ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   uk У поїзді

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

34 [тридцять чотири]

34 [trydtsyatʹ chotyry]

У поїзді

U poïzdi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? Ц---от------Бер-ін-? Ц_ п____ д_ Б_______ Ц- п-т-г д- Б-р-і-а- -------------------- Це потяг до Берліна? 0
U-p---z-i U p_____ U p-i-z-i --------- U poïzdi
ರೈಲು ಯಾವಾಗ ಹೊರಡುತ್ತದೆ? Ко-и--ідп-------ьс--п--яг? К___ в_____________ п_____ К-л- в-д-р-в-я-т-с- п-т-г- -------------------------- Коли відправляється потяг? 0
U-----zdi U p_____ U p-i-z-i --------- U poïzdi
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? К--и -рибув-- ---я- д- Бер-і-а? К___ п_______ п____ д_ Б_______ К-л- п-и-у-а- п-т-г д- Б-р-і-а- ------------------------------- Коли прибуває потяг до Берліна? 0
T-e -----h--o-Be-l---? T__ p_____ d_ B_______ T-e p-t-a- d- B-r-i-a- ---------------------- Tse potyah do Berlina?
ಕ್ಷಮಿಸಿ, ನಾನು ಹಾದು ಹೋಗಬಹುದೆ? П---ач--, -ож-а--р-йт-? П________ м____ п______ П-о-а-т-, м-ж-а п-о-т-? ----------------------- Пробачте, можна пройти? 0
Tse --ty-- do B-rl--a? T__ p_____ d_ B_______ T-e p-t-a- d- B-r-i-a- ---------------------- Tse potyah do Berlina?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. М------а---с-, ------оє місце. М___ з________ ц_ – м__ м_____ М-н- з-а-т-с-, ц- – м-є м-с-е- ------------------------------ Мені здається, це – моє місце. 0
T-- ---yah--o--erli--? T__ p_____ d_ B_______ T-e p-t-a- d- B-r-i-a- ---------------------- Tse potyah do Berlina?
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. Ме-і---ає-ьс-- В- сиди-е -------у---сці. М___ з________ В_ с_____ н_ м____ м_____ М-н- з-а-т-с-, В- с-д-т- н- м-є-у м-с-і- ---------------------------------------- Мені здається, Ви сидите на моєму місці. 0
K-ly ----r-----yetʹ-ya -o----? K___ v________________ p______ K-l- v-d-r-v-y-y-t-s-a p-t-a-? ------------------------------ Koly vidpravlyayetʹsya potyah?
ಸ್ಲೀಪರ್ ಎಲ್ಲಿದೆ? Де сп-л--и-------? Д_ с_______ в_____ Д- с-а-ь-и- в-г-н- ------------------ Де спальний вагон? 0
Ko-y-v-d--avly---t-s---poty--? K___ v________________ p______ K-l- v-d-r-v-y-y-t-s-a p-t-a-? ------------------------------ Koly vidpravlyayetʹsya potyah?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. Спа--н-й-в-г-н у кі-ц---о---у. С_______ в____ у к____ п______ С-а-ь-и- в-г-н у к-н-і п-т-г-. ------------------------------ Спальний вагон у кінці потягу. 0
K--y -i--r-----y-tʹ-ya--o---h? K___ v________________ p______ K-l- v-d-r-v-y-y-t-s-a p-t-a-? ------------------------------ Koly vidpravlyayetʹsya potyah?
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? А-де-ва--н-–-ре---р--? – -а п---т-у--о-з-а. А д_ в____ – р________ – Н_ п______ п______ А д- в-г-н – р-с-о-а-? – Н- п-ч-т-у п-ї-д-. ------------------------------------------- А де вагон – ресторан? – На початку поїзда. 0
Koly-pr-b-vay- --ty-h ----erlina? K___ p________ p_____ d_ B_______ K-l- p-y-u-a-e p-t-a- d- B-r-i-a- --------------------------------- Koly prybuvaye potyah do Berlina?
ನಾನು ಇಲ್ಲಿ ಕೆಳಗಡೆ ಮಲಗಬಹುದೆ? Мо--а --ні--па-------иж-ій-п--иц-? М____ м___ с____ н_ н_____ п______ М-ж-а м-н- с-а-и н- н-ж-і- п-л-ц-? ---------------------------------- Можна мені спати на нижній полиці? 0
