ಪದಗುಚ್ಛ ಪುಸ್ತಕ

kn ಕೆಲಸಗಳು   »   ta பணிகள்

೧೩ [ಹದಿಮೂರು]

ಕೆಲಸಗಳು

ಕೆಲಸಗಳು

13 [பதிமூன்று]

13 [Patimūṉṟu]

பணிகள்

paṇikaḷ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಮಾರ್ಥ ಏನು ಮಾಡುತ್ತಾಳೆ? ம-ர்-ா -ன-ன -ெ-்கி-ா--? மா__ எ__ செ_____ ம-ர-த- எ-்- ச-ய-க-ற-ள-? ----------------------- மார்தா என்ன செய்கிறாள்? 0
p-ṇik-ḷ p______ p-ṇ-k-ḷ ------- paṇikaḷ
ಅವಳು ಕಛೇರಿಯಲ್ಲಿ ಕೆಲಸ ಮಾಡುತ್ತಾಳೆ. அவள் -ர் அ--வ----தில---ே----ெ-்--றாள-. அ__ ஓ_ அ_______ வே_ செ_____ அ-ள- ஓ-் அ-ு-ல-த-த-ல- வ-ல- ச-ய-க-ற-ள-. -------------------------------------- அவள் ஓர் அலுவலகத்தில் வேலை செய்கிறாள். 0
pa-i-aḷ p______ p-ṇ-k-ḷ ------- paṇikaḷ
ಅವಳು ಕಂಪ್ಯುಟರ್ ನೊಂದಿಗೆ ಕೆಲಸ ಮಾಡುತ್ತಾಳೆ. அவள--கம்ப்---ரில்----ை-செ-்-ி--ள். அ__ க______ வே_ செ_____ அ-ள- க-்-்-ூ-ர-ல- வ-ல- ச-ய-க-ற-ள-. ---------------------------------- அவள் கம்ப்யூடரில் வேலை செய்கிறாள். 0
m---ā-e--a-ce-----ḷ? m____ e___ c________ m-r-ā e-ṉ- c-y-i-ā-? -------------------- mārtā eṉṉa ceykiṟāḷ?
ಮಾರ್ಥ ಎಲ್ಲಿದ್ದಾಳೆ? ம--்-ா ---க- இ---்----ள்? மா__ எ__ இ______ ம-ர-த- எ-்-ு இ-ு-்-ி-ா-்- ------------------------- மார்தா எங்கு இருக்கிறாள்? 0
mā-----ṉṉ--c--k--ā-? m____ e___ c________ m-r-ā e-ṉ- c-y-i-ā-? -------------------- mārtā eṉṉa ceykiṟāḷ?
ಚಿತ್ರಮಂದಿರದಲ್ಲಿ ಇದ್ದಾಳೆ. திர-அரங--த்--ல். தி_________ த-ர-அ-ங-க-்-ி-்- ---------------- திரைஅரங்கத்தில். 0
mā--- eṉ-- -eyk---ḷ? m____ e___ c________ m-r-ā e-ṉ- c-y-i-ā-? -------------------- mārtā eṉṉa ceykiṟāḷ?
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. அவள--ஒ-- திரை-்படம் பார-த--ுக-க--்டு--ர-க்-ி--ள-. அ__ ஒ_ தி_____ பா_______ இ______ அ-ள- ஒ-ு த-ர-ப-ப-ம- ப-ர-த-த-க-க-ண-ட- இ-ு-்-ி-ா-்- ------------------------------------------------- அவள் ஒரு திரைப்படம் பார்த்துக்கொண்டு இருக்கிறாள். 0
A-aḷ -r--l---lak--ti- v-l-- ceykiṟāḷ. A___ ō_ a____________ v____ c________ A-a- ō- a-u-a-a-a-t-l v-l-i c-y-i-ā-. ------------------------------------- Avaḷ ōr aluvalakattil vēlai ceykiṟāḷ.
ಪೀಟರ್ ಏನು ಮಾಡುತ್ತಾನೆ? ப-ட்-ர் -ன-- ச-ய்கிறான்? பீ___ எ__ செ_____ ப-ட-ட-் எ-்- ச-ய-க-ற-ன-? ------------------------ பீட்டர் என்ன செய்கிறான்? 0
