ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   bg Уговорка

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [двайсет и четири]

24 [dvayset i chetiri]

Уговорка

Ugovorka

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? А-т-б--- -и и------? А_______ л_ и_______ А-т-б-с- л- и-п-с-а- -------------------- Автобуса ли изпусна? 0
Ugovor-a U_______ U-o-o-k- -------- Ugovorka
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. Аз-т- ----х п-л-ви----с. А_ т_ ч____ п______ ч___ А- т- ч-к-х п-л-в-н ч-с- ------------------------ Аз те чаках половин час. 0
U-o---ka U_______ U-o-o-k- -------- Ugovorka
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? Ням-- ли м--илен-те-ефо- съ- себ- си? Н____ л_ м______ т______ с__ с___ с__ Н-м-ш л- м-б-л-н т-л-ф-н с-с с-б- с-? ------------------------------------- Нямаш ли мобилен телефон със себе си? 0
Avt--u-a-li ---u-n-? A_______ l_ i_______ A-t-b-s- l- i-p-s-a- -------------------- Avtobusa li izpusna?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! С---ващи--п-- -ъ-и----е-----о-н-! С________ п__ б___ т____ / т_____ С-е-в-щ-я п-т б-д- т-ч-н / т-ч-а- --------------------------------- Следващия път бъди точен / точна! 0
Av--b-s--li-i-pusn-? A_______ l_ i_______ A-t-b-s- l- i-p-s-a- -------------------- Avtobusa li izpusna?
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! Сл--в-щия п-т вз--- --кси! С________ п__ в____ т_____ С-е-в-щ-я п-т в-е-и т-к-и- -------------------------- Следващия път вземи такси! 0
A---bus--li iz-usna? A_______ l_ i_______ A-t-b-s- l- i-p-s-a- -------------------- Avtobusa li izpusna?
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! Сл--в-щ-я п-т---е---ча--р -ъ--с--е-с-! С________ п__ в____ ч____ с__ с___ с__ С-е-в-щ-я п-т в-е-и ч-д-р с-с с-б- с-! -------------------------------------- Следващия път вземи чадър със себе си! 0
A--te--h-kak- ---ovin c--s. A_ t_ c______ p______ c____ A- t- c-a-a-h p-l-v-n c-a-. --------------------------- Az te chakakh polovin chas.
ನಾಳೆ ನನಗೆ ರಜೆ ಇದೆ. У----с---с---од-- - -в--одн-. У___ с__ с_______ / с________ У-р- с-м с-о-о-е- / с-о-о-н-. ----------------------------- Утре съм свободен / свободна. 0
A- t--c--k-------ovin-ch-s. A_ t_ c______ p______ c____ A- t- c-a-a-h p-l-v-n c-a-. --------------------------- Az te chakakh polovin chas.
ನಾಳೆ ನಾವು ಭೇಟಿ ಮಾಡೋಣವೆ? Д- се----щн-м--т-е? Д_ с_ с______ у____ Д- с- с-е-н-м у-р-? ------------------- Да се срещнем утре? 0
Az -e ch----- p--ov---c-as. A_ t_ c______ p______ c____ A- t- c-a-a-h p-l-v-n c-a-. --------------------------- Az te chakakh polovin chas.
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. С-ж---в--- у--е н---та--. С_________ у___ н_ с_____ С-ж-л-в-м- у-р- н- с-а-а- ------------------------- Съжалявам, утре не става. 0
N--m-s- li---b-l-n ----f-n s-s-s--- si? N______ l_ m______ t______ s__ s___ s__ N-a-a-h l- m-b-l-n t-l-f-n s-s s-b- s-? --------------------------------------- Nyamash li mobilen telefon sys sebe si?
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? И-аш--и-н-щ- п-ед-и- за-к-----а--е-ми-а--? И___ л_ н___ п______ з_ к___ н_ с_________ И-а- л- н-щ- п-е-в-д з- к-а- н- с-д-и-а-а- ------------------------------------------ Имаш ли нещо предвид за края на седмицата? 0
