ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   kk Сұрақ қою 2

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

63 [алпыс үш]

63 [alpıs üş]

Сұрақ қою 2

Suraq qoyu 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. Ме-ің ----иім -ар. М____ х______ б___ М-н-ң х-б-и-м б-р- ------------------ Менің хоббиім бар. 0
S--aq -oyu 2 S____ q___ 2 S-r-q q-y- 2 ------------ Suraq qoyu 2
ನಾನು ಟೆನ್ನೀಸ್ ಆಡುತ್ತೇನೆ. М-- --н--- ----й-ы-. М__ т_____ о________ М-н т-н-и- о-н-й-ы-. -------------------- Мен теннис ойнаймын. 0
Sur---qo-- 2 S____ q___ 2 S-r-q q-y- 2 ------------ Suraq qoyu 2
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? Те-н-с-а--ң- қ----? Т_____ а____ қ_____ Т-н-и- а-а-ы қ-й-а- ------------------- Теннис алаңы қайда? 0
M---ñ-xo-bïi- -ar. M____ x______ b___ M-n-ñ x-b-ï-m b-r- ------------------ Meniñ xobbïim bar.
ನಿನಗೂ ಒಂದು ಹವ್ಯಾಸ ಇದೆಯೆ? Се--ң ---------а----? С____ х______ б__ м__ С-н-ң х-б-и-ң б-р м-? --------------------- Сенің хоббиің бар ма? 0
M------o-bï-- bar. M____ x______ b___ M-n-ñ x-b-ï-m b-r- ------------------ Meniñ xobbïim bar.
ನಾನು ಕಾಲ್ಚೆಂಡನ್ನು ಆಡುತ್ತೇನೆ. М-н -у-бол-о--а----. М__ ф_____ о________ М-н ф-т-о- о-н-й-ы-. -------------------- Мен футбол ойнаймын. 0
M---------ïim bar. M____ x______ b___ M-n-ñ x-b-ï-m b-r- ------------------ Meniñ xobbïim bar.
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? Ф-т-ол ---ңы-қ-йд-? Ф_____ а____ қ_____ Ф-т-о- а-а-ы қ-й-а- ------------------- Футбол алаңы қайда? 0
Me----nn-s --n--m-n. M__ t_____ o________ M-n t-n-ï- o-n-y-ı-. -------------------- Men tennïs oynaymın.
ನನ್ನ ಕೈ ನೋಯುತ್ತಿದೆ. М-------лы--ау-р-п тұр. М____ қ____ а_____ т___ М-н-ң қ-л-м а-ы-ы- т-р- ----------------------- Менің қолым ауырып тұр. 0
M-- -e-nï--o----m--. M__ t_____ o________ M-n t-n-ï- o-n-y-ı-. -------------------- Men tennïs oynaymın.
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. Мен-- --қ-қ-лы- д- а-ырып --р. М____ а________ д_ а_____ т___ М-н-ң а-қ-қ-л-м д- а-ы-ы- т-р- ------------------------------ Менің аяқ-қолым да ауырып тұр. 0
Me--t----- -yn-y---. M__ t_____ o________ M-n t-n-ï- o-n-y-ı-. -------------------- Men tennïs oynaymın.
ಇಲ್ಲಿ ವೈದ್ಯರು ಎಲ್ಲಿದ್ದಾರೆ? Д-р-ге- қ-йд-? Д______ қ_____ Д-р-г-р қ-й-а- -------------- Дәрігер қайда? 0
T--nïs --añı--ay--? T_____ a____ q_____ T-n-ï- a-a-ı q-y-a- ------------------- Tennïs alañı qayda?
ನನ್ನ ಬಳಿ ಒಂದು ಕಾರ್ ಇದೆ. М-нің-----г-м--ар. М____ к______ б___ М-н-ң к-л-г-м б-р- ------------------ Менің көлігім бар. 0
Te--ï- ala-- q--d-? T_____ a____ q_____ T-n-ï- a-a-ı q-y-a- ------------------- Tennïs alañı qayda?
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. Мен-ң --т--и-л-м б-р. М____ м_________ б___ М-н-ң м-т-ц-к-і- б-р- --------------------- Менің мотоциклім бар. 0
Tenn-s a-a-ı --y--? T_____ a____ q_____ T-n-ï- a-a-ı q-y-a- ------------------- Tennïs alañı qayda?
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? К--і----рағ---ай--? К____ т_____ қ_____ К-л-к т-р-ғ- қ-й-а- ------------------- Көлік тұрағы қайда? 0
Se--- xo--ï-- b-r-ma? S____ x______ b__ m__ S-n-ñ x-b-ï-ñ b-r m-? --------------------- Seniñ xobbïiñ bar ma?
ನನ್ನ ಬಳಿ ಒಂದು ಸ್ವೆಟರ್ ಇದೆ. Ме------ите--ба-. М____ с_____ б___ М-н-е с-и-е- б-р- ----------------- Менде свитер бар. 0
Se--- x--bï-ñ --- ma? S____ x______ b__ m__ S-n-ñ x-b-ï-ñ b-r m-? --------------------- Seniñ xobbïiñ bar ma?
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. Ме----күрте --н джи-с- -а бар. М____ к____ м__ д_____ д_ б___ М-н-е к-р-е м-н д-и-с- д- б-р- ------------------------------ Менде күрте мен джинсы да бар. 0
Seni--xobbï-- -a---a? S____ x______ b__ m__ S-n-ñ x-b-ï-ñ b-r m-? --------------------- Seniñ xobbïiñ bar ma?
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? Кір жуғы- -а-и-- қай-а? К__ ж____ м_____ қ_____ К-р ж-ғ-ш м-ш-н- қ-й-а- ----------------------- Кір жуғыш машина қайда? 0
Me-------- -yna----. M__ f_____ o________ M-n f-t-o- o-n-y-ı-. -------------------- Men fwtbol oynaymın.
ನನ್ನ ಬಳಿ ಒಂದು ತಟ್ಟೆ ಇದೆ. М---- -әр-л-е--ар. М____ т______ б___ М-н-е т-р-л-е б-р- ------------------ Менде тәрелке бар. 0
M-n--wtb------ay---. M__ f_____ o________ M-n f-t-o- o-n-y-ı-. -------------------- Men fwtbol oynaymın.
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. Мен-е -ы-а-- ш-н-шқ--м-- -асық --р. М____ п_____ ш______ м__ қ____ б___ М-н-е п-ш-қ- ш-н-ш-ы м-н қ-с-қ б-р- ----------------------------------- Менде пышақ, шанышқы мен қасық бар. 0
Me---w---------y---. M__ f_____ o________ M-n f-t-o- o-n-y-ı-. -------------------- Men fwtbol oynaymın.
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? Т-- б----ұр-ш қ--д-? Т__ б__ б____ қ_____ Т-з б-н б-р-ш қ-й-а- -------------------- Тұз бен бұрыш қайда? 0
Fwt--- alañı -ayda? F_____ a____ q_____ F-t-o- a-a-ı q-y-a- ------------------- Fwtbol alañı qayda?

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.