ಪದಗುಚ್ಛ ಪುಸ್ತಕ

kn ವಿಮಾನ ನಿಲ್ದಾಣದಲ್ಲಿ   »   ta விமான நிலையத்தில்

೩೫ [ಮೂವತ್ತೈದು]

ವಿಮಾನ ನಿಲ್ದಾಣದಲ್ಲಿ

ವಿಮಾನ ನಿಲ್ದಾಣದಲ್ಲಿ

35 [முப்பத்தி ஐந்து]

35 [Muppatti aintu]

விமான நிலையத்தில்

vimāṉa nilaiyattil

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಾನು ಆಥೇನ್ಸ್ ಗೆ ವಿಮಾನದಲ್ಲಿ ಒಂದು ಜಾಗ ಕಾದಿರಿಸಲು ಇಷ್ಟಪಡುತ್ತೇನೆ எ--்-- ஆதெ--ஸு-்க--ஒ----ிமா--டி-்---- ப--வு------ -------். எ___ ஆ_____ ஒ_ வி__ டி___ ப__ செ__ வே____ எ-க-க- ஆ-ெ-்-ு-்-ு ஒ-ு வ-ம-ன ட-க-க-ட- ப-ி-ு ச-ய-ய வ-ண-ட-ம-. ----------------------------------------------------------- எனக்கு ஆதென்ஸுக்கு ஒரு விமான டிக்கெட் பதிவு செய்ய வேண்டும். 0
vimā-a ni--i---til v_____ n__________ v-m-ṉ- n-l-i-a-t-l ------------------ vimāṉa nilaiyattil
ಅಲ್ಲಿಗೆ ನೇರವಾದ ವಿಮಾನ ಇದೆಯೆ? இத--ந-ரட-யா- -ய-மா? இ_ நே____ ப____ இ-ு ந-ர-ி-ா- ப-ண-ா- ------------------- இது நேரடியான பயணமா? 0
vimāṉ--ni--i-a-t-l v_____ n__________ v-m-ṉ- n-l-i-a-t-l ------------------ vimāṉa nilaiyattil
ದಯವಿಟ್ಟು ಕಿಟಕಿಯ ಪಕ್ಕದ ಒಂದು ಜಾಗ, ಧೂಮಪಾನ ನಿಷೇಧಿತ ಜಾಗ. ஒரு-ஜ----- இ-ு-்க-,-யவு ச-ய-த- ப-க- --டிக்காத-ர- ப-----. ஒ_ ஜ___ இ_______ செ__ பு_ பி______ ப____ ஒ-ு ஜ-்-ல- இ-ு-்-ை-த-வ- ச-ய-த- ப-க- ப-ட-க-க-த-ர- ப-்-ம-. -------------------------------------------------------- ஒரு ஜன்னல் இருக்கை,தயவு செய்து புகை பிடிக்காதவர் பக்கம். 0
eṉ-kku--t--s-k-- oru v-mā---ṭ--keṭ----i-- --y-a---ṇ-um. e_____ ā________ o__ v_____ ṭ_____ p_____ c____ v______ e-a-k- ā-e-s-k-u o-u v-m-ṉ- ṭ-k-e- p-t-v- c-y-a v-ṇ-u-. ------------------------------------------------------- eṉakku āteṉsukku oru vimāṉa ṭikkeṭ pativu ceyya vēṇṭum.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಕಾಯಂ ಮಾಡಲು ಇಷ್ಟಪಡುತ್ತೇನೆ. நான்-என்னு-ைய ம--்-பதிவ--உறு---்பட-த்- வி---்---ி---். நா_ எ____ மு_ ப__ உ_______ வி_______ ந-ன- எ-்-ு-ை- ம-ன- ப-ி-ை உ-ு-ி-்-ட-த-த வ-ர-ம-ப-க-ற-ன-. ------------------------------------------------------ நான் என்னுடைய முன் பதிவை உறுதிப்படுத்த விரும்புகிறேன். 0
eṉ-k-- ---ṉs--ku-o-u-----ṉa--ik-eṭ-pa-i-- ceyya-v---um. e_____ ā________ o__ v_____ ṭ_____ p_____ c____ v______ e-a-k- ā-e-s-k-u o-u v-m-ṉ- ṭ-k-e- p-t-v- c-y-a v-ṇ-u-. ------------------------------------------------------- eṉakku āteṉsukku oru vimāṉa ṭikkeṭ pativu ceyya vēṇṭum.
