ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   uk Автопригоди

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

39 [тридцять дев’ять]

39 [trydtsyatʹ devʺyatʹ]

Автопригоди

Avtopryhody

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? Де--а---и--а--е-----л-н-а? Д_ н________ б____________ Д- н-й-л-ж-а б-н-о-о-о-к-? -------------------------- Де найближча бензоколонка? 0
A-top---ody A__________ A-t-p-y-o-y ----------- Avtopryhody
ನನ್ನ ವಾಹನದ ಟೈರ್ ತೂತಾಗಿದೆ. В --н----обит--ко-е--. В м___ п______ к______ В м-н- п-о-и-е к-л-с-. ---------------------- В мене пробите колесо. 0
A----ryhody A__________ A-t-p-y-o-y ----------- Avtopryhody
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? Чи м-жет- В- -омі-яти к-л---? Ч_ м_____ В_ п_______ к______ Ч- м-ж-т- В- п-м-н-т- к-л-с-? ----------------------------- Чи можете Ви поміняти колесо? 0
D---ay̆--yzh-h----nz--ol--ka? D_ n__________ b____________ D- n-y-b-y-h-h- b-n-o-o-o-k-? ----------------------------- De nay̆blyzhcha benzokolonka?
ನನಗೆ ಎರಡು ಲೀಟರ್ ಡೀಸೆಲ್ ಬೇಕು. Ме-- п-т-ібн--кі-ь-а--і---в--и--льно-о --льно-о. М___ п_______ к_____ л_____ д_________ п________ М-н- п-т-і-н- к-л-к- л-т-і- д-з-л-н-г- п-л-н-г-. ------------------------------------------------ Мені потрібні кілька літрів дизельного пального. 0
De -ay-b--z-cha b---o-----ka? D_ n__________ b____________ D- n-y-b-y-h-h- b-n-o-o-o-k-? ----------------------------- De nay̆blyzhcha benzokolonka?
ನನ್ನಲ್ಲಿ ಪೆಟ್ರೋಲ್ ಇಲ್ಲ. В мене -ак-н---ос--п----е. В м___ з__________ п______ В м-н- з-к-н-и-о-ь п-л-н-. -------------------------- В мене закінчилось пальне. 0
De ---̆bl---cha-b---oko----a? D_ n__________ b____________ D- n-y-b-y-h-h- b-n-o-o-o-k-? ----------------------------- De nay̆blyzhcha benzokolonka?
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? Ч- М-є-е-в---апасн- к-ніс-ру? Ч_ М____ в_ з______ к________ Ч- М-є-е в- з-п-с-у к-н-с-р-? ----------------------------- Чи Маєте ви запасну каністру? 0
V men- -ro---e-kol--o. V m___ p______ k______ V m-n- p-o-y-e k-l-s-. ---------------------- V mene probyte koleso.
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? З-і--и я-можу ------ф-ну--т-? З_____ я м___ з______________ З-і-к- я м-ж- з-т-л-ф-н-в-т-? ----------------------------- Звідки я можу зателефонувати? 0
V --n- --ob--- k-le-o. V m___ p______ k______ V m-n- p-o-y-e k-l-s-. ---------------------- V mene probyte koleso.
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. М-----о-ріб----у-с---- с-уж-а. М___ п_______ б_______ с______ М-н- п-т-і-н- б-к-и-н- с-у-б-. ------------------------------ Мені потрібна буксирна служба. 0
V--en- prob--- ko--so. V m___ p______ k______ V m-n- p-o-y-e k-l-s-. ---------------------- V mene probyte koleso.
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. Я --каю-а-т-се-віс. Я ш____ а__________ Я ш-к-ю а-т-с-р-і-. ------------------- Я шукаю автосервіс. 0
C-y---z-e-- Vy-p--i-ya-y ko-e-o? C__ m______ V_ p________ k______ C-y m-z-e-e V- p-m-n-a-y k-l-s-? -------------------------------- Chy mozhete Vy pominyaty koleso?
