ಪದಗುಚ್ಛ ಪುಸ್ತಕ

kn ಜೋಡಿ ಸಂಬಧಾವ್ಯಯಗಳು   »   ta இரட்டை இணைப்பிகள்

೯೮ [ತೊಂಬತ್ತೆಂಟು]

ಜೋಡಿ ಸಂಬಧಾವ್ಯಯಗಳು

ಜೋಡಿ ಸಂಬಧಾವ್ಯಯಗಳು

98 [தொண்ணூற்று எட்டு]

98 [Toṇṇūṟṟu eṭṭu]

இரட்டை இணைப்பிகள்

iraṭṭai iṇaippikaḷ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಪ್ರಯಾಣ ತುಂಬಾ ಚೆನ್ನಾಗಿತ್ತು, ಆದರೆ ತುಂಬಾ ಆಯಾಸಕರ. ப----ண-்--ன--ாக ---ந-தது--ஆ--லு-- -ி----- க-ைப--ூ--ட-வதா- இர-ந்த--. பி____ ந___ இ_____ ஆ___ மி___ க________ இ_____ ப-ர-ா-ம- ந-்-ா- இ-ு-்-த-, ஆ-ா-ு-் ம-க-ு-் க-ை-்-ூ-்-ு-த-க இ-ு-்-த-. ------------------------------------------------------------------- பிரயாணம் நன்றாக இருந்தது, ஆனாலும் மிகவும் களைப்பூட்டுவதாக இருந்தது. 0
i--ṭ-a- iṇ-i-pi--ḷ i______ i_________ i-a-ṭ-i i-a-p-i-a- ------------------ iraṭṭai iṇaippikaḷ
ರೈಲು ಗಾಡಿ ಸರಿಯಾದ ಸಮಯಕ್ಕೆ ಬಂತು, ಆದರೆ ತುಂಬಾ ಜನಜಂಗುಳಿ. ர---்--ண--ி--ம--்--ற--ு-வ----விட-டது- -னால்-மி--ு-் -ூ---ம். ர__ வ__ ச______ வ_______ ஆ__ மி___ கூ____ ர-ி-் வ-்-ி ச-ய-்-ி-்-ு வ-்-ு-ி-்-த-, ஆ-ா-் ம-க-ு-் க-ட-ட-்- ------------------------------------------------------------ ரயில் வண்டி சமயத்திற்கு வந்துவிட்டது, ஆனால் மிகவும் கூட்டம். 0
i-a-ṭai i--ippi-aḷ i______ i_________ i-a-ṭ-i i-a-p-i-a- ------------------ iraṭṭai iṇaippikaḷ
ವಸತಿಗೃಹ ಸುಖಕರವಾಗಿತ್ತು, ಆದರೆ ತುಂಬಾ ದುಬಾರಿ. தங-கும்-விட--ி--சத---க --ு-்-த-, -ன-லும--மிகவும்----ை--யர்ந்த--. த___ வி__ வ____ இ_____ ஆ___ மி___ வி_ உ______ த-்-ு-் வ-ட-த- வ-த-ய-க இ-ு-்-த-, ஆ-ா-ு-் ம-க-ு-் வ-ல- உ-ர-ந-த-ு- ---------------------------------------------------------------- தங்கும் விடுதி வசதியாக இருந்தது, ஆனாலும் மிகவும் விலை உயர்ந்தது. 0
p--ay---- naṉ---a -runta-u, -----m--ik-vum-----ippūṭ---a--ka --u-t---. p________ n______ i________ ā_____ m______ k________________ i________ p-r-y-ṇ-m n-ṉ-ā-a i-u-t-t-, ā-ā-u- m-k-v-m k-ḷ-i-p-ṭ-u-a-ā-a i-u-t-t-. ---------------------------------------------------------------------- pirayāṇam naṉṟāka iruntatu, āṉālum mikavum kaḷaippūṭṭuvatāka iruntatu.
