ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   kk қалау / істегісі келу

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

71 [жетпіс бір]

71 [jetpis bir]

қалау / істегісі келу

qalaw / istegisi kelw

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? С-н-ер н---а-айс-ң-а-? С_____ н_ қ___________ С-н-е- н- қ-л-й-ы-д-р- ---------------------- Сендер не қалайсыңдар? 0
q-l-- - i--e--s- ke-w q____ / i_______ k___ q-l-w / i-t-g-s- k-l- --------------------- qalaw / istegisi kelw
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? Фу--о- ой---ы-ар-ң-ке---м-? Ф_____ о__________ к___ м__ Ф-т-о- о-н-ғ-л-р-ң к-л- м-? --------------------------- Футбол ойнағыларың келе ме? 0
q-la- /--ste-isi -elw q____ / i_______ k___ q-l-w / i-t-g-s- k-l- --------------------- qalaw / istegisi kelw
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? Дост--ыңа -а----а-----е-е---? Д________ б_________ к___ м__ Д-с-а-ы-а б-р-ы-а-ы- к-л- м-? ----------------------------- Достарыңа барғыларың келе ме? 0
S--der--- -a--ys-ñ---? S_____ n_ q___________ S-n-e- n- q-l-y-ı-d-r- ---------------------- Sender ne qalaysıñdar?
ಬಯಸುವುದು/ ಇಷ್ಟಪಡುವುದು қа-а--/-і---гі-і-к--у қ____ / і_______ к___ қ-л-у / і-т-г-с- к-л- --------------------- қалау / істегісі келу 0
Sender-ne -al--sıñ--r? S_____ n_ q___________ S-n-e- n- q-l-y-ı-d-r- ---------------------- Sender ne qalaysıñdar?
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. Ме-і- к-- к--гі--келмей--. М____ к__ к_____ к________ М-н-ң к-ш к-л-і- к-л-е-д-. -------------------------- Менің кеш келгім келмейді. 0
Se-d-r ne --l---ı----? S_____ n_ q___________ S-n-e- n- q-l-y-ı-d-r- ---------------------- Sender ne qalaysıñdar?
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. Онда--арғ-- -е-м-йд-. О___ б_____ к________ О-д- б-р-ы- к-л-е-д-. --------------------- Онда барғым келмейді. 0
F--b-l-o--ağ-la-ı----l--m-? F_____ o__________ k___ m__ F-t-o- o-n-ğ-l-r-ñ k-l- m-? --------------------------- Fwtbol oynağılarıñ kele me?
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. Ү--- қа---ы- к---п -ұр. Ү___ қ______ к____ т___ Ү-г- қ-й-қ-м к-л-п т-р- ----------------------- Үйге қайтқым келіп тұр. 0
Fw-bol ----ğı-arı- kele --? F_____ o__________ k___ m__ F-t-o- o-n-ğ-l-r-ñ k-l- m-? --------------------------- Fwtbol oynağılarıñ kele me?
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. М-нің --де--а-ғы---е--ді. М____ ү___ қ_____ к______ М-н-ң ү-д- қ-л-ы- к-л-д-. ------------------------- Менің үйде қалғым келеді. 0
Fwt-ol oyn-ğıla--ñ-k--e me? F_____ o__________ k___ m__ F-t-o- o-n-ğ-l-r-ñ k-l- m-? --------------------------- Fwtbol oynağılarıñ kele me?
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. М--ің -алғ-- қ-лғым---л--і. М____ ж_____ қ_____ к______ М-н-ң ж-л-ы- қ-л-ы- к-л-д-. --------------------------- Менің жалғыз қалғым келеді. 0
Do--a--ña-b-rğıla-ıñ k-l--me? D________ b_________ k___ m__ D-s-a-ı-a b-r-ı-a-ı- k-l- m-? ----------------------------- Dostarıña barğılarıñ kele me?