ನಾನು ನನ್ನ ಕಾಯ್ದಿರಿಸುವಿಕೆಯನ್ನು ರದ್ದುಪಡಿಸಲು ಇಷ್ಟಪಡುತ್ತೇನೆ. ந--- -ன்-ு--ய-ம-ன----ிவ----்---செ-்ய --ர---புக-ற---. நா_ எ____ மு_ ப__ ர__ செ__ வி_______ ந-ன- எ-்-ு-ை- ம-ன- ப-ி-ை ர-்-ு ச-ய-ய வ-ர-ம-ப-க-ற-ன-. ---------------------------------------------------- நான் என்னுடைய முன் பதிவை ரத்து செய்ய விரும்புகிறேன். 0
e-ak---āteṉs---u --- -i-ā-- -----ṭ--a-i-u-ceyy- --ṇṭ--. e_____ ā________ o__ v_____ ṭ_____ p_____ c____ v______ e-a-k- ā-e-s-k-u o-u v-m-ṉ- ṭ-k-e- p-t-v- c-y-a v-ṇ-u-. ------------------------------------------------------- eṉakku āteṉsukku oru vimāṉa ṭikkeṭ pativu ceyya vēṇṭum.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಬದಲಾಯಿಸಲು ಇಷ್ಟಪಡುತ್ತೇನೆ. நான----்---ைய----் ---வ-----்- வி---்ப-கி-ேன். நா_ எ____ மு_ ப__ மா__ வி_______ ந-ன- எ-்-ு-ை- ம-ன- ப-ி-ை ம-ற-ற வ-ர-ம-ப-க-ற-ன-. ---------------------------------------------- நான் என்னுடைய முன் பதிவை மாற்ற விரும்புகிறேன். 0
It--nēraṭi-āṉ- p--a-amā? I__ n_________ p________ I-u n-r-ṭ-y-ṉ- p-y-ṇ-m-? ------------------------ Itu nēraṭiyāṉa payaṇamā?
ರೋಂ ಗೆ ಮುಂದಿನ ವಿಮಾನ ಎಷ್ಟು ಹೊತ್ತಿಗೆ ಇದೆ? ர--ு-்-----ல்-ும்--டு-்த ----ன----ப--ொ-ு--? ரோ___ செ___ அ___ வி___ எ_____ ர-ம-க-க- ச-ல-ல-ம- அ-ு-்- வ-ம-ன-் எ-்-ொ-ு-ு- ------------------------------------------- ரோமுக்கு செல்லும் அடுத்த விமானம் எப்பொழுது? 0
Itu---r---yā---pa---a-ā? I__ n_________ p________ I-u n-r-ṭ-y-ṉ- p-y-ṇ-m-? ------------------------ Itu nēraṭiyāṉa payaṇamā?
ಇನ್ನೂ ಎರಡು ಜಾಗಗಳು ಖಾಲಿ ಇವೆಯೆ? அதி-்-இரண்டு-இ-ம- -ா-ி-ாக -ர-க்--ற--? அ__ இ___ இ__ கா___ இ______ அ-ி-் இ-ண-ட- இ-ம- க-ல-ய-க இ-ு-்-ி-த-? ------------------------------------- அதில் இரண்டு இடம் காலியாக இருக்கிறதா? 0
Itu-nē-aṭi--ṉa-p-y--a-ā? I__ n_________ p________ I-u n-r-ṭ-y-ṉ- p-y-ṇ-m-? ------------------------ Itu nēraṭiyāṉa payaṇamā?
ಇಲ್ಲ, ನಮ್ಮಲ್ಲಿ ಕೇವಲ ಒಂದು ಜಾಗ ಮಾತ್ರ ಖಾಲಿ ಇದೆ. இ-்----------ம்----்--ா-ி--க --ுக--ிறது. இ___ ஓ_ இ__ தா_ கா___ இ______ இ-்-ை- ஓ-் இ-ம- த-ன- க-ல-ய-க இ-ு-்-ி-த-. ---------------------------------------- இல்லை. ஓர் இடம் தான் காலியாக இருக்கிறது. 0
