ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   sr У банци

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

60 [шездесет]

60 [šezdeset]

У банци

U banci

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. Ја --лим о--о---- --ч-н. Ј_ ж____ о_______ р_____ Ј- ж-л-м о-в-р-т- р-ч-н- ------------------------ Ја желим отворити рачун. 0
U b-nci U b____ U b-n-i ------- U banci
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. О--е-ј----ј-па--ш. О___ ј_ м__ п_____ О-д- ј- м-ј п-с-ш- ------------------ Овде је мој пасош. 0
U-----i U b____ U b-n-i ------- U banci
ಇದು ನನ್ನ ವಿಳಾಸ. А-ов---је-м--а-ад--са. А о___ ј_ м___ а______ А о-д- ј- м-ј- а-р-с-. ---------------------- А овде је моја адреса. 0
J--ž-l-- ot--ri-----č-n. J_ ž____ o_______ r_____ J- ž-l-m o-v-r-t- r-č-n- ------------------------ Ja želim otvoriti račun.
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. Ј- -е-и------т-ти -овац -а м-- -а--н. Ј_ ж____ у_______ н____ н_ м__ р_____ Ј- ж-л-м у-л-т-т- н-в-ц н- м-ј р-ч-н- ------------------------------------- Ја желим уплатити новац на мој рачун. 0
J--že-----tv-r--i ---un. J_ ž____ o_______ r_____ J- ž-l-m o-v-r-t- r-č-n- ------------------------ Ja želim otvoriti račun.
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. Ја-ж---- -о--гнут--но-ац--а--в-- р--ун-. Ј_ ж____ п________ н____ с_ с___ р______ Ј- ж-л-м п-д-г-у-и н-в-ц с- с-о- р-ч-н-. ---------------------------------------- Ја желим подигнути новац са свог рачуна. 0
Ja -e-i--o-v------rač-n. J_ ž____ o_______ r_____ J- ž-l-m o-v-r-t- r-č-n- ------------------------ Ja želim otvoriti račun.
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ Ја ж---м ---ти---в-де----ра---а. Ј_ ж____ у____ и_____ с_ р______ Ј- ж-л-м у-е-и и-в-д- с- р-ч-н-. -------------------------------- Ја желим узети изводе са рачуна. 0
Ov-e--e-m-- p----. O___ j_ m__ p_____ O-d- j- m-j p-s-š- ------------------ Ovde je moj pasoš.
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. Ј---ел-м-ун-в--т---ут----и -е-. Ј_ ж____ у_______ п_______ ч___ Ј- ж-л-м у-о-ч-т- п-т-и-к- ч-к- ------------------------------- Ја желим уновчити путнички чек. 0
Ov-e--e -o--pasoš. O___ j_ m__ p_____ O-d- j- m-j p-s-š- ------------------ Ovde je moj pasoš.
ಎಷ್ಟು ಶುಲ್ಕ ನೀಡಬೇಕು? К---к- ----р--к-в-? К_____ с_ т________ К-л-к- с- т-о-к-в-? ------------------- Колики су трошкови? 0
Ov---je -----a-oš. O___ j_ m__ p_____ O-d- j- m-j p-s-š- ------------------ Ovde je moj pasoš.
ನಾನು ಎಲ್ಲಿ ಸಹಿ ಹಾಕಬೇಕು? Гд--м-р-м пот--са--? Г__ м____ п_________ Г-е м-р-м п-т-и-а-и- -------------------- Где морам потписати? 0
A-ovd--je-m-j--a--esa. A o___ j_ m___ a______ A o-d- j- m-j- a-r-s-. ---------------------- A ovde je moja adresa.
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. Ј--очеку-е- --з--к--и--Н-мач-е. Ј_ о_______ д______ и_ Н_______ Ј- о-е-у-е- д-з-а-у и- Н-м-ч-е- ------------------------------- Ја очекујем дознаку из Немачке. 0
A-ov-e-je ---- ad--s-. A o___ j_ m___ a______ A o-d- j- m-j- a-r-s-. ---------------------- A ovde je moja adresa.
