ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೨   »   ta இணைப்புச் சொற்கள் 2

೯೫ [ತೊಂಬತ್ತಐದು]

ಸಂಬಂಧಾವ್ಯಯಗಳು ೨

ಸಂಬಂಧಾವ್ಯಯಗಳು ೨

95 [தொண்ணூற்று ஐந்து]

95 [Toṇṇūṟṟu aintu]

இணைப்புச் சொற்கள் 2

iṇaippuc coṟkaḷ 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಅವಳು ಯಾವಾಗಿನಿಂದ ಕೆಲಸ ಮಾಡುತ್ತಿಲ್ಲ? அ----எ-்----த-------த- வ-ல-க--ுச்----்வதில்ல-? அ__ எ________ வே____ செ______ அ-ள- எ-்-ொ-ு-ி-ி-ு-்-ு வ-ல-க-க-ச- ச-ல-வ-ி-்-ை- ---------------------------------------------- அவள் எப்பொழுதிலிருந்து வேலைக்குச் செல்வதில்லை? 0
i--i---c--o--a--2 i_______ c_____ 2 i-a-p-u- c-ṟ-a- 2 ----------------- iṇaippuc coṟkaḷ 2
ಮದುವೆಯ ನಂತರವೆ? க-்--ணத-த---------ி--ா? க________ பி___ க-்-ா-த-த-ற-க-ப- ப-ற-ா- ----------------------- கல்யாணத்திற்குப் பிறகா? 0
iṇaipp---coṟ--ḷ 2 i_______ c_____ 2 i-a-p-u- c-ṟ-a- 2 ----------------- iṇaippuc coṟkaḷ 2
ಹೌದು, ಅವಳು ಮದುವೆಯ ನಂತರದಿಂದ ಕೆಲಸ ಮಾಡುತ್ತಿಲ್ಲ. ஆ-்-----யா---தி--குப---ிறகு அ--- வேலைக்-ு-- -----தில்ல-. ஆ__ க________ பி__ அ__ வே____ செ______ ஆ-்- க-்-ா-த-த-ற-க-ப- ப-ற-ு அ-ள- வ-ல-க-க-ச- ச-ல-வ-ி-்-ை- -------------------------------------------------------- ஆம். கல்யாணத்திற்குப் பிறகு அவள் வேலைக்குச் செல்வதில்லை. 0
a--ḷ e-p-ḻu-ili-untu-vē--i-ku- ce----il---? a___ e______________ v________ c___________ a-a- e-p-ḻ-t-l-r-n-u v-l-i-k-c c-l-a-i-l-i- ------------------------------------------- avaḷ eppoḻutiliruntu vēlaikkuc celvatillai?
ಅವಳು ಮದುವೆ ಆದಾಗಿನಿಂದ ಕೆಲಸ ಮಾಡುತ್ತಿಲ್ಲ. கல-ய-----ஆன-ப-ற----வள் வேல--்--ச்-செல---ி-்ல-. க____ ஆ_ பி__ அ__ வே____ செ______ க-்-ா-ம- ஆ- ப-ற-ு அ-ள- வ-ல-க-க-ச- ச-ல-வ-ி-்-ை- ---------------------------------------------- கல்யாணம் ஆன பிறகு அவள் வேலைக்குச் செல்வதில்லை. 0
a--ḷ-ep--ḻ-ti----nt- -ē--i-ku----l--till-i? a___ e______________ v________ c___________ a-a- e-p-ḻ-t-l-r-n-u v-l-i-k-c c-l-a-i-l-i- ------------------------------------------- avaḷ eppoḻutiliruntu vēlaikkuc celvatillai?
