ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   sr Придеви 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [седамдесет и девет]

79 [sedamdeset i devet]

Придеви 2

Pridevi 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. Ја им-- на--еб--п--в--хаљи-у. Ј_ и___ н_ с___ п____ х______ Ј- и-а- н- с-б- п-а-у х-љ-н-. ----------------------------- Ја имам на себи плаву хаљину. 0
P--d----2 P______ 2 P-i-e-i 2 --------- Pridevi 2
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. Ја --ам-на се-----в--у-х-љи-у. Ј_ и___ н_ с___ ц_____ х______ Ј- и-а- н- с-б- ц-в-н- х-љ-н-. ------------------------------ Ја имам на себи црвену хаљину. 0
Pride-- 2 P______ 2 P-i-e-i 2 --------- Pridevi 2
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. Ја--мам--а себи зелену х----у. Ј_ и___ н_ с___ з_____ х______ Ј- и-а- н- с-б- з-л-н- х-љ-н-. ------------------------------ Ја имам на себи зелену хаљину. 0
J--ima--n- s----p---- -a----u. J_ i___ n_ s___ p____ h_______ J- i-a- n- s-b- p-a-u h-l-i-u- ------------------------------ Ja imam na sebi plavu haljinu.
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. Ј- к-пу-е---рну-то-бу. Ј_ к______ ц___ т_____ Ј- к-п-ј-м ц-н- т-р-у- ---------------------- Ја купујем црну торбу. 0
J- i-a-----se-i p-a-u----jin-. J_ i___ n_ s___ p____ h_______ J- i-a- n- s-b- p-a-u h-l-i-u- ------------------------------ Ja imam na sebi plavu haljinu.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. Ја-ку-уј-- --еђ----р--. Ј_ к______ с____ т_____ Ј- к-п-ј-м с-е-у т-р-у- ----------------------- Ја купујем смеђу торбу. 0
Ja-i-am -a sebi plav- -----n-. J_ i___ n_ s___ p____ h_______ J- i-a- n- s-b- p-a-u h-l-i-u- ------------------------------ Ja imam na sebi plavu haljinu.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. Ја--уп-је---ел---ор-у. Ј_ к______ б___ т_____ Ј- к-п-ј-м б-л- т-р-у- ---------------------- Ја купујем белу торбу. 0
Ja--ma---a --b- c-v-n- ha--i-u. J_ i___ n_ s___ c_____ h_______ J- i-a- n- s-b- c-v-n- h-l-i-u- ------------------------------- Ja imam na sebi crvenu haljinu.
ನನಗೆ ಒಂದು ಹೊಸ ಗಾಡಿ ಬೇಕು. Ја ----а- н-в- --то. Ј_ т_____ н___ а____ Ј- т-е-а- н-в- а-т-. -------------------- Ја требам ново ауто. 0
J- -ma--na----- crven- hal-i-u. J_ i___ n_ s___ c_____ h_______ J- i-a- n- s-b- c-v-n- h-l-i-u- ------------------------------- Ja imam na sebi crvenu haljinu.
ನನಗೆ ಒಂದು ವೇಗವಾದ ಗಾಡಿ ಬೇಕು. Ја т---ам-брз--а---. Ј_ т_____ б___ а____ Ј- т-е-а- б-з- а-т-. -------------------- Ја требам брзо ауто. 0
J----am--a se-i-c--enu--a--i-u. J_ i___ n_ s___ c_____ h_______ J- i-a- n- s-b- c-v-n- h-l-i-u- ------------------------------- Ja imam na sebi crvenu haljinu.
ನನಗೆ ಒಂದು ಹಿತಕರವಾದ ಗಾಡಿ ಬೇಕು. Ј- -р--ам-у-об-н --т-. Ј_ т_____ у_____ а____ Ј- т-е-а- у-о-а- а-т-. ---------------------- Ја требам удобан ауто. 0
Ja -ma- ------i zel-n- h-l----. J_ i___ n_ s___ z_____ h_______ J- i-a- n- s-b- z-l-n- h-l-i-u- ------------------------------- Ja imam na sebi zelenu haljinu.