O-u-j-ṉṉal-irukka--t--avu ce--- pu-a- p-ṭ-----a--r-pakka-. O__ j_____ i_____________ c____ p____ p___________ p______ O-u j-ṉ-a- i-u-k-i-t-y-v- c-y-u p-k-i p-ṭ-k-ā-a-a- p-k-a-. ---------------------------------------------------------- Oru jaṉṉal irukkai,tayavu ceytu pukai piṭikkātavar pakkam.
ನಾವು ಎಷ್ಟು ಹೊತ್ತಿಗೆ ಬಂದಿಳಿಯುತ್ತೇವೆ? ந-ம்-எப்பொழ-து--றை-ி--்க-வோ-்? நா_ எ____ த________ ந-ம- எ-்-ொ-ு-ு த-ை-ி-ங-க-வ-ம-? ------------------------------ நாம் எப்பொழுது தறையிறங்குவோம்? 0
Or- j--ṉa-----kk-i,t-yavu -eytu puk-i-----kkā--v-- -a---m. O__ j_____ i_____________ c____ p____ p___________ p______ O-u j-ṉ-a- i-u-k-i-t-y-v- c-y-u p-k-i p-ṭ-k-ā-a-a- p-k-a-. ---------------------------------------------------------- Oru jaṉṉal irukkai,tayavu ceytu pukai piṭikkātavar pakkam.
ನಾವು ಯಾವಾಗ ಅಲ್ಲಿರುತ್ತೇವೆ? நாம--அங-கு---்ப--ுது போ-- ------ம-? நா_ அ__ எ____ போ_ சே____ ந-ம- அ-்-ு எ-்-ொ-ு-ு ப-ய- ச-ர-வ-ம-? ----------------------------------- நாம் அங்கு எப்பொழுது போய் சேருவோம்? 0
Oru ja-ṉa--ir--k-i-ta--vu ceyt- p---- --ṭikk-tavar pa--am. O__ j_____ i_____________ c____ p____ p___________ p______ O-u j-ṉ-a- i-u-k-i-t-y-v- c-y-u p-k-i p-ṭ-k-ā-a-a- p-k-a-. ---------------------------------------------------------- Oru jaṉṉal irukkai,tayavu ceytu pukai piṭikkātavar pakkam.
ಎಷ್ಟು ಹೊತ್ತಿಗೆ ಬಸ್ಸು ನಗರಕೇಂದ್ರಕ್ಕೆ ಹೊರಡುತ್ತದೆ? நகர மையத்த-க-க--ப--ும் ப-- -ப--ொ-ு-- ----்----? ந__ மை_____ போ__ ப_ எ____ கி_____ ந-ர ம-ய-்-ு-்-ு ப-க-ம- ப-் எ-்-ொ-ு-ு க-ள-்-ு-்- ----------------------------------------------- நகர மையத்துக்கு போகும் பஸ் எப்பொழுது கிளம்பும்? 0
N-----ṉu----- m-ṉ-pa---a- -ṟu-i--a-utt-----u----iṟ-ṉ. N__ e________ m__ p______ u____________ v____________ N-ṉ e-ṉ-ṭ-i-a m-ṉ p-t-v-i u-u-i-p-ṭ-t-a v-r-m-u-i-ē-. ----------------------------------------------------- Nāṉ eṉṉuṭaiya muṉ pativai uṟutippaṭutta virumpukiṟēṉ.
ಇದು ನಿಮ್ಮ ಪೆಟ್ಟಿಗೆಯೆ? அ-ு உங்க--ட-ய பெட-டி--? அ_ உ_____ பெ____ அ-ு உ-்-ள-ட-ய ப-ட-ட-ய-? ----------------------- அது உங்களுடைய பெட்டியா? 0
Nā- --ṉ-ṭ--ya muṉ p--i--- ----i---ṭ------i-ump-kiṟēṉ. N__ e________ m__ p______ u____________ v____________ N-ṉ e-ṉ-ṭ-i-a m-ṉ p-t-v-i u-u-i-p-ṭ-t-a v-r-m-u-i-ē-. ----------------------------------------------------- Nāṉ eṉṉuṭaiya muṉ pativai uṟutippaṭutta virumpukiṟēṉ.