ಪರಸ್ಪರ ಪರಿಚಯ ಆದಾಗಿನಿಂದ ಅವರು ಸಂತೋಷವಾಗಿದ್ದಾರೆ அவர்--் ஒ-ு-ரை ------ ச-்த-த----ி-க--ச-்---மாக-இரு-்கி-ார்கள். அ____ ஒ___ ஒ___ ச____ பி__ ச_____ இ________ அ-ர-க-் ஒ-ு-ர- ஒ-ு-ர- ச-்-ி-்- ப-ற-ு ச-்-ோ-ம-க இ-ு-்-ி-ா-்-ள-. -------------------------------------------------------------- அவர்கள் ஒருவரை ஒருவர் சந்தித்த பிறகு சந்தோஷமாக இருக்கிறார்கள். 0
ava- -p-----i--r-n---v---ikk-c---lva-illai? a___ e______________ v________ c___________ a-a- e-p-ḻ-t-l-r-n-u v-l-i-k-c c-l-a-i-l-i- ------------------------------------------- avaḷ eppoḻutiliruntu vēlaikkuc celvatillai?
ಅವರಿಗೆ ಮಕ್ಕಳು ಆದಾಗಿನಿಂದ ಅಪರೂಪವಾಗಿ ಹೊರಗೆ ಹೋಗುತ್ತಾರೆ. குழந்த-கள- -ிற--த---ற-ு-அவ--கள- -திக---வ---ய- ப--தில-ல-. கு_____ பி___ பி__ அ____ அ___ வெ__ போ_____ க-ழ-்-ை-ள- ப-ற-்- ப-ற-ு அ-ர-க-் அ-ி-ம- வ-ள-ய- ப-வ-ி-்-ை- -------------------------------------------------------- குழந்தைகள் பிறந்த பிறகு அவர்கள் அதிகம் வெளியே போவதில்லை. 0
Ka-y-ṇ-----kup pi-akā? K_____________ p______ K-l-ā-a-t-ṟ-u- p-ṟ-k-? ---------------------- Kalyāṇattiṟkup piṟakā?
ಅವಳು ಯಾವಾಗ ಫೋನ್ ಮಾಡುತ್ತಾಳೆ? அவ-் எ---ொ-ுத- --ோன் செ-்-ா--? அ__ எ____ ஃ__ செ____ அ-ள- எ-்-ொ-ு-ு ஃ-ோ-் ச-ய-வ-ள-? ------------------------------ அவள் எப்பொழுது ஃபோன் செய்வாள்? 0
Kalyā-a--iṟk-p--iṟa-ā? K_____________ p______ K-l-ā-a-t-ṟ-u- p-ṟ-k-? ---------------------- Kalyāṇattiṟkup piṟakā?
ಗಾಡಿ ಓಡಿಸುತ್ತಿರುವಾಗಲೆ? கார் -ட--ும- -ொ-ுத-? கா_ ஓ___ பொ___ க-ர- ஓ-்-ு-் ப-ழ-த-? -------------------- கார் ஓட்டும் பொழுதா? 0
Ka-y-----i-kup --ṟakā? K_____________ p______ K-l-ā-a-t-ṟ-u- p-ṟ-k-? ---------------------- Kalyāṇattiṟkup piṟakā?
ಹೌದು, ಗಾಡಿಯನ್ನು ಓಡಿಸುತ್ತಿರುವಾಗ. ஆ-். க--- ஓட்------ொ---ுதா-். ஆ__ கா_ ஓ___ பொ_____ ஆ-்- க-ர- ஓ-்-ு-் ப-ழ-த-த-ன-. ----------------------------- ஆம். கார் ஓட்டும் பொழுதுதான். 0
Ā-----l-āṇ---i-k-- p-ṟ--u---a----laikk-c-c-lv-til-a-. Ā__ K_____________ p_____ a___ v________ c___________ Ā-. K-l-ā-a-t-ṟ-u- p-ṟ-k- a-a- v-l-i-k-c c-l-a-i-l-i- ----------------------------------------------------- Ām. Kalyāṇattiṟkup piṟaku avaḷ vēlaikkuc celvatillai.
ಅವಳು ಗಾಡಿ ಓಡಿಸುತ್ತಿರುವಾಗ ಫೋನ್ ಮಾಡುತ್ತಾಳೆ. அ----க-ர்--ட்டு-் பொ--த- ஃ---்-செய்-ா--. அ__ கா_ ஓ___ பொ__ ஃ__ செ____ அ-ள- க-ர- ஓ-்-ு-் ப-ழ-த- ஃ-ோ-் ச-ய-வ-ள-. ---------------------------------------- அவள் கார் ஓட்டும் பொழுது ஃபோன் செய்வாள். 0
Ām---a--ā--tt-ṟ--- p-ṟak- a--ḷ--ēl--k--- c----tilla-. Ā__ K_____________ p_____ a___ v________ c___________ Ā-. K-l-ā-a-t-ṟ-u- p-ṟ-k- a-a- v-l-i-k-c c-l-a-i-l-i- ----------------------------------------------------- Ām. Kalyāṇattiṟkup piṟaku avaḷ vēlaikkuc celvatillai.
