ಪದಗುಚ್ಛ ಪುಸ್ತಕ

kn ನಗರದರ್ಶನ   »   ta நகர சுற்றுலா

೪೨ [ನಲವತ್ತೆರಡು]

ನಗರದರ್ಶನ

ನಗರದರ್ಶನ

42 [நாற்பத்தி இரண்டு]

42 [Nāṟpatti iraṇṭu]

நகர சுற்றுலா

nakara cuṟṟulā

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ? ம-----கெ-்-ஞா--ற்----க--மை-த--ந்-ு---ுக-க--ா? மா____ ஞா_______ தி___ இ_____ ம-ர-க-க-ட- ஞ-ய-ற-ற-க-க-ழ-ை த-ற-்-ு இ-ு-்-ு-ா- --------------------------------------------- மார்க்கெட் ஞாயிற்றுக்கிழமை திறந்து இருக்குமா? 0
n-k-ra-cu--u-ā n_____ c______ n-k-r- c-ṟ-u-ā -------------- nakara cuṟṟulā
ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ? பொ--ட-கா-்-ி-----------மை-த-றந்த---ர--்-ு-ா? பொ_____ தி______ தி___ இ_____ ப-ர-ட-க-ட-ச- த-ங-க-்-ி-ம- த-ற-்-ு இ-ு-்-ு-ா- -------------------------------------------- பொருட்காட்சி திங்கட்கிழமை திறந்து இருக்குமா? 0
n-kar----ṟṟu-ā n_____ c______ n-k-r- c-ṟ-u-ā -------------- nakara cuṟṟulā
ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ? கண-காட--ி -----பி--் செ-்-ா-்க--ி-ம- --றந-து இ--க்--ம-? க____ எ_____ செ_______ தி___ இ_____ க-்-ா-்-ி எ-்-ி-ி-ன- ச-வ-வ-ய-க-க-ழ-ை த-ற-்-ு இ-ு-்-ு-ா- ------------------------------------------------------- கண்காட்சி எக்ஸிபிஷன் செவ்வாய்க்கிழமை திறந்து இருக்குமா? 0
mārk--- ñ-y--ṟ-k-iḻa-ai-t---n----r---u--? m______ ñ______________ t______ i________ m-r-k-ṭ ñ-y-ṟ-u-k-ḻ-m-i t-ṟ-n-u i-u-k-m-? ----------------------------------------- mārkkeṭ ñāyiṟṟukkiḻamai tiṟantu irukkumā?
ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ? ஃஜ- --ருகக்-ாட்-- -ால---ு-ன-க-ழம- ---ந----இருக-க--ா? ஃ_ மி______ சா_ பு_____ தி___ இ_____ ஃ-ூ ம-ர-க-்-ா-்-ி ச-ல- ப-த-்-ி-ம- த-ற-்-ு இ-ு-்-ு-ா- ---------------------------------------------------- ஃஜூ மிருகக்காட்சி சாலை புதன்கிழமை திறந்து இருக்குமா? 0
m--k--- -ā--ṟ---ki-am-i-t----tu-iru---mā? m______ ñ______________ t______ i________ m-r-k-ṭ ñ-y-ṟ-u-k-ḻ-m-i t-ṟ-n-u i-u-k-m-? ----------------------------------------- mārkkeṭ ñāyiṟṟukkiḻamai tiṟantu irukkumā?
ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ? ம்--ஸ--ம- ----்காட-சியக---வி--ழ-்-்க-ழ-ை--ி--்-- -ர-க்---ா? ம்____ அ________ வி_______ தி___ இ_____ ம-ய-ஸ-ய-் அ-ு-்-ா-்-ி-க-் வ-ய-ழ-்-்-ி-ம- த-ற-்-ு இ-ு-்-ு-ா- ----------------------------------------------------------- ம்யூஸியம் அருங்காட்சியகம் வியாழக்க்கிழமை திறந்து இருக்குமா? 0