ಇದು ನಿಮ್ಮ ಚೀಲವೆ? அ-ு --்-ள--ைய ப---? அ_ உ_____ பை__ அ-ு உ-்-ள-ட-ய ப-ய-? ------------------- அது உங்களுடைய பையா? 0
N-ṉ -ṉṉuṭa--- --- -a-ivai u--ti-p-----a-vi-ump-k-ṟēṉ. N__ e________ m__ p______ u____________ v____________ N-ṉ e-ṉ-ṭ-i-a m-ṉ p-t-v-i u-u-i-p-ṭ-t-a v-r-m-u-i-ē-. ----------------------------------------------------- Nāṉ eṉṉuṭaiya muṉ pativai uṟutippaṭutta virumpukiṟēṉ.
ಇದು ನಿಮ್ಮ ಪ್ರಯಾಣದ ಸಾಮಾನು, ಸರಂಜಾಮುಗಳೆ? அ----ங--ள-டை- ப-ணப- -ெ-்-ி--ா? அ_ உ_____ ப___ பெ_____ அ-ை உ-்-ள-ட-ய ப-ண-் ப-ட-ட-க-ா- ------------------------------ அவை உங்களுடைய பயணப் பெட்டிகளா? 0
N-ṉ-----ṭai----u- --t-v-i-r-tt- -ey-----r---uk--ēṉ. N__ e________ m__ p______ r____ c____ v____________ N-ṉ e-ṉ-ṭ-i-a m-ṉ p-t-v-i r-t-u c-y-a v-r-m-u-i-ē-. --------------------------------------------------- Nāṉ eṉṉuṭaiya muṉ pativai rattu ceyya virumpukiṟēṉ.
ನಾನು ಎಷ್ಟು ಸಾಮಾನು, ಸರಂಜಾಮುಗಳನ್ನು ಜೊತೆಗೆ ತೆಗೆದುಕೊಂಡು ಹೋಗಬಹುದು? ந-ன்--வ-வள-----ண--ச--ை ----்து-- ச------டி-ும்-? நா_ எ____ ப_____ எ____ செ________ ந-ன- எ-்-ள-ு ப-ண-்-ு-ை எ-ு-்-ு-் ச-ல-ல-ு-ி-ு-்-? ------------------------------------------------ நான் எவ்வளவு பயணச்சுமை எடுத்துச் செல்லமுடியும்.? 0
N-ṉ -ṉṉuṭaiya---ṉ-p--i--i -at-- c---a -i---pu---ē-. N__ e________ m__ p______ r____ c____ v____________ N-ṉ e-ṉ-ṭ-i-a m-ṉ p-t-v-i r-t-u c-y-a v-r-m-u-i-ē-. --------------------------------------------------- Nāṉ eṉṉuṭaiya muṉ pativai rattu ceyya virumpukiṟēṉ.
೨೦ ಕಿ.ಗ್ರಾಂ. 2---ி-ோ-ிராம-. 2_ கி_____ 2- க-ல-க-ர-ம-. -------------- 20 கிலோகிராம். 0
Nā---ṉ-uṭaiy--mu- -a-iva---at-u-c-yy- vir---uki-ēṉ. N__ e________ m__ p______ r____ c____ v____________ N-ṉ e-ṉ-ṭ-i-a m-ṉ p-t-v-i r-t-u c-y-a v-r-m-u-i-ē-. --------------------------------------------------- Nāṉ eṉṉuṭaiya muṉ pativai rattu ceyya virumpukiṟēṉ.
ಏನು, ಕೇವಲ ೨೦ ಕಿ.ಗ್ರಾಂಗಳೆ? என-ன--இரு-த--கிலோ ---டு-- ---ா? எ___ இ___ கி_ ம___ தா__ எ-்-? இ-ு-த- க-ல- ம-்-ு-் த-ன-? ------------------------------- என்ன? இருபது கிலோ மட்டும் தானா? 0
Nāṉ-eṉṉu-a--a m---pat---i-māṟ-a-vi---p--iṟē-. N__ e________ m__ p______ m____ v____________ N-ṉ e-ṉ-ṭ-i-a m-ṉ p-t-v-i m-ṟ-a v-r-m-u-i-ē-. --------------------------------------------- Nāṉ eṉṉuṭaiya muṉ pativai māṟṟa virumpukiṟēṉ.