ಅವನು ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಹೋಗುತ್ತಾನೆ. அ-ன் ப-ர------் ----து ரய-ல- வ--டியில்-ச-ல்வான-. அ__ பே____ அ___ ர__ வ____ செ____ அ-ன- ப-ர-ந-த-ல- அ-்-த- ர-ி-் வ-்-ி-ி-் ச-ல-வ-ன-. ------------------------------------------------ அவன் பேருந்தில் அல்லது ரயில் வண்டியில் செல்வான். 0
pira-ā-a---a---ka i-u--at-,-āṉā-u---i-a-um k-ḷ-ip-ūṭ-u-at-ka-ir-n-atu. p________ n______ i________ ā_____ m______ k________________ i________ p-r-y-ṇ-m n-ṉ-ā-a i-u-t-t-, ā-ā-u- m-k-v-m k-ḷ-i-p-ṭ-u-a-ā-a i-u-t-t-. ---------------------------------------------------------------------- pirayāṇam naṉṟāka iruntatu, āṉālum mikavum kaḷaippūṭṭuvatāka iruntatu.
ಅವನು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಬರುತ್ತಾನೆ. அவ------று மால- அ---து-ந-ள--்-க--ை--ர-வான-. அ__ இ__ மா_ அ___ நா__ கா_ வ____ அ-ன- இ-்-ு ம-ல- அ-்-த- ந-ள-க- க-ல- வ-ு-ா-்- ------------------------------------------- அவன் இன்று மாலை அல்லது நாளைக் காலை வருவான். 0
pi-ayā--- n--ṟ--a --untatu- āṉālum-mik-vu--ka-------ṭuv-t-k- i--nta--. p________ n______ i________ ā_____ m______ k________________ i________ p-r-y-ṇ-m n-ṉ-ā-a i-u-t-t-, ā-ā-u- m-k-v-m k-ḷ-i-p-ṭ-u-a-ā-a i-u-t-t-. ---------------------------------------------------------------------- pirayāṇam naṉṟāka iruntatu, āṉālum mikavum kaḷaippūṭṭuvatāka iruntatu.
ಅವನು ನಮ್ಮ ಜೊತೆ ಅಥವಾ ವಸತಿ ಗೃಹದಲ್ಲಿ ಇರುತ್ತಾನೆ. அ-ன்-ஒருசமயம- ---ம---்-த-்---ா---அல்லத- வ-ட---ய-----ங---வான். அ__ ஒ_____ ந____ த____ அ___ வி____ த_____ அ-ன- ஒ-ு-ம-ம- ந-்-ு-ன- த-்-ு-ா-் அ-்-த- வ-ட-த-ய-ல- த-்-ு-ா-்- ------------------------------------------------------------- அவன் ஒருசமயம் நம்முடன் தங்குவான் அல்லது விடுதியில் தங்குவான். 0
R-y-- v-ṇṭ----ma--t--ṟk---a-t-v--ṭa-u----āl--i--vum -ūṭṭ-m. R____ v____ c___________ v____________ ā___ m______ k______ R-y-l v-ṇ-i c-m-y-t-i-k- v-n-u-i-ṭ-t-, ā-ā- m-k-v-m k-ṭ-a-. ----------------------------------------------------------- Rayil vaṇṭi camayattiṟku vantuviṭṭatu, āṉāl mikavum kūṭṭam.
ಅವಳು ಸ್ಪಾನಿಷ್ ಅನ್ನು ಹಾಗೂ ಇಂಗ್ಲಿಷ್ ಅನ್ನು ಮಾತನಾಡುತ್ತಾಳೆ. அ-ள் -்பா-ிஷ- மற---ம் ---கி-ம், --ண-டு மொ-ி--ையும்-ப-ச-க----். அ__ ஸ்___ ம___ ஆ_____ இ___ மொ_____ பே_____ அ-ள- ஸ-ப-ன-ஷ- ம-்-ு-் ஆ-்-ி-ம-, இ-ண-ட- ம-ழ-க-ை-ு-் ப-ச-க-ற-ள-. -------------------------------------------------------------- அவள் ஸ்பானிஷ் மற்றும் ஆங்கிலம், இரண்டு மொழிகளையும் பேசுகிறாள். 0
R--il---ṇ----a---atti----v-n-u---ṭatu- ā-āl -i-a----k--ṭ-m. R____ v____ c___________ v____________ ā___ m______ k______ R-y-l v-ṇ-i c-m-y-t-i-k- v-n-u-i-ṭ-t-, ā-ā- m-k-v-m k-ṭ-a-. ----------------------------------------------------------- Rayil vaṇṭi camayattiṟku vantuviṭṭatu, āṉāl mikavum kūṭṭam.
