ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   bg В хотела – Пристигане

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

27 [двайсет и седем]

27 [dvayset i sedem]

В хотела – Пристигане

V khotela – Pristigane

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? Има-------во----а--т--? И____ л_ с_______ с____ И-а-е л- с-о-о-н- с-а-? ----------------------- Имате ли свободна стая? 0
V kho--l- - P-----ga-e V k______ – P_________ V k-o-e-a – P-i-t-g-n- ---------------------- V khotela – Pristigane
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. А----п-зих-с--я. А_ з______ с____ А- з-п-з-х с-а-. ---------------- Аз запазих стая. 0
V -h----a-– -ri-ti---e V k______ – P_________ V k-o-e-a – P-i-t-g-n- ---------------------- V khotela – Pristigane
ನನ್ನ ಹೆಸರು ಮಿಲ್ಲರ್. Им-т- ми---Мю--р. И____ м_ е М_____ И-е-о м- е М-л-р- ----------------- Името ми е Мюлер. 0
I------i svo--d-- -t---? I____ l_ s_______ s_____ I-a-e l- s-o-o-n- s-a-a- ------------------------ Imate li svobodna staya?
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. Т-ябва ми единич-----ая. Т_____ м_ е_______ с____ Т-я-в- м- е-и-и-н- с-а-. ------------------------ Трябва ми единична стая. 0
I-at---i----b-dna-st---? I____ l_ s_______ s_____ I-a-e l- s-o-o-n- s-a-a- ------------------------ Imate li svobodna staya?
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. Тр-бв- ми--войн--ст--. Т_____ м_ д_____ с____ Т-я-в- м- д-о-н- с-а-. ---------------------- Трябва ми двойна стая. 0
Imate -- s--bod-a-staya? I____ l_ s_______ s_____ I-a-e l- s-o-o-n- s-a-a- ------------------------ Imate li svobodna staya?
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? К--к- с-р--а ста-т- з- ---а н-щ? К____ с_____ с_____ з_ е___ н___ К-л-о с-р-в- с-а-т- з- е-н- н-щ- -------------------------------- Колко струва стаята за една нощ? 0
A- -a-a-ikh---aya. A_ z_______ s_____ A- z-p-z-k- s-a-a- ------------------ Az zapazikh staya.
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. Бих же-а--/ -ел-ла--т-я-с -аня. Б__ ж____ / ж_____ с___ с б____ Б-х ж-л-л / ж-л-л- с-а- с б-н-. ------------------------------- Бих желал / желала стая с баня. 0
A- za-a---- s-a--. A_ z_______ s_____ A- z-p-z-k- s-a-a- ------------------ Az zapazikh staya.
ನನಗೆ ಶವರ್ ಇರುವ ಕೋಣೆ ಬೇಕು. Бих-же-ал - ----ла-ст-я-- -у-. Б__ ж____ / ж_____ с___ с д___ Б-х ж-л-л / ж-л-л- с-а- с д-ш- ------------------------------ Бих желал / желала стая с душ. 0
A--z-p-zik---t---. A_ z_______ s_____ A- z-p-z-k- s-a-a- ------------------ Az zapazikh staya.
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? М-ж---и--а-в-дя с--ята? М___ л_ д_ в___ с______ М-ж- л- д- в-д- с-а-т-? ----------------------- Може ли да видя стаята? 0
Ime-o-mi -- -yu---. I____ m_ y_ M______ I-e-o m- y- M-u-e-. ------------------- Imeto mi ye Myuler.
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? Им--л--т-к г-раж? И__ л_ т__ г_____ И-а л- т-к г-р-ж- ----------------- Има ли тук гараж? 0
Ime------y- M--l-r. I____ m_ y_ M______ I-e-o m- y- M-u-e-. ------------------- Imeto mi ye Myuler.
ಇಲ್ಲಿ ಒಂದು ತಿಜೋರಿ ಇದೆಯೆ? И-а-л- ----сейф? И__ л_ т__ с____ И-а л- т-к с-й-? ---------------- Има ли тук сейф? 0
Im-to -- -- Myu--r. I____ m_ y_ M______ I-e-o m- y- M-u-e-. ------------------- Imeto mi ye Myuler.
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? Им---- -у- -акс? И__ л_ т__ ф____ И-а л- т-к ф-к-? ---------------- Има ли тук факс? 0
T---bva mi-yed--i---- -ta--. T______ m_ y_________ s_____ T-y-b-a m- y-d-n-c-n- s-a-a- ---------------------------- Tryabva mi yedinichna staya.
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. До-р-,--е -зе----та---. Д_____ щ_ в____ с______ Д-б-е- щ- в-е-а с-а-т-. ----------------------- Добре, ще взема стаята. 0
T-y--v---i --di-----a st--a. T______ m_ y_________ s_____ T-y-b-a m- y-d-n-c-n- s-a-a- ---------------------------- Tryabva mi yedinichna staya.
ಬೀಗದಕೈಗಳನ್ನು ತೆಗೆದುಕೊಳ್ಳಿ. Е-- ---чо-ете. Е__ к_________ Е-о к-ю-о-е-е- -------------- Ето ключовете. 0
T----va----y-d---ch-a----y-. T______ m_ y_________ s_____ T-y-b-a m- y-d-n-c-n- s-a-a- ---------------------------- Tryabva mi yedinichna staya.
ಇಲ್ಲಿ ನನ್ನ ಪೆಟ್ಟಿಗೆಗಳಿವೆ. Т--а е--агаж-- м-. Т___ е б______ м__ Т-в- е б-г-ж-т м-. ------------------ Това е багажат ми. 0
T-y--v--m- -----a-st--a. T______ m_ d_____ s_____ T-y-b-a m- d-o-n- s-a-a- ------------------------ Tryabva mi dvoyna staya.
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? В-к---о----а --зак-с--та? В к____ ч___ е з_________ В к-л-о ч-с- е з-к-с-а-а- ------------------------- В колко часа е закуската? 0
Tryabv- ---d-o-na s---a. T______ m_ d_____ s_____ T-y-b-a m- d-o-n- s-a-a- ------------------------ Tryabva mi dvoyna staya.
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? В ко-к---аса-е об-дът? В к____ ч___ е о______ В к-л-о ч-с- е о-я-ъ-? ---------------------- В колко часа е обядът? 0
Tr-a----m- -v-yna ---y-. T______ m_ d_____ s_____ T-y-b-a m- d-o-n- s-a-a- ------------------------ Tryabva mi dvoyna staya.
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? В -о-ко --са е--ечер-т-? В к____ ч___ е в________ В к-л-о ч-с- е в-ч-р-т-? ------------------------ В колко часа е вечерята? 0
Ko-ko -tr-va --a-a-a z- ye----nos--h? K____ s_____ s______ z_ y____ n______ K-l-o s-r-v- s-a-a-a z- y-d-a n-s-c-? ------------------------------------- Kolko struva stayata za yedna noshch?

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.