m-rkkeṭ--āy----kk--ama- --ṟan-u ir--kum-? m______ ñ______________ t______ i________ m-r-k-ṭ ñ-y-ṟ-u-k-ḻ-m-i t-ṟ-n-u i-u-k-m-? ----------------------------------------- mārkkeṭ ñāyiṟṟukkiḻamai tiṟantu irukkumā?
ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ? கலைக-கூ-ம---ெள-ளி--கிழம- திற-்து -ருக---மா? க_____ வெ______ தி___ இ_____ க-ை-்-ூ-ம- வ-ள-ள-க-க-ழ-ை த-ற-்-ு இ-ு-்-ு-ா- ------------------------------------------- கலைக்கூடம் வெள்ளிக்கிழமை திறந்து இருக்குமா? 0
Po-u-kāṭ-----ṅk--k----a- --ṟa-t--i-u-ku-ā? P_________ t____________ t______ i________ P-r-ṭ-ā-c- t-ṅ-a-k-ḻ-m-i t-ṟ-n-u i-u-k-m-? ------------------------------------------ Poruṭkāṭci tiṅkaṭkiḻamai tiṟantu irukkumā?
ಇಲ್ಲಿ ಛಾಯಚಿತ್ರ ತೆಗೆಯಬಹುದೆ? ப---ப--ட-்-எ-ு-்-ல-மா? பு_____ எ______ ப-க-ப-ப-ம- எ-ு-்-ல-ம-? ---------------------- புகைப்படம் எடுக்கலாமா? 0
P---ṭk--c---iṅ--ṭk--am-i-ti--n---i--k-umā? P_________ t____________ t______ i________ P-r-ṭ-ā-c- t-ṅ-a-k-ḻ-m-i t-ṟ-n-u i-u-k-m-? ------------------------------------------ Poruṭkāṭci tiṅkaṭkiḻamai tiṟantu irukkumā?
ಪ್ರವೇಶಶುಲ್ಕ ಕೊಡಬೇಕೆ? அனு-தி-்க---ண-- க-்------டு-ா? அ_________ க__ வே____ அ-ு-த-க-க-்-ண-் க-்- வ-ண-ட-ம-? ------------------------------ அனுமதிக்கட்டணம் கட்ட வேண்டுமா? 0
P--uṭ--ṭ-i -iṅ-a--i--m-i-t--an-u -r--k-mā? P_________ t____________ t______ i________ P-r-ṭ-ā-c- t-ṅ-a-k-ḻ-m-i t-ṟ-n-u i-u-k-m-? ------------------------------------------ Poruṭkāṭci tiṅkaṭkiḻamai tiṟantu irukkumā?
ಪ್ರವೇಶಶುಲ್ಕ ಎಷ್ಟು? அ--மதி-்-ட--ண-- -வ்வ---? அ_________ எ_____ அ-ு-த-க-க-்-ண-் எ-்-ள-ு- ------------------------ அனுமதிக்கட்டணம் எவ்வளவு? 0
Ka-k--c--e--i--ṣa---e-vāy-kiḻa-ai ----ntu ---kku-ā? K_______ e________ c_____________ t______ i________ K-ṇ-ā-c- e-s-p-ṣ-ṉ c-v-ā-k-i-a-a- t-ṟ-n-u i-u-k-m-? --------------------------------------------------- Kaṇkāṭci eksipiṣaṉ cevvāykkiḻamai tiṟantu irukkumā?
ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ? கு--வ-- இ-ு-்த--- -ள்---டி------? கு___ இ____ த____ உ___ க-ழ-வ-க இ-ு-்-ா-் த-்-ு-ட- உ-்-ா- --------------------------------- குழுவாக இருந்தால் தள்ளுபடி உண்டா? 0
Kaṇ----i----i-iṣ-ṉ ---v-y--i-a-ai ti-ant---ru----ā? K_______ e________ c_____________ t______ i________ K-ṇ-ā-c- e-s-p-ṣ-ṉ c-v-ā-k-i-a-a- t-ṟ-n-u i-u-k-m-? --------------------------------------------------- Kaṇkāṭci eksipiṣaṉ cevvāykkiḻamai tiṟantu irukkumā?
ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ? க-------ள-க-க----்ள---ி--ண்--? கு_______ த____ உ___ க-ழ-்-ை-ள-க-க- த-்-ு-ட- உ-்-ா- ------------------------------ குழந்தைகளுக்கு தள்ளுபடி உண்டா? 0
K-ṇ--ṭc---ksip-ṣ-----vvā--kiḻa--i t--an-u-i-u--u--? K_______ e________ c_____________ t______ i________ K-ṇ-ā-c- e-s-p-ṣ-ṉ c-v-ā-k-i-a-a- t-ṟ-n-u i-u-k-m-? --------------------------------------------------- Kaṇkāṭci eksipiṣaṉ cevvāykkiḻamai tiṟantu irukkumā?
ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ? மா-வ-ம----க----க--தள்ளுபடி-உண--ா? மா__ மா______ த____ உ___ ம-ண- ம-ண-ி-ள-க-க- த-்-ு-ட- உ-்-ா- --------------------------------- மாணவ மாணவிகளுக்கு தள்ளுபடி உண்டா? 0
Ḥ-- -ir-k-kkā--i -āl-- ---aṉ--ḻa-a--tiṟa-tu -ruk--mā? Ḥ__ m___________ c____ p___________ t______ i________ Ḥ-ū m-r-k-k-ā-c- c-l-i p-t-ṉ-i-a-a- t-ṟ-n-u i-u-k-m-? ----------------------------------------------------- Ḥjū mirukakkāṭci cālai putaṉkiḻamai tiṟantu irukkumā?
ಇದು ಯಾವ ಕಟ್ಟಡ? அ-- என்- கட-ட-ட--? அ_ எ__ க_____ அ-ு எ-்- க-்-ி-ம-? ------------------ அது என்ன கட்டிடம்? 0
Ḥ-ū-mi--k---ā----cāl-i--utaṉ-i-amai----a-t- i--kku-ā? Ḥ__ m___________ c____ p___________ t______ i________ Ḥ-ū m-r-k-k-ā-c- c-l-i p-t-ṉ-i-a-a- t-ṟ-n-u i-u-k-m-? ----------------------------------------------------- Ḥjū mirukakkāṭci cālai putaṉkiḻamai tiṟantu irukkumā?
ಇದು ಎಷ್ಟು ಹಳೆಯ ಕಟ್ಟಡ? அ-்- -ட்-ிடம்--த-தனை --ை-து? அ__ க____ எ___ ப____ அ-்- க-்-ி-ம- எ-்-ன- ப-ை-த-? ---------------------------- அந்த கட்டிடம் எத்தனை பழையது? 0
Ḥ------u--k--ṭci c-lai -u-a---ḻam----iṟ-ntu-ir---um-? Ḥ__ m___________ c____ p___________ t______ i________ Ḥ-ū m-r-k-k-ā-c- c-l-i p-t-ṉ-i-a-a- t-ṟ-n-u i-u-k-m-? ----------------------------------------------------- Ḥjū mirukakkāṭci cālai putaṉkiḻamai tiṟantu irukkumā?