Av-- ō--------ak-t-il v-l---ce--iṟ--. A___ ō_ a____________ v____ c________ A-a- ō- a-u-a-a-a-t-l v-l-i c-y-i-ā-. ------------------------------------- Avaḷ ōr aluvalakattil vēlai ceykiṟāḷ.
ಅವನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಾನೆ. அவன் பல்-----கழ--்---் --ி-----்றா-். அ__ ப__________ ப_______ அ-ன- ப-்-ல-க-க-க-்-ி-் ப-ி-்-ி-்-ா-்- ------------------------------------- அவன் பல்கலைக்கழகத்தில் படிக்கின்றான். 0
A-aḷ--r -l-va--k-tt-l--ē-------ki-ā-. A___ ō_ a____________ v____ c________ A-a- ō- a-u-a-a-a-t-l v-l-i c-y-i-ā-. ------------------------------------- Avaḷ ōr aluvalakattil vēlai ceykiṟāḷ.
ಅವನು ಭಾಷೆಗಳ ಅಧ್ಯಯನ ಮಾಡುತ್ತಾನೆ. அவ-்---ழி--- பய-ல்க--ான-. அ__ மொ___ ப______ அ-ன- ம-ழ-க-் ப-ி-்-ி-ா-்- ------------------------- அவன் மொழிகள் பயில்கிறான். 0
Av-- kam-yūṭari- --lai c-y--ṟ--. A___ k__________ v____ c________ A-a- k-m-y-ṭ-r-l v-l-i c-y-i-ā-. -------------------------------- Avaḷ kampyūṭaril vēlai ceykiṟāḷ.
ಪೀಟರ್ ಎಲ್ಲಿದ್ದಾನೆ? பீட-டர- எங்---இர-க்க-ற-ன்? பீ___ எ__ இ______ ப-ட-ட-் எ-்-ு இ-ு-்-ி-ா-்- -------------------------- பீட்டர் எங்கு இருக்கிறான்? 0
A--ḷ k-mp--ṭ--il --lai-ce-ki--ḷ. A___ k__________ v____ c________ A-a- k-m-y-ṭ-r-l v-l-i c-y-i-ā-. -------------------------------- Avaḷ kampyūṭaril vēlai ceykiṟāḷ.
ಅವನು ಹೋಟೆಲ್ಲಿನಲ್ಲಿ ಇದ್ದಾನೆ. சிற-றுண-டி--ச-ல-யில-. சி__________ ச-ற-ற-ண-ட-ச-ச-ல-ய-ல-. --------------------- சிற்றுண்டிச்சாலையில். 0
Av-ḷ -am----a-il-vēla---e-k-ṟāḷ. A___ k__________ v____ c________ A-a- k-m-y-ṭ-r-l v-l-i c-y-i-ā-. -------------------------------- Avaḷ kampyūṭaril vēlai ceykiṟāḷ.
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ. அவன- கா-்---க---த---க்க--்---இ--க--ிற---. அ__ கா__ கு_______ இ______ அ-ன- க-ப-ப- க-ட-த-த-க-க-ண-ட- இ-ு-்-ி-ா-்- ----------------------------------------- அவன் காப்பி குடித்துக்கொண்டு இருக்கிறான். 0
Mā-----ṅku ir----ṟāḷ? M____ e___ i_________ M-r-ā e-k- i-u-k-ṟ-ḷ- --------------------- Mārtā eṅku irukkiṟāḷ?
ಅವರು ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ? அவர்-ளு-்க- ---க--போக வ---ப---- ---ட-க-க-ம--? அ______ எ__ போ_ வி____ (_______ அ-ர-க-ு-்-ு எ-்-ு ப-க வ-ர-ப-ப-் (-ி-ி-்-ு-்-? --------------------------------------------- அவர்களுக்கு எங்கு போக விருப்பம் (பிடிக்கும்)? 0
