ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೧   »   sr У ресторану 1

೨೯ [ಇಪ್ಪತ್ತೊಂಬತ್ತು]

ಫಲಾಹಾರ ಮಂದಿರದಲ್ಲಿ ೧

ಫಲಾಹಾರ ಮಂದಿರದಲ್ಲಿ ೧

29 [двадесет и девет]

29 [dvadeset i devet]

У ресторану 1

U restoranu 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? Д- ли--е-----сл-б-д-н? Д_ л_ ј_ с__ с________ Д- л- ј- с-о с-о-о-а-? ---------------------- Да ли је сто слободан? 0
U r--t-ranu-1 U r________ 1 U r-s-o-a-u 1 ------------- U restoranu 1
ದಯವಿಟ್ಟು ನನಗೆ ತಿಂಡಿಗಳ ಪಟ್ಟಿಯನ್ನು ಕೊಡಿ. Мо-------,---ео-/--т-ла б-х--е-овн--. М____ В___ х___ / х____ б__ ј________ М-л-м В-с- х-е- / х-е-а б-х ј-л-в-и-. ------------------------------------- Молим Вас, хтео / хтела бих јеловник. 0
U-r-sto-a-u 1 U r________ 1 U r-s-o-a-u 1 ------------- U restoranu 1
ನೀವು ಯಾವ ತಿಂಡಿಯನ್ನು ಶಿಫಾರಸ್ಸು ಮಾಡುತ್ತೀರಾ? Шт-----ет----епор--и--? Ш__ м_____ п___________ Ш-а м-ж-т- п-е-о-у-и-и- ----------------------- Шта можете препоручити? 0
D--l--je-s-- -l-b-d-n? D_ l_ j_ s__ s________ D- l- j- s-o s-o-o-a-? ---------------------- Da li je sto slobodan?
ನನಗೆ ಒಂದು ಬೀರ್ ಬೇಕಾಗಿತ್ತು. Радо ----п--о. Р___ б__ п____ Р-д- б-х п-в-. -------------- Радо бих пиво. 0
Da -i je--to-slo--da-? D_ l_ j_ s__ s________ D- l- j- s-o s-o-o-a-? ---------------------- Da li je sto slobodan?
ನನಗೆ ಒಂದು ಖನಿಜಯುಕ್ತ ನೀರು ಬೇಕಾಗಿತ್ತು. Р-до бих-м-не--лну-----. Р___ б__ м________ в____ Р-д- б-х м-н-р-л-у в-д-. ------------------------ Радо бих минералну воду. 0
Da--i -- ------oboda-? D_ l_ j_ s__ s________ D- l- j- s-o s-o-o-a-? ---------------------- Da li je sto slobodan?
ನನಗೆ ಒಂದು ಕಿತ್ತಳೆ ಹಣ್ಣಿನ ರಸ ಬೇಕಾಗಿತ್ತು. Рад----х с-к--- -омо-а--е. Р___ б__ с__ о_ п_________ Р-д- б-х с-к о- п-м-р-н-е- -------------------------- Радо бих сок од поморанџе. 0
Molim Vas, ht-o ------- --- je--v---. M____ V___ h___ / h____ b__ j________ M-l-m V-s- h-e- / h-e-a b-h j-l-v-i-. ------------------------------------- Molim Vas, hteo / htela bih jelovnik.
ನನಗೆ ಒಂದು ಕಾಫಿ ಬೇಕಾಗಿತ್ತು. Ра-- бих-ка--. Р___ б__ к____ Р-д- б-х к-ф-. -------------- Радо бих кафу. 0
Mol-m Vas- h-eo ---t--a---- j--ovn-k. M____ V___ h___ / h____ b__ j________ M-l-m V-s- h-e- / h-e-a b-h j-l-v-i-. ------------------------------------- Molim Vas, hteo / htela bih jelovnik.
ನನಗೆ ಒಂದು ಹಾಲು ಮಿಶ್ರಿತ ಕಾಫಿ ಬೇಕಾಗಿತ್ತು. Рад- б-х----у----м-ек-м. Р___ б__ к___ с_ м______ Р-д- б-х к-ф- с- м-е-о-. ------------------------ Радо бих кафу са млеком. 0
M-l-- -as---t-o / -------ih-je-----k. M____ V___ h___ / h____ b__ j________ M-l-m V-s- h-e- / h-e-a b-h j-l-v-i-. ------------------------------------- Molim Vas, hteo / htela bih jelovnik.
