ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   ta வங்கியில்

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

60 [அறுபது]

60 [Aṟupatu]

வங்கியில்

vaṅkiyil

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. என--க--வங-கி---் ஒ---க--்க- ஆ--்பி-------டும். எ___ வ____ ஒ_ க___ ஆ__________ எ-க-க- வ-்-ி-ி-் ஒ-ு க-க-க- ஆ-ம-ப-க-க-ே-்-ு-்- ---------------------------------------------- எனக்கு வங்கியில் ஒரு கணக்கு ஆரம்பிக்கவேண்டும். 0
v-ṅ---il v_______ v-ṅ-i-i- -------- vaṅkiyil
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. இதோ-எ-்----ுச-ச---ட-. இ_ எ_ க_______ இ-ோ எ-் க-வ-ச-ச-ட-ட-. --------------------- இதோ என் கடவுச்சீட்டு. 0
v-ṅk-y-l v_______ v-ṅ-i-i- -------- vaṅkiyil
ಇದು ನನ್ನ ವಿಳಾಸ. மற்-ும்-இ-ோ --்-மு-வரி. ம___ இ_ எ_ மு____ ம-்-ு-் இ-ோ எ-் ம-க-ர-. ----------------------- மற்றும் இதோ என் முகவரி. 0
eṉa-ku-va-k---- o-u-k-ṇ-kk- ār-m---k---ṇ--m. e_____ v_______ o__ k______ ā_______________ e-a-k- v-ṅ-i-i- o-u k-ṇ-k-u ā-a-p-k-a-ē-ṭ-m- -------------------------------------------- eṉakku vaṅkiyil oru kaṇakku ārampikkavēṇṭum.
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. நா-- எ-்ன---ய -ேமிப்--க--கணக-கில---ண-- -ோ- வேண--ும-. நா_ எ____ சே____ க____ ப__ போ_ வே____ ந-ன- எ-்-ு-ை- ச-ம-ப-ப-க- க-க-க-ல- ப-ம- ப-ட வ-ண-ட-ம-. ---------------------------------------------------- நான் என்னுடைய சேமிப்புக் கணக்கில் பணம் போட வேண்டும். 0
eṉa--u v----y-l-oru-k-ṇakk----a-pi--avēṇ-u-. e_____ v_______ o__ k______ ā_______________ e-a-k- v-ṅ-i-i- o-u k-ṇ-k-u ā-a-p-k-a-ē-ṭ-m- -------------------------------------------- eṉakku vaṅkiyil oru kaṇakku ārampikkavēṇṭum.
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. நா-- -ன--ுடை----மிப்-------க----ி-ு---ு -ண-- எடு-்க --ண்--ம-. நா_ எ____ சே____ க_______ ப__ எ___ வே____ ந-ன- எ-்-ு-ை- ச-ம-ப-ப-க- க-க-க-ல-ர-ந-த- ப-ம- எ-ு-்- வ-ண-ட-ம-. ------------------------------------------------------------- நான் என்னுடைய சேமிப்புக் கணக்கிலிருந்து பணம் எடுக்க வேண்டும். 0
e---k- va-kiyil o-- ---a--u -r-m-ikka--ṇṭum. e_____ v_______ o__ k______ ā_______________ e-a-k- v-ṅ-i-i- o-u k-ṇ-k-u ā-a-p-k-a-ē-ṭ-m- -------------------------------------------- eṉakku vaṅkiyil oru kaṇakku ārampikkavēṇṭum.
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ நா-்-என்-ுட----ே-ிப--ு-- க-க்குப--பட்ட---ை-வாங-க--- ப-க--ேண-----. நா_ எ____ சே____ க____ ப____ வா___ போ_ வே____ ந-ன- எ-்-ு-ை- ச-ம-ப-ப-க- க-க-க-ப- ப-்-ி-ல- வ-ங-க-ப- ப-க வ-ண-ட-ம-. ----------------------------------------------------------------- நான் என்னுடைய சேமிப்புக் கணக்குப் பட்டியலை வாங்கிப் போக வேண்டும். 0
It- e- ka-a-u------. I__ e_ k____________ I-ō e- k-ṭ-v-c-ī-ṭ-. -------------------- Itō eṉ kaṭavuccīṭṭu.