Mārtā e--- iruk-i---? M____ e___ i_________ M-r-ā e-k- i-u-k-ṟ-ḷ- --------------------- Mārtā eṅku irukkiṟāḷ?
ಸಂಗೀತ ಕಚೇರಿಗೆ. இசை--ரங்-ு-ந-----்-ிக்கு. இ_ அ___ நி_______ இ-ை அ-ங-க- ந-க-்-்-ி-்-ு- ------------------------- இசை அரங்கு நிகழ்ச்சிக்கு. 0
Mā----e--u -ru-k--āḷ? M____ e___ i_________ M-r-ā e-k- i-u-k-ṟ-ḷ- --------------------- Mārtā eṅku irukkiṟāḷ?
ಅವರಿಗೆ ಸಂಗೀತ ಕೇಳಲು ಇಷ್ಟ. அ-ர்---க-கு இ---க-ட---வ---ப்பம் (-ி-ி----ம--. அ______ இ_ கே__ வி____ (_______ அ-ர-க-ு-்-ு இ-ை க-ட-க வ-ர-ப-ப-் (-ி-ி-்-ு-்-. --------------------------------------------- அவர்களுக்கு இசை கேட்க விருப்பம் (பிடிக்கும்). 0
T--a-'--a-k-ttil. T________________ T-r-i-a-a-k-t-i-. ----------------- Tirai'araṅkattil.
ಅವರು ಎಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ? அவர---ு-்கு எ-்கு-போ- -ிடிக-க--ு? அ______ எ__ போ_ பி_____ அ-ர-க-ு-்-ு எ-்-ு ப-க ப-ட-க-க-த-? --------------------------------- அவர்களுக்கு எங்கு போக பிடிக்காது? 0
A-a--oru ---aip-a-----ā--tu-----u -ru-k-ṟā-. A___ o__ t__________ p___________ i_________ A-a- o-u t-r-i-p-ṭ-m p-r-t-k-o-ṭ- i-u-k-ṟ-ḷ- -------------------------------------------- Avaḷ oru tiraippaṭam pārttukkoṇṭu irukkiṟāḷ.
ಡಿಸ್ಕೋಗೆ. ட--்கோவிற-க- (-ேல-நாட்-- -வீன -ட---ன-றத்--ற---). டி_____ (_____ ந__ ந__ ம________ ட-ஸ-க-வ-ற-க- (-ே-்-ா-்-ு ந-ீ- ந-ன ம-்-த-த-ற-க-)- ------------------------------------------------ டிஸ்கோவிற்கு (மேல்நாட்டு நவீன நடன மன்றத்திற்கு). 0
Av-- --- t-r-ip--ṭ-m--ā-t--k-oṇṭ- i-ukkiṟ-ḷ. A___ o__ t__________ p___________ i_________ A-a- o-u t-r-i-p-ṭ-m p-r-t-k-o-ṭ- i-u-k-ṟ-ḷ- -------------------------------------------- Avaḷ oru tiraippaṭam pārttukkoṇṭu irukkiṟāḷ.
ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ. அ-----ுக-கு நடனமாட---ட-க்கா-ு. அ______ ந____ பி_____ அ-ர-க-ு-்-ு ந-ன-ா- ப-ட-க-க-த-. ------------------------------ அவர்களுக்கு நடனமாட பிடிக்காது. 0
Avaḷ-o---t-rai---ṭ-- pā-t--k--ṇ----r--ki--ḷ. A___ o__ t__________ p___________ i_________ A-a- o-u t-r-i-p-ṭ-m p-r-t-k-o-ṭ- i-u-k-ṟ-ḷ- -------------------------------------------- Avaḷ oru tiraippaṭam pārttukkoṇṭu irukkiṟāḷ.