ಅವಳು ಇಸ್ತ್ರಿ ಮಾಡುವಾಗ ಟೀವಿ ನೋಡುತ್ತಾಳೆ. அ-ள- --ல--்-ாட்ச- பா---்க-ம்--ொழ--- ---த-ர--செ-்வாள். அ__ தொ_____ பா____ பொ__ இ___ செ____ அ-ள- த-ல-க-க-ட-ச- ப-ர-க-க-ம- ப-ழ-த- இ-்-ி-ி ச-ய-வ-ள-. ----------------------------------------------------- அவள் தொலைக்காட்சி பார்க்கும் பொழுது இஸ்திரி செய்வாள். 0
Ā-. K-l--ṇ-tt----p--i-aku--v-- vēl-i-ku- ce-vati--a-. Ā__ K_____________ p_____ a___ v________ c___________ Ā-. K-l-ā-a-t-ṟ-u- p-ṟ-k- a-a- v-l-i-k-c c-l-a-i-l-i- ----------------------------------------------------- Ām. Kalyāṇattiṟkup piṟaku avaḷ vēlaikkuc celvatillai.
ಅವಳು ಕೆಲಸಗಳನ್ನು ಮಾಡುವಾಗ ಸಂಗೀತವನ್ನು ಕೇಳುತ್ತಾಳೆ. அவள- ச-்------க-ட---ம்ப--ு---த---வ-ல-ய-------்-ாள-. அ__ ச____ கே______ த_ வே___ செ____ அ-ள- ச-்-ீ-ம- க-ட-க-ம-ப-ழ-த- த-் வ-ல-ய-ச- ச-ய-வ-ள-. --------------------------------------------------- அவள் சங்கீதம் கேட்கும்பொழுது தன் வேலையைச் செய்வாள். 0
Ka-y---- āṉa-p-ṟ--- ------ēl--k--c cel--ti-l-i. K_______ ā__ p_____ a___ v________ c___________ K-l-ā-a- ā-a p-ṟ-k- a-a- v-l-i-k-c c-l-a-i-l-i- ----------------------------------------------- Kalyāṇam āṉa piṟaku avaḷ vēlaikkuc celvatillai.
ನನ್ನ ಕನ್ನಡಕ ಇಲ್ಲದಿದ್ದರೆ ನನಗೆ ಏನೂ ಕಾಣಿಸುವುದಿಲ್ಲ மூக--ுக---ண்ணா-ி இல்--யென------எ--்கு --ு--ம---ெரிவ-ில-லை. மூ___ க___ இ______ எ___ எ___ தெ______ ம-க-க-க- க-்-ா-ி இ-்-ை-ெ-்-ா-் எ-க-க- எ-ு-ு-் த-ர-வ-ி-்-ை- ---------------------------------------------------------- மூக்குக் கண்ணாடி இல்லையென்றால் எனக்கு எதுவும் தெரிவதில்லை. 0
K--y-ṇa- -ṉa p-ṟak- a-aḷ--ē--i-kuc-cel-at----i. K_______ ā__ p_____ a___ v________ c___________ K-l-ā-a- ā-a p-ṟ-k- a-a- v-l-i-k-c c-l-a-i-l-i- ----------------------------------------------- Kalyāṇam āṉa piṟaku avaḷ vēlaikkuc celvatillai.
