--. M___ i____ – M_______ M-y- i-ʺ-a – M-u-l-r- --------------------- Moye imʺya – Myuller.
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? Чи-- т-- --к-? Ч_ є т__ ф____ Ч- є т-т ф-к-? -------------- Чи є тут факс? 0
Men-----ribn- -k-em--k-m---a. M___ p_______ o_____ k_______ M-n- p-t-i-n- o-r-m- k-m-a-a- ----------------------------- Meni potribna okrema kimnata.
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. Добр---я---р--к--н-ту. Д_____ я б___ к_______ Д-б-е- я б-р- к-м-а-у- ---------------------- Добре, я беру кімнату. 0
Me-- --tr---a ok-----k-m-a-a. M___ p_______ o_____ k_______ M-n- p-t-i-n- o-r-m- k-m-a-a- ----------------------------- Meni potribna okrema kimnata.
ಬೀಗದಕೈಗಳನ್ನು ತೆಗೆದುಕೊಳ್ಳಿ. О-ь ----і. О__ к_____ О-ь к-ю-і- ---------- Ось ключі. 0
Meni---trib-- --------i-na-a. M___ p_______ o_____ k_______ M-n- p-t-i-n- o-r-m- k-m-a-a- ----------------------------- Meni potribna okrema kimnata.
ಇಲ್ಲಿ ನನ್ನ ಪೆಟ್ಟಿಗೆಗಳಿವೆ. О---м--------. О__ м__ б_____ О-ь м-й б-г-ж- -------------- Ось мій багаж. 0
M--i---tr--na-ki-n-t- -l---d-okh. M___ p_______ k______ d___ d_____ M-n- p-t-i-n- k-m-a-a d-y- d-o-h- --------------------------------- Meni potribna kimnata dlya dvokh.
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? О -о-рій -о-и----о--є-ьс--с---а--к? О к_____ г_____ п________ с________ О к-т-і- г-д-н- п-д-є-ь-я с-і-а-о-? ----------------------------------- О котрій годині подається сніданок? 0
Me-- -ot-i--a-ki--ata---ya-dvokh. M___ p_______ k______ d___ d_____ M-n- p-t-i-n- k-m-a-a d-y- d-o-h- --------------------------------- Meni potribna kimnata dlya dvokh.
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? О ко---й -од--- по-а--ьс- ----? О к_____ г_____ п________ о____ О к-т-і- г-д-н- п-д-є-ь-я о-і-? ------------------------------- О котрій годині подається обід? 0
M--- ----ib-a---mn-ta d--- d--kh. M___ p_______ k______ d___ d_____ M-n- p-t-i-n- k-m-a-a d-y- d-o-h- --------------------------------- Meni potribna kimnata dlya dvokh.
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? О -о--і--г-дині п-дає--с--в--е-я? О к_____ г_____ п________ в______ О к-т-і- г-д-н- п-д-є-ь-я в-ч-р-? --------------------------------- О котрій годині подається вечеря? 0
S----k--k--htuy---im-a----- n---? S______ k_______ k______ n_ n____ S-i-ʹ-y k-s-t-y- k-m-a-a n- n-c-? --------------------------------- Skilʹky koshtuye kimnata na nich?

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.