ಕ್ರಿಯೊಲ್ ಭಾಷೆ.

ದಕ್ಷಿಣ ಸಮುದ್ರ ದೇಶಗಳಲ್ಲಿ ಕೂಡ ಜರ್ಮನ್ ಮಾತನಾಡುತ್ತಾರೆ ಎಂದು ನಿಮಗೆ ಗೊತ್ತೆ? ಇದು ನಿಜವಾಗಿಯು ಸತ್ಯ. ಪಪುವ ನ್ಯು ಗಿನಿ ಮತ್ತು ಆಸ್ಟ್ರೇಲಿಯದ ಹಲವು ಭಾಗಗಳಲ್ಲಿ ಜನರು ನಮ್ಮ ಜರ್ಮನ್ ಮಾತನಾಡಿತ್ತಾರೆ. ಅದು ಒಂದು ಕ್ರಿಯೊಲ್ ಭಾಷೆ. ಕ್ರಿಯೊಲ್ ಭಾಷೆಗಳು ಎಲ್ಲಿ ಭಾಷೆಗಳು ಸಂಪರ್ಕಕ್ಕೆ ಬರುತ್ತವೆಯೊ ,ಅಲ್ಲಿ ಹುಟ್ಟುತ್ತವೆ. ಅಂದರೆ ಯಾವಾಗ ಹಲವಾರು ಭಾಷೆಗಳು ಮುಖಾಮುಖಿ ಬಂದ ಸಮಯದಲ್ಲಿ. ಸುಮಾರು ಕ್ರಿಯೊಲ್ ಭಾಷೆಗಳು ಈ ಮಧ್ಯೆ ನಾಶವಾಗಿ ಹೋಗಿವೆ. ಆದರೆ ಪ್ರಪಂಚದಾದ್ಯಂತ ೧೫ ದಶಲಕ್ಷ ಜನರು ಕ್ರಿಯೋಲ್ ಭಾಷೆಯನ್ನು ಮಾತನಾಡುತ್ತಾರೆ. ಕ್ರಿಯೊಲ್ ಭಾಷೆಗಳು ಹಲವರಿಗೆ ಮಾತೃಭಾಷೆಯಾಗಿದೆ. ಬೆರಕೆ ಭಾಷೆಗಳು ಸ್ವಲ್ಪ ವಿಭಿನ್ನ. ಬೆರಕೆ ಭಾಷೆಗಳು ಸರಳ ಭಾಷಾರೂಪವನ್ನು ಹೊಂದಿರುತ್ತವೆ. ಅವುಗಳು ಸರಳವಾಗಿ ಅಥವಾ ಕನಿಷ್ಠವಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪೂರಕ. ಬಹುತೇಕ ಕ್ರಿಯೊಲ್ ಭಾಷೆಗಳು ವಸಾಹತುಶಾಹಿ ಸಮಯದಲ್ಲಿ ಹುಟ್ಟಿಕೊಂಡಿವೆ. ಈ ಕಾರಣದಿಂದ ಕ್ರಿಯೊಲ್ ಭಾಷೆಗಳು ಐರೋಪ್ಯಭಾಷೆಗಳನ್ನು ಆಧಾರವಾಗಿ ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ಒಂದು ಲಕ್ಷಣ ಎಂದರೆ ಸೀಮಿತವಾದ ಪದಕೋಶ. ಕ್ರಿಯೊಲ್ ಭಾಷೆಗಳು ತಮ್ಮದೆ ಆದ ಸ್ವರವ್ಯವಸ್ಥೆಯನ್ನು ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ವ್ಯಾಕರಣ ಅತಿ ಸರಳೀಕರಣಗೊಳಿಸಲಾಗಿರುತ್ತದೆ. ಕ್ಲಿಷ್ಟವಾದ ನಿಯಮಗಳನ್ನು ಮಾತನಾಡುವವರು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿಯೊಂದು ಕ್ರಿಯೊಲ್ ಭಾಷೆ ರಾಷ್ಟ್ರೀಯ ವ್ಯಕ್ತಿತ್ವದ ಅವಿಭಾಜ್ಯ ಅಂಗ . ಹಾಗಾಗಿ ಹಲವಾರು ಕ್ರಿಯೊಲ್ ಭಾಷೆಯ ಸಾಹಿತ್ಯಗಳಿವೆ. ಭಾಷಾತಜ್ಞರಿಗೆ ಕ್ರಿಯೊಲ್ ಭಾಷೆಗಳು ಸ್ವಾರಸ್ಯಕರ. ಅವುಗಳು ಭಾಷೆಗಳು ಹೇಗೆ ಹುಟ್ಟುತ್ತವೆ ಮತ್ತು ನಶಿಸಿ ಹೋಗುತ್ತವೆ ಎಂಬುದನ್ನು ತೋರಿಸುತ್ತವೆ. ಕ್ರಿಯೊಲ್ ಭಾಷೆಯ ಮೂಲಕ ಒಂದು ಭಾಷೆಯ ಬೆಳವಣಿಗೆಯನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಒಂದು ಭಾಷೆ ಹೇಗೆ ಬದಲಾಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂದು ತೋರಿಸುತ್ತದೆ. ಕ್ರಿಯೊಲ್ ಭಾಷೆಯನ್ನು ಸಂಶೋಧಿಸುವ ವಿಜ್ಞಾನದ ಹೆಸರು ಕ್ರಿಯೊಲಿಸ್ಟಿಕ್ . ಕ್ರಿಯೊಲ್ ಭಾಷೆಯ ಅತಿ ಹೆಸರುವಾಸಿಯಾದ ವಾಕ್ಯ ಜಮೈಕಾದಿಂದ ಬಂದಿದೆ. ಬಾಬ್ ಮಾರ್ಲೆ ಅದನ್ನು ವಿಶ್ವವಿಖ್ಯಾತಗೊಳಿಸಿದ್ದಾನೆ- ಆ ವಾಕ್ಯ ನಿಮಗೆ ಗೊತ್ತೆ? ಅದು ಹೆಂಗಸಿಲ್ಲ, ಅಳಬೇಡ!