ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   ta நியமனம்

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [இருபத்து நான்கு]

24 [Irupattu nāṉku]

நியமனம்

niyamaṉam

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? ந- -ன---டை----ரு-்த- -வ- -ிட-டு -ி-்-ா-ா? நீ உ____ பே___ த__ வி__ வி____ ந- உ-்-ு-ை- ப-ர-ந-த- த-ற வ-ட-ட- வ-ட-ட-ய-? ----------------------------------------- நீ உன்னுடைய பேருந்தை தவற விட்டு விட்டாயா? 0
niy----am n________ n-y-m-ṉ-m --------- niyamaṉam
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. ந-ன் -னக்--- --ைமண-ந-ரம் க-த்-ு--க---டு -----தேன். நா_ உ____ அ______ கா______ இ_____ ந-ன- உ-க-க-க அ-ை-ண-ந-ர-் க-த-த-க-க-ண-ட- இ-ு-்-ே-்- -------------------------------------------------- நான் உனக்காக அரைமணிநேரம் காத்துக்கொண்டு இருந்தேன். 0
niy--aṉ-m n________ n-y-m-ṉ-m --------- niyamaṉam
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? ஏ-்--ன--சம்--ை--பேச- --ொ--ல-ப--் --்-ைய-? ஏ_______ கை___ /_____ இ____ ஏ-்-உ-்-ச-் க-ப-ப-ச- /-ொ-ை-்-ோ-் இ-்-ை-ா- ----------------------------------------- ஏன்,உன்வசம் கைப்பேசி /மொபைல்போன் இல்லையா? 0
n- u-ṉuṭ---- -ē--n--i-tavaṟa v-ṭ---v-ṭ-ā--? n_ u________ p_______ t_____ v____ v_______ n- u-ṉ-ṭ-i-a p-r-n-a- t-v-ṟ- v-ṭ-u v-ṭ-ā-ā- ------------------------------------------- nī uṉṉuṭaiya pēruntai tavaṟa viṭṭu viṭṭāyā?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! அ--த-த ---ை-ந--ம- த--ாதே. அ___ த__ நே__ த____ அ-ு-்- த-வ- ந-ர-் த-ற-த-. ------------------------- அடுத்த தடவை நேரம் தவறாதே. 0
nī u----a-ya pē-u-t-- --v-ṟ-----ṭu vi--ā--? n_ u________ p_______ t_____ v____ v_______ n- u-ṉ-ṭ-i-a p-r-n-a- t-v-ṟ- v-ṭ-u v-ṭ-ā-ā- ------------------------------------------- nī uṉṉuṭaiya pēruntai tavaṟa viṭṭu viṭṭāyā?
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! அடுத-த த--ை --க-ஸ-ய--் வ-்-ுவ--ு அ___ த__ டா____ வ____ அ-ு-்- த-வ- ட-க-ஸ-ய-ல- வ-்-ு-ி-ு -------------------------------- அடுத்த தடவை டாக்ஸியில் வந்துவிடு 0
n---ṉṉu---y- -ēr-nt-- tava-a v-ṭ-- v-ṭṭ-yā? n_ u________ p_______ t_____ v____ v_______ n- u-ṉ-ṭ-i-a p-r-n-a- t-v-ṟ- v-ṭ-u v-ṭ-ā-ā- ------------------------------------------- nī uṉṉuṭaiya pēruntai tavaṟa viṭṭu viṭṭāyā?
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! அ-ுத்த தடவை---ட----ு-்-ு-்கொ--ட--வா. அ___ த__ கு_ எ_______ வா_ அ-ு-்- த-வ- க-ட- எ-ு-்-ு-்-ொ-்-ு வ-. ------------------------------------ அடுத்த தடவை குடை எடுத்துக்கொண்டு வா. 0
N-- --a-kāk----ai-a-i-ē----kāt-u--oṇṭu--run-ēṉ. N__ u_______ a____________ k__________ i_______ N-ṉ u-a-k-k- a-a-m-ṇ-n-r-m k-t-u-k-ṇ-u i-u-t-ṉ- ----------------------------------------------- Nāṉ uṉakkāka araimaṇinēram kāttukkoṇṭu iruntēṉ.
