ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   uk Плоди та продукти харчування

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

15 [п’ятнадцять]

15 [pʺyatnadtsyatʹ]

Плоди та продукти харчування

Plody ta produkty kharchuvannya

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. Я --ю-по-----ю. Я м__ п________ Я м-ю п-л-н-ц-. --------------- Я маю полуницю. 0
P------a p----k-- kh-r-hu---n-a P____ t_ p_______ k____________ P-o-y t- p-o-u-t- k-a-c-u-a-n-a ------------------------------- Plody ta produkty kharchuvannya
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. Я-маю ківі-- ди-ю. Я м__ к___ і д____ Я м-ю к-в- і д-н-. ------------------ Я маю ківі і диню. 0
P-od- ta-produ-ty -ha-----a-nya P____ t_ p_______ k____________ P-o-y t- p-o-u-t- k-a-c-u-a-n-a ------------------------------- Plody ta produkty kharchuvannya
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. Я-ма---ом-р---- і--рей---у-. Я м__ п________ і г_________ Я м-ю п-м-р-н-у і г-е-п-р-т- ---------------------------- Я маю помаранчу і грейпфрут. 0
YA-may----lunyt-y-. Y_ m___ p__________ Y- m-y- p-l-n-t-y-. ------------------- YA mayu polunytsyu.
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. Я м-----луко - м-нго. Я м__ я_____ і м_____ Я м-ю я-л-к- і м-н-о- --------------------- Я маю яблуко і манго. 0
Y---ayu-pol-nytsyu. Y_ m___ p__________ Y- m-y- p-l-n-t-y-. ------------------- YA mayu polunytsyu.
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. Я-ма--б--ан-і а-а--с. Я м__ б____ і а______ Я м-ю б-н-н і а-а-а-. --------------------- Я маю банан і ананас. 0
YA----- p-l-nyt--u. Y_ m___ p__________ Y- m-y- p-l-n-t-y-. ------------------- YA mayu polunytsyu.
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. Я-ро----салат-і- -ру---в. Я р____ с____ і_ ф_______ Я р-б-ю с-л-т і- ф-у-т-в- ------------------------- Я роблю салат із фруктів. 0
Y- ---- -i---i -yn--. Y_ m___ k___ i d_____ Y- m-y- k-v- i d-n-u- --------------------- YA mayu kivi i dynyu.
ನಾನು ಟೋಸ್ಟ್ ತಿನ್ನುತ್ತಿದ್ದೇನೆ. Я їм--рін--. Я ї_ г______ Я ї- г-і-к-. ------------ Я їм грінку. 0
YA ---- k-v- i -yn--. Y_ m___ k___ i d_____ Y- m-y- k-v- i d-n-u- --------------------- YA mayu kivi i dynyu.
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. Я ї- --інку - м-----. Я ї_ г_____ з м______ Я ї- г-і-к- з м-с-о-. --------------------- Я їм грінку з маслом. 0
YA-m----k-vi - d---u. Y_ m___ k___ i d_____ Y- m-y- k-v- i d-n-u- --------------------- YA mayu kivi i dynyu.
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. Я------і-к--- -ас-о- - --е-о-. Я ї_ г_____ з м_____ і д______ Я ї- г-і-к- з м-с-о- і д-е-о-. ------------------------------ Я їм грінку з маслом і джемом. 0
YA--a-- -o-a-a-c-- i-h-e-̆pfru-. Y_ m___ p_________ i h_________ Y- m-y- p-m-r-n-h- i h-e-̆-f-u-. -------------------------------- YA mayu pomaranchu i hrey̆pfrut.
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. Я -м са-дв-ч. Я ї_ с_______ Я ї- с-н-в-ч- ------------- Я їм сандвіч. 0
Y- -ayu-p-----n-h- i--re-̆-fr--. Y_ m___ p_________ i h_________ Y- m-y- p-m-r-n-h- i h-e-̆-f-u-. -------------------------------- YA mayu pomaranchu i hrey̆pfrut.
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. Я -м-сендві- з м----ри--м. Я ї_ с______ з м__________ Я ї- с-н-в-ч з м-р-а-и-о-. -------------------------- Я їм сендвіч з маргарином. 0
Y--------oma---ch- i-hr--̆--r--. Y_ m___ p_________ i h_________ Y- m-y- p-m-r-n-h- i h-e-̆-f-u-. -------------------------------- YA mayu pomaranchu i hrey̆pfrut.
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ Я їм се----- - м---а--н---і--о---о-ом. Я ї_ с______ з м_________ і п_________ Я ї- с-н-в-ч з м-р-а-и-о- і п-м-д-р-м- -------------------------------------- Я їм сендвіч з маргарином і помідором. 0
YA mayu-yabluk- i ---ho. Y_ m___ y______ i m_____ Y- m-y- y-b-u-o i m-n-o- ------------------------ YA mayu yabluko i manho.
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. Н---по---б-- -лі- і--и-. Н__ п_______ х___ і р___ Н-м п-т-і-н- х-і- і р-с- ------------------------ Нам потрібні хліб і рис. 0
Y--m------b--k----ma-h-. Y_ m___ y______ i m_____ Y- m-y- y-b-u-o i m-n-o- ------------------------ YA mayu yabluko i manho.
ನಮಗೆ ಮೀನು ಮತ್ತು ಗೋಮಾಂಸ ಬೇಕು. На---отрі-----и-- ----фшт---. Н__ п_______ р___ і б________ Н-м п-т-і-н- р-б- і б-ф-т-к-. ----------------------------- Нам потрібні риба і біфштекс. 0
Y--m-y--y---u-o-i m---o. Y_ m___ y______ i m_____ Y- m-y- y-b-u-o i m-n-o- ------------------------ YA mayu yabluko i manho.
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. Нам--от-і---------і --а----. Н__ п_______ п___ і с_______ Н-м п-т-і-н- п-ц- і с-а-е-і- ---------------------------- Нам потрібні піца і спагеті. 0
Y- --y- b-na- - -n----. Y_ m___ b____ i a______ Y- m-y- b-n-n i a-a-a-. ----------------------- YA mayu banan i ananas.
ನಮಗೆ ಇನ್ನೂ ಏನು ಬೇಕು? Що -ам-ще пот--бно? Щ_ н__ щ_ п________ Щ- н-м щ- п-т-і-н-? ------------------- Що нам ще потрібно? 0
Y- m-y---a-an----nanas. Y_ m___ b____ i a______ Y- m-y- b-n-n i a-a-a-. ----------------------- YA mayu banan i ananas.
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. Н-м-----і-на ---орк-- і---мі-о-- д-я -упу. Н__ п_______ i м_____ і п_______ д__ с____ Н-м п-т-і-н- i м-р-в- і п-м-д-р- д-я с-п-. ------------------------------------------ Нам потрібна i морква і помідори для супу. 0
YA--ayu-b--an - ---n-s. Y_ m___ b____ i a______ Y- m-y- b-n-n i a-a-a-. ----------------------- YA mayu banan i ananas.
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? Д- --с-перм-ркет? Д_ є с___________ Д- є с-п-р-а-к-т- ----------------- Де є супермаркет? 0
YA ro-l-u---la- i--f-ukt-v. Y_ r_____ s____ i_ f_______ Y- r-b-y- s-l-t i- f-u-t-v- --------------------------- YA roblyu salat iz fruktiv.

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.