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. Овд- --------рој-рачу--. О___ ј_ м__ б___ р______ О-д- ј- м-ј б-о- р-ч-н-. ------------------------ Овде је мој број рачуна. 0
A----- -e -o-a a-res-. A o___ j_ m___ a______ A o-d- j- m-j- a-r-s-. ---------------------- A ovde je moja adresa.
ಹಣ ಬಂದಿದೆಯೆ? Д- л---е-нов-ц--т-г-о? Д_ л_ ј_ н____ с______ Д- л- ј- н-в-ц с-и-а-? ---------------------- Да ли је новац стигао? 0
Ja že-im--p----ti---v-c--a--o- rač-n. J_ ž____ u_______ n____ n_ m__ r_____ J- ž-l-m u-l-t-t- n-v-c n- m-j r-č-n- ------------------------------------- Ja želim uplatiti novac na moj račun.
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. Ј- ж---м--ам-нити--ај----а-. Ј_ ж____ з_______ т__ н_____ Ј- ж-л-м з-м-н-т- т-ј н-в-ц- ---------------------------- Ја желим заменити тај новац. 0
Ja-ž---m -pl--it--no-ac -a -o- --ču-. J_ ž____ u_______ n____ n_ m__ r_____ J- ž-l-m u-l-t-t- n-v-c n- m-j r-č-n- ------------------------------------- Ja želim uplatiti novac na moj račun.
ನನಗೆ ಅಮೆರಿಕದ ಡಾಲರ್ ಗಳು ಬೇಕು. Ја------- --е----- -----е. Ј_ т_____ а_______ д______ Ј- т-е-а- а-е-и-к- д-л-р-. -------------------------- Ја требам америчке доларе. 0
J- -elim-u-la---- -ov-- -a -oj-r---n. J_ ž____ u_______ n____ n_ m__ r_____ J- ž-l-m u-l-t-t- n-v-c n- m-j r-č-n- ------------------------------------- Ja želim uplatiti novac na moj račun.
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. М-ли- В--, -ај-е ми -и-не -----н-ц-. М____ В___ д____ м_ с____ н_________ М-л-м В-с- д-ј-е м- с-т-е н-в-а-и-е- ------------------------------------ Молим Вас, дајте ми ситне новчанице. 0
J--ž---m pod-g---i--o----s--s-----ač-n-. J_ ž____ p________ n____ s_ s___ r______ J- ž-l-m p-d-g-u-i n-v-c s- s-o- r-č-n-. ---------------------------------------- Ja želim podignuti novac sa svog računa.
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? И----и -в-е--а-ко---? И__ л_ о___ б________ И-а л- о-д- б-н-о-а-? --------------------- Има ли овде банкомат? 0
Ja ž-lim p---gn--i--o-a- -- -vo---ačuna. J_ ž____ p________ n____ s_ s___ r______ J- ž-l-m p-d-g-u-i n-v-c s- s-o- r-č-n-. ---------------------------------------- Ja želim podignuti novac sa svog računa.
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? К--и-о -о--а-се-мо-- ----гн-т-? К_____ н____ с_ м___ п_________ К-л-к- н-в-а с- м-ж- п-д-г-у-и- ------------------------------- Колико новца се може подигнути? 0
J- že--m p-d-gnu-- -o-ac -- ---- --čuna. J_ ž____ p________ n____ s_ s___ r______ J- ž-l-m p-d-g-u-i n-v-c s- s-o- r-č-n-. ---------------------------------------- Ja želim podignuti novac sa svog računa.
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. Које -р-д-тне --ртиц- с- м-г---о-и-ти-и? К___ к_______ к______ с_ м___ к_________ К-ј- к-е-и-н- к-р-и-е с- м-г- к-р-с-и-и- ---------------------------------------- Које кредитне картице се могу користити? 0
J---e--m-uzeti-iz-od---a--a--na. J_ ž____ u____ i_____ s_ r______ J- ž-l-m u-e-i i-v-d- s- r-č-n-. -------------------------------- Ja želim uzeti izvode sa računa.

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.