ದಯವಿಟ್ಟು ಸಕ್ಕರೆಯೊಡನೆ ಕೊಡಿ. Са--ећ--ом- мо-и-. С_ ш_______ м_____ С- ш-ћ-р-м- м-л-м- ------------------ Са шећером, молим. 0
Š------ete-----or-či--? Š__ m_____ p___________ Š-a m-ž-t- p-e-o-u-i-i- ----------------------- Šta možete preporučiti?
ನನಗೆ ಒಂದು ಚಹ ಬೇಕಾಗಿತ್ತು. Х--о / -тела б-х ---. Х___ / х____ б__ ч___ Х-е- / х-е-а б-х ч-ј- --------------------- Хтео / хтела бих чај. 0
Š-- možet--p-----u--t-? Š__ m_____ p___________ Š-a m-ž-t- p-e-o-u-i-i- ----------------------- Šta možete preporučiti?
ನನಗೆ ನಿಂಬೆಹಣ್ಣಿನ ರಸದೊಡನೆ ಒಂದು ಚಹ ಬೇಕಾಗಿತ್ತು. Хт-о----тел--б-х ----са -им-ном. Х___ / х____ б__ ч__ с_ л_______ Х-е- / х-е-а б-х ч-ј с- л-м-н-м- -------------------------------- Хтео / хтела бих чај са лимуном. 0
Š---m-ž--e p-e--r-č-ti? Š__ m_____ p___________ Š-a m-ž-t- p-e-o-u-i-i- ----------------------- Šta možete preporučiti?
ನನಗೆ ಒಂದು ಹಾಲು ಮಿಶ್ರಿತ ಚಹ ಬೇಕಾಗಿತ್ತು. Х--о-- -те-а б-х ----с- м----м. Х___ / х____ б__ ч__ с_ м______ Х-е- / х-е-а б-х ч-ј с- м-е-о-. ------------------------------- Хтео / хтела бих чај са млеком. 0
R-d- -i--p-vo. R___ b__ p____ R-d- b-h p-v-. -------------- Rado bih pivo.
ನಿಮ್ಮ ಬಳಿ ಸಿಗರೇಟ್ ಇದೆಯೆ? И-ат- -и-ц---р--е? И____ л_ ц________ И-а-е л- ц-г-р-т-? ------------------ Имате ли цигарете? 0
Rad--bi--p-v-. R___ b__ p____ R-d- b-h p-v-. -------------- Rado bih pivo.
ನಿಮ್ಮ ಬಳಿ ಆಷ್ ಟ್ರೇ ಇದೆಯೆ? И-а----и-п--е--ру? И____ л_ п________ И-а-е л- п-п-љ-р-? ------------------ Имате ли пепељару? 0
R--- bi- ----. R___ b__ p____ R-d- b-h p-v-. -------------- Rado bih pivo.
ನಿಮ್ಮ ಬಳಿ ಬೆಂಕಿಕಡ್ಡಿ ಇದೆಯೆ? И-----ли ва-р-? И____ л_ в_____ И-а-е л- в-т-е- --------------- Имате ли ватре? 0
Rad- -i--m--era-nu--o-u. R___ b__ m________ v____ R-d- b-h m-n-r-l-u v-d-. ------------------------ Rado bih mineralnu vodu.
ನನ್ನ ಬಳಿ ಫೋರ್ಕ್ ಇಲ್ಲ. Н--о-та-е ми в-љу-ка. Н________ м_ в_______ Н-д-с-а-е м- в-љ-ш-а- --------------------- Недостаје ми виљушка. 0
R-do-bi-----e-al-- v---. R___ b__ m________ v____ R-d- b-h m-n-r-l-u v-d-. ------------------------ Rado bih mineralnu vodu.
ನನ್ನ ಬಳಿ ಚಾಕು ಇಲ್ಲ. Н-----аје--- --ж. Н________ м_ н___ Н-д-с-а-е м- н-ж- ----------------- Недостаје ми нож. 0
Rado--i- mi--raln---od-. R___ b__ m________ v____ R-d- b-h m-n-r-l-u v-d-. ------------------------ Rado bih mineralnu vodu.
ನನ್ನ ಬಳಿ ಚಮಚ ಇಲ್ಲ. Нед-ст--е -и к--ика. Н________ м_ к______ Н-д-с-а-е м- к-ш-к-. -------------------- Недостаје ми кашика. 0
R--- b-h --k--- --m--a-dže. R___ b__ s__ o_ p__________ R-d- b-h s-k o- p-m-r-n-ž-. --------------------------- Rado bih sok od pomorandže.