ಅವಳು ಮ್ಯಾಡ್ರಿಡ್ ನಲ್ಲಿ ಹಾಗೂ ಲಂಡನ್ ನಲ್ಲಿ ವಾಸವಾಗಿದ್ದಳು அ--்-ம-ட்---் -ற்ற--் -ண்--்- -ர--டு இடத்தி--ம் -சி-்தி---்-ிறா--. அ__ மா___ ம___ ல____ இ___ இ_____ வ_________ அ-ள- ம-ட-ர-ட- ம-்-ு-் ல-்-ன-, இ-ண-ட- இ-த-த-ல-ம- வ-ி-்-ி-ு-்-ி-ா-்- ------------------------------------------------------------------ அவள் மாட்ரிட் மற்றும் லண்டன், இரண்டு இடத்திலும் வசித்திருக்கிறாள். 0
Ray---v---i c-m--a--i-ku vantuviṭ-at-, -ṉā- m--av-m k----m. R____ v____ c___________ v____________ ā___ m______ k______ R-y-l v-ṇ-i c-m-y-t-i-k- v-n-u-i-ṭ-t-, ā-ā- m-k-v-m k-ṭ-a-. ----------------------------------------------------------- Rayil vaṇṭi camayattiṟku vantuviṭṭatu, āṉāl mikavum kūṭṭam.
ಅವಳಿಗೆ ಸ್ಪೇನ್ ಹಾಗೂ ಇಂಗ್ಲೆಂಡ್ ಗೊತ್ತು. அவள் ஸ-ப--ின--மற்றும் -ங்கிலா-்-ு---ரண்ட----ம-ம- --ி---். அ__ ஸ்___ ம___ இ______ இ___ இ___ அ____ அ-ள- ஸ-ப-ய-ன- ம-்-ு-் இ-்-ி-ா-்-ு- இ-ண-ட- இ-ம-ம- அ-ி-ா-்- --------------------------------------------------------- அவள் ஸ்பெயின் மற்றும் இங்கிலாந்து, இரண்டு இடமும் அறிவாள். 0
T--k-- vi-uti-v--a-i-āka ---nt-t---āṉ-l-m--i--vu---il-- uy-r--a-u. T_____ v_____ v_________ i________ ā_____ m______ v____ u_________ T-ṅ-u- v-ṭ-t- v-c-t-y-k- i-u-t-t-, ā-ā-u- m-k-v-m v-l-i u-a-n-a-u- ------------------------------------------------------------------ Taṅkum viṭuti vacatiyāka iruntatu, āṉālum mikavum vilai uyarntatu.
ಅವನು ಕೇವಲ ದಡ್ಡ ಮಾತ್ರವಲ್ಲ, ಸೋಮಾರಿ ಕೂಡ. அ-ன் முட்-ா-் -----ம---ல்ல, --ம்-ே-ியும- கூட. அ__ மு___ ம___ அ___ சோ_____ கூ__ அ-ன- ம-ட-ட-ள- ம-்-ு-் அ-்-, ச-ம-ப-ற-ய-ம- க-ட- --------------------------------------------- அவன் முட்டாள் மட்டும் அல்ல, சோம்பேறியும் கூட. 0
Ta-k-m ------ -a-a-iy-k- -ru-------ā-ālum-mi-a-um---la----arn-a--. T_____ v_____ v_________ i________ ā_____ m______ v____ u_________ T-ṅ-u- v-ṭ-t- v-c-t-y-k- i-u-t-t-, ā-ā-u- m-k-v-m v-l-i u-a-n-a-u- ------------------------------------------------------------------ Taṅkum viṭuti vacatiyāka iruntatu, āṉālum mikavum vilai uyarntatu.