ಇಲ್ಲಿ ಒಂದು ಅಪಘಾತ ಸಂಭವಿಸಿದೆ. Т-т тра-ил--- -ва-і-. Т__ т________ а______ Т-т т-а-и-а-я а-а-і-. --------------------- Тут трапилася аварія. 0
Chy -o-he-e -y-p-m-nyat--k--e-o? C__ m______ V_ p________ k______ C-y m-z-e-e V- p-m-n-a-y k-l-s-? -------------------------------- Chy mozhete Vy pominyaty koleso?
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? Де---н---ли-чи---е-еф-н? Д_ є н_________ т_______ Д- є н-й-л-ж-и- т-л-ф-н- ------------------------ Де є найближчий телефон? 0
C-----zhete Vy--omi--at--k-leso? C__ m______ V_ p________ k______ C-y m-z-e-e V- p-m-n-a-y k-l-s-? -------------------------------- Chy mozhete Vy pominyaty koleso?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? М-єт- -р- с--і---бі--н-й-теле--н? М____ п__ с___ м________ т_______ М-є-е п-и с-б- м-б-л-н-й т-л-ф-н- --------------------------------- Маєте при собі мобільний телефон? 0
M-n- -o-------kilʹka lit--v-----lʹn-ho --l--oh-. M___ p_______ k_____ l_____ d_________ p________ M-n- p-t-i-n- k-l-k- l-t-i- d-z-l-n-h- p-l-n-h-. ------------------------------------------------ Meni potribni kilʹka litriv dyzelʹnoho palʹnoho.
ನಮಗೆ ಸಹಾಯ ಬೇಕು. На- -о--і--- д-по-ога. Н__ п_______ д________ Н-м п-т-і-н- д-п-м-г-. ---------------------- Нам потрібна допомога. 0
Men------ib---kilʹ-a ---r-v --z-l-no-o--a--noho. M___ p_______ k_____ l_____ d_________ p________ M-n- p-t-i-n- k-l-k- l-t-i- d-z-l-n-h- p-l-n-h-. ------------------------------------------------ Meni potribni kilʹka litriv dyzelʹnoho palʹnoho.
ಒಬ್ಬ ವೈದ್ಯರನ್ನು ಕರೆಯಿರಿ. В-к-ич----і-а-я! В_______ л______ В-к-и-т- л-к-р-! ---------------- Викличте лікаря! 0
Me-- --tr-bni-k-lʹ-a -i--iv d-ze------ p--ʹ---o. M___ p_______ k_____ l_____ d_________ p________ M-n- p-t-i-n- k-l-k- l-t-i- d-z-l-n-h- p-l-n-h-. ------------------------------------------------ Meni potribni kilʹka litriv dyzelʹnoho palʹnoho.
ಪೋಲಿಸರನ್ನು ಕರೆಯಿರಿ. В---ичт---і-і--ю! В_______ м_______ В-к-и-т- м-л-ц-ю- ----------------- Викличте міліцію! 0
V-me-e-z-k---h---sʹ pa----. V m___ z___________ p______ V m-n- z-k-n-h-l-s- p-l-n-. --------------------------- V mene zakinchylosʹ palʹne.
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. Ваші --кум-нти, -----ла-ка. В___ д_________ б__________ В-ш- д-к-м-н-и- б-д---а-к-. --------------------------- Ваші документи, будь-ласка. 0
V-m-ne-z-kinchy-osʹ-pal--e. V m___ z___________ p______ V m-n- z-k-n-h-l-s- p-l-n-. --------------------------- V mene zakinchylosʹ palʹne.
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. В-ш---р-ва, --дь-л----. В___ п_____ б__________ В-ш- п-а-а- б-д---а-к-. ----------------------- Ваші права, будь-ласка. 0
V-me-- z--in-hy---- -alʹn-. V m___ z___________ p______ V m-n- z-k-n-h-l-s- p-l-n-. --------------------------- V mene zakinchylosʹ palʹne.
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. Ваш--ех-а--ор-- бу-ь-л--ка. В__ т__________ б__________ В-ш т-х-а-п-р-, б-д---а-к-. --------------------------- Ваш техпаспорт, будь-ласка. 0
Ch- Ma---- vy--ap-snu-ka--s-ru? C__ M_____ v_ z______ k________ C-y M-y-t- v- z-p-s-u k-n-s-r-? ------------------------------- Chy Mayete vy zapasnu kanistru?

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.