ಪದಗುಚ್ಛ ಪುಸ್ತಕ

kn ಡಿಸ್ಕೊನಲ್ಲಿ   »   bg В дискотеката

೪೬ [ನಲವತ್ತಾರು]

ಡಿಸ್ಕೊನಲ್ಲಿ

ಡಿಸ್ಕೊನಲ್ಲಿ

46 [четирийсет и шест]

46 [chetiriyset i shest]

В дискотеката

V diskotekata

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? М-с-от- с-об-----л- -? М______ с_______ л_ е_ М-с-о-о с-о-о-н- л- е- ---------------------- Мястото свободно ли е? 0
V-di--o-e-a-a V d__________ V d-s-o-e-a-a ------------- V diskotekata
ನಾನು ನಿಮ್ಮೊಡನೆ ಕುಳಿತುಕೊಳ್ಳಬಹುದೆ? М-же--и ---с--н- --- В-с? М___ л_ д_ с____ п__ В___ М-ж- л- д- с-д-а п-и В-с- ------------------------- Може ли да седна при Вас? 0
V-d---ot-k-ta V d__________ V d-s-o-e-a-a ------------- V diskotekata
ಖಂಡಿತವಾಗಿಯು. С-у----л-т-ие. С у___________ С у-о-о-с-в-е- -------------- С удоволствие. 0
My--t-t- sv-b-d------ye? M_______ s_______ l_ y__ M-a-t-t- s-o-o-n- l- y-? ------------------------ Myastoto svobodno li ye?
ನಿಮಗೆ ಸಂಗೀತ ಹೇಗೆ ಎನಿಸುತ್ತಿದೆ? Ка- намира-е м---к-т-? К__ н_______ м________ К-к н-м-р-т- м-з-к-т-? ---------------------- Как намирате музиката? 0
Myastot--sv-b-d-o-l- y-? M_______ s_______ l_ y__ M-a-t-t- s-o-o-n- l- y-? ------------------------ Myastoto svobodno li ye?
ಸ್ವಲ್ಪ ಶಬ್ದ ಜಾಸ್ತಿ. М-л----и-н-. М____ с_____ М-л-о с-л-а- ------------ Малко силна. 0
M-as--to -vobod-- li---? M_______ s_______ l_ y__ M-a-t-t- s-o-o-n- l- y-? ------------------------ Myastoto svobodno li ye?
ಆದರೆ ವಾದ್ಯಗೋಷ್ಟಿ ತುಂಬ ಚೆನ್ನಾಗಿದೆ. Но--р-пат- с--р------- д-б-е. Н_ г______ с____ м____ д_____ Н- г-у-а-а с-и-и м-о-о д-б-е- ----------------------------- Но групата свири много добре. 0
M---- ---d-----n----i-Vas? M____ l_ d_ s____ p__ V___ M-z-e l- d- s-d-a p-i V-s- -------------------------- Mozhe li da sedna pri Vas?
ನೀವು ಇಲ್ಲಿಗೆ ಪದೇ ಪದೇ ಬರುತ್ತೀರಾ? Често ---идват--ту-? Ч____ л_ и_____ т___ Ч-с-о л- и-в-т- т-к- -------------------- Често ли идвате тук? 0
M------i-d---ed-- --i----? M____ l_ d_ s____ p__ V___ M-z-e l- d- s-d-a p-i V-s- -------------------------- Mozhe li da sedna pri Vas?
ಇಲ್ಲ, ಇದೇ ಮೊದಲ ಬಾರಿ. Не--за-п---- п--. Н__ з_ п____ п___ Н-, з- п-р-и п-т- ----------------- Не, за първи път. 0
Mo-he--- d- se-n- p---Vas? M____ l_ d_ s____ p__ V___ M-z-e l- d- s-d-a p-i V-s- -------------------------- Mozhe li da sedna pri Vas?