ನೀನು ಇಲ್ಲಿ ಇರಲು ಬಯಸುತ್ತೀಯಾ? Сен---ы-да--а-ғың к------? С__ о_____ қ_____ к___ м__ С-н о-ы-д- қ-л-ы- к-л- м-? -------------------------- Сен осында қалғың келе ме? 0
Do-t-r-ña b-rğ--arı- kel- m-? D________ b_________ k___ m__ D-s-a-ı-a b-r-ı-a-ı- k-l- m-? ----------------------------- Dostarıña barğılarıñ kele me?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? Осын-- -а---т--ғың-к-ле--е? О_____ т__________ к___ м__ О-ы-д- т-м-қ-а-ғ-ң к-л- м-? --------------------------- Осында тамақтанғың келе ме? 0
D-s-a--ñ- bar-ı---ıñ----- -e? D________ b_________ k___ m__ D-s-a-ı-a b-r-ı-a-ı- k-l- m-? ----------------------------- Dostarıña barğılarıñ kele me?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? Ос-нд- ұй-қтағың -е-е -е? О_____ ұ________ к___ м__ О-ы-д- ұ-ы-т-ғ-ң к-л- м-? ------------------------- Осында ұйықтағың келе ме? 0
qalaw-/----e---i-ke-w q____ / i_______ k___ q-l-w / i-t-g-s- k-l- --------------------- qalaw / istegisi kelw
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? Ер-ең--еткі-і- -е-е-м-? Е____ к_______ к___ м__ Е-т-ң к-т-і-і- к-л- м-? ----------------------- Ертең кеткіңіз келе ме? 0
q-law -----egisi -elw q____ / i_______ k___ q-l-w / i-t-g-s- k-l- --------------------- qalaw / istegisi kelw
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? Е-----е---йін қ-л-ыңы- -ел--м-? Е______ д____ қ_______ к___ м__ Е-т-ң-е д-й-н қ-л-ы-ы- к-л- м-? ------------------------------- Ертеңге дейін қалғыңыз келе ме? 0
q-la- - is----si-kelw q____ / i_______ k___ q-l-w / i-t-g-s- k-l- --------------------- qalaw / istegisi kelw
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? Ш---ы-ертең ---ег---з-к-л- -е? Ш____ е____ т________ к___ м__ Ш-т-ы е-т-ң т-л-г-ң-з к-л- м-? ------------------------------ Шотты ертең төлегіңіз келе ме? 0
M---- -e----lgim ---mey-i. M____ k__ k_____ k________ M-n-ñ k-ş k-l-i- k-l-e-d-. -------------------------- Meniñ keş kelgim kelmeydi.
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? Дискот-к-ға б-р-ыл------е-- --? Д__________ б_________ к___ м__ Д-с-о-е-а-а б-р-ы-а-ы- к-л- м-? ------------------------------- Дискотекаға барғыларың келе ме? 0
Meniñ --ş --lg-m-k-lm-y-i. M____ k__ k_____ k________ M-n-ñ k-ş k-l-i- k-l-e-d-. -------------------------- Meniñ keş kelgim kelmeydi.
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? Кино-а бар--лар-ң--ел---е? К_____ б_________ к___ м__ К-н-ғ- б-р-ы-а-ы- к-л- м-? -------------------------- Киноға барғыларың келе ме? 0
Men-- k-ş --lgi--k-------. M____ k__ k_____ k________ M-n-ñ k-ş k-l-i- k-l-e-d-. -------------------------- Meniñ keş kelgim kelmeydi.
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? К-ф-г- -ар-ы-а-ы--к------? К_____ б_________ к___ м__ К-ф-г- б-р-ы-а-ы- к-л- м-? -------------------------- Кафеге барғыларың келе ме? 0
O--a--arğı- -el-e---. O___ b_____ k________ O-d- b-r-ı- k-l-e-d-. --------------------- Onda barğım kelmeydi.

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?