ಕಲಿಕೆ ಮಿದುಳನ್ನು ಮಾರ್ಪಡಿಸುತ್ತದೆ.

ಯಾರು ಹೆಚ್ಚು ಕ್ರೀಡೆಗಳನ್ನು ಆಡುತ್ತಾರೊ ಅವರು ದೇಹವನ್ನು ಬೆಳೆಸುತ್ತಾರೆ. ತನ್ನ ಮಿದುಳಿಗೆ ತರಬೇತಿ ನೀಡುವುದು ಸಾಧ್ಯ ಎನ್ನವುದು ಗೋಚರವಾಗುತ್ತದೆ. ಯಾರು ಭಾಷೆಗಳನ್ನು ಚೆನ್ನಾಗಿ ಕಲಿಯಲು ಬಯಸುತ್ತಾರೊ ,ಅವರಿಗೆ ಕೌಶಲ ಒಂದೆ ಸಾಲದು. ನಿಯಮಾನುಸಾರ ಸಾಧನೆ ಮಾಡುವುದು ಅಷ್ಟೆ ಮುಖ್ಯ. ಏಕೆಂದರೆ ಸಾಧನೆ ಮಿದುಳಿನಲ್ಲಿ ರಚನೆಗಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲದು. ಭಾಷೆಗಳನ್ನು ಕಲಿಯುವ ವಿಶೇಷ ಸಾಮರ್ಥ್ಯ ಸಹಜವಾಗಿ ಹುಟ್ಟಿನಿಂದಲೆ ಬಂದಿರುತ್ತದೆ. ಹೀಗಿದ್ದರೂ ಸಹ ತೀವ್ರವಾದ ತರಬೇತಿಯ ಮೂಲಕ ಮಿದುಳಿನ ವಿನ್ಯಾಸವನ್ನು ಬದಲಾಯಿಸಬಹುದು. ವಾಕ್ ಕೇಂದ್ರದ ಗಾತ್ರ ಹೆಚ್ಚಾಗುತ್ತದೆ. ಅದರಂತೆಯೆ ಹೆಚ್ಚು ಅಭ್ಯಾಸ ಮಾಡುವ ಜನರ ನರತಂತುಗಳು ಬದಲಾವಣೆಯನ್ನು ಹೊಂದುತ್ತವೆ. ಬಹಳ ಕಾಲ ಮಿದುಳು ಮಾರ್ಪಾಟಾಗುವುದಿಲ್ಲ ಎಂದು ಜನರು ನಂಬಿದ್ದರು. ತಪ್ಪು ಕಲ್ಪನೆ:ನಾವು ಮಕ್ಕಳಾಗಿದ್ದಾಗ ಏನನ್ನು ಕಲಿಯುವುದಿಲ್ಲವೊ ಅದನ್ನು ಎಂದೂ ಕಲಿಯಲಾರೆವು. ಮಿದುಳಿನ ಸಂಶೋಧಕರು ಒಂದು ಪೂರ್ತಿ ಬೇರೆ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ಮಿದುಳು ಜೀವನ ಪರ್ಯಂತ ಲವಲವಿಕೆಯಿಂದ ಇರುತ್ತದೆ ಎನ್ನುವುದನ್ನು