ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   ta பொதுப்போக்குவரத்து

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

36 [முப்பத்தி ஆறு]

36 [Muppatti āṟu]

பொதுப்போக்குவரத்து

potuppōkkuvarattu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? ப-- நிறுத-தம----்கு-இ-ு-்க-றது? ப_ நி____ எ__ இ______ ப-் ந-ற-த-த-் எ-்-ு இ-ு-்-ி-த-? ------------------------------- பஸ் நிறுத்தம் எங்கு இருக்கிறது? 0
p--up--k-uv---ttu p________________ p-t-p-ō-k-v-r-t-u ----------------- potuppōkkuvarattu
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? எ--த ப---நகர --யத--ு-்---ப-க---? எ__ ப_ ந__ மை_____ போ___ எ-்- ப-் ந-ர ம-ய-்-ு-்-ு ப-க-ம-? -------------------------------- எந்த பஸ் நகர மையத்துக்கு போகும்? 0
po---pōkk---ra-tu p________________ p-t-p-ō-k-v-r-t-u ----------------- potuppōkkuvarattu
ನಾನು ಯಾವ ಬಸ್ ತೆಗೆದುಕೊಳ್ಳಬೇಕು? நா-் -ந்த --்---் செல-வத-? நா_ எ__ ப___ செ____ ந-ன- எ-்- ப-்-ி-் ச-ல-வ-ு- -------------------------- நான் எந்த பஸ்ஸில் செல்வது? 0
pas -i-ut-a----k--i--kk---t-? p__ n_______ e___ i__________ p-s n-ṟ-t-a- e-k- i-u-k-ṟ-t-? ----------------------------- pas niṟuttam eṅku irukkiṟatu?
ನಾನು ಬಸ್ ಗಳನ್ನು ಬದಲಾಯಿಸಬೇಕೆ? ந--் --்---ும் --றவ-ண---ம-? நா_ ப_ ஏ__ மா______ ந-ன- ப-் ஏ-ு-் ம-ற-ே-்-ு-ா- --------------------------- நான் பஸ் ஏதும் மாறவேண்டுமா? 0
pas------tam e-k- iru--iṟ---? p__ n_______ e___ i__________ p-s n-ṟ-t-a- e-k- i-u-k-ṟ-t-? ----------------------------- pas niṟuttam eṅku irukkiṟatu?
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? நா-் எங்க---ஸ--மாற-ே-்--ம்? நா_ எ__ ப_ மா______ ந-ன- எ-்-ு ப-் ம-ற-ே-்-ு-்- --------------------------- நான் எங்கு பஸ் மாறவேண்டும்? 0
pas --ṟ-tt-m eṅku -rukk-ṟa--? p__ n_______ e___ i__________ p-s n-ṟ-t-a- e-k- i-u-k-ṟ-t-? ----------------------------- pas niṟuttam eṅku irukkiṟatu?
ಒಂದು ಟಿಕೀಟಿಗೆ ಎಷ್ಟು ಬೆಲೆ? ஒ---டி--கட்------எத்-ன-? ஒ_ டி___ வி_ எ____ ஒ-ு ட-க-க-் வ-ல- எ-்-ன-? ------------------------ ஒரு டிக்கட் விலை எத்தனை? 0
En-a-pas-n--ara -aiy-ttukku--ō-um? E___ p__ n_____ m__________ p_____ E-t- p-s n-k-r- m-i-a-t-k-u p-k-m- ---------------------------------- Enta pas nakara maiyattukku pōkum?
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? நக--மையத--ுக--ு -ோகும் ம----எ----ை-----த-தங்--- உள்ளன? ந__ மை_____ போ__ மு_ எ___ நி______ உ____ ந-ர ம-ய-்-ு-்-ு ப-க-ம- ம-ன- எ-்-ன- ந-ற-த-த-்-ள- உ-்-ன- ------------------------------------------------------ நகர மையத்துக்கு போகும் முன் எத்தனை நிறுத்தங்கள் உள்ளன? 0
Enta--as--aka----ai---t-kk- pōku-? E___ p__ n_____ m__________ p_____ E-t- p-s n-k-r- m-i-a-t-k-u p-k-m- ---------------------------------- Enta pas nakara maiyattukku pōkum?
ನೀವು ಇಲ್ಲಿ ಇಳಿಯಬೇಕು. நீங-க-் --்-ு--ற-------்-ு-். நீ___ இ__ இ___ வே____ ந-ங-க-் இ-்-ு இ-ங-க வ-ண-ட-ம-. ----------------------------- நீங்கள் இங்கு இறங்க வேண்டும். 0
E-ta ------ka-a---i-at---k- -----? E___ p__ n_____ m__________ p_____ E-t- p-s n-k-r- m-i-a-t-k-u p-k-m- ---------------------------------- Enta pas nakara maiyattukku pōkum?
ನೀವು ಹಿಂದುಗಡೆಯಿಂದ ಇಳಿಯಬೇಕು. ந-ங-கள்---ன-வழ--ாக ---்--வேண்ட---. நீ___ பி_____ இ___ வே____ ந-ங-க-் ப-ன-வ-ி-ா- இ-ங-க வ-ண-ட-ம-. ---------------------------------- நீங்கள் பின்வழியாக இறங்க வேண்டும். 0
Nā- -n---pas-s-- c---at-? N__ e___ p______ c_______ N-ṉ e-t- p-s-s-l c-l-a-u- ------------------------- Nāṉ enta pas'sil celvatu?