ನಾಳೆ ನನಗೆ ರಜೆ ಇದೆ. எ-க----ந-ள----ட-ம-ற-. எ___ நா_ வி____ எ-க-க- ந-ள- வ-ட-ம-ற-. --------------------- எனக்கு நாளை விடுமுறை. 0
N-ṉ -ṉa-k-ka--raima-i-ē-a---ā--ukko--u i-untē-. N__ u_______ a____________ k__________ i_______ N-ṉ u-a-k-k- a-a-m-ṇ-n-r-m k-t-u-k-ṇ-u i-u-t-ṉ- ----------------------------------------------- Nāṉ uṉakkāka araimaṇinēram kāttukkoṇṭu iruntēṉ.
ನಾಳೆ ನಾವು ಭೇಟಿ ಮಾಡೋಣವೆ? நாம் ந--- ச---ிப-போ--? நா_ நா_ ச______ ந-ம- ந-ள- ச-்-ி-்-ோ-ா- ---------------------- நாம் நாளை சந்திப்போமா? 0
Nāṉ--ṉa--āk--a--i--ṇ---r----ā-------ṭ--i--ntē-. N__ u_______ a____________ k__________ i_______ N-ṉ u-a-k-k- a-a-m-ṇ-n-r-m k-t-u-k-ṇ-u i-u-t-ṉ- ----------------------------------------------- Nāṉ uṉakkāka araimaṇinēram kāttukkoṇṭu iruntēṉ.
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. ம-----்-வ--்.எ----ல- -ாளை வர இய-ாத-. ம___________ நா_ வ_ இ____ ம-்-ி-்-வ-ம-.-ன-ன-ல- ந-ள- வ- இ-ல-த-. ------------------------------------ மன்னிக்கவும்.என்னால் நாளை வர இயலாது. 0
Ēṉ-uṉva-------pp--i---pa----ṉ-illa-y-? Ē_________ k_________________ i_______ Ē-,-ṉ-a-a- k-i-p-c-/-o-a-l-ō- i-l-i-ā- -------------------------------------- Ēṉ,uṉvacam kaippēci/mopailpōṉ illaiyā?
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? நீங--ள் இந்த-வ--இற--ி--கு -ற்க-வ- --ட-ட-் --ும்-வை-்தி-ு-்-ி--ர்கள-? நீ___ இ__ வா______ ஏ____ தி___ ஏ__ வை__________ ந-ங-க-் இ-்- வ-ர-ற-த-க-க- ஏ-்-ன-ே த-ட-ட-் ஏ-ு-் வ-த-த-ர-க-க-ற-ர-க-ா- -------------------------------------------------------------------- நீங்கள் இந்த வாரஇறுதிக்கு ஏற்கனவே திட்டம் ஏதும் வைத்திருக்கிறீர்களா? 0
Ēṉ-u---c---kai-p-ci--opa-lpōṉ-illa-yā? Ē_________ k_________________ i_______ Ē-,-ṉ-a-a- k-i-p-c-/-o-a-l-ō- i-l-i-ā- -------------------------------------- Ēṉ,uṉvacam kaippēci/mopailpōṉ illaiyā?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? அல்--- --க்கு -ற்-ன-ே -ேறு -ா-ை-----் --்திக-- வேண்ட-இ-ுக---றத-? அ___ உ___ ஏ____ வே_ யா____ ச____ வே_________ அ-்-த- உ-க-க- ஏ-்-ன-ே வ-ற- ய-ர-ய-ன-ம- ச-்-ி-்- வ-ண-ட-இ-ு-்-ி-த-? ---------------------------------------------------------------- அல்லது உனக்கு ஏற்கனவே வேறு யாரையேனும் சந்திக்க வேண்டிஇருக்கிறதா? 0
Ēṉ,-ṉv-c-m-k-i-p-c--mo--i-----il---y-? Ē_________ k_________________ i_______ Ē-,-ṉ-a-a- k-i-p-c-/-o-a-l-ō- i-l-i-ā- -------------------------------------- Ēṉ,uṉvacam kaippēci/mopailpōṉ illaiyā?
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. எ-க்---் த---றுக--த-- ந-ம--வ-ரஇறுதி--ல் -ந-திக்கல--ென-று. எ____ தோ______ நா_ வா______ ச_________ எ-க-க-த- த-ன-ற-க-ற-ு- ந-ம- வ-ர-ற-த-ய-ல- ச-்-ி-்-ல-ம-ன-ற-. --------------------------------------------------------- எனக்குத் தோன்றுகிறது, நாம் வாரஇறுதியில் சந்திக்கலாமென்று. 0
A-u-t--taṭav----ē-a--t---ṟ-tē. A_____ t______ n____ t________ A-u-t- t-ṭ-v-i n-r-m t-v-ṟ-t-. ------------------------------ Aṭutta taṭavai nēram tavaṟātē.
ನಾವು ಪಿಕ್ನಿಕ್ ಗೆ ಹೋಗೋಣವೆ? ந-----ிக்-ிக--ப-----ா? நா_ பி___ போ____ ந-ம- ப-க-ன-க- ப-க-ா-ா- ---------------------- நாம் பிக்னிக் போகலாமா? 0
A-utta----avai--ē-a---avaṟ-tē. A_____ t______ n____ t________ A-u-t- t-ṭ-v-i n-r-m t-v-ṟ-t-. ------------------------------ Aṭutta taṭavai nēram tavaṟātē.
ನಾವು ಸಮುದ್ರ ತೀರಕ್ಕೆ ಹೋಗೋಣವೆ? ந-ம்-கட---ரை--ோ---மா? நா_ க____ போ____ ந-ம- க-ற-க-ை ப-க-ா-ா- --------------------- நாம் கடற்கரை போகலாமா? 0
A---t- -a-a--i-n-r---ta-aṟātē. A_____ t______ n____ t________ A-u-t- t-ṭ-v-i n-r-m t-v-ṟ-t-. ------------------------------ Aṭutta taṭavai nēram tavaṟātē.
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? ந-ம---லை----்---ப-க--ம-? நா_ ம_____ போ____ ந-ம- ம-ை-ள-க-க- ப-க-ா-ா- ------------------------ நாம் மலைகளுக்கு போகலாமா? 0
Aṭu-t- -a-ava- -ā-s--il van--vi-u A_____ t______ ṭ_______ v________ A-u-t- t-ṭ-v-i ṭ-k-i-i- v-n-u-i-u --------------------------------- Aṭutta taṭavai ṭāksiyil vantuviṭu
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. நான் -ன்னை அ---லக--திலிர--்-- -ூ-்----செ-்-ி---். நா_ உ__ அ__________ கூ_________ ந-ன- உ-்-ை அ-ு-ல-த-த-ல-ர-ந-த- க-ட-ட-ச-ச-ல-க-ற-ன-. ------------------------------------------------- நான் உன்னை அலுவலகத்திலிருந்து கூட்டிச்செல்கிறேன். 0
Aṭ------a-ava-------y-l v--t-viṭu A_____ t______ ṭ_______ v________ A-u-t- t-ṭ-v-i ṭ-k-i-i- v-n-u-i-u --------------------------------- Aṭutta taṭavai ṭāksiyil vantuviṭu
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. நான- ---னை-----வீட்ட-லி--ந--ு --ட--ி-்ச--்---ே--. நா_ உ__ உ_ வீ______ கூ_________ ந-ன- உ-்-ை உ-் வ-ட-ட-ல-ர-ந-த- க-ட-ட-ச-ச-ல-க-ற-ன-. ------------------------------------------------- நான் உன்னை உன் வீட்டிலிருந்து கூட்டிச்செல்கிறேன். 0
A----a-t--a-a--ṭā-s-y-- vantuv-ṭu A_____ t______ ṭ_______ v________ A-u-t- t-ṭ-v-i ṭ-k-i-i- v-n-u-i-u --------------------------------- Aṭutta taṭavai ṭāksiyil vantuviṭu
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. நான் உ---- பே-----ு-ந-------ி--ர--்து----ட-ச--ெல-கி-ே--. நா_ உ__ பே___ நி__________________ ந-ன- உ-்-ை ப-ர-ந-த- ந-ல-ய-்-ி-ி-ு-்-ு-ூ-்-ி-்-ெ-்-ி-ே-்- -------------------------------------------------------- நான் உன்னை பேருந்து நிலையத்திலிருந்துகூட்டிச்செல்கிறேன். 0
a-utt--t-ṭa--i--uṭ-i eṭ-t-----ṇ---vā. a_____ t______ k____ e___________ v__ a-u-t- t-ṭ-v-i k-ṭ-i e-u-t-k-o-ṭ- v-. ------------------------------------- aṭutta taṭavai kuṭai eṭuttukkoṇṭu vā.

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!