ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   bg Частите на тялото

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

58 [петдесет и осем]

58 [petdeset i osem]

Частите на тялото

Chastite na tyaloto

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. А---и--вам ч--ек. А_ р______ ч_____ А- р-с-в-м ч-в-к- ----------------- Аз рисувам човек. 0
Ch-stite-na ty-loto C_______ n_ t______ C-a-t-t- n- t-a-o-o ------------------- Chastite na tyaloto
ಮೊದಲಿಗೆ ತಲೆ. Пър-- -л-в-т-. П____ г_______ П-р-о г-а-а-а- -------------- Първо главата. 0
Cha--ite ---ty--oto C_______ n_ t______ C-a-t-t- n- t-a-o-o ------------------- Chastite na tyaloto
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. Ч-в---- нос----пк-. Ч______ н___ ш_____ Ч-в-к-т н-с- ш-п-а- ------------------- Човекът носи шапка. 0
A- r-suv---chovek. A_ r______ c______ A- r-s-v-m c-o-e-. ------------------ Az risuvam chovek.
ಅವನ ಕೂದಲುಗಳು ಕಾಣಿಸುವುದಿಲ್ಲ. Кос-т- -- не-се виж-а. К_____ м_ н_ с_ в_____ К-с-т- м- н- с- в-ж-а- ---------------------- Косата му не се вижда. 0
Az-ri-uv-- c-o-ek. A_ r______ c______ A- r-s-v-m c-o-e-. ------------------ Az risuvam chovek.
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. И-уш-те -у-н--с---и-дат. И у____ м_ н_ с_ в______ И у-и-е м- н- с- в-ж-а-. ------------------------ И ушите му не се виждат. 0
A- r-su-a---h-v-k. A_ r______ c______ A- r-s-v-m c-o-e-. ------------------ Az risuvam chovek.
ಅವನ ಬೆನ್ನು ಸಹ ಕಾಣಿಸುವುದಿಲ್ಲ. Г-р-ът му ---о ----е-в-жд-. Г_____ м_ с___ н_ с_ в_____ Г-р-ъ- м- с-щ- н- с- в-ж-а- --------------------------- Гърбът му също не се вижда. 0
P-rvo gl---ta. P____ g_______ P-r-o g-a-a-a- -------------- Pyrvo glavata.
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. Рису-а--очи-- и у--ат-. Р______ о____ и у______ Р-с-в-м о-и-е и у-т-т-. ----------------------- Рисувам очите и устата. 0
P---o g---a-a. P____ g_______ P-r-o g-a-a-a- -------------- Pyrvo glavata.
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. Ч--е------н--ва-и-с--см--. Ч______ т______ и с_ с____ Ч-в-к-т т-н-у-а и с- с-е-. -------------------------- Човекът танцува и се смее. 0
P--v--g-a-ata. P____ g_______ P-r-o g-a-a-a- -------------- Pyrvo glavata.
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. Ч-в--ът-и-----л---н-с. Ч______ и__ д____ н___ Ч-в-к-т и-а д-л-г н-с- ---------------------- Човекът има дълъг нос. 0
Chov-k-t--osi s---k-. C_______ n___ s______ C-o-e-y- n-s- s-a-k-. --------------------- Chovekyt nosi shapka.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. Т-- но---пр--к--- р--ете с-. Т__ н___ п_____ в р_____ с__ Т-й н-с- п-ъ-к- в р-ц-т- с-. ---------------------------- Той носи пръчка в ръцете си. 0
Chovekyt--osi sh-pk-. C_______ n___ s______ C-o-e-y- n-s- s-a-k-. --------------------- Chovekyt nosi shapka.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. Н-с- и ш-----оло в---а --. Н___ и ш__ о____ в____ с__ Н-с- и ш-л о-о-о в-а-а с-. -------------------------- Носи и шал около врата си. 0
Ch--ek-t--os--s---k-. C_______ n___ s______ C-o-e-y- n-s- s-a-k-. --------------------- Chovekyt nosi shapka.
ಈಗ ಚಳಿಗಾಲ ಮತ್ತು ಥಂಡಿ ಇದೆ. З-м--- - е -----но. З___ е и е с_______ З-м- е и е с-у-е-о- ------------------- Зима е и е студено. 0
K-sat-----ne ---v-zhda. K_____ m_ n_ s_ v______ K-s-t- m- n- s- v-z-d-. ----------------------- Kosata mu ne se vizhda.
ಕೈಗಳು ಶಕ್ತಿಯುತವಾಗಿವೆ. Ръцет---у с--с--ни. Р_____ м_ с_ с_____ Р-ц-т- м- с- с-л-и- ------------------- Ръцете му са силни. 0
Kosat--mu ne -- v----a. K_____ m_ n_ s_ v______ K-s-t- m- n- s- v-z-d-. ----------------------- Kosata mu ne se vizhda.
ಕಾಲುಗಳು ಸಹ ಶಕ್ತಿಯುತವಾಗಿವೆ. И -р---т- ----- -илни. И к______ м_ с_ с_____ И к-а-а-а м- с- с-л-и- ---------------------- И краката му са силни. 0
K----a -u--- s--vizhda. K_____ m_ n_ s_ v______ K-s-t- m- n- s- v-z-d-. ----------------------- Kosata mu ne se vizhda.
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. Чо--к-т ---- -ня-. Ч______ е о_ с____ Ч-в-к-т е о- с-я-. ------------------ Човекът е от сняг. 0
I ---it- m- ne-s- -iz-dat. I u_____ m_ n_ s_ v_______ I u-h-t- m- n- s- v-z-d-t- -------------------------- I ushite mu ne se vizhdat.
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ Той не----и-п-нтал-- и -ал-о. Т__ н_ н___ п_______ и п_____ Т-й н- н-с- п-н-а-о- и п-л-о- ----------------------------- Той не носи панталон и палто. 0
I -s--t- -- ---s--v-z-d-t. I u_____ m_ n_ s_ v_______ I u-h-t- m- n- s- v-z-d-t- -------------------------- I ushite mu ne se vizhdat.
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. Но----м- - --у---о. Н_ н_ м_ е с_______ Н- н- м- е с-у-е-о- ------------------- Но не му е студено. 0
I -sh-t- m- ne -e ---h--t. I u_____ m_ n_ s_ v_______ I u-h-t- m- n- s- v-z-d-t- -------------------------- I ushite mu ne se vizhdat.
ಅವನು ಮಂಜಿನ ಮನುಷ್ಯ. Т-й е-сн-ж-н--о--к. Т__ е с_____ ч_____ Т-й е с-е-е- ч-в-к- ------------------- Той е снежен човек. 0
Gy-by- m--s--------e ----izhda. G_____ m_ s______ n_ s_ v______ G-r-y- m- s-s-c-o n- s- v-z-d-. ------------------------------- Gyrbyt mu syshcho ne se vizhda.

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.