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. அ-ுத-த ரய---/ --ட்ர- -----ி-த-த-ல--வர-ம-. அ___ ர___ மெ__ 5 நி_____ வ___ அ-ு-்- ர-ி-்- ம-ட-ர- 5 ந-ம-ட-்-ி-் வ-ு-்- ----------------------------------------- அடுத்த ரயில்/ மெட்ரோ 5 நிமிடத்தில் வரும். 0
N-- p---ē--- -āṟ--ēṇ----? N__ p__ ē___ m___________ N-ṉ p-s ē-u- m-ṟ-v-ṇ-u-ā- ------------------------- Nāṉ pas ētum māṟavēṇṭumā?
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. அட-த-த-ட்ராம- -- -ிம-ட--த--் வரும-. அ___ ட்__ 1_ நி_____ வ___ அ-ு-்- ட-ர-ம- 1- ந-ம-ட-்-ி-் வ-ு-்- ----------------------------------- அடுத்த ட்ராம் 10 நிமிடத்தில் வரும். 0
N-ṉ---s ---m-māṟ--ēṇṭumā? N__ p__ ē___ m___________ N-ṉ p-s ē-u- m-ṟ-v-ṇ-u-ā- ------------------------- Nāṉ pas ētum māṟavēṇṭumā?
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. அட-த்த -ஸ- 15 ----ட-்த--்-வ--ம். அ___ ப_ 1_ நி_____ வ___ அ-ு-்- ப-் 1- ந-ம-ட-்-ி-் வ-ு-்- -------------------------------- அடுத்த பஸ் 15 நிமிடத்தில் வரும். 0
Nāṉ p---ētu--m-ṟ-vē---m-? N__ p__ ē___ m___________ N-ṉ p-s ē-u- m-ṟ-v-ṇ-u-ā- ------------------------- Nāṉ pas ētum māṟavēṇṭumā?
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? க-ைசி-ர-----எத்த-- -ணிக்க-? க__ ர__ எ___ ம____ க-ை-ி ர-ி-் எ-்-ன- ம-ி-்-ு- --------------------------- கடைசி ரயில் எத்தனை மணிக்கு? 0
Nāṉ--ṅ-- p-s -āṟav--ṭ--? N__ e___ p__ m__________ N-ṉ e-k- p-s m-ṟ-v-ṇ-u-? ------------------------ Nāṉ eṅku pas māṟavēṇṭum?
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? க-ைச- --ராம----்--- மண--்கு? க__ ட்__ எ___ ம____ க-ை-ி ட-ர-ம- எ-்-ன- ம-ி-்-ு- ---------------------------- கடைசி ட்ராம் எத்தனை மணிக்கு? 0
N---e-ku pa- m-ṟavē----? N__ e___ p__ m__________ N-ṉ e-k- p-s m-ṟ-v-ṇ-u-? ------------------------ Nāṉ eṅku pas māṟavēṇṭum?
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? கட--ி-பஸ----்--- ம-ி-்--? க__ ப_ எ___ ம____ க-ை-ி ப-் எ-்-ன- ம-ி-்-ு- ------------------------- கடைசி பஸ் எத்தனை மணிக்கு? 0
Nāṉ---k- --s-----vēṇṭ-m? N__ e___ p__ m__________ N-ṉ e-k- p-s m-ṟ-v-ṇ-u-? ------------------------ Nāṉ eṅku pas māṟavēṇṭum?
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? உங்--ி-ம---ி--கட----ுக்க---ா? உ_____ டி___ இ______ உ-்-ள-ட-் ட-க-க-் இ-ு-்-ி-த-? ----------------------------- உங்களிடம் டிக்கட் இருக்கிறதா? 0
Or- -ik-a--v-l-- e-taṉ-i? O__ ṭ_____ v____ e_______ O-u ṭ-k-a- v-l-i e-t-ṉ-i- ------------------------- Oru ṭikkaṭ vilai ettaṉai?
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. ட-----்ட-- --்--,எ-்--------க்கட- -ல-லை. டி_____ இ________ டி___ இ___ ட-க-க-்-ா- இ-்-ை-எ-்-ி-ம- ட-க-க-் இ-்-ை- ---------------------------------------- டிக்கட்டா? இல்லை,என்னிடம் டிக்கட் இல்லை. 0
O-u ---ka- -ila- --t-ṉa-? O__ ṭ_____ v____ e_______ O-u ṭ-k-a- v-l-i e-t-ṉ-i- ------------------------- Oru ṭikkaṭ vilai ettaṉai?
ಹಾಗಿದ್ದರೆ ನೀವು ದಂಡವನ್ನು ತೆರಬೇಕು. அப--ட-யென-ற-ல- ந--்-ள- அ-ரா-ம-- ஃ-ை-் க--ட---்-ு--. அ_______ நீ___ அ_____ ஃ__ க_______ அ-்-ட-ய-ன-ற-ல- ந-ங-க-் அ-ர-த-்- ஃ-ை-் க-்-வ-ண-ட-ம-. --------------------------------------------------- அப்படியென்றால் நீங்கள் அபராதம்/ ஃபைன் கட்டவேண்டும். 0
O-u-ṭ-k-a----lai-e------? O__ ṭ_____ v____ e_______ O-u ṭ-k-a- v-l-i e-t-ṉ-i- ------------------------- Oru ṭikkaṭ vilai ettaṉai?

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?