ಅವಳು ಕೇವಲ ಸುಂದರಿ ಮಾತ್ರವಲ್ಲ, ಜಾಣೆಯೂ ಸಹ. அவள--ம-கவும் அழகு-ம--ட-ம்-அ-்-,-புத-த--ா----ம்-கூ-. அ__ மி___ அ__ ம___ அ___ பு______ கூ__ அ-ள- ம-க-ு-் அ-க- ம-்-ு-் அ-்-, ப-த-த-ச-ல-ய-ம- க-ட- --------------------------------------------------- அவள் மிகவும் அழகு மட்டும் அல்ல, புத்திசாலியும் கூட. 0
Ta--um--iṭut--v---ti-āka--ru---tu----ālu---i-a--m ---------r--atu. T_____ v_____ v_________ i________ ā_____ m______ v____ u_________ T-ṅ-u- v-ṭ-t- v-c-t-y-k- i-u-t-t-, ā-ā-u- m-k-v-m v-l-i u-a-n-a-u- ------------------------------------------------------------------ Taṅkum viṭuti vacatiyāka iruntatu, āṉālum mikavum vilai uyarntatu.
ಅವಳು ಕೇವಲ ಜರ್ಮನ್ ಅಷ್ಟೆ ಅಲ್ಲದೆ ಫ್ರೆಂಚನ್ನೂ ಸಹ ಮಾತನಾಡುತ್ತಾಳೆ. அவ-் ஜெ---ன் --ழ---ட-ட-ம- அல்ல,-ப-ர-ஞ--ு---ழி--ூ----சு--ள-. அ__ ஜெ___ மொ_ ம___ அ________ மொ_ கூ_ பே____ அ-ள- ஜ-ர-ம-் ம-ழ- ம-்-ு-் அ-்-,-ப-ர-ஞ-ச- ம-ழ- க-ட ப-ச-வ-ள-. ----------------------------------------------------------- அவள் ஜெர்மன் மொழி மட்டும் அல்ல,ஃப்ரெஞ்சு மொழி கூட பேசுவாள். 0
A-aṉ p-r-nt-l -l--t- -a-i--v-ṇ---il-celv--. A___ p_______ a_____ r____ v_______ c______ A-a- p-r-n-i- a-l-t- r-y-l v-ṇ-i-i- c-l-ā-. ------------------------------------------- Avaṉ pēruntil allatu rayil vaṇṭiyil celvāṉ.
ನನಗೆ ಪಿಯಾನೋ ಆಗಲಿ ಅಥವಾ ಗಿಟಾರ್ ಆಗಲಿ ನುಡಿಸಲು ಬರುವುದಿಲ್ಲ. எ-க-க--ப----ோ-அ----ு---ட--் ----டும- --ச-க்-த- த--ி--த-. எ___ பி__ அ___ கி__ இ____ வா____ தெ____ எ-க-க- ப-ய-ன- அ-்-த- க-ட-ர- இ-ண-ட-ம- வ-ச-க-க-் த-ர-ய-த-. -------------------------------------------------------- எனக்கு பியானோ அல்லது கிடார் இரண்டுமே வாசிக்கத் தெரியாது. 0
Av-- pērunt----l-a---ra-il--a-ṭi--- c---āṉ. A___ p_______ a_____ r____ v_______ c______ A-a- p-r-n-i- a-l-t- r-y-l v-ṇ-i-i- c-l-ā-. ------------------------------------------- Avaṉ pēruntil allatu rayil vaṇṭiyil celvāṉ.
ನನಗೆ ವಾಲ್ಟ್ಝ ಆಗಲಿ ಅಥವಾ ಸಾಂಬ ಆಗಲಿ ಬರುವುದಿಲ್ಲ. எனக------ல்---் ----்----லது ------ --னம்-இ--்டு----ட---------த-. எ___ வா___ ந___ அ___ ஸா__ ந___ இ____ ஆ__ தெ____ எ-க-க- வ-ல-ட-ஸ- ந-ன-் அ-்-த- ஸ-ம-ப- ந-ன-் இ-ண-ட-ம- ஆ-த- த-ர-ய-த-. ----------------------------------------------------------------- எனக்கு வால்ட்ஸ் நடனம் அல்லது ஸாம்பா நடனம் இரண்டுமே ஆடத் தெரியாது. 0
A-aṉ pē-u-t-- --lat-----i---a--iyi--celv-ṉ. A___ p_______ a_____ r____ v_______ c______ A-a- p-r-n-i- a-l-t- r-y-l v-ṇ-i-i- c-l-ā-. ------------------------------------------- Avaṉ pēruntil allatu rayil vaṇṭiyil celvāṉ.
