ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   sr У возу

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

34 [тридесет и четири]

34 [trideset i četiri]

У возу

U vozu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? Д---- je т--воз--- Бер---? Д_ л_ j_ т_ в__ з_ Б______ Д- л- j- т- в-з з- Б-р-и-? -------------------------- Да ли je то воз за Берлин? 0
U -ozu U v___ U v-z- ------ U vozu
ರೈಲು ಯಾವಾಗ ಹೊರಡುತ್ತದೆ? К----к---е --з? К___ к____ в___ К-д- к-е-е в-з- --------------- Када креће воз? 0
U----u U v___ U v-z- ------ U vozu
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? Када---иже --з у -е-л-н? К___ с____ в__ у Б______ К-д- с-и-е в-з у Б-р-и-? ------------------------ Када стиже воз у Берлин? 0
D--l- -e ---vo-----Be-l--? D_ l_ j_ t_ v__ z_ B______ D- l- j- t- v-z z- B-r-i-? -------------------------- Da li je to voz za Berlin?
ಕ್ಷಮಿಸಿ, ನಾನು ಹಾದು ಹೋಗಬಹುದೆ? И-в-н-т-, -м-м ------ћи? И________ с___ л_ п_____ И-в-н-т-, с-е- л- п-о-и- ------------------------ Извините, смем ли проћи? 0
Da li -e ---voz ----er-i-? D_ l_ j_ t_ v__ z_ B______ D- l- j- t- v-z z- B-r-i-? -------------------------- Da li je to voz za Berlin?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. Ми-ли---а-----о м--е------. М_____ д_ ј_ т_ м___ м_____ М-с-и- д- ј- т- м-ј- м-с-о- --------------------------- Мислим да је то моје место. 0
D--li-j--t--vo---- -e----? D_ l_ j_ t_ v__ z_ B______ D- l- j- t- v-z z- B-r-i-? -------------------------- Da li je to voz za Berlin?
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. М-с--- -- --д-те----мо--ме--у. М_____ д_ с_____ н_ м__ м_____ М-с-и- д- с-д-т- н- м-м м-с-у- ------------------------------ Мислим да седите на мом месту. 0
K-d- kr-ć---o-? K___ k____ v___ K-d- k-e-́- v-z- ---------------- Kada kreće voz?
ಸ್ಲೀಪರ್ ಎಲ್ಲಿದೆ? Где-су-к----за --а-а--? Г__ с_ к___ з_ с_______ Г-е с- к-л- з- с-а-а-е- ----------------------- Где су кола за спавање? 0
K----k--ć- ---? K___ k____ v___ K-d- k-e-́- v-z- ---------------- Kada kreće voz?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. К-ла-з---па-а-е -у ------ју-воза. К___ з_ с______ с_ н_ к____ в____ К-л- з- с-а-а-е с- н- к-а-у в-з-. --------------------------------- Кола за спавање су на крају воза. 0
Ka-------́- ---? K___ k____ v___ K-d- k-e-́- v-z- ---------------- Kada kreće voz?
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? А г-е-ј- --гон за---ч--а--?-–-Н- п-ч-тку. А г__ ј_ в____ з_ р________ – Н_ п_______ А г-е ј- в-г-н з- р-ч-в-њ-? – Н- п-ч-т-у- ----------------------------------------- А где је вагон за ручавање? – На почетку. 0
Kada -tiž--voz---B-rlin? K___ s____ v__ u B______ K-d- s-i-e v-z u B-r-i-? ------------------------ Kada stiže voz u Berlin?
ನಾನು ಇಲ್ಲಿ ಕೆಳಗಡೆ ಮಲಗಬಹುದೆ? Мо---ли-сп-ва-- д-л-? М___ л_ с______ д____ М-г- л- с-а-а-и д-л-? --------------------- Могу ли спавати доле? 0
K--a-st-ž- --z-- --rli-? K___ s____ v__ u B______ K-d- s-i-e v-z u B-r-i-? ------------------------ Kada stiže voz u Berlin?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? Мог- -и --авати ----е---и? М___ л_ с______ у с_______ М-г- л- с-а-а-и у с-е-и-и- -------------------------- Могу ли спавати у средини? 0
K--- --------z-u ---li-? K___ s____ v__ u B______ K-d- s-i-e v-z u B-r-i-? ------------------------ Kada stiže voz u Berlin?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? Мо-у -и --ава-и---р-? М___ л_ с______ г____ М-г- л- с-а-а-и г-р-? --------------------- Могу ли спавати горе? 0
I-vin-t-,----m -- proc-i? I________ s___ l_ p_____ I-v-n-t-, s-e- l- p-o-́-? ------------------------- Izvinite, smem li proći?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? К--а--м--н- г-ан---? К___ с__ н_ г_______ К-д- с-о н- г-а-и-и- -------------------- Када смо на граници? 0
Iz-i--te, sme- -i--ro---? I________ s___ l_ p_____ I-v-n-t-, s-e- l- p-o-́-? ------------------------- Izvinite, smem li proći?
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? Коли-о--р-ј--в-жњ- -- Б--л--а? К_____ т____ в____ д_ Б_______ К-л-к- т-а-е в-ж-а д- Б-р-и-а- ------------------------------ Колико траје вожња до Берлина? 0
Izvi----, -m-- li -r--́i? I________ s___ l_ p_____ I-v-n-t-, s-e- l- p-o-́-? ------------------------- Izvinite, smem li proći?
ರೈಲು ತಡವಾಗಿ ಓಡುತ್ತಿದೆಯೆ? Да -и воз --с--? Д_ л_ в__ к_____ Д- л- в-з к-с-и- ---------------- Да ли воз касни? 0
M-sli- ----- ---moje-m--to. M_____ d_ j_ t_ m___ m_____ M-s-i- d- j- t- m-j- m-s-o- --------------------------- Mislim da je to moje mesto.
ನಿಮ್ಮ ಬಳಿ ಓದಲು ಏನಾದರು ಇದೆಯೆ? И--т- -и-не--о-за---т---? И____ л_ н____ з_ ч______ И-а-е л- н-ш-о з- ч-т-т-? ------------------------- Имате ли нешто за читати? 0
M-sl----a ----o---j- mes-o. M_____ d_ j_ t_ m___ m_____ M-s-i- d- j- t- m-j- m-s-o- --------------------------- Mislim da je to moje mesto.
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? М-же ли-се ---------т---е-т--за --сти---п---? М___ л_ с_ о___ д_____ н____ з_ ј____ и п____ М-ж- л- с- о-д- д-б-т- н-ш-о з- ј-с-и и п-т-? --------------------------------------------- Може ли се овде добити нешто за јести и пити? 0
Mi-lim -- -- to moj-----to. M_____ d_ j_ t_ m___ m_____ M-s-i- d- j- t- m-j- m-s-o- --------------------------- Mislim da je to moje mesto.
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? Д--л----с-е-м--м--и--п-обу-ил- у-7 ----ва? Д_ л_ б____ м_ м____ п________ у 7 ч______ Д- л- б-с-е м- м-л-м п-о-у-и-и у 7 ч-с-в-? ------------------------------------------ Да ли бисте ме молим пробудили у 7 часова? 0
M--l----a-s-d--- -- -o- -es-u. M_____ d_ s_____ n_ m__ m_____ M-s-i- d- s-d-t- n- m-m m-s-u- ------------------------------ Mislim da sedite na mom mestu.

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.