ನಾನು ಮೊದಲು ಯಾವಾಗಲು ಇಲ್ಲಿಗೆ ಬಂದಿರಲಿಲ್ಲ. Ник-г--н----м бил---б-ла--у-. Н_____ н_ с__ б__ / б___ т___ Н-к-г- н- с-м б-л / б-л- т-к- ----------------------------- Никога не съм бил / била тук. 0
S-ud-v--s-v--. S u___________ S u-o-o-s-v-e- -------------- S udovolstvie.
ನೀವು ನೃತ್ಯ ಮಾಡುತ್ತೀರಾ? Т----в-----и? Т________ л__ Т-н-у-а-е л-? ------------- Танцувате ли? 0
S--d-vo-s-v--. S u___________ S u-o-o-s-v-e- -------------- S udovolstvie.
ಬಹುಶಃ ನಂತರ. П--к-сно --ж- -и. П_______ м___ б__ П---ъ-н- м-ж- б-. ----------------- По-късно може би. 0
S --o-o-st-ie. S u___________ S u-o-o-s-v-e- -------------- S udovolstvie.
ನನಗೆ ಅಷ್ಟು ಚೆನ್ನಾಗಿ ನೃತ್ಯ ಮಾಡಲು ಬರುವುದಿಲ್ಲ. А--не мог- -а-т-н-у--- -о---. А_ н_ м___ д_ т_______ д_____ А- н- м-г- д- т-н-у-а- д-б-е- ----------------------------- Аз не мога да танцувам добре. 0
Ka- -------e -u---at-? K__ n_______ m________ K-k n-m-r-t- m-z-k-t-? ---------------------- Kak namirate muzikata?
ಅದು ಬಹಳ ಸುಲಭ. С----м-----т---. С_____ п_____ е_ С-в-е- п-о-т- е- ---------------- Съвсем просто е. 0
Ka- -a-ir-te m--i-a-a? K__ n_______ m________ K-k n-m-r-t- m-z-k-t-? ---------------------- Kak namirate muzikata?
ನಾನು ನಿಮಗೆ ತೋರಿಸಿ ಕೊಡುತ್ತೇನೆ. Щ--Ви пока-а. Щ_ В_ п______ Щ- В- п-к-ж-. ------------- Ще Ви покажа. 0
K---n--ir-----u-i----? K__ n_______ m________ K-k n-m-r-t- m-z-k-t-? ---------------------- Kak namirate muzikata?
ಬೇಡ, ಬಹುಶಃ ಮತ್ತೊಮ್ಮೆ. Н-, ---д--р----кой --уг п-т. Н__ п_______ н____ д___ п___ Н-, п---о-р- н-к-й д-у- п-т- ---------------------------- Не, по-добре някой друг път. 0
M-lk-----n-. M____ s_____ M-l-o s-l-a- ------------ Malko silna.
ಯಾರಿಗಾದರು ಕಾಯುತ್ತಿರುವಿರಾ? Ч-ка---ли-ня-ого? Ч_____ л_ н______ Ч-к-т- л- н-к-г-? ----------------- Чакате ли някого? 0
Malk--s--na. M____ s_____ M-l-o s-l-a- ------------ Malko silna.
ಹೌದು, ನನ್ನ ಸ್ನೇಹಿತನಿಗಾಗಿ. Д---м-я п-ия--л. Д__ м__ п_______ Д-, м-я п-и-т-л- ---------------- Да, моя приятел. 0
M-l-- -iln-. M____ s_____ M-l-o s-l-a- ------------ Malko silna.
ಓ! ಅಲ್ಲಿ ಹಿಂದುಗಡೆ ಬರುತ್ತಿದ್ದಾನೆ. Е-о ---идв-. Е__ г_ и____ Е-о г- и-в-. ------------ Ето го идва. 0
No g--pata--v--- mnog----br-. N_ g______ s____ m____ d_____ N- g-u-a-a s-i-i m-o-o d-b-e- ----------------------------- No grupata sviri mnogo dobre.