ನನಗೆ ಸಂಗೀತ ನಾಟಕವಾಗಲಿ ಅಥವಾ ಬ್ಯಾಲೆ ಆಗಲಿ ಇಷ್ಟವಿಲ್ಲ. எ-க்க--இசை ந-ட--்--ல்-து--ா-- நட-ம- ---்டு-- ---ி--காத-. எ___ இ_ நா___ அ___ பா_ ந___ இ____ பி_____ எ-க-க- இ-ை ந-ட-ம- அ-்-த- ப-ல- ந-ன-் இ-ண-ட-ம- ப-ட-க-க-த-. -------------------------------------------------------- எனக்கு இசை நாடகம் அல்லது பாலே நடனம் இரண்டுமே பிடிக்காது. 0
Av-- i--u--ā-a---l-at-----a-- -ā--i-varu-ā-. A___ i___ m____ a_____ n_____ k____ v_______ A-a- i-ṟ- m-l-i a-l-t- n-ḷ-i- k-l-i v-r-v-ṉ- -------------------------------------------- Avaṉ iṉṟu mālai allatu nāḷaik kālai varuvāṉ.
ನೀನು ಎಷ್ಟು ಬೇಗ ಕೆಲಸ ಮಾಡುತ್ತೀಯೋ ಅಷ್ಟು ಬೇಗ ಮುಗಿಯುತ್ತದೆ. ந- எவ்-ள---வே---க-வ-----ெ--க--ா------்--வ--சீ-்கி-ம்-மு--த-த-விட--ா--. நீ எ____ வே___ வே_ செ_____ அ____ சீ____ மு________ ந- எ-்-ள-ு வ-க-ா- வ-ல- ச-ய-க-ற-ய-, அ-்-ள-ு ச-க-க-ர-் ம-ட-த-த-வ-ட-வ-ய-. ---------------------------------------------------------------------- நீ எவ்வளவு வேகமாக வேலை செய்கிறாயோ, அவ்வளவு சீக்கிரம் முடித்துவிடுவாய். 0
Avaṉ i--u -āl-i -l-a-- -------kā-a- varuv--. A___ i___ m____ a_____ n_____ k____ v_______ A-a- i-ṟ- m-l-i a-l-t- n-ḷ-i- k-l-i v-r-v-ṉ- -------------------------------------------- Avaṉ iṉṟu mālai allatu nāḷaik kālai varuvāṉ.
ನೀನು ಎಷ್ಟು ಬೇಗ ಬರುತ್ತೀಯೋ ಅಷ್ಟು ಬೇಗ ಹೋಗಬಹುದು. எ-்வ-வு மு-்ன------ வ---ி-ா-ோ, அவ்வ--ு--ுன-னதாக--- ----ம்ப--்---க-ா--. எ____ மு____ நீ வ_____ அ____ மு____ நீ தி____ போ____ எ-்-ள-ு ம-ன-ன-ா- ந- வ-ு-ி-ா-ோ- அ-்-ள-ு ம-ன-ன-ா- ந- த-ர-ம-ப-ப- ப-க-ா-்- ---------------------------------------------------------------------- எவ்வளவு முன்னதாக நீ வருகிறாயோ, அவ்வளவு முன்னதாக நீ திரும்பிப் போகலாம். 0
A--ṉ -ṉ---māl-i ----t----ḷa---k--a- --r-v-ṉ. A___ i___ m____ a_____ n_____ k____ v_______ A-a- i-ṟ- m-l-i a-l-t- n-ḷ-i- k-l-i v-r-v-ṉ- -------------------------------------------- Avaṉ iṉṟu mālai allatu nāḷaik kālai varuvāṉ.