ವ್ಯಾಕರಣ ಸುಳ್ಳು ಹೇಳುವುದನ್ನು ತಡೆಯುತ್ತದೆ!

ಪ್ರತಿಯೊಂದು ಭಾಷೆಯು ತನ್ನದೆ ಆದ ಚಿಹ್ನೆಗಳನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ಹಲವು ವಿಶ್ವವ್ಯಾಪ್ತಿ ವಿಶಿಷ್ಟತೆಗಳನ್ನು ಹೊಂದಿರುವ ಗುಣಗಳ ಇವೆ . ಈ ಭಾಷೆಗಳಿಗೆ ಟ್ರಿಯೋ ಸೇರುತ್ತದೆ. ಟ್ರಿಯೋ ದಕ್ಷಿಣ ಅಮೇರಿಕಾದಲ್ಲಿ ವಾಸಿಸುವ ಇಂಡಿಯನ್ನರ ಭಾಷೆ. ಇದನ್ನು ಬ್ರೆಸಿಲ್ ಮತ್ತು ಸುರಿನಾಮ್ ದೇಶಗಳಲ್ಲಿ ಸುಮಾರು ೨೦೦೦ ಜನರು ಮಾತನಾಡುತ್ತಾರೆ. ಟ್ರಿಯೋನ ವಿಶಿಷ್ಟತೆ ಎಂದರೆ ಅದರ ವ್ಯಾಕರಣ. ಏಕೆಂದರೆ ಅದು ಮಾತನಾಡುವವರನ್ನು ಯಾವಾಗಲು ಸತ್ಯವನ್ನೇ ಹೇಳುವಂತೆ ಮಾಡುತ್ತದೆ. ಇದಕ್ಕೆ ಕಾರಣ "ಫ್ರುಸ್ಟಟೀವ್" ಎಂದು ಕರೆಯಲ್ಪಡುವ ಕೊನೆ. ಈ ಕೊನೆಯನ್ನು ಕ್ರಿಯಾಪದಕ್ಕೆ ಸೇರಿಸಲಾಗುತ್ತದೆ. ಅದು ಒಂದು ವಾಕ್ಯ ಎಷ್ಟು ಸತ್ಯ ಎನ್ನುವುದನ್ನು ತೋರಿಸುತ್ತದೆ. ಒಂದು ಸುಲಭವಾದ ಉದಾಹರಣೆ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸುತ್ತದೆ. ಮಗು ಶಾಲೆಗೆ ಹೋಗಿದೆ ಎನ್ನುವ ವಾಕ್ಯವನ್ನು ತೆಗೆದುಕೊಳ್ಳೊಣ. ಟ್ರಿಯೋನಲ್ಲಿ ಮಾತನಾಡುವವನು ಕ್ರಿಯಾಪದಕ್ಕೆ ಒಂದು ನಿಖರವಾದ ಕೊನೆಯನ್ನು ಸೇರಿಸಬೇಕು. ಆ ಕೊನೆಯಿಂದ ಅವನು ತಾನೆ ಸ್ವತಃ ಮಗುವನ್ನು