ಈ ಕಟ್ಟಡವನ್ನು ಕಟ್ಟಿದವರು ಯಾರು? அ--த--ட்டிட--தை-- கட்--யவர- --ர்? அ__ க______ க_____ யா__ அ-்- க-்-ி-த-த-க- க-்-ி-வ-் ய-ர-? --------------------------------- அந்த கட்டிடத்தைக் கட்டியவர் யார்? 0
M-ūsiya- aru-kā---y-kam v-y----------a---i-a--- --ukk-mā? M_______ a_____________ v______________ t______ i________ M-ū-i-a- a-u-k-ṭ-i-a-a- v-y-ḻ-k-k-ḻ-m-i t-ṟ-n-u i-u-k-m-? --------------------------------------------------------- Myūsiyam aruṅkāṭciyakam viyāḻakkkiḻamai tiṟantu irukkumā?
ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ. எ----- --்டிட-- -லை---்--ே-் ஆர--ம---ள்-து. எ___ க____ க___ மே_ ஆ___ உ____ எ-க-க- க-்-ி-க- க-ை-ி-் ம-ல- ஆ-்-ம- உ-்-த-. ------------------------------------------- எனக்கு கட்டிடக் கலையின் மேல் ஆர்வம் உள்ளது. 0
My-s-yam -ru---ṭ-iya-am -i--ḻa-k--ḻ---- ti-an-----ukku-ā? M_______ a_____________ v______________ t______ i________ M-ū-i-a- a-u-k-ṭ-i-a-a- v-y-ḻ-k-k-ḻ-m-i t-ṟ-n-u i-u-k-m-? --------------------------------------------------------- Myūsiyam aruṅkāṭciyakam viyāḻakkkiḻamai tiṟantu irukkumā?
ನನಗೆ ಕಲೆಯಲ್ಲಿ ಆಸಕ್ತಿ ಇದೆ. எ---க----ை-ல-ய--- -ே-்-ஆ--வம்-உள்-து. எ___ வ_____ மே_ ஆ___ உ____ எ-க-க- வ-ை-ல-ய-ன- ம-ல- ஆ-்-ம- உ-்-த-. ------------------------------------- எனக்கு வரைகலையின் மேல் ஆர்வம் உள்ளது. 0
M-ū-i-a--ar-ṅ------a----vi---a---iḻ-m-i--iṟ-----iru-k-mā? M_______ a_____________ v______________ t______ i________ M-ū-i-a- a-u-k-ṭ-i-a-a- v-y-ḻ-k-k-ḻ-m-i t-ṟ-n-u i-u-k-m-? --------------------------------------------------------- Myūsiyam aruṅkāṭciyakam viyāḻakkkiḻamai tiṟantu irukkumā?
ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. எ------ஓ-ி------ய-ன்-ே-்-ஆ-்-ம் உ-்ள-ு. எ___ ஓ_________ ஆ___ உ____ எ-க-க- ஓ-ி-க-க-ை-ி-்-ே-் ஆ-்-ம- உ-்-த-. --------------------------------------- எனக்கு ஓவியக்கலையின்மேல் ஆர்வம் உள்ளது. 0
K-l-i-kūṭ-m ---ḷi-k-ḻ-m-i -i-an-- ir-k---ā? K__________ v____________ t______ i________ K-l-i-k-ṭ-m v-ḷ-i-k-ḻ-m-i t-ṟ-n-u i-u-k-m-? ------------------------------------------- Kalaikkūṭam veḷḷikkiḻamai tiṟantu irukkumā?