ವಂಶವಾಹಿಗಳು ಭಾಷೆಯ ಮೇಲೆ ಪರಿಣಾಮ ಬೀರುತ್ತವೆ.

ನಾವು ಯಾವ ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ನಮ್ಮ ಮೂಲವನ್ನು ಅವಲಂಬಿಸಿರುತ್ತದೆ. ಹಾಗೆಯೆ ನಮ್ಮ ವಂಶವಾಹಿಗಳೂ ನಮ್ಮ ಭಾಷೆಗೆ ಸಹ ಹೊಣೆಯನ್ನು ಹೊಂದಿರುತ್ತವೆ. ಈ ಫಲಿತಾಂಶವನ್ನು ಸ್ಕಾಟ್ಲೆಂಡಿನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅವರು ಆಂಗ್ಲ ಭಾಷೆಯನ್ನು ಹಾಗೂ ಚೈನೀಸ್ ಭಾಷೆಗಳನ್ನು ಪರೀಕ್ಷಿಸಿದ್ದಾರೆ. ಆವಾಗ ಅವರು ವಂಶವಾಹಿಗಳೂ ಒಂದು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಏಕೆಂದರೆ ವಂಶವಾಹಿಗಳು ನಮ್ಮ ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂದರೆ ಅವು ನಮ್ಮ ಮಿದುಳನ್ನು ರೂಪಿಸುತ್ತವೆ. ಅದರೊಂದಿಗೆ ಭಾಷೆಗಳನ್ನು ಕಲಿಯುವ ನಮ್ಮ ಶಕ್ತಿಯನ್ನು ನಿಗದಿ ಪಡಿಸಲಾಗುತ್ತದೆ. ಇದಕ್ಕೆ ಎರಡು ವಿಧವಾದ ವಂಶವಾಹಿನಿಗಳು ನಿರ್ಣಾಯಕವಾಗಿರುತ್ತವೆ. ಒಂದು ನಿರ್ದಿಷ್ಟವಾದ ವಂಶವಾಹಿನಿ ಕಡಿಮೆ ಇದ್ದಾಗ ಶಾರೀರ ಭಾಷೆ ವಿಕಸಿತವಾಗುತ್ತದೆ. ಶಾರೀರ ಭಾಷೆಗಳನ್ನು ಈ ಪರಿವರ್ತಿತ ವಂಶವಾಹಿನಿ ಹೊಂದಿರುವ ಜನಾಂಗ ಮಾತನಾಡುತ್ತದೆ. ಶಾರೀರ ಭಾಷೆಗಳಲ್ಲಿ ಶಾರೀರದ ಮಟ್ಟ ಪದಗಳ ಅರ್ಥವನ್ನು ನಿರ್ಧರಿಸುತ್ತದೆ. ಶಾರೀರ ಭಾಷೆಗಳ ಗುಂಪಿಗೆ ಚೈನೀಸ್ ಭಾಷೆ ಸೇರುತ್ತದೆ. ಪರಿವರ್ತಿತ ವಂಶವಾಹಿನಿ ಪ್ರಬಲವಾಗಿದ್ದರೆ ಬೇರೆ ಭಾಷೆಗಳು ಬೆಳೆಯುತ್ತವೆ. ಆಂಗ್ಲ ಭಾಷೆ ಶಾರೀರ ಭಾಷೆ ಅಲ್ಲ. ಈ ಪರಿವರ್ತಿತ ವಂಶವಾಹಿನಿ ಎಲ್ಲೆಡೆ ಸಮಾನವಾಗಿ ಹರಡಿಕೊಂಡಿಲ್ಲ. ಇದರ ಅರ್ಥ ಏನೆಂದರೆ, ಇವುಗಳು ಪ್ರಪಂಚದಲ್ಲಿ ವಿವಿಧ ಪ್ರಮಾಣದಲ್ಲಿ ಕಾಣಬರುತ್ತದೆ. ಭಾಷೆಗಳು ಜೀವಂತವಾಗಿರ ಬೇಕಾದರೆ ಅವುಗಳನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು. ಅದನ್ನು ಮಾಡಲು ಮಕ್ಕಳು ತಮ್ಮ ತಂದೆ ತಾಯಂದಿರನ್ನು ಅನುಕರಿಸುವ ಸಾಧ್ಯತೆ ಹೊಂದಿರಬೇಕು. ಅವರು ಭಾಷೆಯನ್ನು ಚೆನ್ನಾಗಿ ಕಲಿಯುವ ಅವಕಾಶವನ್ನು ಹೊಂದಿರಬೇಕು. ಆವಾಗ ಮಾತ್ರ ಅದನ್ನು ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ತಿಳಿಸಬಹುದು. ಹಳೆಯ ಭಿನ್ನ ವಂಶವಾಹಿನಿ ಶಾರೀರ ಭಾಷೆಗಳನ್ನು ಪ್ರೋತ್ಸಾಹಿಸುತ್ತದೆ. ಮುಂಚೆ ಪ್ರಾಯಶಹಃ ಇಂದಿಗಿಂತ ಹೆಚ್ಚು ಶಾರೀರ ಭಾಷೆಗಳು ಇದ್ದವು. ಆದರೆ ಅನುವಂಶಿಕ ಭಾಗಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಬಾರದು. ಅವು ಕೇವಲ ಭಾಷೆಗಳ ಬೆಳವಣಿಗೆಗೆ ಪೂರಕವಾಗಿರಬಹುದು. ಆಂಗ್ಲ ಭಾಷೆಗೆ ಅಥವಾ ಚೈನೀಸ್ ಭಾಷೆಗಳಿಗೆ ಬೇರೆ ಬೇರೆ ವಂಶವಾಹಿಗಳಿರುವುದಿಲ್ಲ. ಪ್ರತಿಯೊಬ್ಬರು ಪ್ರತಿಯೊಂದು ಭಾಷೆಯನ್ನು ಕಲಿಯಬಲ್ಲರು. ಅದಕ್ಕೆ ವಂಶವಾಹಿಯ ಅವಶ್ಯಕತೆ ಇಲ್ಲ, ಕೇವಲ ಕತೂಹಲ ಮತ್ತು ಶಿಸ್ತು!