ತೋರಿಸಿಕೊಟ್ಟರು. ಅದು ಒಂದು ಮಾಂಸಖಂಡದ ರೀತಿ ಕೆಲಸಮಾಡುತ್ತದೆ ಎಂದು ಹೇಳಬಹುದು. ಅದ್ದರಿಂದ ಹೆಚ್ಚು ವಯಸ್ಸಿನವರೆಗೆ ಅದನ್ನು ವೃದ್ಧಿ ಪಡಿಸಲು ಆಗುತ್ತದೆ. ಮಿದುಳಿಗೆ ಬರುವ ಪ್ರತಿಯೊಂದು ವಿಷಯವನ್ನು ಸಂಸ್ಕರಿಸಲಾಗುತ್ತದೆ. ಮಿದುಳಿಗೆ ತರಬೇತಿ ಕೊಟ್ಟ ಪಕ್ಷದಲ್ಲಿ ಅದು ವಿಷಯಗಳನ್ನು ಹೆಚ್ಚು ಚೆನ್ನಾಗಿ ಸಂಸ್ಕರಿಸುತ್ತದೆ. ಅಂದರೆ ಅದು ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ಕೆಲಸ ಮಾಡುತ್ತದೆ. ಈ ತತ್ವ ಚಿಕ್ಕವರಲ್ಲಿ ಮತ್ತು ವಯಸ್ಕರಲ್ಲಿ ಏಕಸಮಾನವಾಗಿ ಜರಗುತ್ತದೆ. ಮಿದುಳಿಗೆ ತರಬೇತಿ ಕೊಡುವುದಕ್ಕೋಸ್ಕರ ಮಾತ್ರ ಒಬ್ಬರು ಕಲಿಯಬಾರದು. ಓದುವುದು ಕೂಡ ಒಂದು ಅತ್ಯುತ್ತಮ ಅಭ್ಯಾಸ. ವಿಶೇಷವಾಗಿ ಕ್ಲಿಷ್ಟವಾದ ಸಾಹಿತ್ಯ ನಮ್ಮ ವಾಕ್ ಕೇಂದ್ರವನ್ನು ಉತ್ತೇಜಿಸುತ್ತದೆ. ಅದರ ಅರ್ಥ, ನಮ್ಮ ಪದ ಸಂಪತ್ತು ವೃದ್ಧಿಯಾಗುತ್ತದೆ. ಹಾಗೆಯೆ ನಮ್ಮ ಭಾಷೆಯ ಅರಿವು ಹೆಚ್ಚಾಗುತ್ತದೆ. ಆಶ್ಚರ್ಯದ ಸಂಗತಿಯೆಂದರೆ, ವಾಕ್ ಕೇಂದ್ರ ಮಾತ್ರ ಭಾಷೆಯನ್ನು ಸಂಸ್ಕರಿಸುವುದಿಲ್ಲ. ಚಲನೆಗಳನ್ನು ನಿಯಂತ್ರಿಸುವ ಸ್ಥಾನಗಳು ಸಹ ಹೊಸ ವಿಷಯಗಳನ್ನು ಸಂಸ್ಕರಿಸುತ್ತವೆ. ಆದ್ದರಿಂದ ಪೂರ್ತಿ ಮಿದುಳನ್ನು ಅನೇಕ ಬಾರಿ ಉದ್ದೀಪನೆಗೊಳಿಸುವುದು ಅವಶ್ಯಕ. ನಿಮ್ಮ ದೇಹವನ್ನು ಮತ್ತು ನಿಮ್ಮ ಮಿದುಳನ್ನು ಕದಲಿಸಿ!