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. Т--о--ор- с-ан--- ---н--с-------н-. Т___ г___ с______ ј____ с____ ж____ Т-м- г-р- с-а-у-е ј-д-а с-а-а ж-н-. ----------------------------------- Тамо горе станује једна стара жена. 0
J- -m-- n- --bi--e-e-u ---j-nu. J_ i___ n_ s___ z_____ h_______ J- i-a- n- s-b- z-l-n- h-l-i-u- ------------------------------- Ja imam na sebi zelenu haljinu.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. Там- -о-е -т--у-е--ед-а-д-бе-а ---а. Т___ г___ с______ ј____ д_____ ж____ Т-м- г-р- с-а-у-е ј-д-а д-б-л- ж-н-. ------------------------------------ Тамо горе станује једна дебела жена. 0
Ja --am -- sebi ze--nu--al---u. J_ i___ n_ s___ z_____ h_______ J- i-a- n- s-b- z-l-n- h-l-i-u- ------------------------------- Ja imam na sebi zelenu haljinu.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. Т-мо ---е --а--је ---на ра--знала-ж-н-. Т___ д___ с______ ј____ р________ ж____ Т-м- д-л- с-а-у-е ј-д-а р-д-з-а-а ж-н-. --------------------------------------- Тамо доле станује једна радознала жена. 0
J- ----j------u to--u. J_ k______ c___ t_____ J- k-p-j-m c-n- t-r-u- ---------------------- Ja kupujem crnu torbu.
ನಮ್ಮ ಅತಿಥಿಗಳು ಒಳ್ಳೆಯ ಜನ. Наш-----ти с- б--и дра-- -уд-. Н___ г____ с_ б___ д____ љ____ Н-ш- г-с-и с- б-л- д-а-и љ-д-. ------------------------------ Наши гости су били драги људи. 0
Ja--u--j-m --nu-t-rbu. J_ k______ c___ t_____ J- k-p-j-m c-n- t-r-u- ---------------------- Ja kupujem crnu torbu.
ನಮ್ಮ ಅತಿಥಿಗಳು ವಿನೀತ ಜನ. Н-ши -ос-и----б-ли--улту----љ-д-. Н___ г____ с_ б___ к_______ љ____ Н-ш- г-с-и с- б-л- к-л-у-н- љ-д-. --------------------------------- Наши гости су били културни људи. 0
Ja k--uj-- c-nu tor--. J_ k______ c___ t_____ J- k-p-j-m c-n- t-r-u- ---------------------- Ja kupujem crnu torbu.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. На-и-г--ти----б-л---н--ре-ан--и-љ--и. Н___ г____ с_ б___ и___________ љ____ Н-ш- г-с-и с- б-л- и-т-р-с-н-н- љ-д-. ------------------------------------- Наши гости су били интересантни људи. 0
Ja-kupuj---s-eđu -or-u. J_ k______ s____ t_____ J- k-p-j-m s-e-u t-r-u- ----------------------- Ja kupujem smeđu torbu.
ನನಗೆ ಮುದ್ದು ಮಕ್ಕಳಿದ್ದಾರೆ. Ј- ---- -рагу--е--. Ј_ и___ д____ д____ Ј- и-а- д-а-у д-ц-. ------------------- Ја имам драгу децу. 0
Ja --pu--------u -o---. J_ k______ s____ t_____ J- k-p-j-m s-e-u t-r-u- ----------------------- Ja kupujem smeđu torbu.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. А-и--ом-ије--м-----ез----зну д--у. А__ к______ и____ б_________ д____ А-и к-м-и-е и-а-у б-з-б-а-н- д-ц-. ---------------------------------- Али комшије имају безобразну децу. 0
Ja--u-u-e---m--u--or--. J_ k______ s____ t_____ J- k-p-j-m s-e-u t-r-u- ----------------------- Ja kupujem smeđu torbu.
ನಿಮ್ಮ ಮಕ್ಕಳು ಒಳ್ಳೆಯವರೆ? Је----- -а-- -еца -обра? Ј___ л_ В___ д___ д_____ Ј-с- л- В-ш- д-ц- д-б-а- ------------------------ Јесу ли Ваша деца добра? 0
J- -u-u--m b----to-bu. J_ k______ b___ t_____ J- k-p-j-m b-l- t-r-u- ---------------------- Ja kupujem belu torbu.

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.