ಸಂಗೀತ ಇಷ್ಟು ಜೋರಾಗಿದ್ದರೆ ನನಗೆ ಏನೂ ಅರ್ಥವಾಗುವುದಿಲ್ಲ. சங்கீதம--இவ-வ--ு -த-தம-க இர--்-ா-்---க்-ு எ-ு---் -ு-ிவ-ில-லை. ச____ இ____ ச____ இ____ எ___ எ___ பு______ ச-்-ீ-ம- இ-்-ள-ு ச-்-ம-க இ-ு-்-ா-் எ-க-க- எ-ு-ு-் ப-ர-வ-ி-்-ை- -------------------------------------------------------------- சங்கீதம் இவ்வளவு சத்தமாக இருந்தால் எனக்கு எதுவும் புரிவதில்லை. 0
Ka--ā-a----a p-ṟ-k- --a- -ē--i-k-c-ce--a-il-ai. K_______ ā__ p_____ a___ v________ c___________ K-l-ā-a- ā-a p-ṟ-k- a-a- v-l-i-k-c c-l-a-i-l-i- ----------------------------------------------- Kalyāṇam āṉa piṟaku avaḷ vēlaikkuc celvatillai.
ನನಗೆ ನೆಗಡಿ ಆಗಿದ್ದಾಗ ನನಗೆ ಏನೂ ವಾಸನೆ ಬರುವುದಿಲ್ಲ. ஜலத-ஷ---இர----ால் எ-க்க- -ந்---ண-ும்-த--ி-தி--லை. ஜ____ இ____ எ___ எ__ ம___ தெ______ ஜ-த-ஷ-் இ-ு-்-ா-் எ-க-க- எ-்- ம-ம-ம- த-ர-வ-ி-்-ை- ------------------------------------------------- ஜலதோஷம் இருந்தால் எனக்கு எந்த மணமும் தெரிவதில்லை. 0
Avar-a- or-va----or--ar ca-t-tt- piṟak---a-t-ṣamāk--iru-ki----a-. A______ o_______ o_____ c_______ p_____ c__________ i____________ A-a-k-ḷ o-u-a-a- o-u-a- c-n-i-t- p-ṟ-k- c-n-ō-a-ā-a i-u-k-ṟ-r-a-. ----------------------------------------------------------------- Avarkaḷ oruvarai oruvar cantitta piṟaku cantōṣamāka irukkiṟārkaḷ.
ಮಳೆ ಬಂದರೆ ನಾವು ಟ್ಯಾಕ್ಸಿಯಲ್ಲಿ ಹೋಗೋಣ. ம-ை-ப-ய்---- -ரு -ா--- -ண-----டுத்த-க-கொள்-ோ-். ம_ பெ___ ஒ_ வா__ வ__ எ_________ ம-ை ப-ய-த-ல- ஒ-ு வ-ட-ை வ-்-ி எ-ு-்-ு-்-ொ-்-ோ-்- ----------------------------------------------- மழை பெய்தால் ஒரு வாடகை வண்டி எடுத்துக்கொள்வோம். 0
Av-rkaḷ---u----i -r---- c--t--ta----a-u --n--ṣ--ā-a i--k--ṟ--k--. A______ o_______ o_____ c_______ p_____ c__________ i____________ A-a-k-ḷ o-u-a-a- o-u-a- c-n-i-t- p-ṟ-k- c-n-ō-a-ā-a i-u-k-ṟ-r-a-. ----------------------------------------------------------------- Avarkaḷ oruvarai oruvar cantitta piṟaku cantōṣamāka irukkiṟārkaḷ.
ನಾವು ಲಾಟರಿ ಗೆದ್ದರೆ ವಿಶ್ವಪರ್ಯಟನೆ ಮಾಡೋಣ. குலுக்--ச--ீ-்---் ப-ம்-வந--ா---உ--ம்--ு--வ----------ி-வ-லாம-. கு________ ப__ வ________ மு____ சு__ வ____ க-ல-க-க-ச-ச-ட-ட-ல- ப-ம- வ-்-ா-்-உ-க-் ம-ழ-வ-ு-் ச-ற-ற- வ-ல-ம-. -------------------------------------------------------------- குலுக்குச்சீட்டில் பணம் வந்தால்,உலகம் முழுவதும் சுற்றி வரலாம். 0
A-a---ḷ o----r-- -------can--tt----ṟ-----ant-ṣa-āka-i-----ṟā-kaḷ. A______ o_______ o_____ c_______ p_____ c__________ i____________ A-a-k-ḷ o-u-a-a- o-u-a- c-n-i-t- p-ṟ-k- c-n-ō-a-ā-a i-u-k-ṟ-r-a-. ----------------------------------------------------------------- Avarkaḷ oruvarai oruvar cantitta piṟaku cantōṣamāka irukkiṟārkaḷ.