Nyam------ ----l-n-----f-n---s sebe -i? N______ l_ m______ t______ s__ s___ s__ N-a-a-h l- m-b-l-n t-l-f-n s-s s-b- s-? --------------------------------------- Nyamash li mobilen telefon sys sebe si?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? Ил- --че---а- -г----к-? И__ в___ и___ у________ И-и в-ч- и-а- у-о-о-к-? ----------------------- Или вече имаш уговорка? 0
Ny-ma-- -i ---ilen t--ef-n-sy- s--e --? N______ l_ m______ t______ s__ s___ s__ N-a-a-h l- m-b-l-n t-l-f-n s-s s-b- s-? --------------------------------------- Nyamash li mobilen telefon sys sebe si?
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. Пр---аг---д- се---ещ--м-в --ая н- с--миц-т-. П________ д_ с_ с______ в к___ н_ с_________ П-е-л-г-м д- с- с-е-н-м в к-а- н- с-д-и-а-а- -------------------------------------------- Предлагам да се срещнем в края на седмицата. 0
S---va--c---a p-t---d- -o-h-- --t--h--! S____________ p__ b___ t_____ / t______ S-e-v-s-c-i-a p-t b-d- t-c-e- / t-c-n-! --------------------------------------- Sledvashchiya pyt bydi tochen / tochna!
ನಾವು ಪಿಕ್ನಿಕ್ ಗೆ ಹೋಗೋಣವೆ? Д- --п---и--пи--ик? Д_ н_______ п______ Д- н-п-а-и- п-к-и-? ------------------- Да направим пикник? 0
S-e-v-s-----a--y- -yd- toc-en-----ch-a! S____________ p__ b___ t_____ / t______ S-e-v-s-c-i-a p-t b-d- t-c-e- / t-c-n-! --------------------------------------- Sledvashchiya pyt bydi tochen / tochna!
ನಾವು ಸಮುದ್ರ ತೀರಕ್ಕೆ ಹೋಗೋಣವೆ? Да-о--д---н---лаж-? Д_ о_____ н_ п_____ Д- о-и-е- н- п-а-а- ------------------- Да отидем на плажа? 0
Sl-dvas---iy- -y- bydi -ochen --toc---! S____________ p__ b___ t_____ / t______ S-e-v-s-c-i-a p-t b-d- t-c-e- / t-c-n-! --------------------------------------- Sledvashchiya pyt bydi tochen / tochna!
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? Да ---д-- - пла-и----? Д_ о_____ в п_________ Д- о-и-е- в п-а-и-а-а- ---------------------- Да отидем в планината? 0
S----as-ch-ya-py--vz-mi-tak-i! S____________ p__ v____ t_____ S-e-v-s-c-i-a p-t v-e-i t-k-i- ------------------------------ Sledvashchiya pyt vzemi taksi!
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. Щ- -е взе---от-о--са. Щ_ т_ в____ о_ о_____ Щ- т- в-е-а о- о-и-а- --------------------- Ще те взема от офиса. 0
Sledvas-chiya -y- --emi t--s-! S____________ p__ v____ t_____ S-e-v-s-c-i-a p-t v-e-i t-k-i- ------------------------------ Sledvashchiya pyt vzemi taksi!
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. Ще те ----а ---к---. Щ_ т_ в____ о_ к____ Щ- т- в-е-а о- к-щ-. -------------------- Ще те взема от къщи. 0
Sl-d-as--h-y--p------mi-ta--i! S____________ p__ v____ t_____ S-e-v-s-c-i-a p-t v-e-i t-k-i- ------------------------------ Sledvashchiya pyt vzemi taksi!
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. Ще--- в--м--от а-тоб---а-- ------. Щ_ т_ в____ о_ а__________ с______ Щ- т- в-е-а о- а-т-б-с-а-а с-и-к-. ---------------------------------- Ще те взема от автобусната спирка. 0
Sl---ashc------y--vze---chadyr---s-s--e --! S____________ p__ v____ c_____ s__ s___ s__ S-e-v-s-c-i-a p-t v-e-i c-a-y- s-s s-b- s-! ------------------------------------------- Sledvashchiya pyt vzemi chadyr sys sebe si!

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!