ಮನುಷ್ಯ ಎಷ್ಟು ವಯಸ್ಕನಾಗುತ್ತಾನೋ ಅಷ್ಟು ಸಂತೃಪ್ತನಾಗುತ್ತಾನೆ. ஒ-----க--ு ---ா---க -வ--ளவு--க--அ--வ--ு தி-ு-்தி---க்--னா- ---றான். ஒ_____ வ___ ஆ_ அ______ அ____ தி___ மி_____ ஆ____ ஒ-ு-ன-க-க- வ-த-க ஆ- அ-்-ள-ு-்-ு அ-்-ள-ு த-ர-ப-த- ம-க-க-ன-க ஆ-ி-ா-்- ------------------------------------------------------------------- ஒருவனுக்கு வயதாக ஆக அவ்வளவுக்கு அவ்வளவு திருப்தி மிக்கவனாக ஆகிறான். 0
Ava---ru-----a---a--mu--ṉ -a--uvā- al-at- viṭ--iyil t-ṅ-u-ā-. A___ o_________ n________ t_______ a_____ v________ t________ A-a- o-u-a-a-a- n-m-m-ṭ-ṉ t-ṅ-u-ā- a-l-t- v-ṭ-t-y-l t-ṅ-u-ā-. ------------------------------------------------------------- Avaṉ orucamayam nam'muṭaṉ taṅkuvāṉ allatu viṭutiyil taṅkuvāṉ.

ಭಾಷೆಗಳನ್ನು ಅಂತರ್ಜಾಲದಲ್ಲಿ ಕಲಿಯುವುದು.

ಹೆಚ್ಚು ಹೆಚ್ಚು ಜನರು ಪರಭಾಷೆಗಳನ್ನು ಕಲಿಯುತ್ತಿದ್ದಾರೆ. ಅದಕ್ಕಾಗಿ ಹೆಚ್ಚು ಹೆಚ್ಚು ಜನರು ಅಂತರ್ಜಾಲವನ್ನು ಬಳಸುತ್ತಿದ್ದಾರೆ. ನೇರ ಕಲಿಕೆ ಸಂಪ್ರದಾಯಬದ್ಧ ಕಲಿಕೆಗಿಂತ ವಿಭಿನ್ನವಾಗಿರುತ್ತದೆ. ಅದು ಹೆಚ್ಚಿನ ಅನುಕೂಲಗಳನ್ನು ಹೊಂದಿದೆ. ಬಳಕೆದಾರರು ಯಾವಾಗ ಕಲಿಯುವುದು ಎಂಬುದನ್ನು ಸ್ವತಃ ನಿರ್ಧರಿಸಬಹುದು. ಹಾಗೂ ಅವರು ತಮಗೆ ಬೇಕಾದ ವಿಷಯಗಳನ್ನ್ನು ಹುಡುಕಿಕೊಳ್ಳಬಹುದು. ಮತ್ತು ಒಂದು ದಿವಸದಲ್ಲಿ ಎಷ್ಟು ಕಲಿಯಬೇಕು ಎನ್ನುವುದನ್ನು ನಿಷ್ಕರ್ಷಿಸಬಹುದು. ನೇರ ಕಲಿಕೆಯಲ್ಲಿ ಬಳಕೆದಾರ ಅಂತರ್ದೃಷ್ಟಿಯ ಮೂಲಕ ಕಲಿಯಬೇಕು. ಅಂದರೆ ಅವರು ಹೊಸಭಾಷೆಯನ್ನು