ಅವನು ಬೇಗ ಬರದಿದ್ದರೆ ನಾವು ಊಟ ಶುರು ಮಾಡೋಣ. அ--் --க-க-ரம----வ--்-ை-எ---ா-் நாம்----்பிட--ர-----்-ு ---லாம-. அ__ சீ____ வ____ எ___ நா_ சா___ ஆ_____ வி____ அ-ன- ச-க-க-ர-் வ-வ-ல-ல- எ-்-ா-் ந-ம- ச-ப-ப-ட ஆ-ம-ப-த-த- வ-ட-ா-்- ---------------------------------------------------------------- அவன் சீக்கிரம் வரவில்லை என்றால் நாம் சாப்பிட ஆரம்பித்து விடலாம். 0
K-ḻan-a-k-ḷ ---an-a--i--ku----rk-- -t-ka--v-ḷ-----ōva-----i. K__________ p______ p_____ a______ a_____ v_____ p__________ K-ḻ-n-a-k-ḷ p-ṟ-n-a p-ṟ-k- a-a-k-ḷ a-i-a- v-ḷ-y- p-v-t-l-a-. ------------------------------------------------------------ Kuḻantaikaḷ piṟanta piṟaku avarkaḷ atikam veḷiyē pōvatillai.

ಯುರೋಪ್ ಒಕ್ಕೂಟದ ಭಾಷೆಗಳು.

ಯುರೋಪ್ ಒಕ್ಕೂಟದಲ್ಲಿ ಈವಾಗ ೨೫ ಹೆಚ್ಚು ಸದಸ್ಯ ರಾಷ್ಟ್ರಗಳಿವೆ ಬರುವ ದಿನಗಳಲ್ಲಿ ಇನ್ನೂ ಹೆಚ್ಚು ದೇಶಗಳು ಈ ಒಕ್ಕೂಟಕ್ಕೆ ಸೇರಿಕೊಳ್ಳುತ್ತವೆ. ಪ್ರತಿಯೊಂದು ದೇಶದ ಸೇರಿಕೆಯೊಂದಿಗೆ ಬಹುತೇಕ ಒಂದು ಹೊಸ ಭಾಷೆ ಕೂಡ ಬರುತ್ತದೆ. ಈ ಸದ್ಧ್ಯದಲ್ಲಿ ಯುರೋಪ್ ಒಕ್ಕೂಟದಲ್ಲಿ ೨೦ ವಿವಿಧ ಬಾಷೆಗಳು ಬಳಕೆಯಲ್ಲಿ ಇವೆ. ಯುರೋಪ್ ಒಕ್ಕೂಟದ ಎಲ್ಲ ಭಾಷೆಗಳಿಗೂ ಸಮಾನ ಹಕ್ಕುಗಳಿವೆ. ಈ ಭಾಷೆಗಳ ವೈವಿಧ್ಯತೆ ಒಂದು ಸೋಜಿಗ. ಆದರೆ ಅದು ಕಷ್ಟಗಳನ್ನೂ ಸಹ ಒಡ್ಡುತ್ತದೆ. ಸಂದೇಹವಾದಿಗಳ ಪ್ರಕಾರ ಇಷ್ಟೊಂದು ಭಾಷೆಗಳು ಯುರೋಪ್ ಒಕ್ಕೂಟಕ್ಕೆ ಅಡ್ಡಿ ಹಾಕುತ್ತವೆ. ಅವುಗಳು ಪರಿಣಾಮಕಾರಿಯಾದ ಜೊತೆ ಕೆಲಸಕ್ಕೆ ತೊಂದರೆ ಉಂಟುಮಾಡುತ್ತವೆ. ಅದಕ್ಕಾಗಿ ಹಲವರ ಆಲೋಚನೆಯಂತೆ ಒಂದು ಸಾಮಾನ್ಯ ಭಾಷೆ ಇರಬೇಕು. ಈ ಭಾಷೆಯ ಸಹಾಯದಿಂದ ಎಲ್ಲಾ ದೇಶಗಳು ಒಂದನ್ನೊಂದು ಅರ್ಥ ಮಾಡಿಕೊಳ್ಳಬೇಕು. ಆದರೆ ಅದು ಅಷ್ಟು ಸುಲಭ ಸಾಧ್ಯವಲ್ಲ. ಯಾವ ಬಾಷೆಯನ್ನು ಏಕೈಕ ಅಧಿಕೃತ ಭಾಷೆ ಎಂದು ಘೋಷಿಸಲು ಆಗುವುದಿಲ್ಲ. ಇತರ ದೇಶಗಳು ಇದು ತಮಗೆ ಪ್ರತಿಕೂಲ ಎಂದು ಪರಿಗಣಿಸ ಬಹುದು. ಮತ್ತು ಒಂದೂ ನಿಜವಾಗಿ ತಟಸ್ಥವಾದ ಯುರೋಪಿಯನ್ ಭಾಷೆ ಇಲ್ಲ. ಎಸ್ಪೆರಾಂಟೊ ತರಹದ ಕೃತಕ ಭಾಷೆ ಸಹ ಕೆಲಸಕ್ಕೆ ಬರುವುದಿಲ್ಲ. ಏಕೆಂದರೆ ಭಾಷೆ ಒಂದು ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಯಾವ ದೇಶವೂ ತನ್ನ ಭಾಷೆಯನ್ನು ಬಿಡಲು ತಯರಾಗಿರುವುದಿಲ್ಲ. ಎಲ್ಲಾ ದೇಶಗಳು ತಮ್ಮ ಭಾಷೆಯಲ್ಲಿ ತಮ್ಮ ವ್ಯಕ್ತಿತ್ವದ ಒಂದು ಭಾಗವನ್ನು ಕಾಣುತ್ತವೆ. ಯುರೋಪ್ ಒಕ್ಕೂಟದ ಕಾರ್ಯಸೂಚಿಯಲ್ಲಿ ಭಾಷಾನೀತಿ ಒಂದು ಮಹತ್ತರವಾದಅಂಶ. ಬಹುಭಾಷಾತನಕ್ಕೆ ಒಬ್ಬ ಆಯುಕ್ತರನ್ನು ಸಹ ನೇಮಿಸಲಾಗಿದೆ. ಯುರೋಪ್ ಒಕ್ಕೂಟ ಅತಿ ಹೆಚ್ಚಿನ ಅನುವಾದಕರನ್ನು ಹಾಗೂ ದುಭಾಷಿಗಳನ್ನು ಹೊಂದಿದೆ. ಪರಸ್ಪರ ಅರ್ಥ ಮಾಡಿಕೊಳ್ಳುವುದನ್ನು ಸುಗಮ ಮಾಡಲು ಸುಮಾರು ೩೫೦೦ ಜನ ಕೆಲಸ ಮಾಡುತ್ತಾರೆ. ಹಾಗಿದ್ದರೂ ಎಲ್ಲಾ ಕಾಗದಪತ್ರಗಳನ್ನು ಅನುವಾದಿಸಲು ಆಗುವುದಿಲ್ಲ. ಅದಕ್ಕೆ ಅತಿ ಹೆಚ್ಚು ಸಮಯ ಮತ್ತು ಹಣ ಖರ್ಚಾಗುತ್ತದೆ. ಬಹುಪಾಲು ಕಾಗದಗಳು ಕೇವಲ ಹಲವು ಭಾಷೆಗಳಲ್ಲಿ ಅನುವಾದ ಆಗುತ್ತವೆ. ಅನೇಕ ಭಾಷೆಗಳು ಇರುವುದು ಯುರೋಪ್ ಒಕ್ಕೂಟಕ್ಕೆ ಅತಿ ದೊಡ್ಡ ಸವಾಲು. ಯುರೋಪ್ ತನ್ನ ವಿವಿಧ ವ್ಯ ಕ್ತಿತ್ವಗಳನ್ನು ಕಳೆದುಕೊಳ್ಳದೆ ಒಂದಾಗಬೇಕು!