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. நான் ஒ----யண-- காச---யைப் ப--ா-------்--ம். நா_ ஒ_ ப___ கா____ ப____ வே____ ந-ன- ஒ-ு ப-ண-் க-ச-ல-ய-ப- ப-ம-க-க வ-ண-ட-ம-. ------------------------------------------- நான் ஒரு பயணக் காசோலையைப் பணமாக்க வேண்டும். 0
I---eṉ -aṭavu-c-ṭ-u. I__ e_ k____________ I-ō e- k-ṭ-v-c-ī-ṭ-. -------------------- Itō eṉ kaṭavuccīṭṭu.
ಎಷ್ಟು ಶುಲ್ಕ ನೀಡಬೇಕು? அதற்-- க-்டண-- --்--வ-? அ___ க____ எ_____ அ-ற-க- க-்-ண-் எ-்-ள-ு- ----------------------- அதற்கு கட்டணம் எவ்வளவு? 0
It---ṉ ---avu-cī---. I__ e_ k____________ I-ō e- k-ṭ-v-c-ī-ṭ-. -------------------- Itō eṉ kaṭavuccīṭṭu.
ನಾನು ಎಲ್ಲಿ ಸಹಿ ಹಾಕಬೇಕು? நா-்-எ-்-- --யெழ-த்து ப----ண--ும்? நா_ எ__ கை____ போ______ ந-ன- எ-்-ு க-ய-ழ-த-த- ப-ட-ே-்-ு-்- ---------------------------------- நான் எங்கு கையெழுத்து போடவேண்டும்? 0
M----- i-- -- -ukav-ri. M_____ i__ e_ m________ M-ṟ-u- i-ō e- m-k-v-r-. ----------------------- Maṟṟum itō eṉ mukavari.
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. ந-ன- ஜ-ர--னிய-ல-ரு---- ---் -த-ர-----த-து-- -ொ--ட-ர--்க--ே--. நா_ ஜெ________ ப__ எ_______ கொ________ ந-ன- ஜ-ர-ம-ி-ி-ி-ு-்-ு ப-ம- எ-ி-்-ா-்-்-ு-் க-ண-ட-ர-க-க-ற-ன-. ------------------------------------------------------------- நான் ஜெர்மனியிலிருந்து பணம் எதிர்பார்த்துக் கொண்டிருக்கிறேன். 0
M---u--i---eṉ--u---a-i. M_____ i__ e_ m________ M-ṟ-u- i-ō e- m-k-v-r-. ----------------------- Maṟṟum itō eṉ mukavari.
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. இ-- எ-----ைய வங்-ிக்-க-க்க-----. இ_ எ____ வ___ க___ எ__ இ-ு எ-்-ு-ை- வ-்-ி-் க-க-க- எ-்- -------------------------------- இது என்னுடைய வங்கிக் கணக்கு எண். 0
M---um i-ō e--m-k-var-. M_____ i__ e_ m________ M-ṟ-u- i-ō e- m-k-v-r-. ----------------------- Maṟṟum itō eṉ mukavari.
ಹಣ ಬಂದಿದೆಯೆ? ப--- --்-- --ர-ந-த--ிட-ட--? ப__ வ__ சே________ ப-ம- வ-்-ு ச-ர-ந-த-வ-ட-ட-ா- --------------------------- பணம் வந்து சேர்ந்துவிட்டதா? 0
Nāṉ e-ṉ-ṭaiy----mi--u- kaṇak--- p---- pōṭa--ēṇṭ-m. N__ e________ c_______ k_______ p____ p___ v______ N-ṉ e-ṉ-ṭ-i-a c-m-p-u- k-ṇ-k-i- p-ṇ-m p-ṭ- v-ṇ-u-. -------------------------------------------------- Nāṉ eṉṉuṭaiya cēmippuk kaṇakkil paṇam pōṭa vēṇṭum.
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. என-்------- --ற-- -ே--டும-. எ___ ப__ மா__ வே____ எ-க-க- ப-ம- ம-ற-ற வ-ண-ட-ம-. --------------------------- எனக்கு பணம் மாற்ற வேண்டும். 0
Nā- --ṉuṭai---c--i-pu- ka-akki- --ṇ----ō---v-ṇṭu-. N__ e________ c_______ k_______ p____ p___ v______ N-ṉ e-ṉ-ṭ-i-a c-m-p-u- k-ṇ-k-i- p-ṇ-m p-ṭ- v-ṇ-u-. -------------------------------------------------- Nāṉ eṉṉuṭaiya cēmippuk kaṇakkil paṇam pōṭa vēṇṭum.