ಅತ್ಯಂತ ಸಹಜವಾದ ರೀತಿಯಲ್ಲಿ ಕಲಿಯಬೇಕು. ಅಂದರೆ ಅವರು ಚಿಕ್ಕವರಾಗಿದ್ದಾಗ ಅಥವಾ ಪರದೇಶದಲ್ಲಿ ರಜಾದಿನಗಳಲ್ಲಿ ಕಲಿತಂತೆ. ಅದಕ್ಕಾಗಿ ಬಳಕೆದಾರರು ತೋರ್ಕೆಯ ಸಂದರ್ಭಗಳಲ್ಲಿ ಕಲಿಯುತ್ತಾರೆ. ಅವರು ವಿವಿಧ ಸ್ಥಳಗಳಲ್ಲಿ ಬೇರೆ ಬೇರೆ ವಿಷಯಗಳನ್ನು ಗ್ರಹಿಸುತ್ತಾರೆ. ಆ ಸಂದರ್ಭಗಳಲ್ಲಿ ಅವರು ಸ್ವತಃ ಚುರುಕಾಗಬೇಕು. ಹಲವು ಕಾರ್ಯಕ್ರಮಗಳಿಗೆ ನಿಸ್ತಂತು ಗ್ರಾಹಕ ಮತ್ತು ಧ್ವನಿವರ್ಧಕಗಳ ಅವಶ್ಯಕತೆ ಇರುತ್ತದೆ. ಅವುಗಳ ಸಹಾಯದಿಂದ ಒಬ್ಬರು ಮಾತೃಭಾಷಿಗಳೊಡನೆ ಸಂಭಾಷಿಸಬಹುದು. ತಮ್ಮ ಉಚ್ಛಾರಣೆಯನ್ನು ವಿಶ್ಲೇಷಿಸುವ ಅವಕಾಶವೂ ಇರುತ್ತದೆ. ಈ ರೀತಿಯಲ್ಲಿ ಕಲಿಯುವುವರು ತಮ್ಮನ್ನು ಸತತವಾಗಿ ಅಭಿವೃದ್ಧಿ ಪಡಿಸಿಕೊಳ್ಳಬಹುದು. ಅವರು ತಮ್ಮದೆ ಸಮಾಜಗಳಲ್ಲಿ ಬೇರೆ ಸದಸ್ಯರೊಡನೆ ವಿನಿಮಯ ಮಾಡಿಕೊಳ್ಳಬಹುದು. ಅಂತರ್ಜಾಲ ಓಡಾಡುತ್ತಿರುವಾಗ ಕೂಡ ಕಲಿಯುವ ಅವಕಾಶ ಕಲ್ಪಿಸುತ್ತದೆ. ಅಂಕೀಯ ತಂತ್ರಗಳ ಮೂಲಕ ಮನುಷ್ಯ ಭಾಷೆಯನ್ನು ಎಲ್ಲಾ ಕಡೆಗೆ ಜೊತೆಯಲ್ಲಿ ಒಯ್ಯಬಹುದು. ನೇರ ಪಾಠ ಪ್ರವಚನಗಳು ಸಾಂಪ್ರದಾಯಿಕ ಪಾಠ ಪ್ರವಚನಗಳಿಗಿಂತ ಕೀಳಲ್ಲ. ಕಾರ್ಯಕ್ರಮಗಳನ್ನು ಉತ್ತಮವಾಗಿ ರೂಪಿಸಿದ್ದರೆ ಅವು ಅತ್ಯಂತ ಪರಿಣಾಮಕಾರಿಯಾಗಿರುತ್ತವೆ. ಮುಖ್ಯವೆಂದರೆ ನೇರ ತರಗತಿಗಳು ಅತಿ ಹೆಚ್ಚು ಆಡಂಬರವಾಗಿ ಇರಬಾರದು. ಅತಿ ಹೆಚ್ಚಿನ ಉಜ್ಜೀವನ ಕಲಿಕೆಯ ವಸ್ತುವಿನಿಂದ ಗಮನವನ್ನು ಬೇರೆ ಕಡೆಗೆ ತಿರುಗಿಸಬಹುದು. ಮಿದುಳು ಪ್ರತಿಯೊಂದು ಪ್ರಚೋದನೆಯನ್ನು ಪರಿಷ್ಕರಿಸಬೇಕು. ತನ್ಮೂಲಕ ಜ್ಞಾಪಕಶಕ್ತಿ ತುಂಬಾ ಒತ್ತಡಕ್ಕೆ ಒಳಗಾಗಬಹುದು. ಅದ್ದರಿಂದ ಹಲವೊಮ್ಮೆ ಒಂದು ಪುಸ್ತಕದ ಜೊತೆ ಶಾಂತವಾಗಿ ಕಲಿಯುವುದು ಉತ್ತಮ. ಹಳೆಯದರ ಜೊತೆಗೆ ಹೊಸ ವಿಧಾನಗಳನ್ನು ಸೇರಿಸುವವರು ಶೀಘ್ರವಾಗಿ ಮುನ್ನಡೆ ಸಾಧಿಸುತ್ತಾರೆ.