ನೋಡಿದ್ದ, ಎನ್ನುವುದನ್ನು ಹೇಳಬಲ್ಲ. ಹಾಗೆಯೆ ಅವನು ಅದನ್ನು ಬೇರೆಯವರಿಂದ ಕೇಳಲ್ಪಟ್ಟ, ಎನ್ನುವುದನ್ನು ತಿಳಿಸಬಹುದು. ಅಥವಾ ಒಂದು ಕೊನೆಯ ಸಹಾಯದಿಂದ ಅದು ಒಂದು ಸುಳ್ಳು ಎಂದು ಸಹ ತಿಳಿಯಬಹುದು. ಮಾತನಾಡುವವ ಮಾತನಾಡುವಾಗ ತನಗೆ ತಾನೆ ಖಚಿತ ಮಾಡಿಕೊಳ್ಳಬೇಕು. ಅಂದರೆ ತನ್ನ ಹೇಳಿಕೆ ಎಷ್ಟು ಸತ್ಯ ಎನ್ನುವುದನ್ನು ಕೇಳುವವರಿಗೆ ಮನದಟ್ಟು ಮಾಡಿಕೊಡಬೇಕು. ಇದರಿಂದಾಗಿ ಅವನು ಯಾವುದೆ ಮುಚ್ಚುಮರೆ ಮಾಡಲಾರ ಅಥವಾ ಯಾರನ್ನು ರಕ್ಷಿಸಲಾರ. ಯಾವಾಗ ಒಬ್ಬ ಟ್ರಿಯೋ ಮಾತನಾಡುವವನು ಕೊನೆಯನ್ನು ಬಿಡುತ್ತಾನೊ,ಅವನು ಸುಳ್ಳನಾಗುತ್ತಾನೆ. ಸುರಿನಾಮ್ ನಲ್ಲಿ ಡಚ್ ಸರ್ಕಾರಿ ಭಾಷೆ. ಡಚ್ ನಿಂದ ಟ್ರಿಯೋಗೆ ಭಾಷಾಂತರಿಸುವುದು ಸಾಧಾರಣವಾಗಿ ಕಷ್ಟಕರ. ಏಕೆಂದರೆ ಬಹುತೇಕ ಬೇರೆ ಭಾಷೆಗಳು ಕಡಿಮೆ ಕರಾರುವಾಕ್ಕಾಗಿರುತ್ತವೆ. ಅವುಗಳು ಮಾತನಾಡುವವರಿಗೆ ಕಡಿಮೆ ಖಚಿತವಾಗಿರುವ ಅವಕಾಶ ನೀಡುತ್ತವೆ. ಆದ್ದರಿಂದ ಭಾಷಾಂತರಕಾರರು ಬಹಳ ಕರಾರುವಾಕ್ಕಾಗಿರುವ ಕಡೆಗೆ ಗಮನ ಹರಿಸುವುದಿಲ್ಲ. ಈ ಕಾರಣದಿಂದ ಟ್ರಿಯೋ ಮಾತನಾಡುವವರ ಜೊತೆ ಸಂಪರ್ಕ ಕಷ್ಟಸಾಧ್ಯ. ಬಹುಶಃ "ಫ್ರಸ್ಟ್ರಾಟಿವ್" ಪ್ರಯೋಗ ಬೇರೆ ಭಾಷೆಗಳಲ್ಲಿಯೂ ಪ್ರಯೋಜನಕಾರಿಯಾಗಬಹುದೆ? ಕೇವಲ ರಾಜಕೀಯ ಭಾಷೆಯಲ್ಲಿ ಮಾತ್ರ ಇಲ್ಲ.......