K-l----yb-v--- po-y---do -erli-a? K___ p________ p_____ d_ B_______ K-l- p-y-u-a-e p-t-a- d- B-r-i-a- --------------------------------- Koly prybuvaye potyah do Berlina?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? Мо--- ме---с--т---осере-ині? М____ м___ с____ п__________ М-ж-а м-н- с-а-и п-с-р-д-н-? ---------------------------- Можна мені спати посередині? 0
K--y--ry--v-ye--ot--h -o ----in-? K___ p________ p_____ d_ B_______ K-l- p-y-u-a-e p-t-a- d- B-r-i-a- --------------------------------- Koly prybuvaye potyah do Berlina?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? М-жн- ме-і с--ти -- --рх----по-и-і? М____ м___ с____ н_ в______ п______ М-ж-а м-н- с-а-и н- в-р-н-й п-л-ц-? ----------------------------------- Можна мені спати на верхній полиці? 0
P------t-- ----na--ro---y? P_________ m_____ p______ P-o-a-h-e- m-z-n- p-o-̆-y- -------------------------- Probachte, mozhna proy̆ty?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? Ко------б--е-о -а --р-оні? К___ м_ б_____ н_ к_______ К-л- м- б-д-м- н- к-р-о-і- -------------------------- Коли ми будемо на кордоні? 0
P--bac-t-,--o---a-pro--t-? P_________ m_____ p______ P-o-a-h-e- m-z-n- p-o-̆-y- -------------------------- Probachte, mozhna proy̆ty?
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? Я--д-вго тр-в-є-п-ї--к- д--Бер-ін-? Я_ д____ т_____ п______ д_ Б_______ Я- д-в-о т-и-а- п-ї-д-а д- Б-р-і-а- ----------------------------------- Як довго триває поїздка до Берліна? 0
Pr-------,-moz-----r-y̆-y? P_________ m_____ p______ P-o-a-h-e- m-z-n- p-o-̆-y- -------------------------- Probachte, mozhna proy̆ty?
ರೈಲು ತಡವಾಗಿ ಓಡುತ್ತಿದೆಯೆ? Ч- -отя- -а-і----т--я? Ч_ п____ з____________ Ч- п-т-г з-п-з-ю-т-с-? ---------------------- Чи потяг запізнюється? 0
M-----da--tʹsy-,-ts- - ---e -----e. M___ z__________ t__ – m___ m______ M-n- z-a-e-ʹ-y-, t-e – m-y- m-s-s-. ----------------------------------- Meni zdayetʹsya, tse – moye mistse.
ನಿಮ್ಮ ಬಳಿ ಓದಲು ಏನಾದರು ಇದೆಯೆ? Чи ма--е-В- --сь-поч-тати? Ч_ м____ В_ щ___ п________ Ч- м-є-е В- щ-с- п-ч-т-т-? -------------------------- Чи маєте Ви щось почитати? 0
M-ni--da--t--y-- tse-– -oy------s-. M___ z__________ t__ – m___ m______ M-n- z-a-e-ʹ-y-, t-e – m-y- m-s-s-. ----------------------------------- Meni zdayetʹsya, tse – moye mistse.
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? Т-т мо-н--п--сти-т- -опи--? Т__ м____ п_____ т_ п______ Т-т м-ж-а п-ї-т- т- п-п-т-? --------------------------- Тут можна поїсти та попити? 0
Men---da--tʹ--a- t-e-- mo---mist--. M___ z__________ t__ – m___ m______ M-n- z-a-e-ʹ-y-, t-e – m-y- m-s-s-. ----------------------------------- Meni zdayetʹsya, tse – moye mistse.
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? Може-е мене р--б-д------у-ь-ла-------7.0--го-ині? М_____ м___ р_________ б__________ о 7___ г______ М-ж-т- м-н- р-з-у-и-и- б-д---а-к-, о 7-0- г-д-н-? ------------------------------------------------- Можете мене розбудити, будь-ласка, о 7.00 годині? 0
Meni-zd--------,-Vy syd----n--moy--u -is--i. M___ z__________ V_ s_____ n_ m_____ m______ M-n- z-a-e-ʹ-y-, V- s-d-t- n- m-y-m- m-s-s-. -------------------------------------------- Meni zdayetʹsya, Vy sydyte na moyemu mistsi.

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.