ನನಗೆ ಅಮೆರಿಕದ ಡಾಲರ್ ಗಳು ಬೇಕು. என-்----ம-ரி-்க -ா--்---ண்டு--. எ___ அ____ டா__ வே____ எ-க-க- அ-ெ-ி-்- ட-ல-் வ-ண-ட-ம-. ------------------------------- எனக்கு அமெரிக்க டாலர் வேண்டும். 0
N-ṉ-e-ṉu----a c-mippuk --ṇ--kil---ṇ----ō-- --ṇ-um. N__ e________ c_______ k_______ p____ p___ v______ N-ṉ e-ṉ-ṭ-i-a c-m-p-u- k-ṇ-k-i- p-ṇ-m p-ṭ- v-ṇ-u-. -------------------------------------------------- Nāṉ eṉṉuṭaiya cēmippuk kaṇakkil paṇam pōṭa vēṇṭum.
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. த---ட--- ந-----் எ-க--ு---ன்--ந--்ட-க-்--ர --ட-ய-ம-? த____ நீ___ எ___ சி__ நோ____ த_ மு____ த-வ-ட-ட- ந-ங-க-் எ-க-க- ச-ன-ன ந-ட-ட-க-் த- ம-ட-ய-ம-? ---------------------------------------------------- தயவிட்டு நீங்கள் எனக்கு சின்ன நோட்டாகத் தர முடியுமா? 0
N-ṉ --ṉ-ṭ-i-a -ē---puk ---a--il--untu -aṇam--ṭ---a -ēṇṭ--. N__ e________ c_______ k_____________ p____ e_____ v______ N-ṉ e-ṉ-ṭ-i-a c-m-p-u- k-ṇ-k-i-i-u-t- p-ṇ-m e-u-k- v-ṇ-u-. ---------------------------------------------------------- Nāṉ eṉṉuṭaiya cēmippuk kaṇakkiliruntu paṇam eṭukka vēṇṭum.
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? இ-்கு ஏ--ம்-ஏ-ிஎம்-இ--க்கி-த-? இ__ ஏ__ ஏ___ இ______ இ-்-ு ஏ-ு-் ஏ-ி-ம- இ-ு-்-ி-த-? ------------------------------ இங்கு ஏதும் ஏடிஎம் இருக்கிறதா? 0
N---eṉ-uṭaiy- ---ippuk--aṇ--k--iru--u-p-ṇam---ukka -ēṇ-um. N__ e________ c_______ k_____________ p____ e_____ v______ N-ṉ e-ṉ-ṭ-i-a c-m-p-u- k-ṇ-k-i-i-u-t- p-ṇ-m e-u-k- v-ṇ-u-. ---------------------------------------------------------- Nāṉ eṉṉuṭaiya cēmippuk kaṇakkiliruntu paṇam eṭukka vēṇṭum.
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? ஒ----் எ-்தன---ண-------்க--ு-ி----? ஒ___ எ___ ப__ எ___ மு____ ஒ-ு-ர- எ-்-ன- ப-ம- எ-ு-்- ம-ட-ய-ம-? ----------------------------------- ஒருவர் எத்தனை பணம் எடுக்க முடியும்? 0
Nāṉ e-------a c--ip--- k--a--i-irun-u--a-am--ṭuk-a -ēṇ-um. N__ e________ c_______ k_____________ p____ e_____ v______ N-ṉ e-ṉ-ṭ-i-a c-m-p-u- k-ṇ-k-i-i-u-t- p-ṇ-m e-u-k- v-ṇ-u-. ---------------------------------------------------------- Nāṉ eṉṉuṭaiya cēmippuk kaṇakkiliruntu paṇam eṭukka vēṇṭum.
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. எந்த-கி-ெ-ிட--கா-்டு-ள----யோகிக்----டி--ம-? எ__ கி___ கா____ உ_____ மு____ எ-்- க-ர-ட-ட- க-ர-ட-க-ை உ-ய-க-க-க ம-ட-ய-ம-? ------------------------------------------- எந்த கிரெடிட் கார்டுகளை உபயோகிக்க முடியும்? 0
Nāṉ-eṉṉu-a-----ēm-p--k --ṇakkup -a-ṭi-a-ai --ṅk-- -ōka-v-ṇṭu-. N__ e________ c_______ k_______ p_________ v_____ p___ v______ N-ṉ e-ṉ-ṭ-i-a c-m-p-u- k-ṇ-k-u- p-ṭ-i-a-a- v-ṅ-i- p-k- v-ṇ-u-. -------------------------------------------------------------- Nāṉ eṉṉuṭaiya cēmippuk kaṇakkup paṭṭiyalai vāṅkip pōka vēṇṭum.

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.