ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   bg искам, желая нещо

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

71 [седемдесет и едно]

71 [sedemdeset i yedno]

искам, желая нещо

iskam, zhelaya neshcho

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? К-к-о -ска--? К____ и______ К-к-о и-к-т-? ------------- Какво искате? 0
i-k-m--z---aya --s---o i_____ z______ n______ i-k-m- z-e-a-a n-s-c-o ---------------------- iskam, zhelaya neshcho
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? Иск--е ---да--гр---е----б-л? И_____ л_ д_ и______ ф______ И-к-т- л- д- и-р-е-е ф-т-о-? ---------------------------- Искате ли да играете футбол? 0
isk--- zh-l----nes---o i_____ z______ n______ i-k-m- z-e-a-a n-s-c-o ---------------------- iskam, zhelaya neshcho
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? И-к-т- ----- -ос----- п-и----и-е-си? И_____ л_ д_ п_______ п_________ с__ И-к-т- л- д- п-с-т-т- п-и-т-л-т- с-? ------------------------------------ Искате ли да посетите приятелите си? 0
Kakv- -s-a-e? K____ i______ K-k-o i-k-t-? ------------- Kakvo iskate?
ಬಯಸುವುದು/ ಇಷ್ಟಪಡುವುದು Ис-ам И____ И-к-м ----- Искам 0
K--vo i-k-te? K____ i______ K-k-o i-k-t-? ------------- Kakvo iskate?
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. Не и---м--а --къ-ня---. Н_ и____ д_ з__________ Н- и-к-м д- з-к-с-я-а-. ----------------------- Не искам да закъснявам. 0
Ka-v- -s---e? K____ i______ K-k-o i-k-t-? ------------- Kakvo iskate?
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. Н--и-к-- ---х--я--ам. Н_ и____ д_ х___ т___ Н- и-к-м д- х-д- т-м- --------------------- Не искам да ходя там. 0
I-k----l---a-ig----e-fut---? I_____ l_ d_ i______ f______ I-k-t- l- d- i-r-e-e f-t-o-? ---------------------------- Iskate li da igraete futbol?
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. Искам-да-си-----а у --м-. И____ д_ с_ о____ у д____ И-к-м д- с- о-и-а у д-м-. ------------------------- Искам да си отида у дома. 0
I--a-e -i -- -g--ete f-----? I_____ l_ d_ i______ f______ I-k-t- l- d- i-r-e-e f-t-o-? ---------------------------- Iskate li da igraete futbol?
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. Ис-ам да остана------а. И____ д_ о_____ у д____ И-к-м д- о-т-н- у д-м-. ----------------------- Искам да остана у дома. 0
Is---e -- -- --ra-te-fu--o-? I_____ l_ d_ i______ f______ I-k-t- l- d- i-r-e-e f-t-o-? ---------------------------- Iskate li da igraete futbol?
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. И--а--да съ--са- /---ма. И____ д_ с__ с__ / с____ И-к-м д- с-м с-м / с-м-. ------------------------ Искам да съм сам / сама. 0
Iskat---- -a--o-----e--r----eli-- --? I_____ l_ d_ p_______ p__________ s__ I-k-t- l- d- p-s-t-t- p-i-a-e-i-e s-? ------------------------------------- Iskate li da posetite priyatelite si?
ನೀನು ಇಲ್ಲಿ ಇರಲು ಬಯಸುತ್ತೀಯಾ? Ис--ш -и----ост---ш---к? И____ л_ д_ о______ т___ И-к-ш л- д- о-т-н-ш т-к- ------------------------ Искаш ли да останеш тук? 0
I--a-e--i------s---t--p-i--t---t- --? I_____ l_ d_ p_______ p__________ s__ I-k-t- l- d- p-s-t-t- p-i-a-e-i-e s-? ------------------------------------- Iskate li da posetite priyatelite si?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? Ис--ш--и------ х-а--ш--у-? И____ л_ д_ с_ х_____ т___ И-к-ш л- д- с- х-а-и- т-к- -------------------------- Искаш ли да се храниш тук? 0
Is--t- -- -a--o-eti-- p----tel--e si? I_____ l_ d_ p_______ p__________ s__ I-k-t- l- d- p-s-t-t- p-i-a-e-i-e s-? ------------------------------------- Iskate li da posetite priyatelite si?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? И------- д- с----т-к? И____ л_ д_ с___ т___ И-к-ш л- д- с-и- т-к- --------------------- Искаш ли да спиш тук? 0
Is-am I____ I-k-m ----- Iskam
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? У-р- л- --ка-е-------и-е--? У___ л_ и_____ д_ з________ У-р- л- и-к-т- д- з-м-н-т-? --------------------------- Утре ли искате да заминете? 0
Is-am I____ I-k-m ----- Iskam
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? До -т-- л- ж--а--е-д---ст--е-е? Д_ у___ л_ ж______ д_ о________ Д- у-р- л- ж-л-е-е д- о-т-н-т-? ------------------------------- До утре ли желаете да останете? 0
Is-am I____ I-k-m ----- Iskam
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? У-ре л--ж----т--да-п-ат-----метк---? У___ л_ ж______ д_ п______ с________ У-р- л- ж-л-е-е д- п-а-и-е с-е-к-т-? ------------------------------------ Утре ли желаете да платите сметката? 0
N- i-----d- -a-y-ny-v-m. N_ i____ d_ z___________ N- i-k-m d- z-k-s-y-v-m- ------------------------ Ne iskam da zakysnyavam.
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? Н--д-ск-тека л----кат- д- оти-ет-? Н_ д________ л_ и_____ д_ о_______ Н- д-с-о-е-а л- и-к-т- д- о-и-е-е- ---------------------------------- На дискотека ли искате да отидете? 0
Ne---kam d---aky---a-am. N_ i____ d_ z___________ N- i-k-m d- z-k-s-y-v-m- ------------------------ Ne iskam da zakysnyavam.
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? Н--кин- ли---к-т--да о----те? Н_ к___ л_ и_____ д_ о_______ Н- к-н- л- и-к-т- д- о-и-е-е- ----------------------------- На кино ли искате да отидете? 0
N- ---a--d- --k-sny--am. N_ i____ d_ z___________ N- i-k-m d- z-k-s-y-v-m- ------------------------ Ne iskam da zakysnyavam.
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? В-к-фен-т- ли---к--е-д--отидет-? В к_______ л_ и_____ д_ о_______ В к-ф-н-т- л- и-к-т- д- о-и-е-е- -------------------------------- В кафенето ли искате да отидете? 0
Ne------ -- k---y- --m. N_ i____ d_ k_____ t___ N- i-k-m d- k-o-y- t-m- ----------------------- Ne iskam da khodya tam.

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?