ಚುರುಕಾದ ಭಾಷೆಗಳು, ನಿಧಾನವಾದ ಭಾಷೆಗಳು.

ಪ್ರಪಂಚದಾದ್ಯಂತ ೬೦೦೦ಕ್ಕೂ ಹೆಚ್ಚು ಭಾಷೆಗಳಿವೆ. ಎಲ್ಲವೂ ಒಂದೆ ಕಾರ್ಯವನ್ನು ನೆರವೇರಿಸುತ್ತವೆ. ವಿಚಾರವಿನಿಮಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಈ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ನೆರವೇರುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆಯು ತನ್ನದೆ ಆದ ನಿಯಮಗಳನ್ನು ಅನುಸರಿಸುತ್ತದೆ. ಮಾತನಾಡುವ ವೇಗವು ಸಹ ವಿಭಿನ್ನವಾಗಿರುತ್ತದೆ. ಈ ವಿಷಯವನ್ನು ಭಾಷಾವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾಬೀತುಗೊಳಿಸಿದ್ದಾರೆ. ಇದಕ್ಕಾಗಿ ಚಿಕ್ಕ ಪಠ್ಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಪಠ್ಯಗಳನ್ನು ಮಾತೃಭಾಷಿಗಳಿಂದ ಓದಿಸಲಾಯಿತು. ಫಲಿತಾಂಶ ಅಸಂದಿಗ್ಧವಾಗಿತ್ತು. ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಅತಿ ವೇಗವಾದ ಭಾಷೆಗಳು. ಈ ಭಾಷೆಗಳಲ್ಲಿ ಒಂದು ಸೆಕೆಂಡಿಗೆ ಹೆಚ್ಚು ಕಡಿಮೆ ೮ ಉಚ್ಚರಾಂಶಗಳನ್ನು ಹೇಳಲಾಗುವುದು. ಚೀನೀಯರು ಗಮನೀಯವಾಗಿ ನಿಧಾನವಾಗಿ ಮಾತನಾಡುತ್ತಾರೆ. ಅವರು ಒಂದು ಸೆಕೆಂಡಿಗೆ ಸುಮಾರು ೫ ಉಚ್ಚರಾಂಶಗಳನ್ನು ಉಚ್ಚರಿಸುತ್ತಾರೆ. ವೇಗ ಪದಾಂಶಗಳ ಜಟಿಲತೆಯನ್ನು ಅವಲಂಬಿಸಿರುತ್ತದೆ. ಪದಾಂಶಗಳು ಎಷ್ಟು ಜಟಿಲವಾಗಿರುತ್ತದೊ ಮಾತನಾಡುವುದಕ್ಕೆ ಅಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಉದಾಹರಣೆಗೆ ಜರ್ಮನ್ ಭಾಷೆಯಲ್ಲಿ ಪ್ರತಿ ಉಚ್ಚಾರಾಂಶದಲ್ಲಿ ೩ ಶಬ್ಧಗಳು ಅಡಕವಾಗಿರುತ್ತವೆ. ಈ ಕಾರಣದಿಂದಾಗಿ ಅದನ್ನು ನಿಧಾನವಾಗಿ ಮಾತನಾಡಲಾಗುತ್ತದೆ/ ಬೇಗ ಮಾತನಾಡಿದ ಪಕ್ಷದಲ್ಲಿ ಹೆಚ್ಚು ಮಾಹಿತಿ ಯನ್ನು ನೀಡಲಾಯಿತು ಎಂದು ಅರ್ಥವಲ್ಲ. ನಿಜದಲ್ಲಿ ಅದಕ್ಕೆ ತದ್ವಿರುದ್ಧ! ವೇಗವಾಗಿ ಮಾತನಾಡಲ್ಪಡುವ ಉಚ್ಚಾರಾಂಶದಲ್ಲಿ ಕಡಿಮೆ ವಿಷಯಗಳು ಅಡಕವಾಗಿರುತ್ತವೆ. ಜಪಾನೀಯರು ಬೇಗ ಮಾತನಾಡಿದರೂ ಕೂಡ ಕಡಿಮೆ ವಿಷಯಗಳನ್ನು ತಿಳಿಸಿರುತ್ತಾರೆ. “ನಿಧಾನವಾದ” ಚೈನೀಸ್ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯಗಳನ್ನು ಸಂವಹಿಸುತ್ತದೆ. ಆಂಗ್ಲ ಭಾಷೆಯ ಪದಾಂಶಗಳೂ ಸಹ ಜಾಸ್ತಿ ವಿಷಯಗಳನ್ನು ಹೊಂದಿರುತ್ತವೆ. ಆಶ್ಚರ್ಯಕರ ಎಂದರೆ ಸಂಶೋಧಿಸಿದ ಎಲ್ಲಾ ಭಾಷೆಗಳು ಸಮಾನ ದಕ್ಷತೆ ಹೊಂದಿವೆ. ಅದರ ಅರ್ಥ,ಯಾರು ನಿಧಾನವಾಗಿ ಮಾತನಾಡುತ್ತಾರೊ,ಅವರು ಹೆಚ್ಚು ಮಾಹಿತಿ ನೀಡುತ್ತಾರೆ. ಯಾರು ವೇಗವಾಗಿ ಮಾತನಾಡುತ್ತಾರೊ, ಅವರಿಗೆ ಹೆಚ್ಚು ಪದಗಳ ಅವಶ್ಯಕತೆ ಇರುತ್ತದೆ. ಕೊನೆಯಲ್ಲಿ ಎಲ್ಲರೂ ಏಕಸಮಯದಲ್ಲಿ ಗುರಿಯನ್ನು ತಲುಪುತ್ತಾರೆ.